Filmy Stuff

ಆಗಿನ ಕಾಲದಲ್ಲಿ ಅಣ್ಣಾವ್ರ ಸಿನಿಮಾ #ಬಂಗಾರದ_ಮನುಷ್ಯ ಚಿತ್ರವನ್ನು ನೋಡಿದ ಜನರ ಮನಪರಿವರ್ತನೆಗೊಂಡು ತಮ್ಮ ತಮ್ಮ ಹಳ್ಳಿಗಳಿಗೆ ಹೋಗಿ ವ್ಯವಸಾಯ ಮಾಡಿದ್ದು ಉಂಟು ಅದೆ ಈಗಿನ ಕಿಚ್ಚ ಸುದೀಪ್ ರವರ #ಹೆಬ್ಬುಲಿ ಸಿನಿಮಾ ನೋಡಿ ಬಂದ ಯುವಕರ ಮನಪರಿವರ್ತನೆಗೊಂಡು ದೇಶ ಕಾಯೋ ಸೈನಿಕರಾಗೋಕೆ ಹೋದ್ರು ಅನ್ಕೊಂಡ್ರ... ಇಲ್ಲ ಅವರೆಲ್ಲಿಗ್ ಹೋದ್ರು ಅಂದ್ರೆ ಸಲೂನ್ ಶಾಪಿಗೆ (ಕಿಚ್ಚ ಸುದೀಪ್ ಹೇರ್ ಸ್ಟೈಲ್ ಮಾಡಿಸ್ಕೊಳೋಕೆ)😂😂

-------------orchid----------------------------------------------

18/9/1950 ರಲ್ಲಿ  ಜನಿಸಿದ ಅಭಿನವ ಭಾರ್ಗವ  ಸಾಹಸ ಸಿಂಹ ಡಾ" ವಿಷ್ಣುವರ್ಧನ್ ಅವರ 200 ಚಿತ್ರಗಳ ಹೆಸರುಗಳು
1 ) ವಂಶವೃಕ್ಷ
2) ನಾಗರ ಹಾವು
3) ಸೀತೆಯಲ್ಲ ಸಾವಿತ್ರಿ
4) ಮನೆ ಬೆಳಗಿದ ಸೂಸೆ
5) ಗಂಧದ ಗುಡಿ
6) ಭೂತಯ್ಯನ ಮಗ ಆಯ್ಯು
7) ಪ್ರೊಫೆಸರ್ ಹುಚ್ಚುರಾಯ
8) ಅಣ್ಣ ಆತ್ತಿಗೆ
9) ದೇವರ ಗುಡಿ
10) ಕೂಡಿ ಬಾಳೋಣ
11) ಕಳ್ಳ ಕುಳ್ಳ
12) ಭಾಗ್ಯ ಜ್ಯೋತಿ
13) ನಾಗಕನ್ಯೆ
14) ಒಂದೇ ರೂಪ ಎರಡು ಗುಣ
15) ದೇವರು ಕೊಟ್ಟ ವರ
16) ಹೊಸಿಲು ವೇಟ್ಟಿದ ಹೆಣ್ಣು
17) ಮಕ್ಕಳ ಭಾಗ್ಯ
18) ಬಂಗಾರದ ಗುಡಿ
19) ಬಯಸದೇ ಬಂದ ಭಾಗ್ಯ
20) ಸೊಸೆ ತಂದ ಸೌಭಾಗ್ಯ
21) ನಾಗರಹೊಳೆ
22) ಚಿನ್ನಾ ನಿನ್ನ ಮುದ್ದಾಡುವೆ
23) ಸಹೋದರರ ಸವಾಲ್
24) ಶ್ರೀಮಂತನ ಮಗಳು
25) ಶನಿಪ್ರಭಾವ
26) ಕಿಟ್ಟು ಪುಟ್ಟು
27) ಗಲಾಟೆ ಸಂಸಾರ
28) ಹೊಂಬಿಸಿಲು
29) ಸಂದರ್ಭ
30) ಕಿಲಾಡಿ ಕಿಟ್ಟು
31) ವಂಶ ಜ್ಯೋತಿ
32) ಮುಯ್ಯಿಗೆ ಮುಯ್ಯಿ
33) ಸಿರಿತನಕ್ಕೆ ಸವಾಲ್
34) ಪ್ರತಿಮಾ
35) ನನ್ನ ಪ್ರಾಯಶ್ಚಿತ್ತ
36) ಸ್ನೇಹ ಸೇಡು
37) ಕಿಲಾಡಿ ಜೋಡಿ
38) ವಸಂತ ಲಕ್ಷ್ಮಿ
39) ಅಮರನಾಥ್
40 ಭಲೇ ಹುಡುಗ
41) ಮಧುರ ಸಂಗಮ
42) ಸಿಂಗಾಪುರದಲ್ಲಿ ರಾಜಾಕುಳ್ಳ
43) ಅಸಾಧ್ಯ ಆಳಿಯ
44) ವಿಜಯ್ ವಿಕ್ರಮ್
45) ನಾನಿರುವುದೆ ನಿನಗಾಗಿ
46) ಮಾನಿನಿ
47) ನೆಂಟರೋ ಗಂಟು ಕಳ್ಳರೋ
48) ನನ್ನ ರೋಷ ನೂರು ವರುಷ
49) ರಾಮ ಪರಶುರಾಮ
50) ಕಾಳಿಂಗ
51) ಡ್ರೈವರ್ ಹನುಮಂತು
52) ಹಂತಕನ ಸಂಚು
53) ಮಕ್ಕಳ   ಸೈನ್ಯ         
54) ಬಿಳಿಗಿರಿಯ ಬನದಲ್ಲಿ
55) ಸಿಂಹ ಜೋಡಿ
56) ರಹಸ್ಯರಾತ್ರಿ
57) ಬಂಗಾರದ ಜಿಂಕೆ
58)ಮದುವೆ ಮಾಡು ತಮಾಷೆ ನೋಡು
59) ಮನೆ ಮನೆ ಕಥೆ
60) ನಾಗ ಕಾಳ ಭೈರವ
61) ಮಹಾಪ್ರಚಂಡರು
62) ಗುರು ಶಿಷ್ಯರು
63) ಸ್ನೇಹಿತರ ಸವಾಲ್
64) ಅವಳ ಹೆಜ್ಜೆ
65) ಪ್ರೀತಿಸಿ ನೋಡು
66) ಪೆದ್ದ ಗೆದ್ದ
67) ಸಾಹಸ ಸಿಂಹ
68) ಕಾರ್ಮಿಕ ಕಳ್ಳನಲ್ಲ
69) ಊರಿಗೆ ಉಪಕಾರಿ
70) ಜಿಮ್ಮಿಗಲ್ಲು
71) ಸುವರ್ಣ ಸೇತುವೆ
72) ಒಂದೇ ಗುರಿ
73) ಕಲ್ಲು ವೀಣೆ ನುಡಿಯಿತು
74) ಮುತ್ತೈದೆ ಭಾಗ್ಯ
75) ಗಂಧರ್ವ ಗಿರಿ
76) ಸಿಡಿದೆದ್ದ ಸಹೋದರ
77) ಗಂಡುಗಲಿ ರಾಮ
78) ಚಿನ್ನದಂತ ಮಗ
79) ಸಿಂಹ ಘರ್ಜನೆ
80) ಇಂದಿನ ರಾಮಾಯಣ
81) ಪ್ರಚಂಡ ಕುಳ್ಳ
82) ರುದ್ರನಾಗ
83) ಖೈದಿ
84) ಬೆಂಕಿ ಬಿರುಗಾಳಿ
85) ಬಂಧನ
86) ಹುಲಿ ಹೆಜ್ಜೆ
87) ಚಾಣಕ್ಯ
88) ಆರಾಧನೆ
89) ಕರ್ತವ್ಯ
90) ಮಹಪುರುಷ
91) ವೀರಾಧಿವೀರ
92) ನೀ ಬರೆದ ಕಾದಂಬರಿ
