How To Overcome Problems In Life(stories)
--------------------------------------------------------------------------------
------SOME OF THE RECOMMENDED PRODUCTS TO SOLVE YOUR LOVE PROBLEMS
------------------------------------------------------------------------------------------------------------------------------------------------
An Old man has 8 hair on his head. He went to Barber shop. Barber in anger asked: shall i cut or count ? Old man smiled and said: "Colour it!" LIFE is to enjoy with whatever you have with you, keep smiling. If you feel STRESSED, Give yourself a Break, Enjoy Some.. Ice cream Chocolates Cake Why? B'Coz STRESSED in reverse Spelling - DESSERTS !!! Alphabetic advice for you: A B C : Avoid Boring Company.. D E F : Don't Entertain Fools.. G H I : Go for High Ideas . J K L M : Just Keep a friend like ME.. N O P Never Overlook the Poor n suffering.. Q R S : Quit Reacting to Silly tales.. T U V : Tune Urself for ur Victory.. W X Y Z : We Xpect You to Zoom ahead in life If you see the moon ..... You see the beauty of God ..... If you see the Sun ..... You see the power of God ..... And .... If you see the Mirror..... You see the best Creation of GOD . So Believe in YOURSELF. Our aim in life should be 9 8 7 6 5 4 3 2 1 0 9 - glass drinking water. 8 - hrs sound sleep. 7 - wonders tour with family. 6 - six digit income. 5 - days work a week 4 - wheeler. 3 - bedroom flat 2 - cute children. 1 - sweetheart. 0 - tension ! If you like pls send to all people who are important to you..... This is one of the beautiful Message I came across
-----------------------------orchid-a-------------------------------------------------------------------
Feeling out of luck in your life?
😿ಚಿಂತೆಯಾಕೆ
ಲೈಫಲ್ಲಿ ಯಾರಿಗೆ ಪ್ರಾಬ್ಲಮ್ಸ್ ಇಲ್ಲಾ ಹೇಳಿ...?
ಎಲ್ರಿಗೂ ಇರುತ್ವೆ ಅಲ್ವಾ....?
ನಮ್ಮ ಸಮಸ್ಯೆಗಳು ಚಿಕ್ಕದೋ-ದೊಡ್ಡದೋ, ನಾವಂತೂ ದಿನವೂ ಅದರ ಬಗ್ಗೆನೇ ಚಿಂತೆ ಮಾಡ್ತಾನೆ
ಎಲ್ರಿಗೂ ಇರುತ್ವೆ ಅಲ್ವಾ....?
ನಮ್ಮ ಸಮಸ್ಯೆಗಳು ಚಿಕ್ಕದೋ-ದೊಡ್ಡದೋ, ನಾವಂತೂ ದಿನವೂ ಅದರ ಬಗ್ಗೆನೇ ಚಿಂತೆ ಮಾಡ್ತಾನೆ
😃 ನಿಮ್ಮ ಸಮಸ್ಯೆಗಳಿಗೆ ಕೊಂಚ ರಿಲೀಫ್ ಸಿಗಲೆಂದೆ ನಿಮಗೊಂದು ಸಣ್ಣ ಕಥೆ ಹೇಳ್ತೀನಿ. ಓದಿ.,
ಈ ಸಣ್ಣ ಕಥೆ ನಿಮ್ಮಲ್ಲಿ ದೊಡ್ಡ ಬದಲಾವಣೆ ತರಬಹುದು.
👇🏼👇🏼👇🏼👇🏼
ಈ ಸಣ್ಣ ಕಥೆ ನಿಮ್ಮಲ್ಲಿ ದೊಡ್ಡ ಬದಲಾವಣೆ ತರಬಹುದು.
👇🏼👇🏼👇🏼👇🏼
👉🏼PUT THE GLASS DOWN :-
ಆ ದಿನ ಕಾಲೇಜೊಂದರ ಪ್ರೊಫೆಸರ್ ಒಬ್ಬರು ತಮ್ಮ ಉಪನ್ಯಾಸ ಪ್ರಾರಂಭಿಸುವ ಪೀಠಿಕೆ ಹಾಕಿದರು.
ಅವರು ತಮ್ಮ ಕೈಯಲ್ಲಿ ನೀರು ತುಂಬಿದ ಗ್ಲಾಸನ್ನು ಹಿಡಿದು ವಿದ್ಯಾರ್ಥಿಗಳಿಗೆ ಪ್ರಶ್ನೆ ಕೇಳಿದರು.
👉🏼ಪ್ರೊಫೆಸರ್:- ಈ ಗ್ಲಾಸಿನ ತೂಕ ಎಷ್ಟಿರಬಹುದು?
