Husband Wife jokes

                                    Husband Wife jokes

Try our below products:
  
ಪತ್ನಿ- ರೀ ನೀವ್ ಯಾಕೆ ಮುಂಗಾರು ಮಳೆಯಲ್ಲಿ ಗಣೀಶ್ love ಮಾಡ್ದಂಗೆ ನನ್ನ love ಮಾಡಲ್ಲ😊😊😊😊😊 . . . ಪತಿ-ಮುಂಗಾರು ಮಳೆಯಲ್ಲಿ ಗಣೀಶ್ love ಮಾಡೋಕೆ producer 75 ಲಕ್ಷ ಕೂಟ್ರು ಆದರೆ ನಿಮ್ಮಪ್ಪ ಏನ್ ಕೂಟ್ರು 75 kg ಇರೋ ನಿನ್ನನ್ ಕೂಟ್ರು
==============================================================================
ಊಟ ಮಾಡುತ್ತಿದ್ದ ಗಂಡ ಜೋರಾಗಿ ಹೆಂಡತಿಯನ್ನು ಕೂಗಿ ಹೇಳಿದ.... ಏನೇ... ನೀನ್ ಇವಾಗ ತಾನೆ ಬಡಿಸಿ ಹೋದೆಯಲ್ಲ ಈ ಪಲ್ಯ ಇದರ ಹೆಸರು ಏನೇ???? 😁😁😁 ಹೆಂಡ್ತಿ - (ಅಡುಗೆ ಮನೆಯಿಂದ ) ಯಾಕ್ರೀ ಏನಾಯ್ತು???? ಗಂಡ- ಏನಿಲ್ಲ ...... ಸ್ವರ್ಗಕ್ಕೆ ಹೊದಮೆಲೆ ಕೆಳ್ತಾರಲ್ವ ಏನ್ ತಿಂದು ಸತ್ತೆ ಅಂತಾ? ಆವಾಗ ಹೇಳ್ಬೆಕು ಅಲ್ವಾ? ಅದಕ್ಕೆ ಕೇಳ್ದೆ...
--------------------------------------------------------------------------------------------------------------------------------------------
ಹೆಂಡತಿ - ರೀ! ಮಗಳು ಬೆಳೆದು ನಿಂತಿದ್ದಾಳೆ! ಬೇಗ ವರ ನೋಡಿ ಮದುವೆ ಮಾಡಬಾರದೇ? ಗಂಡ - ನನಗೂ ಆ ಜವಾಬ್ದಾರಿ ಇದೆ ಕಣೆ! ಆದರೆ ಯೋಗ್ಯ ವರ ಸಿಗಬೇಕಲ್ವಾ? ಹೆಂಡತಿ - ಅಯ್ಯೋ! ನಮ್ಮ ಅಪ್ಪಾನೂ ಯೋಗ್ಯ ವರನೇ ಸಿಗಲಿ ಅಂತಾ ಕಾಯ್ಕೊಂಡು ಕೂತ್ಕೊಂಡಿದ್ರೆ ನನ್ನ ಮದುವೆ ಆಗ್ತಾ ಇತ್ತೇನ್ರಿ?

-----------------------------------------------------------------------------------------------------------------------------------------

One spelling mistake in a hurry can make a hell.. 😄! Husband wrote a romantic message to his wife on his official trip and missed an "e" in the last word of a letter. Now he is seeking police protection to enter his own house.... He wrote "Hi darling I'm experiencing the best time of my life & I wish you were her !!" Game over

-----------------------------------------------------------------------------------------------------------------------------------------------

Kannada refresher 😬 ಹೆಂಡತಿ: ರೀ ದ್ವೇಷಕ್ಕೂ, ಸಂತೋಷಕ್ಕೂ ಏನು ವ್ಯತ್ಯಾಸ ❓❓❓ ಗಂಡ: ನಾನು ನಿನ್ನ ಎತ್ತಿ ಬಾವಿಗೆ ಹಾಕಿದರೆ ಅದು ದ್ವೇಷ, ನೀನೆ ಹೋಗಿ ಬಾವಿಗೆ ಬಿದ್ದರೆ ಅದು ಸಂತೋಷ
-----------------------------------------------------------------------------------------------------------------------------------------------