93) ಮರೆಯದ ಮಾಣಿಕ್ಯ
94) ನನ್ನ ಪ್ರತಿಜ್ಞೆ
95) ಜೀವನ ಚಕ್ರ
96) ನೀ ತಂದ ಕಾಣಿಕೆ
97) ಕರ್ಣ
98) ಕಥಾನಾಯಕ
99) ಈ ಜೀವ ನಿನಗಾಗಿ
100) ಸತ್ಯಜ್ಯೋತಿ
101) ಕೃಷ್ಣ ನೀ ಬೇಗನೆ ಬಾರೋ
102) ಮಲಯ ಮಾರುತ
103) ಪ್ರೇಮಲೋಕ
104) ಸೌಭಾಗ್ಯ ಲಕ್ಷ್ಮಿ
105) ಕರುಣಾಮಯಿ
106) ಜಯಸಿಂಹ
107) ಅಸೆಯ ಬಲೆ
108) ಜೀವನ ಜ್ಯೋತಿ
109) ಶುಭಮಿಲನ
110) ಸತ್ಯಂ ಶಿವಂ ಸುಂದರಂ
111) ಡಿಸೆಂಬರ್
112) ಒಲವಿನ ಅಸರೆ
113) ನಮ್ಮೂರ ರಾಜ
114) ಜನನಾಯಕ
115) ಸುಪ್ರಭಾತ
116) ಕೃಷ್ಣ ರುಕ್ಮಿಣಿ
117) ಮಿಥಿಲೆಯ ಸೀತೆಯರು
118) ದಾದಾ
119) ಒಂದಾಗಿ ಬಾಳು
120) ಹೃದಯಗೀತೆ
121) ರುದ್ರ
122) ದೇವ
123) ಡಾಕ್ಟರ್ ಕೃಷ್ಣ
124) ಶಿವಶಂಕರ್
125) ಮುತ್ತಿನ ಹಾರ
126) ಮತ್ತೆ ಹಾಡಿತು ಕೋಗಿಲೆ
127) ಲಯನ್ ಜಗಪತಿರಾವ್
128) ನೀನು ನಕ್ಕರೆ ಹಾಲು ಸಕ್ಕರೆ
129) ಜಗದೇಕ ವೀರ
130) ಪೋಲಿಸ್ ಮತ್ತು ದಾದಾ
131) ರಾಜಾಧಿರಾಜ
132) ರವಿವರ್ಮ
133) ಹರಕೆಯ ಕುರಿ
134) ನನ್ನ ಶತ್ರು
135) ಸಂಘರ್ಷ
136) ವೈಶಾಖದ ದಿನಗಳು
137) ನಾನೆಂದೂ ನಿಮ್ಮವನೆ
138) ರಾಯರು ಬಂದರು ಮಾವನ ಮನೆಗೆ
139) ವಿಷ್ಣು ವಿಜಯ
140) ಮಣಿಕಂಠನ ಮಹಿಮೆ
141) ನಿಷ್ಕರ್ಷ
142) ಟೈಂಬಾಂಬ್
143) ಕುಂತಿಪುತ್ರ
144) ಸಾಮ್ರಾಟ್
145) ಮಹಾಕ್ಷತ್ರಿಯ
146) ಹಾಲುಂಡ ತವರು
147) ಕಿಲಾಡಿಗಳು
148) ಕೋಣ ಈದೈತೆ
149) ಯಮ ಕಿಂಕರ
150) ಮೋಜುಗಾರ ಸೊಗಸುಗಾರ
151) ದೀರ್ಘ ಸುಮಂಗಲಿ
152) ಬಂಗಾರದ ಕಳಶ
153) ತುಂಬಿದ ಮನೆ
154) ಕರುಳಿನ ಕುಡಿ
155) ಹಿಮಪಾತ
156) ಆಪ್ಪಾಜಿ
157) ಹಲೋ ಡ್ಯಾಡಿ
158) ಕರ್ನಾಟಕ ಸುಪುತ್ರ
159) ಧಣಿ
160) ಜೀವನದಿ
161) ಬಾಳಿನ ಜ್ಯೋತಿ
162) ಮಂಗಳ ಸೂತ್ರ
163) ಎಲ್ಲರಂಥಲ್ಲ ನನ್ನ ಗಂಡ
164) ಶೃತಿ ಹಾಕಿದ ಹೆಜ್ಜೆ
165) ಜನನಿ ಜನ್ಮಭೂಮಿ
166) ಲಾಲಿ
167) ನಿಶ್ಯಬ್ದ
168) ಯಾರೇ ನೀನು ಚೆಲುವೆ
169) ಸಿಂಹದ ಗುರಿ
170 ಹೆಂಡ್ತಿಗೇಳ್ತೀನಿ
171) ವೀರಪ್ಪನ
172) ಹಬ್ಬ
173) ಸೂರ್ಯವಂಶ
174) ಪ್ರೇಮೋತ್ಸವ
175) ದೀಪಾವಳಿ
176) ನನ್ ಹೆಂಡ್ತಿ ಚೆನ್ನಾಗಿದಾಳೆ
177) ಸೂರಪ್ಪ
178) ಯಜಮಾನ
179) ದಿಗ್ಗಜರು
180) ಕೋಟಿಗೊಬ್ಬ
181) ಪರ್ವ
182) ಜಮೀನ್ದಾರ್ರು
183) ಸಿಂಹಾದ್ರಿಯ ಸಿಂಹ
184) ರಾಜ ನರಸಿಂಹ
185) ಹೃದಯವಂತ
186) ಕದಂಬ
187) ಅಪ್ತಮಿತ್ರ
188) ಸಾಹುಕಾರ
189) ಜ್ಯೇಷ್ಠ
190) ವರ್ಷ
191) ವಿಷ್ಣುಸೇನಾ
192) ನೀನೆಲ್ಲೋ ನಾನಲ್ಲೆ
193) ಸಿರಿವಂತ
194) ಏಕದಂತ
195) ಕ್ಷಣ ಕ್ಷಣ
196) ಮಾತಾಡ್ ಮಾತಾಡು ಮಲ್ಲಿಗೆ
197) ಈ ಬಂಧನ
198) ನಮ್ಮೆಜಮಾನ್ರು
199) ಬಳ್ಳಾರಿ ನಾಗ
200) ಅಪ್ತ ರಕ್ಷಕ
ನಾಗರಹಾವುಯಿಂದ ಅಪ್ತರಕ್ಷಕವರೆಗೂ ಕಾರ್ನಟಕದ ಜನರಿಗೆ ತಮ್ಮ ಅಭಿನಯದಿಂದಲೇ ಅಭಿಮಾನಿಗಳನ್ನು ಸೃಷ್ಟಿಸಿದ ನಮ್ಮ ನಿಮ್ಮ ವಿಷ್ಣುವರ್ಧನ್ ಅವರ   6 ನೇ ವರ್ಷದ ಪುಣ್ಯ ಸ್ಮರಣಾರ್ಥ   ಎಲ್ಲಾ ಅಭಿಮಾನಿಗಳಿಗು ಹೃದಯಪೂರ್ವಕ  ಅಭಿವಂದನೆಗಳು ವಿಷ್ಣುದಾದಾ ಅವರ ಪುಟ್ಟ ಅಭಿಮಾನಿಯಿಂದ ಚಿಕ್ಕ ಕಾಣಿಕೆ.
------Orchid-a------
"ಮಾಸ್ಟರ್ ಪೀಸ್" ಕನ್ನಡ ಚಲನಚಿತ್ರ ವಿಮರ್ಶೆ ..