👉🏼ಪ್ರೊಫೆಸರ್:- ಈ ಗ್ಲಾಸಿನ ತೂಕ ಎಷ್ಟಿರಬಹುದು?
👉🏼ವಿದ್ಯಾರ್ಥಿಗಳು;- ಬಹುಶಃ 500gms, 200gms, ಅಥವಾ 125gms? (ಹೀಗೆ ಎಲ್ಲರೂ ಊಹಿಸಿ ಹೇಳಿದರು),
👉🏼ಪ್ರೋ:- ಇರಬಹುದು, ಈ ಗ್ಲಾಸನ್ನು ನಾನು ಹೀಗೆ ನನ್ನ ಕೈಯಲ್ಲಿ ಒಂದೆರೆಡು ನಿಮಿಷ ಹಿಡಿದುಕೊಂಡರೆ ಏನಾಗುತ್ತೆ?
👉🏼ವಿ.ಗಳು:-ಏನೂ ಆಗಲ್ಲ ಸರ್.
👉🏼ಪ್ರೋ:- ಓಕೆ .ಒಂದುಗಂಟೆಯವರೆಗೆ ಹಿಡಿದುಕೊಂಡ್ರೆ?
👉🏼ಒಬ್ಬ ವಿದ್ಯಾರ್ಥಿ :- ನಿಮ್ಮ ಕೈ ನೋಯುತ್ತೆ ಸರ್,
👉🏼ವಿ.ಗಳು:-ಏನೂ ಆಗಲ್ಲ ಸರ್.
👉🏼ಪ್ರೋ:- ಓಕೆ .ಒಂದುಗಂಟೆಯವರೆಗೆ ಹಿಡಿದುಕೊಂಡ್ರೆ?
👉🏼ಒಬ್ಬ ವಿದ್ಯಾರ್ಥಿ :- ನಿಮ್ಮ ಕೈ ನೋಯುತ್ತೆ ಸರ್,
👉🏼ಪ್ರೊ:- ನಿಜ, ಒಂದಿಡಿ ದಿನ ಈ ಗ್ಲಾಸನ್ನು ಹಿಡಿದುಕೊಂಡು ನಿಂತ್ರೆ ಏನಾಗುತ್ತೆ?
👉🏼ವಿ.1:--ಸರ್ ನಿಮ್ಮ ಕೈ ತುಂಬಾ ನೋಯುತ್ತೆ,
👉🏼ವಿ.2:-ಸರ್ ನಿಮ್ಮ ಕೈಯಲ್ಲಿನ ಸ್ನಾಯುಗಳ ಸೆಳೆತ ಉಂಟಾಗಿ ನಿಮ್ಮ ಕೈ ಮರಕಟ್ಟಿದಂತಾಗುತ್ತೆ.
👉🏼ವಿ.3:- ಸರ್ ನಿಮ್ಮ ಕೈಗೆ ಪ್ಯಾರಲಾಸಿಸ್ ಆಗ್ಬಹುದು. ಆಗ ನೀವು ಗ್ಯಾರಂಟಿ ಆಸ್ಪತ್ರೆ ಸೇರಬೇಕಾಗುತ್ತದೆ.
👉🏼ವಿ.2:-ಸರ್ ನಿಮ್ಮ ಕೈಯಲ್ಲಿನ ಸ್ನಾಯುಗಳ ಸೆಳೆತ ಉಂಟಾಗಿ ನಿಮ್ಮ ಕೈ ಮರಕಟ್ಟಿದಂತಾಗುತ್ತೆ.
👉🏼ವಿ.3:- ಸರ್ ನಿಮ್ಮ ಕೈಗೆ ಪ್ಯಾರಲಾಸಿಸ್ ಆಗ್ಬಹುದು. ಆಗ ನೀವು ಗ್ಯಾರಂಟಿ ಆಸ್ಪತ್ರೆ ಸೇರಬೇಕಾಗುತ್ತದೆ.
👉🏼ಪ್ರೊ:- ವೆರೀ ಗುಡ್, ನೀವು ಹೇಳಿದ್ದೆಲ್ಲಾ ಆಗುತ್ತೆ ನಿಜ, ಆದ್ರೆ ಹಾಗಾದ ಮೇಲೆ ನಾನು ಹಿಡಿದುಕೊಂಡಿದ್ದ ಗ್ಲಾಸಿನ ತೂಕದಲ್ಲಿ ಏನಾದರೂ ಬದಲಾವಣೆ ಆಗುತ್ತಾ?
👉🏼ವಿ.ಗಳು:- ಇಲ್ಲಾ ಸರ್..!