I came home from work Was tired. Sat down on the sofa, Put my feet up. Wife brought me a glass of water. Son gave me a sheet of paper 📄 English. 17 /100 Hindi. 35/100 Maths. 40 /100 Physics 37/100 Chemistry 42/100 I lost my temper 😤😤😤😡😡😡 Bloody idiot, Duffer, Ullu da pattha, What is this? All the time on phone and TV. How dare you show me such marks? 😡😡😡 Wife said...ek min suno toh I told her "Shut up. Its your love and pampering that has spoilt him. He is no good. Bloody useless!!!" Wife said...oh ho..sun toh lo I said "Kya sun lo. Reh kya gaya sun ne ke liye. Khandaan ki naak kat gayi. No one in our family has performed so badly ever." Son said... "Papa i was cleaning old almirah. I found this. This is your marksheet." Me..😕🙁☹😣😖 Son...😐 Wife..😏

----------------------------------------------------------------------------------------------------------------------------------------
Killer joke Husband was sipping his whisky, while sitting in the balcony with wife and he says, "I love you so much, I don't know how I could ever live without you." Wife asks, "Is that you, or the whisky talking?" Husband replies, "It's me... talking to whisky."😜
-----------------------------------------------------orchid-a-------------------------------------------
ರಾತ್ರಿ ೨ ಗಂಟೆಗೆ ಕುಡಿದು ಬಂದ🥃ಗಂಡನನ್ನು ನೋಡಿದ ಹೆಂಡತಿ👩🏻😡 ಪೊರಕೆಯನ್ನು ಕೈಯಲ್ಲಿ ಹಿಡಿದು ಅವನ ಮುಂದೆ ಬಂದು ನಿಲ್ಲತ್ತಾಳೆ. ಆಗ ಗಂಡ-ಎಷ್ಟು ಅಂತ ಕೆಲಸ ಮಾಡ್ತೀಯೆ ಸಾಕು ಮಲಗು ಹೋಗು
-----------------------------------------------------orchid-a-------------------------------------------
ಗಂಡ ಅಡಿಗೆ ಮನೆಗೆ ಹೋಗಿ, ಹಾಲು ಕಾಯಿಸಿ, ಸಕ್ಕರೆ ಹಾಕಿ ಕುಡಿ ಎಂದು ಹೆಂಡತಿಗೆ ತಂದುಕೊಡುತ್ತಾನೆ. ಹೆಂಡತಿಗೆ ಪರಮಾಶ್ಚರ್ಯ! ಯಾವತ್ತೂ ಅಡಿಗೆ ಮನೆಗೆ ಹೋಗಿ ಕೆಲಸ ಮಾಡದ ಗಂಡ ಇವತ್ತು ಹಾಲು ಕಾಯಿಸಿ ಕೊಡ್ತಿದ್ದಾರಲ್ಲ ಅಂತ. "ಏನ್ರಿ ಇವತ್ತು ಇಷ್ಟೊಂದು ಒಳ್ಳೇ ಬುದ್ಧಿ ಬಂದಿದೆ ನಿಮಗೆ" ಎಂದು ಹೆಂಡತಿ ಗಂಡನನ್ನು ಕೇಳುತ್ತಾಳೆ. "ಏನಿಲ್ಲ, ಇವತ್ತು ನಾಗರಪಂಚಮಿ. ನಾಗರಪಂಚಮಿ ದಿವಸ ಹಾವಿಗೆ ಹಾಲೆರೆದರೆ ಒಳ್ಳೆಯದು ಅಂತ ನಮ್ಮಮ್ಮ ಹೇಳ್ತಿದ್ದರು. ನಾನು ಹುತ್ತದ ಹತ್ತಿರ ಹೋಗಿ ಹಾಲೆರೆಯೋದಕ್ಕೆ ಟೈಮಿಲ್ಲ. ಆಫೀಸಿಗೆ ಲೇಟಾಗುತ್ತೆ. ಅದಕ್ಕೇ ಇಲ್ಲೇ ನಿನಗೆ ಕೊಟ್ಟೆ ಅಷ್ಟೆ" ಅಂದ.
-----------------------------------------------------orchid-a-------------------------------------------
ಹೆಂಡತಿ: ರೀ..ಮದುವೆಗೆ ಮುಂಚೆ ನನ್ನ ಸಿನಿಮಾ, ಪಾರ್ಕ್,ಶಾಪಿಂಗ್ ಎಲ್ಲಾ ಕಡೆ ಕರ್ಕೊಂಡು ಹೋಗ್ತಿದ್ದೀರಿ..ಈಗ ಯಾಕ್ ಹೋಗ್ತಿಲ್ಲ.. ಗಂಡ: ಚುನಾವಣೆ ಮುಗಿದ್ ಮೇಲೆ ಯಾರಾದ್ರೂ ಪಕ್ಷದ ಪ್ರಚಾರ ಮಾಡ್ತರೇನ್ಲೆ...
-----------------------------------------------------orchid-a-------------------------------------------
ಯಾವ ಭಾಷೆ ಯಾವಾಗ ಉಪಯೋಗಿಸಬೇಕು ಅನ್ನೋದು ತುಂಬ ಮುಖ್ಯ ಹೆಂಡತಿಗೆ ಕನ್ನಡದಲ್ಲಿ "ಕೊಲೆಗಡಕಿ ತರ ಕಾಣಿಸ್ತಿಯ" ಅಂದ್ರೆ ಆ ರಾತ್ರಿ ಆಡಿಗೆ ಮಾಡದೆ ಕೋಪ ಮಾಡ್ಕೋಬಹುದು.... ಅದೇ English ನಲ್ಲಿ "Baby u have killer looks" ಅಂದ್ರೆ ಆ ರಾತ್ರಿ ನಿಮ್ಮ ಇಷ್ಟವಾದ ಅಡಿಗೆ ಮಾಡಿ ಬಡಿಸಬಹುದು... ಹೆಂಗೆ...