1 St Half.
ಸಂಭಾಷಣೆಕಾರ 'ಮಂಜು ಮಾಂಡವ್ಯ' ಚೊಚ್ಚಲ ನಿರ್ದೇಶನದಲ್ಲಿ ಮೂಡಿ ಬಂದಿರೋ ಚಿತ್ರದಲ್ಲಿ...ಉತ್ತಮ ಪ್ರಾರಂಭದೊಂದಿಗೆ ಚಲನಚಿತ್ರ ತೆಗೆದು ಕೊಳ್ಳುತ್ತದೆ... "ಡ್ರಗ್ಸ್ ಲೀಡರ್"ನ್ನು ಅರೆಷ್ಟ್ ಮಾಡಿ ಆತನನ್ನು ಆಸ್ಪತ್ರೆಯಲ್ಲಿಟ್ಟಾಗಲೆ ನಾಯಕನ ತಾಯಿ "ಸುಹಾಸಿನಿ"ಯೊಂದಿಗೆ ನಮ್ಮ channel ನವರು  ಸಂದರ್ಶನಕ್ಕೆ ಇಳಿದಿರುತ್ತಾರೆ ಅಲ್ಲಿಂದಲೇ ಚಿತ್ರ flashback ನತ್ತ ಹೊರಳುತ್ತದೆ ..'ಭಗತ್ ಸಿಂಗ್ ' ನಂತೆ ತನ್ನ ಮಗ ಆಗಬೇಕು ಅನ್ನೋ ಆಸೆಯಿರುವ ತಾಯಿ... "ನೆಗೆಟಿವ್"ಆಗ್ಲಿ "ಪಾಸಿಟಿವ್" ಆಗ್ಲಿ ಪೇಪರ್ ಹೆಡ್ ಲೈನ್ಸ್ ಲಿ ಹೆಸರು ಬೇಕು ಅನ್ನೋ ನಾಯಕ "ಯುವ" ಹೆಸರಿಗೆ ತಕ್ಕಂತೆ ಕಾಲೇಜಿನ ನಾಯಕ ... ಚಿಕ್ಕ ಪುಟ್ಟ ರಾಜಕೀಯದ ನಾಯಕನ ಆಸೆ ಇಲ್ಲದಿದ್ದರೂ ಕಾಲೇಜು ಪೊಲಿಟಿಕಲ್ ನಲ್ಲಿ ತನ್ನ ಸ್ನೇಹಿತ "ಬ್ರೂಸ್ ಲಿ " (ಚಿಕ್ಕಣ್ಣ)
ಕಾಲೇಜಿನ ನಾಯಕನ್ನಾಗಿಸಿ .. ರಾಜಕೀಯ ಪ್ರವೇಶ ಪಡೆಯುತ್ತಾನೆ ಅಂತು ಚಿತ್ರ ನೀರಸವಾಗಿ ನಡೆಯುತ್ತಿದ್ದಂತೆ .. ನಾಯಕಿ "ಪೀಡಾಗ್ರಸ್ಥ" ಪೇಡ ನಿಶಾಳ ಆಗಮನದೊಂದಿಗೆ "ಅಣ್ಣಂಗೆ ಲವ್ವಾಗತ್ತೆ".. ಆದರೆ ಚಿಕ್ಕಣ್ಣ ಅಲ್ಲಲ್ಲಿ ನಗಿಸುತ್ತದ್ದರೆ .. ಯಶ್ ಉತ್ತಮವಾದ ಸಂಬಾಷಣೆಯೊಂದಿಗೆ ಚಿತ್ರವನ್ನು ನಿಧಾನಿಸುತ್ತ ಕರೆದೊಯ್ಯತ್ತಿದ್ದಂತೆ .. "I can't wait baby" ಅನ್ನುತ್ತಾನೆ ಪ್ರೇಕ್ಷಕ......ಸೀದಾ ಮನೆಗೆ ನುಗ್ಗಿ ಊಟ ಮಾಡೋ "ಗೂಳಿ ಶಂಕರ" ನಿಗೆ ಮನೆಯಿಂದಲೇ ಕ್ಯಾರಿಯರ್ ಸಮೇತ ಕೊಂಡೋಗಿ ಬಿಸಿ ಬಿಸಿಯಾದ "ಪಂಚಿಂಗ್" ಡೈಲಾಗ್ ಗಳೊಂದಿಗೆ ಬಿರಿಯಾನಿ ತಿನ್ನಿಸಿ ಬರುವಷ್ಟರಲ್ಲಿ ಆರ್ಮುಗ ಖ್ಯಾತಿಯ ರವಿಶಂಕರ್ ಗೆ ಚಿತ್ರಮಂದಿರದಲ್ಲಿ ಶಿಳ್ಳೆಯ ಸ್ವಾಗತ ದೊರೆಯುತ್ತದೆ .... ಅಲ್ಲಿಗೆ ತಾಯಿಯ ಸಂದರ್ಶನದೊಂದಿಗೆ ಚಿತ್ರ ವಿರಾಮಾರ್ಧಕ್ಕೆ ಬಂದು ನಿಲ್ಲುತ್ತದೆ ..... continued ....... "ಮಾಸ್ಟರ್ ಪೀಸ್" ಕನ್ನಡ ಚಲನಚಿತ್ರ ವಿಮರ್ಶೆ
..
2 nd Half
ತನ್ನ ತಾಯಿಯ ಸಂದರ್ಶನದ ತುಣುಕು ಟಿವಿ ಯಲ್ಲಿ ಪ್ರಚಾರ ಆಗೋದ್ರಿಂದ ತನ್ನ ಲವರ್ಗೆ ಪ್ರಾಬ್ಲಮ್ ಆಗುತ್ತೆ ಅಂತ ತಿಳಿದು ಸ್ನೇಹಿತ "ಬ್ರೂಸ್ ಲಿ" ಮುಖೇನ ತನ್ನ ಬಗ್ಗೆ ಒಳ್ಳೆಯ ಭಾವನೆ ಬರುವಂತೆ ನಾಯಕಿ ಮನೆಯ ಟಿವಿಗೆ ಪೆನ್ವಡ್ರೈವ್ ಹಾಕಿಸಿ ಒಪ್ಪಿಗೆ ಪಡೆದುಕೊಳ್ಳುವ "ಕೇಡಿ ನಂಬರ್ ಒನ್"... ಮೊದಲಾರ್ಧದಲ್ಲಿ "ಡ್ರಗ್ಸ್ ಮಾಫಿಯಾದ ನಾಯಕ" ರವಿಶಂಕರ್ ನ್ನು ಹೊಡೆದು ಪೋಲೀಸರಿಗೆ ಒಪ್ಪಿಸಿದ ಅದೇ ನಾಯಕನಿಗೆ family sentiment ಮುಖೇನ ಭಯ ತೋರಿಸಿ ನಾಯಕಿಯನ್ನು ಹಿಡಿದಿಟ್ಟುಕೊಂಡು ನಾಯಕನ ಮುಖೇನ ಆತನನ್ನು ಆಸ್ಪತ್ರೆಯಿಂದ ಬಿಡಿಸಲಾಗುತ್ತದೆ ...