👉🏼ಪ್ರೊ:- ಹಾಗಾದರೆ ನನ್ನ ಕೈ ನೋವಾಗಲು ಏನು ಕಾರಣ?
Smile! When you get up in the morning, the first thing you should do is smile. At whom? No one. Because just the fact that you woke up is not a small thing. So many millions of people who slept last night did not wake up today, but you and me woke up. Isn’t it great that you woke up? So smile because you woke up. Then look around and if there is someone, smile at them. For so many people, someone dear to them did not wake up today morning. Everyone who is dear to you woke up – Wow! It’s a great day, isn’t it? Then go out and take a look at the trees. They didn’t die last night either. You may think this is ridiculous, but you will know the reality of it when someone dear to you doesn’t wake up. Don’t wait till then to realize the value of it. It is not something ridiculous, this is the most valuable thing – that you are alive and everything that matters to you is alive. When on this disastrous night so many people did not wake up and the loved ones of so many others did not wake up, you and your loved ones woke up. Isn’t it a fantastic event? Appreciate it and smile at least. Learn to look at a few people lovingly.
-------------------------orchid-a----------------------------------------
👉🏼ವಿ.ಗಳು:- ನಿರುತ್ತರ (ಗೊಂದಲ)

👉🏼ಪ್ರೊ:- ನನ್ನ ಕೈ ನೋಯಬಾರದೆಂದರೆ ಏನು ಮಾಡಬೇಕು?
👉🏼ಒಬ್ಬ ವಿದ್ಯಾರ್ಥಿ :- ನಿಮ್ಮ ಕೈಯಲ್ಲಿರುವ ಗ್ಲಾಸ್ ಕೆಳಗಿಡಬೇಕು ಸರ್,
👉🏼ಪ್ರೊ:- ""EXACTLY! !
ನಿಮ್ಮ ಜೀವನದಲ್ಲಿ ಬರುವ ಸಮಸ್ಯೆಗಳು ಹೀಗೆ, ಕೆಲವೊಂದಿಷ್ಟು ಸಮಯ ಮಾತ್ರ ಅವನ್ನು ನಿಮ್ಮ ತಲೆಯಲ್ಲಿಟ್ಟುಕೊಳ್ಳಿ. ಸ್ವಲ್ಪ ಚಿಂತಿಸಿ, ಆಮೇಲೆ ಅವನ್ನು ತಲೆಯಿಂದ ತೆಗೆದು ನಿಮ್ಮ ಮುಂದಿನ ಕೆಲಸದಲ್ಲಿ ತೊಡಗಿ.
ಒಂದು ವೇಳೆ ನೀವು ದೀರ್ಘಕಾಲದ ವರೆಗೆ ನಿಮ್ಮ ಸಮಸ್ಯೆಗಳ ಕುರಿತು ಚಿಂತಿಸುತ್ತಾ ಕೂತರೆ ನಿಮ್ಮ ಮುಂದಿನ ಜೀವನ ಕಷ್ಟಕರವಾದೀತು. ಇದರಿಂದ ನೀವೂ ಆಸ್ಪತ್ರೆ ಸೇರೋದು ಗ್ಯಾರಂಟಿ,
-------------------------------------

👆🏼ಅರ್ಥವಾಯ್ತಾ......👇🏼
ನೀವು ಪ್ರಾಬ್ಲಮ್ಸ್ ಗಳನ್ನು ನಿಮ್ಮ ತಲೆಗೇರಿಸಿಕೊಂಡು stress, pain ಮಾಡ್ಕೋಬೇಡಿ, ಸುಮ್ನೆ ತಲೆಯಿಂದ ಕೆಳಗಿಳಿಸಿ,ಆರಾಮವಾಗಿರಿ.
ನಿಮ್ಮ ಪ್ರತಿ ಮುಂಜಾವು ಆರಂಭಿಸುವಾಗ ""PUT THE GLASS DOWN ""
ಅಂತಂದೆ ಆರಂಭಿಸಿ..
ಅಂತಂದೆ ಆರಂಭಿಸಿ..
ಹೊಸ ಹೊಸ ಬದಲಾವಣೆ ನಿಮ್ಮಲ್ಲಾಗಲಿ.
🙏🏻ನಿಮಗೆಲ್ಲರಿಗೂ ಶುಭವಾಗಲಿ🙏🏻
SOME OF THE RECOMMENDED PRODUCTS TO SOLVE YOUR PROBLEM:
SOME OF THE RECOMMENDED PRODUCTS TO SOLVE YOUR PROBLEM:
No comments:
Post a Comment