-----------------------------orchid-a----------------------------------
😁😂

Psychology facts : ⭕⭕⭕ Couples who spend at least 10 minutes a day laughing together are more likely to have a stronger relationship. ⭕⭕⭕ Any friendship that exceeds the 7 yr mark is more likely to last an entire lifetime. ⭕⭕⭕ You can judge a lot about a person's character by what they laugh at. ⭕⭕⭕ A lot of problems in the world would disappear if we talk to each other instead of talking about each other. ⭕⭕⭕ Kids who play video games tend to have better hand-eye coordination, a better memory, and better problem solving skills. ⭕⭕⭕ A person is more likely to use " K " in a text message when they have no interest in talking to you. ⭕⭕⭕ 75% of women ask questions in which they already know the answer. This is why it's best to simply tell her the truth. ⭕⭕⭕ Everyone has a song in their playlist which they always skip, but never delete. ⭕⭕⭕ People who talk to themselves are more likely to have a high I.Q. ⭕⭕⭕ If you chew gum when you study a subject and then chew the same flavor when you the take the test it can help you remember. ⭕⭕⭕ Your body is actually designed to get 4 hours of sleep twice per day instead of 8 hours once! ⭕⭕⭕ Over thinking can cause physical and mental fatigue, it may also lead to chronic depression. ⭕⭕⭕ Ironically, sometimes the people who don't talk to you are the one's who really want to. ⭕⭕⭕ Psychology says, the best things in life are usually found when you are not looking for them. ⭕⭕⭕ According to old myths, the inability to fall asleep at night means you're awake in someone's dream ⭕⭕⭕ Smiles have been proven to be more attractive on a woman's face than makeup. ⭕⭕⭕ Lack of sleep makes it difficult to control emotions which is why people are more likely to cry or laugh uncontrollably at night. ⭕⭕⭕ If you were smiling while reading this message. Keep smiling it suits you.

-------------------------------------orchid-a-----------------------------------------------------😊🌼🌿😊
🐭Wife: Wht r u doing? 🐹Husband: Killing mosquitoes? 🐭Wife: How many did u kill? 🐹Husband: Total 5. Two females, 3 males. 🐭Wife: How do u know their genders? 🐹Husband: 2 near mirror and 3 near beer

--------------orchidd-a-------------------------------------------🍺 😂 😜

ಗಂಡ::ಲೇ ನಿನ್ಗೆ ದಶರಥ ಮಹಾರಾಜ ಗೊತ್ತ .....! ಹೆಂಡತಿ::ಗೊತ್ತು ಯಾಕ್ರಿ ....! ಗಂಡ ::ಅವನಿಗೆ 3 ಜನ ಹೆoಡತಿಯರು ಅಲ್ವ ....! ಹೆಂಡತಿ :: ಹೌದು ಯಾಕೆ ...! ಗಂಡ ::ಏನಿಲ್ಲ ಆ ಲೆಕ್ಕದಲ್ಲಿ ನಾನು ಇನ್ನೆರಡು ಮದುವೆ ಆಗ್ಬೋದು ಏನಂತಿಯಾ....! ಹೆಂಡತಿ::ದ್ರೌಪದಿ ಹೆಸರು ಕೇ‌ಳಿದ್ದಿರಾ....! ಗಂಡ::ಹೋಗಲಿ ಬಿಡಮ್ಮ ನೀನು ಚಿಕ್ಕ ಚಿಕ್ಕ ವಿಷಯನಾ ಕೂಡ ಮನಸ್ಸಿಗ್ ತಗೊತೀಯ ....!

----------------orchid-a--------------------------------------------

Wife: "How would you describe me?" Husband: "ABCDEFGHIJK." Wife: "What does that mean?" Husband: "Adorable, beautiful, cute, delightful, elegant, fashionable, gorgeous, and hot." Wife: "Aw, thank you, but what about IJK?" Husband: "I'm just kidding!