ಪೋಲಿಸರಿಂದ ರಕ್ಷಣೆ ಕೋರಿದ ನಾಯಕನಿಗೆ ಸಮರ್ಪಕ ಉತ್ತರ ಸಿಗದೆ ಇದ್ದಾಗ ಅಖಾಡಕ್ಕಿಳಿದ ನಾಯಕನು ಎಲ್ಲಾ ಖಳರನ್ನು ಹಿಡಿದಿಟ್ಟು ತನ್ನ ಮಾಸ್ಟರ್ಪ್ಲಾನ್ ಶುರು ಮಾಡುತ್ತಾನೆ .. ಮೊದಲಾರ್ಧದಲ್ಲಿ ಕೊಂಚ ಸಡಿಲಿಕೆ ಇದ್ದಿದ್ದರಿಂದ ಪ್ರೇಕ್ಷಕ ನೀರಸವಾಗಿ ವೀಕ್ಷಣೆಗೆ ಮುಂದಾಗೋಷ್ಟರಲ್ಲಿ ನಿರ್ದೇಶಕರು ತಮ್ಮ ಅನುಭದ ಸಂಭಾಷಣೆಗಳ ಮೂಲಕ ಪ್ರಥಮ ನಿರ್ದೇಶನದ ಪ್ರಯತ್ನದಲ್ಲಿ ಉತ್ತಮವಾಗಿ ಚಿತ್ರಕಥೆಯನ್ನು ತುಂಬಾ ನೀಟಾಗಿ ವಿವರಿಸಿದ್ದಾರೆ .. ಉತ್ತಮವಾದ ಆದರೆ ಅಷ್ಟೇನು ಅಬ್ಬರವಿಲ್ಲದ ಸಾಹಸಗಳನ್ನು ಪ್ರಯೋಗಿಸಿದ್ದಾರೆ ...ಒಬ್ಬ(ರವಿಶಂಕರ್) ಖಳನಟನ ಬಾಯಿಯಲ್ಲಿ ಕನ್ನಡ ಮಾತೃಭಾಷೆಯ ಪ್ರೇಮವನ್ನು ಉಕ್ಕಿಹರಿಸಿ ಶಿಳ್ಳೆಗಿಟ್ಟಿಸಿಕೊಂಡಿದ್ದಾರೆ ... ಮಾದಕ ಲೋಕಕ್ಕೆ ಖಳನಾದ ನಾಯಕ ಸಮಾಜಕ್ಕೆ ತನ್ನದೇ ಆದ ಉತ್ತಮ ಕೊಡುಗೆ ನೀಡುತ್ತಾನೆ (ಎಲ್ಲ ಖಳರ ಸಂಹಾರದೊಂದಿಗೆ) ಜೈಲಿನಲ್ಲಿ ತನ್ನ ಮಗನ ಭೇಟಿಗೆ ಹೊರಟ ತಾಯಿ "ಸುಹಾಸಿನಿ"ಗೆ ತಾನು ಕಲ್ಪಿಸಿಕೊಂಡ ಕ್ರಾಂತಿಕಾರಿ "ಭಗತ್ ಸಿಂಗ್ "ನನ್ನು ನೋಡಿದ ಅನುಭವ ಆಗುತ್ತದೆ ತನ್ನ ಮನಸ್ಸಲ್ಲೆ ಮಗನ ಬಗ್ಗೆ ಹೆಮ್ಮೆ ಪಟ್ಟುಕೊಳ್ಳುವುದರೊಂದಿಗೆ ಚಿತ್ರ ಮುಕ್ತಾಯ ಕಾಣುತ್ತದೆ ...
ಒಬ್ಬ ಅನುಭವಿ ಸಂಭಾಷಣಕಾರ "ಮಂಜು ಮಾಂಡವ್ಯ" ಅತ್ಯುತ್ತಮ ನಿರ್ದೇಶಕನಾಗಬಲ್ಲ ಎನ್ನುವುದನ್ನು ದ್ವಿತೀಯಾರ್ಧ ಸೂಚಿಸುತ್ತದೆ ಉಳಿದಂತೆ ಎಲ್ಲ ನಟ ನಟಿಯರು ನಟನೆ ಅದ್ಭುತವಾಗಿದೆ... ದೃಶ್ಯಗಳಲ್ಲಿ ವೈಭವತೆ ಇಲ್ಲದಿದ್ದರೂ ಚಿತ್ರ ಮನಸ್ಸಿಗೆ ಹಿತವೆನಿಸುತ್ತದೆ ..ವಿರಾಮಪೂರ್ವದಲ್ಲಿ ಕೊಂಚ ಸಂಕಲನ ಕೈಗೊಂಡಿದ್ದರೆ ಖಂಡಿತ ಚಿತ್ರಕ್ಕೆ 5 ಕ್ಕೆ 5 ಅಂಕ ಗ್ಯಾರಂಟಿ ಇತ್ತು ಆದರೆ ನಿರ್ದೇಶನದಲ್ಲಿ ಪ್ರಥಮ ಪ್ರಯತ್ನದಲ್ಲೆ 4 ಅಂಕಪಡೆದಿರುವುದು ಗಮನಾರ್ಹ ನಾಯಕ ಯಶ್ ಪ್ರತಿ ಅಂಕಿಗಳಿಗು ಅರ್ಹ ... ಇದೇ ರೀತಿಯ ಚಿತ್ರಗಳನ್ನು ಇನ್ನು ನೋಡಲು ಎಂಬುದು ನನ್ನ ಹಾರೈಕೆ ..
-ಉಲ್ಲಾಸ್ ಮರ್ಕಲ್
---Orchid-a----
ಚಾಲೆಂಜಿಂಗ್ ಸ್ಟಾರ್ ದರ್ಶನ್ ಇವತ್ತು 'ಸ್ಯಾಂಡಲ್ ವುಡ್
ಸುಲ್ತಾನ್'. ನಿರ್ಮಾಪಕರ ಡಾರ್ಲಿಂಗ್. ದರ್ಶನ್ ಸಿನಿಮಾ
ಮಾಡಿದ್ರೆ ಹಾಕಿರುವ ಬಂಡವಾಳ ವಾಪಸ್ ಬರುವುದು ಖಚಿತ.
ಲಾಭಕ್ಕಂತೂ ಮೋಸವೇ ಇಲ್ಲ. ಇಂದು ಸ್ಯಾಂಡಲ್
ವುಡ್ ನ ಮೋಸ್ಟ್ ವಾಂಟೆಡ್ ನಟ ಆಗಿರುವ ದರ್ಶನ್
ಒಂದ್ಕಾಲದಲ್ಲಿ ಎಂತಹ ಅವಮಾನ ಎದುರಿಸಿದ್ದರು
ಅನ್ನೋದು ನಿಮಗೆ ಗೊತ್ತಾ? ದರ್ಶನ್ ಕಾಲ್ ಶೀಟ್ ಗಾಗಿ ಈಗ
ನಿರ್ಮಾಪಕರು ಅವರ ಮನೆ ಮುಂದೆ ಕ್ಯೂ ನಿಲ್ತಾರೆ. ಅವರು
ಕೇಳಿದ ಸಂಭಾವನೆಯನ್ನ ತುಟಿ ಎರಡು ಮಾಡದೆ
ಕೊಡ್ತಾರೆ.ಆದ್ರೆ, ಇದೇ ದರ್ಶನ್ ಹಿಂದೊಮ್ಮೆ ನಿರ್ಮಾಪಕರ
ಬಳಿ ದುಡ್ಡು ಕೇಳೋಕೆ ಹೋದಾಗ ಅವರನ್ನ ಕತ್ತು ಹಿಡಿದು
ಆಚೆ ದಬ್ಬಲಾಗಿತ್ತು. ಅಂದು ತುಟಿ ಕಚ್ಚಿ ಅಳು ತಡೆದ ದರ್ಶನ್
ಇಂದು ಚಾಲೆಂಜಿಂಗ್ ಸ್ಟಾರ್ ಅಗಿ ಬೆಳೆದ ಕಥೆಯೇ ರೋಚಕ.
ಅಸಲಿಗೆ, ದರ್ಶನ್ ಗೆ ಅವಮಾನಿಸಿದ್ದು ಯಾರು? ದರ್ಶನ್ ಬದುಕಿನ
ಈ ಕಹಿ ಅಧ್ಯಾಯದ ಕುರಿತು ಪ್ರಜಾ ಟಿವಿ ವರದಿ ಮಾಡಿದೆ.
ಮುಂದೆ ಓದಿ..