----Orchid-a-----

ಹೆಂಡತಿ : ನಾನು ಯಾವುದಾದರೂ ಕೆಲಸ ಶುರು ಮಾಡಿದ್ರೆ ಅದ್ರಲ್ಲೇ ಮುಳುಗಿ ಹೋಗ್ತೀನಿ....☹☹☹ 😌 ಗಂಡ : ಮತ್ತು ನೀನ್ಯಾಕೆ ಬಾವಿ ತೋಡಬಾರದು...!!?
----Orchid-a-----

👨Husband: Did you read the newspaper? As per latest research, it has been found that 15% women take medicines for mental illness.
👩Wife: What's so special about this news?
👨Husband: This is a dangerous news.
👩Wife: Why?
👨Husband: This means 85% women are roaming around without taking medicines.
😂😂😂
----Orchid-a-----
A couple watching an IPL ? match on the TV together. After five minutes:
Wife: Is that Bret Lee
Husband: No. He is Chris Gayle. Bret Lee is the bowler.
Wife: Bret Lee is smart. He should be in the movies ?? like his brother.
Husband: ? He does not have an actor brother
Wife: What about Bruce Lee ?
Husband: No no, Bret Lee is an Australian
Wife: OK. Look. Another wicket in just two minutes.
Husband: No. It is called action replay.
Wife: Looks like India is going to win this one.
Husband: It is not India. It is Bangalore vs Kolkatta ?
Wife: Why is the umpire calling for a helicopter??.
Husband: ???He is not calling for a helicopter. It?s a free hit. ?
Wife: Did the spectators not pay for the tickets? Why is it a ? free? hit?
Wife: Now whom is he saying ?HI? to?
Husband: He is signalling a ?Bye?.
Wife: Why is he saying ?Bye?. Is the game over???????
Wife: How many runs to win?
Husband: 72 in 36 balls
Wife: Ah. That is easy. Just 2 runs in 1 ball
Husband turns off the TV ???.
Wife turns it on and watches ?Balika Vadhu?
??????
Husband: Who is this Anandi?
Wife: Tumhari Maa...???
Don?t you dare disturb me..