ದರ್ಶನ್ ಜೀವನದ ಕಹಿ ಅಧ್ಯಾಯ
ದೊಡ್ಡ ನಟ ಆಗುವುದಕ್ಕೆ ದರ್ಶನ್ ಪಟ್ಟ ಕಷ್ಟ-ಸಂಕಷ್ಟ,
ದುಗುಡು-ದುಮ್ಮಾನ, ಹಂತ ಹಂತವಾಗಿ ದರ್ಶನ್ ಬೆಳೆದ ಬಗೆ
ಎಲ್ಲರಿಗೂ ಗೊತ್ತೇ ಇದೆ. ಆದ್ರೆ, ಕನ್ನಡ ಸಿನಿಮಾ
ಇಂಡಸ್ಟ್ರಿಯಲ್ಲಿ ದರ್ಶನ್ ಎದುರಿಸಿದ ಅವಮಾನ ಮಾತ್ರ
ಅಷ್ಟಾಗಿ ಯಾರಿಗೂ ಗೊತ್ತಿಲ್ಲ.
ಹೀರೋ ಆಗಿದ್ದು 'ಮೆಜೆಸ್ಟಿಕ್' ದಿಂದ
ಅದಾಗಲೇ ವರ್ಷಗಳಿಂದ ಚಿತ್ರರಂಗದಲ್ಲಿ
ದುಡಿಯುತ್ತಿದ್ದರೂ, ದರ್ಶನ್ ನಾಯಕ ನಟನಾಗಿ ಬೆಳ್ಳಿತೆರೆ
ಮೇಲೆ ಮಿಂಚಿದ್ದು 'ಮೆಜೆಸ್ಟಿಕ್' ಚಿತ್ರದಿಂದ. ಹೀಗಿದ್ದರೂ,
ದರ್ಶನ್ ಅದೃಷ್ಟ ಖುಲಾಯಿಸಲಿಲ್ಲ. 'ಮೆಜೆಸ್ಟಿಕ್' ಚಿತ್ರದಿಂದ
ದರ್ಶನ್ ಅವರಿಗೆ ನಯಾ ಪೈಸೆ ಸಿಗಲಿಲ್ಲ.
ಕೈಯಲ್ಲಿ ನಾಲ್ಕು ಚಿತ್ರಗಳು
'ಮೆಜೆಸ್ಟಿಕ್' ಚಿತ್ರದ ಬಳಿಕ ದರ್ಶನ್ ನಾಲ್ಕು ಚಿತ್ರಗಳಿಗೆ ಸಹಿ
ಹಾಕಿದರು. 'ಧ್ರುವ', 'ಕಿಟ್ಟಿ', 'ಕರಿಯಾ' ಮತ್ತು 'ನಿನಗೋಸ್ಕರ'.
'ಕರಿಯಾ' ಚಿತ್ರದಿಂದ ದರ್ಶನ್ ಅವರಿಗೆ 10 ಸಾವಿರ ರೂಪಾಯಿ
ಅಡ್ವಾನ್ಸ್ ಸಿಕ್ಕಿತ್ತು. ಇನ್ನು 'ಧ್ರುವ' ಚಿತ್ರದಿಂದ ಅವರಿಗೆ 5
ಸಾವಿರ ರೂಪಾಯಿ ಮುಂಗಡ ಹಣ ಸಂದಾಯವಾಗಿತ್ತು.
ಮನೆ ಸಾಲ ಕಟ್ಟಬೇಕಿತ್ತು.!
ಮೈಸೂರಿನಿಂದ ಬೆಂಗಳೂರಿಗೆ ಬಂದು ಶೂಟಿಂಗ್
ಮಾಡುತ್ತಿದ್ದ ದರ್ಶನ್, ತಮ್ಮ ಮನೆಯ ಸಾಲ ತೀರಿಸುವ
ಜವಾಬ್ದಾರಿ ಹೊತ್ತುಕೊಂಡಿದ್ದರು. ಅದೊಂದು ದಿನ
ಅವರ ತಾಯಿ ಫೋನ್ ಮಾಡಿ, ಮನೆ ಸಾಲದ ಕಂತು
ಕೊಡಬೇಕು 15 ಸಾವಿರ ಕಳುಹಿಸು ಅಂತ ಕಣ್ಣೀರು
ಹಾಕಿದರು.
ದರ್ಶನ್ ಬಳಿ ದುಡ್ಡು ಇರಲಿಲ್ಲ.!
ಅಮ್ಮನ ದುಃಖ ಕಂಡು ದರ್ಶನ್ ಕರುಳು
ಹಿಂಡಿದಂದಾಗಿತ್ತು. ಆದ್ರೆ, ಅವರ ಬಳಿ ದುಡ್ಡು ಇರಲಿಲ್ಲ. ಆಗ
ದರ್ಶನ್ ಗೆ ನೆನಪಾಗಿದ್ದು 'ಕರಿಯಾ' ಮತ್ತು 'ಧ್ರುವ' ಚಿತ್ರದ
ನಿರ್ಮಾಪಕರು. 'ಧ್ರುವ' ಚಿತ್ರ ರಿಲೀಸ್ ಗೆ ರೆಡಿಯಾಗಿತ್ತು.
ಮಂಗಳೂರು ಭಾಗದಲ್ಲಿ ನಿರೀಕ್ಷೆಗೂ ಮೀರಿ ಸಿನಿಮಾ
ಸೇಲ್ ಆಗಿತ್ತು. ಇದರಿಂದ ತಮ್ಮ ಬಾಕಿ ಹಣ ಬರಬಹುದು
ಅನ್ನೋ ವಿಶ್ವಾಸದ ಮೇಲೆ ದರ್ಶನ್ 'ಧ್ರುವ' ನಿರ್ಮಾಪಕರ
ಕಛೇರಿಗೆ ತೆರಳಿದರು.
ಏಯ್...ಕತ್ತು ಹಿಡಿದು ಆಚೆ ದೂಕ್ರೋ ಅವನನ್ನ.!
'ಧ್ರುವ' ಚಿತ್ರ ನಿರ್ಮಾಪಕರ ಕಛೇರಿಗೆ ಬಂದ ದರ್ಶನ್, ಅಲ್ಲಿ
ಕಂತೆ ಕಂತೆ ದುಡ್ಡು ಎಣಿಸುವುದನ್ನ ಕಂಡರು. ನಂತ್ರ
ತಮ್ಮ ಬಾಕಿ ಹಣ ಕೊಡುವಂತೆ ಕೇಳಿ ಕೊಂಡರು. ಆಗ್ಲೇ
ನೋಡಿ ಅವಾಂತರ ಆಗಿದ್ದು. ''ನಿನಗೆ ಚಾನ್ಸ್
ಕೊಟ್ಟಿರುವುದೇ ಹೆಚ್ಚು. ಲಕ್ಷ ಲಕ್ಷ ಕೊಡ್ಬೇಕಾ
ನಿಂಗೆ. ದೊಡ್ಡ ಸ್ಟಾರಾ ನೀನು? ಏಯ್...ಕತ್ತು ಹಿಡಿದು
ಆಚೆ ದೂಕ್ರೋ ಅವನನ್ನ.'' ಅಂತ ಕಛೇರಿಯಲ್ಲಿದ್ದ
ಮಹಾಶಯರೊಬ್ಬರು ಹೇಳಿದರಂತೆ. ಇದನ್ನ ಕೇಳಿ
ಕಂಗಾಲಾದ ದರ್ಶನ್ ಅಂದು ಕಣ್ಣೀರಿಟ್ಟಿದ್ದರು.
ಸಂದರ್ಶನವೊಂದರಲ್ಲಿ ಬಾಯ್ಬಿಟ್ಟಿದ್ದ ದರ್ಶನ್
ಈ ಘಟನೆಯನ್ನ 2006, ಜನವರಿಯ 'ಚಿತ್ರ' ಸಿನಿ ಮಾಸಿಕಗೆ ಕೊಟ್ಟ
ವಿಶೇಷ ಸಂದರ್ಶನದಲ್ಲಿ ದರ್ಶನ್ ಬಾಯ್ಬಿಟ್ಟಿದ್ದರು
. 'ದರ್ಶನ್
ರಿಯಲ್ ಸ್ಟೋರಿ' ಅನ್ನೋ ಶೀರ್ಷಿಕೆ ಅಡಿ ದರ್ಶನ್ ಸಂದರ್ಶನ
ಪ್ರಕಟವಾಗಿತ್ತು.