Husband: ???
------Orchid-a-----------
Husband :Now second person helmet compulsory rule has been applied in bangalore.
Wife :Next weekend we have to buy helmets for all my matching dresses.
Husband sold his bike.
---------Orchid-a-------
After massive demand from all husbands..........
A new app called.  "Fear"   is launched in iphone 7....
You just say..... 'Wife'..
and it immediately closes all websites,
hides all chats,
shuts down all games,
hide all special folders and deletes chat history!
and best above all,
it puts your wife's photograph as a wallpaper.
-------------Orchid-a------
An engineer went to police station for filing report for his missing wife.
Engineer : I lost my wife ,she went for shopping and still not reached home yet.
Inspector : What is her height?
Engineer : I never noticed.
Inspector: Slim or healthy?
Engineer : Not slim can be healthy.
Inspector : Colour of her eyes?
Engineer : Never noticed.
Inspector : Colour of hair.
Engineer : Changes according to season.
Inspector : What was she wearing?
Engineer : Saree/Churidar/Salwar/Kurta I don’t remember exactly.
Inspector : Was she going in a car?
Engineer : Yes.
Inspector : Tell me the number ,name and color of the car.
Engineer : Black Audi A8 with Supercharged 3.0 liter V6 engine
generating 333 horse power teamed with an eight- speed tiptronic automatic transmission with manual mode.
And it has full LED headlights, which use light emitting diodes for all light functions and
has a very thin scratch on the front left door...
And then the engineer started crying