ಯಾರು ಅನ್ನೋ ಗುಟ್ಟು ಬಿಟ್ಟುಕೊಡದ ದರ್ಶನ್
ಘಟನೆ ಬಗ್ಗೆ ವಿವರ ನೀಡಿದ ದರ್ಶನ್, ಅವರಿಗೆ ಅವಮಾನ
ಮಾಡಿದ್ದು ಯಾರು? ಅನ್ನೋದನ್ನ ಮಾತ್ರ
ಸಂದರ್ಶನದಲ್ಲಿ ಹೇಳಿಲ್ಲ. ಅವರಿಗೆ ಹೊಡಿಯೋ ರೀತಿ
ವರ್ತಿಸಿದ್ದು ಯಾರು ಅನ್ನೋ ಬಗ್ಗೆ ಎಲ್ಲೂ ಗುಟ್ಟು
ಬಿಟ್ಟುಕೊಟ್ಟಿಲ್ಲ. 'ಧ್ರುವ' ನಿರ್ಮಾಪಕರು ಹೀಗೆ
ಮಾಡಿದ್ದಾರಾ ಅಂದ್ರೆ, ಅದೇ ನಿರ್ಮಾಪಕರೊಂದಿಗೆ ದರ್ಶನ್,
'ಗಜ' ಮತ್ತು 'ಬೃಂದಾವನ' ಸಿನಿಮಾ ಮಾಡಿದ್ದಾರೆ. ಹೀಗಾಗಿ
ದರ್ಶನ್ ಕುತ್ತಿಗೆಗೆ ಕೈಹಾಕಿದ್ದು ಯಾರು? ಅನ್ನೋ ಪ್ರಶ್ನೆ
ಈಗಲೂ ಪ್ರಶ್ನೆಯಾಗೇ ಉಳಿದಿದೆ.
ಎಲ್ಲವನ್ನ ಮೆಟ್ಟಿ ನಿಂತಿರುವ ದರ್ಶನ್
ಇಷ್ಟೆಲ್ಲಾ ಆದರೂ ದರ್ಶನ್, ಎಲ್ಲರಿಗೂ ಚಾಲೆಂಜ್ ಹಾಕಿ ಹಂತ
ಹಂತವಾಗಿ ಬೆಳೆದು ಬಂದಿದ್ದಾರೆ. ಯಾರೊಂದಿಗೂ
ದ್ವೇಷ ಸಾಧಿಸದ ದರ್ಶನ್ ಇಂದು ಅಭಿಮಾನಿಗಳ ಪ್ರೀತಿಯ
'ದಾಸ'.
---------------Orchid------------
UPPI 2 review
ಸಿನಿಮಾಗೆ ಸ್ಟಾರ್ಟಿಂಗಿಲ್ಲ,ಎಂಡಿಂಗಿಲ್ಲ..! ಆರಂಭದಲ್ಲೇ ಎಂಡ್ ಟೈಟಲ್, ಎಂಡಿಂಗಲ್ಲಿ ಟೈಟಲ್ ಕಾರ್ಡ್..! ಅದರ ನಡುವೆ ಫ್ಯೂಚರ್ರಿಲ್ಲ, ಪಾಸ್ಟ್ ಇಲ್ಲ.. ಓನ್ಲಿ ಪ್ರೆಸೆಂಟ್..! ಇದೊಂದು ಟಿಪಿಕಲ್ ಉಪ್ಪಿ ಸಿನಿಮಾ..! ಉಪ್ಪಿಯಿಂದ ಏನು ಬೇಕೋ ಅದೆಲ್ಲಾ ಇಲ್ಲಿದೆ, ಹಂಗಂತ ಈಸಲ ಹಂಗಿರಲ್ಲ ಅನ್ಕೊಂಡು ಹೋಗಿದ್ರೆ ಹಂಗೇ ಇದೆ ಅಂತ ಅನ್ಕೊಂಡು ಬಂದ್ರು ಆಶ್ಚರ್ಯ ಇಲ್ಲ..! ಚೆನ್ನಾಗಿಲ್ಲ ಅಂತ ಹೇಳಿದ್ರೆ ಉಪ್ಪಿ ಫ್ಯಾನ್ಸ್ ಒಪ್ಪಲ್ಲ, ಚೆನ್ನಾಗಿದೆ ಅಂದ್ರೆ `ಬೇರೆಯವರ’ ಫ್ಯಾನ್ಸ್ ಒಪ್ಪಲ್ಲ..! ಸಿನಿಮಾ ಇಷ್ಟಪಡೋಕೆ ಕಾರಣ ಇಲ್ಲ, ಇಷ್ಟಪಡದೇ ಇರೋಕೆ ಸಾಧ್ಯವೇ ಇಲ್ಲ..! ಹಂಗೆ ಹಿಂಗೆ ಹೆಂಗೇ ನೋಡಿದ್ರೂ ಉಪ್ಪಿ2, ವೆರಿ ವೆರಿ ಡಿಫರೆಂಟು…!ನಾನು ಮತ್ತು ನೀನು ಇಡೀಸಿನಿಮಾದಲ್ಲಿ ಆವರಿಸಿದ್ದಾರೆ, ಆದ್ರೆ ಅ ನಾನು ಮತ್ತು ನೀನು ಇಬ್ರೂ ಒಂದೇನಾ ಅಂತ ನಾನೂ ಹೇಳಕ್ಕಾಗಲ್ಲ, ನೀನೂ ಹೇಳಕ್ಕಾಗಲ್ಲ..! ಯೋಚನೆ ಮಾಡಬೇಡಿ, ಯೋಚನೆ ಮಾಡಬೇಡಿ ಅನ್ನೋ ನೀನು, ನಾನು ಅಂದ್ರೆ ಇದೇ ನೀನು ಇರಬಹುದಾ ಅಂತ ಯೋಚನೆ ಮಾಡಿಸೋದು ಗ್ಯಾರಂಟಿ..! ಆದ್ರೆ ಕೊನೆ ತನಕ ಸಿನಿಮಾ ನೋಡಿದ್ರು ನೀನು ಮತ್ತು ನಾನು ಬಗ್ಗೆ ಕಂಪ್ಲೀಟ್ ಪಿಕ್ಚರ್ ಸಿಗಲ್ಲ..! ಕೆಲವರ ಕಣ್ಣಿಗೆ ನೀನು ಮತ್ತು ನಾನು ಒಬ್ಬನೇ, ಮತ್ತೆ ಕೆಲವರಿಗೆ ನೀನೂನೇ ಬೇರೆ, ನಾನೂನೇ ಬೇರೆ..! ಟೋಟಲಿ ನಾನು ನಾನು ಅನ್ನೋನ್ ನಾನಲ್ಲ, ನೀನೂ ನೀನೂ ಅನ್ನೋನ್ ನೀನಲ್ಲ..!ಹಾಡುಗಳು ಬರೀ ಕೇಳೋದಕ್ಕಿಂತ ನೋಡುದ್ರೆ ಸೂಪರ್ರಾಗಿ ಕಾಣುತ್ತೆ..! ಹಾಡು ಅರ್ಥ ಆಗುತ್ತೆ..! ಎಲ್ಲರ ಕಾಲೆಳೆಯೋ ಟೈಮಲ್ಲಿ ಬೀಳೋ ಸೀಟಿಗೆ ಹಾಡೇ ಕೇಳಲ್ಲ, ಅದ್ರಲ್ಲಿ ಉಪ್ಪಿ ಹಾಕಿರೋ ಓಂ ಶಿವಣ್ಣನ ಗೆಟಪ್ ಸೂಪರ್ ಕಣ್ಲಾ..! ಅದ್ದದ್ದೆ ಬದ್ದದ್ದೆ ಅನ್ನೋ ಡೈಲಾಗ್ ಸಿನಿಮಾದಲ್ಲಿಲ್ಲ,ಡೈಲಾಗೇ ಡೈ ಹೊಡೆದು ಲಾಗ ಹಾಕೋ ಡೈಲಾಗಿಗೇನು ಕಮ್ಮಿ ಇಲ್ಲ..! ಏನೇ ಹೇಳಿ, ಏನೂ ಇಲ್ಲದಿದ್ದರೂ ಏನೋ ಇದೆ ಅಂತ ಹೇಳದೇ ಇರೋಕಾಗಲ್ಲ..!ಹೀರೋಯಿನ್ ಸೌಂದರ್ಯ ಮಾದಕ, ಪಾರೂಲ್ ಬಂದುಹೋಗೋದು ಶುಗರ್ ಜಾಸ್ತಿ ಇರೋ ಪಾನಕ, ಹೀರೋಯಿನ್ ಡೈಲಾಗಿಗೆ ಲಿಪ್ ಸಿಂಕ್ ಆಗದೇ ಇರೋದು ಯಾತಕ..? ತೆಲುಗೂಗು ಸೆಟ್ ಆಗ್ಲಿ ಅಂತ ಮಾಡಿರೋದು 100% ಪಕ್ಕಾ..! ಅದು ಬಿಟ್ರೆ ಉಪ್ಪಿ2 ಹೊಳೀತದೆ ಲಕಲಕ..ಸಿನಿಮಾಗೆ ಸ್ಟೋರಿ ಇಲ್ಲ ಅಂತ ಹೇಳೋದೂ ಕಷ್ಟ, ಸ್ಟೋರಿ ಇದೆ ಅನ್ನೋದಾದ್ರೆ ಅದನ್ನ ಹೇಳಿ ಅಂದ್ರೂ ಕಷ್ಟ..! ಹಿಂದೇನಾಗಿತ್ತು ಅಂತ ನೆನಪಿಟ್ಟುಕಳ್ಳದೇ, ಮುಂದೇನಾಗುತ್ತೆ ಅಂತ ಯೋಚನೆ ಮಾಡದೇ, ಸಿನಿಮಾನ ಉಪ್ಪಿ ಸಿನಿಮಾ ಅಂತ ನೋಡುದ್ರೆ ಸಿನಿಮಾ ಸೂಪರ್..! ಒಳಗೆ ಹೋದಾಗ ಹೇಗೆ ಹೋಗಿರ್ತಿರೋ ಹಾಗೇ ಹೊರಗೆ ಬಂದ್ರೆ ಓಕೆ, ಏನಾದ್ರೂ ಹುಳ ಬಿಟ್ಕೊಂಡ್ರೆ ಅದು ಲೈಫ್ ಲಾಂಗ್ ತಲೆಯಿಂದ ಹೊರಗೆ ಹೋಗಲ್ಲ..! ಎಲ್ಲಿಂದ ಶುರುವಾಗುತ್ತೋ ಅಲ್ಲಿಗೇ ಕೊನೆಯಾಗೋ ಉಪ್ಪಿ2 ಮುಗಿದ ಮೇಲೂ, ಇನ್ನೂ ಏನೋ ಇರಬಹುದು ಅಂತ ಜನ ಕಾಯ್ತಾ ಇದ್ರು..! ಅದೇ ಉಪ್ಪಿ2….! ಅರ್ಥ ಮಾಡ್ಕೊಳೋಕೆ ಸಿನಿಮಾಗೆ ಹೋಗಬೇಡಿ, ಸಿನಿಮಾಗೆ ಹೋಗಿ ಅರ್ಥ ಮಾಡ್ಕೊಳೋ ಪ್ರಯತ್ನ ಮಾಡಬೇಡಿ. ಅದು ಅರ್ಥ ಆಗಲ್ಲ, ಅರ್ಥ ಆದ್ರೆ ಅದು ಉಪ್ಪಿ ಸಿನಿಮಾ ಅಲ್ಲ..! ಎಲ್ಲರಿಗೂ ಇಷ್ಟ ಆಗೋ ಗ್ಯಾರಂಟಿ ಇಲ್ಲ, ಆದ್ರೆ ಚೆನ್ನಾಗಿಲ್ಲ ಅಂತ ಹೇಳೋದೂ ಸುಲಭ ಇಲ್ಲ..! ಏನೂ ಇಲ್ಲದಿದ್ದರೂ ಎಲ್ಲವೂ ಇರುವ, ಎಲ್ಲವೂ ಇದ್ದರೂ ಏನೂ ಇಲ್ಲದಿರುವ, ಇದ್ದರೂ ಇಲ್ಲ ಎನಿಸುವ, ಇಲ್ಲದಿದ್ದರೂ ಏನೋ ಇದೆ ಅನಿಸುವ ಸಿನಿಮಾದ ಹೆಸರು ಉಪ್ಪಿ2..! ಯೋಚ್ನೆ ಮಾಡ್ಬೇಡಿ.. ಒಂದು ಸಲ ನೋಡಿಬಿಡಿ..! ಅಂಡ್ ನೋಡಿ-ಬಿಡಿ…!
------------Orchid------------
ನಮ್ಮ ಕಿಚ್ಚ ಸುದೀಪ್ ಅವರ ಬಗ್ಗೆ ನಿಮಗಿದು
ಗೋತ್ತೆ ?
ಅದ್ಬುತ ವೆನಿಸುವ ವಿಷಯ ಓದಿ ...
1.ಶಂಕರ್ ನಾಗ್ ಅವರನ್ನು ಚಿತ್ರದಲ್ಲಿ ಯಾರು
ನೆನೆಯದ ಸಂಧರ್ಭದಲ್ಲಿ ಪ್ರಥಮ ಭಾರಿಗೆ ಶಂಕರ್ ನಾಗ್
ಅವರನ್ನು ಚಿತ್ರದಲ್ಲಿ ನೆನೆದದ್ದು ಅವರ ನೆನಪನ್ನು
ತೆರೆಯಮೇಲೆ ಧೈರ್ಯದಿ ತಂದದ್ದು ನಮ್ಮ ಕಿಚ್ಚ
ಸುದೀಪ್ ಅದು ರಂಗ sslc ಚಿತ್ರದಲ್ಲಿ, ನಂತರ
ಉಪೇಂದ್ರ ಅವರು ಆಟೋಶಂಕರ್ ನಲ್ಲಿ.ದರ್ಶನ್
ಅವರು ಸಾರಥಿಯಲ್ಲಿ.ಗಣೇಶ್ ಅವರು
ಆಟೋರಾಜದಲ್ಲಿ. ಯಶ್ ಅವರು ಗೋಗ್ಲಿಯಲ್ಲಿ.
2. ವಿಷ್ಣುವರ್ಧನ್ ಅವರನ್ನು ಚಿತ್ರದಲ್ಲಿ ಯಾರು
ನೆನೆಯದ ಸಂಧರ್ಭದಲ್ಲಿ ಪ್ರಥಮ ಭಾರಿಗೆ ವಿಷ್ಣುದಾದರ
ಧೈರ್ಯದಿ ನೆನಪು ತಂದದ್ದು ತೆರೆಮೇಲೆ ನೆನೆದದ್ದು
ನಟ ಕಿಚ್ಚ ಸುದೀಪ್. ಅದು ವಿಷ್ಣುವರ್ಧನ ಚಿತ್ರದಲ್ಲಿ
.ನಂತರ ಯಶ್ ಅವರು ರಾಮಾಚಾರಿಯಲ್ಲಿ.