Inspector: Don't worry sir, we will find your car...
-----------Orchid-a---------
ಒಂದೇ ಒಂದು ಅಕ್ಷರವನ್ನು ತಪ್ಪಾಗಿ ಮುದ್ರಿಸಿದ್ದರಿಂದ ಒಂದೇ ದಿನ ಹತ್ತು ಲಕ್ಷ ಪ್ರತಿಗಳು ಮಾರಾಟವಾದುವಂತೆ.......!!!!!!
"How to change your Life  "
ಗೆ ಬದಲು..
"How to change your Wife "
ಎಂದು ಮುದ್ರಿಸಿದ್ದೇ ಆ ತಪ್ಪು...
-----Orchid-a---------
1.      ಯಾವ ವ್ಯಕ್ತಿಯೂ ಆತನ ಹೆಂಡತಿ ತಿಳಿದುಕೊಂಡಷ್ಟು ಕೆಟ್ಟವನಾಗಿರುವುದಿಲ್ಲ. ಹಾಗೆಯೇ ಅವನ ಅಮ್ಮ ಅಂದುಕೊಂಡಷ್ಟು ಒಳ್ಳೆಯವನೂ ಆಗಿರುವುದಿಲ್ಲ.
2.     ನಿಜವಾದ ಪ್ರೀತಿ ಸರ್ಕಾರಿ ನೌಕರಿಯಂತಾಗಿಬಿಟ್ಟಿದೆ. ಸಿಗುವುದೇ ಇಲ್ಲ.
3.     ಕೆಲ ಸಂದರ್ಭಗಳಲ್ಲಿ ಹೆಂಡತಿಯನ್ನಾದರೂ ನಂಬಬಹುದು. ಅಪರಿಚಿತರನ್ನು ನಂಬಲಾಗದು.
4.    ತಡರಾತ್ರಿಯವರೆಗೆ ಬಾರ್‌ನಲ್ಲಿರುವ ಗಂಡಸರಿಗೆ ಎರಡು ಕಾರಣಗಳಿರುತ್ತವೆ. ಮನೆಯಲ್ಲಿ ಹೆಂಡತಿ ಇಲ್ಲ ಎಂಬುದು ಒಂದು ಕಾರಣ. ಮನೆಗೆ ಹೋದರೆ ಹೆಂಡತಿ ಇದ್ದಾಳೆ ಎಂಬುದು ಇನ್ನೊಂದು ಕಾರಣ.
5.     ತುಂಬ ಕೆಟ್ಟ ಸ್ಥಿತಿಯಲ್ಲಿದ್ದೇವೆ ಎಂದೆನ್ನಿಸಿದಾಗ ಹೆಚ್ಚಿನವರು ಮಾಡಬಹುದಾದ ಕಾರ್ಯವೆಂದರೆ ಶಾಲಾ ದಿನಗಳಲ್ಲಿ ಗಣಿತಕ್ಕೆ ಬಿದ್ದ ಅಂಕ ನೆನಪಿಸಿಕೊಳ್ಳುವುದು.
6.     ಲವ್ ಫೇಲ್ ಆಗುವುದರಲ್ಲಿ ಇರುವ ಲಾಭವೆಂದರೆ, ಮೊಬೈಲ್ ಅನ್ನು ಹೆಚ್ಚು ಬಾರಿ ಚಾರ್ಜ್‌ಗೆ ಹಾಕುವ ಅವಶ್ಯಕತೆಯಿರುವುದಿಲ್ಲ.
7.     ಸಿಹಿ ಮಾತನ್ನೇ ಆಡಬೇಕು. ಬೇರೆಯವರಿಗೆ ರುಚಿಸದಿದ್ದರೆ ನಾವೇ ರುಚಿ ನೋಡಿಕೊಳ್ಳಬಹುದು.
8.     ಸಮಾಜದಲ್ಲಿ ವೇಶ್ಯೆಯರೂ, ಡಾಕ್ಟರ್‌ಗಳು ಇರಬೇಕು. ಅವರಿದ್ದಾರೆ ಎಂದ ಮಾತ್ರಕ್ಕೆ ಅವರ ಬಳಿ ಹೋಗಲೇಬೇಕು ಎಂದಿಲ್ಲ.
9.     ಸಂಶೋಧನೆಗಳ ಪ್ರಕಾರ ನಿಮ್ಮ ಹೆಂಡತಿ ದಪ್ಪಗಿದ್ದರೆ ಅದು ಮಾರಕವಾಗಬಲ್ಲದು. ಮುಖ್ಯವಾಗಿ ನೀವು ಅದನ್ನು ಅವರಿಗೆ ಸೂಚಿಸಿದಾಗ!
10.   ಖಾಲಿ ಟ್ರೇನಿನಲ್ಲಿ ಬಾಗಿಲ ಬಳಿ ನಿಲ್ಲುವ, ಆದರೆ ನೂಕುನುಗ್ಗಲಿರುವಾಗ ಸೀಟಿಗಾಗಿ ಹೊಡೆದಾಡುವವರನ್ನು ಭಾರತೀಯರು ಎನ್ನಬಹುದು!
11.    ಮದುವೆಗೆ ಹೆದರದಿರಿ. ಹೆಂಡತಿ ಒಳ್ಳೆಯವಳಾಗಿದ್ದರೆ ನೀವು ಸಂತೋಷವಾಗಿರುತ್ತೀರಿ. ಕೆಟ್ಟವಳಾಗಿದ್ದರೆ ವೇದಾಂತಿಯಾಗುತ್ತೀರಿ!
12.   ಅತ್ಯಾಕರ್ಷಕ ಡಿಸೈನ್‌ನ ಬಟ್ಟೆ ಹಾಕಿಕೊಂಡಿರುವ ಸುಂದರ ಯುವತಿಯನ್ನು ನೋಡಿದ ಹೆಚ್ಚಿನವರೆಲ್ಲ ಆ ಬಟ್ಟೆಯ ಹೊರತಾಗಿಯೇ ಕಲ್ಪಿಸಿಕೊಳ್ಳುತ್ತಾರೆ.
13.   ಗಂಡ ಹೆಂಡತಿ ಒಟ್ಟಾಗಿ ಬೆಳಗ್ಗೆ ವಾಕಿಂಗ್ ಹೋಗುವ ಒಂದು ಅಪಾಯವೆಂದರೆ ಮನೆ ಜಗಳ ಬೀದಿಗೆ ಬರುವುದು.
14.   ನ ಮ್ಮ ಭಾವನೆಗಳನ್ನು ಹೊರಹಾಕುವುದಕ್ಕೆ ಕೆಲವೇ ಸೆಕೆಂಡ್‌ಗಳು ಸಾಕು. ಆದರೆ ಪೊಲೀಸರು ಅದನ್ನು ಕೊಲೆ ಎಂದು ಕರೆಯುತ್ತಾರೆ.
15.   ಬೇರೆಯವರಿಗಾಗಿ ಒಳ್ಳೆಯ ಕೆಲಸಮಾಡುತ್ತಲೇ ಹೋದರೆ ಅದು ಸಹಜ ಎನ್ನಿಸಿಬಿಡುತ್ತದೆ. ಗಮನ ಸೆಳೆಯುವುದಕ್ಕಾದರೂ ಕೆಲವೊಮ್ಮೆ ತಪ್ಪು ಮಾಡುತ್ತಿರಬೇಕಾಗುತ್ತದೆ.
16.   ಮೌನ ನಿಮ್ಮ ಮೊಬೈಲ್‌ನ ಜಿರೋ ಬ್ಯಾಲೆನ್ಸ್ ಸಂಕೇತ.
17.   ನೀವು ನಿಮ್ಮ ಪ್ರಯತ್ನದಲ್ಲಿ ಯಶಸ್ವಿಯಾಗದಿದ್ದರೆ, 'ಪ್ರಯತ್ನ ಪಡದೇ' ಇರುವವರಿಂದಲೇ ಸಾಕಷ್ಟು ಬಿಟ್ಟಿ ಸಲಹೆ ಸಿಗುತ್ತದೆ!
18.   ಗಂಡನನ್ನು ಕುಟುಂಬದ 'ತಲೆ' ಅನ್ನಬಹುದಾದರೆ, ಆ ತಲೆಯನ್ನು ಹೇಗೆ ಬೇಕೋ ಹಾಗೆ ತಿರುಗಿಸುವ 'ಕುತ್ತಿಗೆ'ಯನ್ನು ಹೆಂಡತಿ ಅನ್ನಬಹುದು.
19.   ದಿನವೂ ಅಡ್ವೆಂಚರ್ ಸ್ಪೋರ್ಟ್ಸ್‌ನಲ್ಲಿ ಭಾಗವಹಿಸುವ ಇಚ್ಛೆ ಹೊಂದಿರುವವರೆಲ್ಲ ಬೆಂಗಳೂರಿನ ಟ್ರಾಫಿಕ್‌ನಲ್ಲಿ ವಾಹನ ಓಡಿಸಬಹುದು
20.   ಹುಚ್ಚನಂತೆ ಪ್ರೀತಿಸುತ್ತೇನೆ ಎಂಬುವವರನ್ನು ನಂಬುವುದು ಕಷ್ಟ. ಏಕೆಂದರೆ ಹುಚ್ಚು ಇಳಿದಾಗ ಏನಾಗುವುದೋ ತಿಳಿಯದು.
21.   ಬೇಕಾಗಿರುವುದನ್ನು ಬಿಟ್ಟು ಉಳಿದೆಲ್ಲವನ್ನೂ ಖರೀದಿಸುವುದೇ ಶಾಪಿಂಗ್.
22.  ದೊಡ್ಡ ದೊಡ್ಡ ಕತೆಗಳನ್ನು ಓದುವುದು ಅದ್ಭುತ ಅನುಭೂತಿಯನ್ನು ನೀಡುತ್ತದೆ, ಅವನ್ನು ಚಿಕ್ಕದಾಗಿ ಹಾಗೂ ಆಸಕ್ತಿಕರವಾಗಿ ಬರೆದಾಗ.
23.   ಮೈಗಳ್ಳತನವೆನ್ನುವುದು ಎಲ್ಲಾ ಕೆಟ್ಟ ಗುಣಗಳ ತಾಯಿ. ಆದರೇನು ಮಾಡುವುದು? ತಾಯಿಯನ್ನು ಗೌರವಿಸಲೇಬೇಕು!
24.  ವೈದ್ಯರನ್ನು ಲವ್ ಮಾಡಿದಾಗ ಆಗುವ ಸಮಸ್ಯೆ ಎಂದರೆ ಅವರ ಲವ್‌ಲೆಟರ್ ಓದುವುದಕ್ಕೆ ಕಷ್ಟವಾಗುತ್ತದೆ.
25.  ಎಸ್ಕಲೇಟರ್ ಹಾಳಾದರೂ ಸಮಸ್ಯೆಯಿಲ್ಲ, ಅದು ಮೆಟ್ಟಿಲಾಗುತ್ತದೆ.
26.  ಓ ದೇವರೇ, ನೀನು ನನ್ನನ್ನು ಡಿಸ್ಮಿಸ್ ಮಾಡಲು ಸಾಧ್ಯವಿಲ್ಲ, ನಾನೇ ರಾಜೀನಾಮೆ ಕೊಡುತ್ತೇನೆ ಎಂದು ದೇವರಿಗೆ ಸವಾಲು ಹಾಕುವುದಕ್ಕೆ ಆತ್ಮಹತ್ಯೆ ಎನ್ನಬಹುದು.
27.  ಹೊಗಳಿದರೆ ಹೆಣ್ಣು ಖುಷಿಗೊಳ್ಳುತ್ತಾಳೆ. ಹಾಗಂತ, ನಿನ್ನ ಮೀಸೆ ಚೆನ್ನಾಗಿದೆ ಎಂದು ಹೊಗಳಬಾರದು. ಅದು ಎಷ್ಟೇ ದೊಡ್ಡದಿದ್ದರೂ...
28.  ನನಗೆ ಕುಡುಕರೆಂದರೆ ಇಷ್ಟ. ಯಾಕೆಂದರೆ ಅವರು ಯಾರನ್ನೇ ತೆಗಳಲಿ ಬಹಳ ವ್ಯವಸ್ಥಿತವಾಗಿ ತೆಗಳುತ್ತಾರೆ ಹಾಗೂ ಮರುದಿನ ಮರೆತುಬಿಡುತ್ತಾರೆ.