3. ವಿಷ್ಣು ಸ್ಮಾರಕದ ನಿರ್ಮಾಣದ ವಿಚಾರದಲ್ಲಿ
ನಟರಲ್ಲಿ ಧ್ವನಿ ಎತ್ತಿದ ಮೊದಲ ನಟ ನಮ್ಮ ಕಿಚ್ಚ
ಸುದೀಪ್
4.KPL ನಂತಹ ಕ್ರಿಕೇಟ್ ಟೀಮ್ ಅನ್ನು ಖರೀದಿಸಿದ
ಮೊದಲ ಕನ್ನಡ ಚಿತ್ರ ನಟ ನಮ್ಮ ಸುದೀಪ್
5. ಶಿಕ್ಷಣದಲ್ಲಿ ಎಂಜಿನಿಯರ್ ಮುಗಿಸಿರುವ ನಟ ನಮ್ಮ
ಸುದೀಪ್
6. ಹತ್ತಾರು ಚಿತ್ರಗಳಿಗೆ ಸಂಭಾವನೆ ಪಡೆಯದೆ ನಟಿಸಿದ
ಹೆಮ್ಮೆಯ ನಟ ನಮ್ಮ ಸುದೀಪ್
7, ಹಲವು ಚಿತ್ರಗಳು ಸೋಲುಗಳನ್ನು ಕಂಡರು
ಹಲವಾರು ದೋಡ್ಡ ನಟರು ಕಾಲು ಎಳೆದರು
ಕುಗ್ಗದೆ ಎದ್ದುಬಂದ ಕನ್ನಡದ ಮರಿ ಸಿಂಹ
8. ಕಿಚ್ಚ ಸುದೀಪ್ ಅವರತ್ರ ಇರೋಷ್ಟು ಕಾರು
ಬೈಕ್ ಕಲೆಕ್ಷನ್ ಯಾವ ನಟರ ಬಳಿಯು ಇಲ್ಲಾ ...
9. ಸುದೀಪ್ ಅವರ ಮನೆಯಲ್ಲಿ ಕನ್ನಡದ ಎಲ್ಲಾ
ಮಹಾನ್ ನಟರ ಖಳನಟರ ಪೋಷಕರ ಮತ್ತು ಕ್ರಿಕೇಟ್
ಪಟುಗಳ ಚಿತ್ರಗಳ ಲೈಬ್ರೆರಿಯೆ ಇದೇ...ಇದು ಸಹ
ಸುದೀಪ್ ಅವರತ್ತಿರ ಮಾತ್ರ ಇರೋದು.
10.ಸುದೀಪ್ ನಟ ಅಷ್ಟೆ ಅಲ್ಲಾ ನಿರ್ದೇಶಕ.
ನಿರ್ಮಾಪಕ. ಬರವಣಿಗೆಗಾರ. ಹಾಡುಗಾರ. ನಿರೂಪಕ.
ಡಬ್ಬಿಂಗ್ ಅರ್ಟಿಸ್ಟ್, ಗಿಟಾರಿಸ್ಟ್.ಸಮಾಜ ಸೇವಕ.
ಬ್ರಾಂಡ್ ಅಂಬಾಸಿಡರ್ ಕ್ರೀಡಾ ಪಟು ಸಹ.
11.ಹುಟ್ಟು ಶ್ರೀಮಂತ ಮನೆತನ ವಾದರು
ಯಾವುದೆ ನೆರವು ಇನ್ಪ್ಲೋಯನ್ಸ್ ಇಲ್ಲದೆ ಅಪ್ಪನ
ಸಹಾಯ ಹೆಸರು ಬಳಸದೆ ತನ್ನ ಸ್ವಂತ ಪ್ರತಿಬೆ ಇಂದ
ಮೇಲೆ ಬಂದವರು ನಮ್ಮ ಸುದೀಪ್
12.ಸುದೀಪ್ ಚಿತ್ರರಂಗಕ್ಕು ಬರುವ ಮೊದಲು
ಉದಯ ಟಿವಿ ಪ್ರೇಮದ ಕಾದಂಬರಿ
ಧಾರಾವಾಹಿಯಲ್ಲಿ ನಟಿಸಿದ್ದರು
13. ಈಗಿನ ನಟರಿಗಿಂತ ಕಡಿಮೆ ರೀಮೇಕ್
ಮಾಡಿರುವುದು ನಮ್ಮ ಕಿಚ್ಚ ಮಾತ್ರ ಜಸ್ಟ್ 16
ರೀಮೇಕ್ ಒಟ್ಟು 55 ಚಿತ್ರದಿಂದ...
14. ಕನ್ನಡ ಸಿನಿಮಾ ತೆಲುಗು ತಮಿಳ್ ಹಿಂದಿ ಸಿನಿಮ.
ರಿಯಾಲಿಟಿ ಷೋ. ಕ್ರಿಕೇಟ್.
ಜಾಹಿರಾತುಗಳು.ಸಂಸಾರ. ಹೀಗೆ ವರ್ಷವಿಡಿ ಬಿಸಿ
ಇದ್ದರು ಎಲ್ಲವನ್ನು ಹಚ್ಚುಕಟ್ಟಾಗಿ
ಸರಿದೊಗಿಸುತ್ತಿರುವ ಏಕೈಕ ನಟ ನಮ್ಮ ಸುದೀಪ್
15. ಹಾಸ್ಯ ನಟ ಬಾಲಣ್ಣನವರ ಸ್ಮಾರಕ
ನಿರ್ಮಾಣವನ್ನು ಸುದೀಪ್ ಅವರೆ ಮಾಡಿಸಿದ್ದು
16. 3600ಚಿತ್ರಗಳಿಗೆ ದ್ವನಿ ಡಬ್ಬಿಂಗ್ ಮಾಡಿದ್ದ ನಟ
ರವಿಶಂಕರ್ ರವರನ್ನು ತೆರೆಯ ಮೇಲೆ ತಂದದ್ದು ಇದೇ
ಸುದೀಪ್
17. ಭಜರಂಗಿ ವಜ್ರಕಾಯ ಗೆಳೆಯ ಚಿತ್ರ
ನಿರ್ದೇಶಕ ಹರ್ಷರನ್ನು ರಂಗ sslc ಮೂಲಕ ನೃತ್ಯ
ನಿರ್ದೇಶನ ಅವಕಾಶ ನೀಡಿ ಚಿತ್ರರಂಗಕ್ಕೆ ತಂದದ್ದು
ಇದೇ ಸುದೀಪ್.
18. ಕಲಾ ನಿರ್ದೇಶಕ ಅರುಣ್ ಸಾಗರ್ ಅವರನ್ನು ತೆರೆಗೆ
ತಂದದ್ದು ಇದೇ ಸುದೀಪ್.
19. ದಾರವಾಹಿಯಲ್ಲಿ ಮಿಂಚುತ್ತಿರುವ ಜೇಕೆ ತೆರೆಗೆ
ತಂದದ್ದು ಇದೇ ಸುದೀಪ್.
20. ತರುಣ್ ಸುದೀರ್ ನಂದಕಿಶೋರ್ ರನ್ನು
ನಿರ್ದೇಶಕನಾಗಿ ಮಾಡಿದ್ದು ಇದೇ ಸುದೀಪ್.
21. ಕೆಲವು ಯುವ ಪ್ರತಿಭೆ ಗಳಿಗೆ ಪ್ರೋತ್ಸಾಹ ನೀಡಿ
ನಟರನ್ನಾಗಿಸಿರುವುದರ ಹಿಂದೆ ಸುದೀಪ್ ಅವರ ಕೈ
ಇದೆ.
22. ಎರಡು ಬಾರಿ ಸಿ ಸಿ ಎಲ್ ಗೆದ್ದು ಕೊಟ್ಟ
ಕ್ಯಾಪ್ಟನ್ ನಮ್ಮ ಸುದೀಪ್.
For more stuff visit
WhatsApp collection http://whatsapplibrary.blogspot.com/
-------------orchid------------
You may also like

Chidananda S

Phasellus facilisis convallis metus, ut imperdiet augue auctor nec. Duis at velit id augue lobortis porta. Sed varius, enim accumsan aliquam tincidunt, tortor urna vulputate quam, eget finibus urna est in augue.

No comments:

Post a Comment