29.  'ಇರ್ಲಿ ಬಿಡು, ನಿನ್ನ ಕೈಲಿ ಆಗುವುದಿಲ್ಲ. ನಾವೇ ಮದುವೆ ವ್ಯವಸ್ಥೆ ಮಾಡಿಸುತ್ತೇವೆ' ಎಂದು ಪೋಷಕರು ಹೇಳುವುದಕ್ಕೆ ಅರೇಂಜ್ಡ್ ಮ್ಯಾರೇಜ್ ಎನ್ನಬಹುದು
30.  ನಾವು ಬೇರೆಯವರಿಗೆ ಸಹಾಯ ಮಾಡುವುದಕ್ಕೆ ಈ ಜಗತ್ತಿಗೆ ಬಂದಿದ್ದೇವೆ ಎಂಬ ವಿಚಾರವೇನೊ ಚೆನ್ನಾಗಿದೆ. ಆದರೆ ಆ ಬೇರೆಯವರು ಏನು ಮಾಡಲು ಬಂದಿದ್ದಾರೆ?
31.  ಪಕ್ಕದ ಮನೆಯವರು ಕಂಪ್ಲೆಂಟ್ ಮಾಡದ ರೀತಿಯಲ್ಲಿ ಹಾಡುವವನೇ ಅದ್ಭುತ ಸಂಗೀತಗಾರ.
32.  ಊಟದ ಸಂದರ್ಭದಲ್ಲೂ ವ್ಯಾಯಾಮ ಮಾಡುವ ಆಸೆ ಇದ್ದರೆ ನೂಡಲ್ಸ್ ತಿನ್ನಬಹುದು.
33.  ಎಲ್ಲಾ ದಿನ ಒಂದೇ ಆಗಿರುವುದಿಲ್ಲ. ಇಂದು ನೀವು ಪಾರಿವಾಳವಾಗಿದ್ದರೆ, ನಾಳೆ ಪ್ರತಿಮೆಯಾಗಬಹುದು.
34.  ಗಂಡಸರು ಎಡವಿದರೆ ಬೀಳುತ್ತಾರೆ. ಹೆಂಗಸರು ಎಡವಿದರೆ ತಾಯಿಯಾಗುತ್ತಾರೆ.
35.  ಹೆಂಗಸರ ದೇಹದ ಬಲಿಷ್ಠ ಭಾಗವೆಂದರೆ ಕಿರುಬೆರಳು. ಅದರಿಂದಲೇ ಅವರು ಗಂಡಸರನ್ನು ಕುಣಿಸುತ್ತಾರೆ.
36.  ಗರ್ಲ್ಫ್ರೆಂಡು ಐಫೋನ್-7S ಇದ್ದಂತೆ. ಬಹಳಷ್ಟು ಜನರ ಹತ್ತಿರ ಐಫೋನ್-7S ಇರುವುದಿಲ್ಲ!
37.  ದಾಂಪತ್ಯ ಚೆನ್ನಾಗಿರಬೇಕೆಂದರೆ ಮುಖ್ಯವಾಗಿ ಸರಸವಿರಬೇಕು. ಅತಿಮುಖ್ಯವಾಗಿ ಅದು ನಮ್ಮ ಸಂಗಾತಿಯೊಂದಿಗೇ ಇರಬೇಕು.
38.  ಬೆರಳುಗಳಿರುವುದು ಉಂಗುರಕ್ಕಾಗಿ ಮಾತ್ರ ಎಂದೇನಲ್ಲ ಎಂದು ಗೊತ್ತಿದ್ದರೂ ಎಲ್ಲರೂ ಬೆರಳಿಗಿಂತ ಉಂಗುರಕ್ಕೇ ಹೆಚ್ಚು ಬೆಲೆ ಕೊಡುತ್ತಾರೆ.
39.  ಮಲಗುವಾಗ ನಿಮ್ಮ ಯಾವ ತೊಂದರೆಗಳನ್ನೂ ಹಾಸಿಗೆಗೆ ತೆಗೆದುಕೊಂಡುಹೋಗಬೇಡಿ ಎನ್ನುತ್ತದೆ ಹಳೆಯದೊಂದು ಉಪದೇಶ. ಆದರೆ ಇವತ್ತಿಗೂ ಹೆಚ್ಚಿನವರು ತಮ್ಮ ಹೆಂಡತಿ ಜತೆಯೇ ಮಲಗುತ್ತಾರೆ.
40. ಚಿಂತೆಗಿಳಿಯುವವರ ಮತ್ತು ಹರಟೆ ಕೊಚ್ಚುವವರ ಒಂದು ಸಮಸ್ಯೆ ಎಂದರೆ ಯಾವಾಗ ನಿಲ್ಲಿಸಬೇಕು ಎಂಬುದು ಗೊತ್ತಿರುವುದಿಲ್ಲ
41.  ಎಪ್ಪತ್ತೈದರ ಪ್ರಾಯದಲ್ಲಿ ಮದುವೆ ಆಗಿ ಶಾಲೆ ಹತ್ತಿರದಲ್ಲೇ ಮನೆ ಹುಡುಕುವವನನ್ನು ಮಹಾನ್ ಆಶಾವಾದಿ ಎನ್ನಬಹುದು. 
ಕೆಲ ಗಂಡಸರ ಸಂಕಟ ವಿಚಿತ್ರವಾಗಿರುತ್ತದೆ. ಹೆಂಡತಿಯ ಮೇಕಪ್ ಖರ್ಚು ಭರಿಸಲಾಗುವುದಿಲ್ಲ. ಆದರೆ ಮೇಕಪ್‌ಗೆ ಖರ್ಚು ಮಾಡದಿದ್ದರೆ ಹೆಂಡತಿಯನ್ನು ಸಹಿಸಲಾಗುವುದಿಲ್ಲ.
42.  ಅಕಸ್ಮಾತ್ತಾಗಿ ಹಾವನ್ನು ತುಳಿದು ಅದರಿಂದ ಕಚ್ಚಿಸಿಕೊಳ್ಳುವುದು ಅರೇಂಜ್ಡ್ ಮ್ಯಾರೇಜ್. ಹಾವಿನ ಮುಂದೆ ನಿಂತು 'ಕಡಿ, ಕಡಿ' ಎಂದು ಕುಣಿಯುತ್ತಾ ಕಚ್ಚಿಸಿಕೊಳ್ಳುವುದು ಲವ್ ಮ್ಯಾರೇಜ್
43.   ಸಂಬಂಧಗಳು ಬೀಜಗಣಿತವಿದ್ದಂತೆ. ಆಗಾಗ 'ಎಕ್ಸ್‌' ನೆನಪಾಗುತ್ತ 'ವೈ' ಎಂಬ ಪ್ರಶ್ನೆ ಏಳುತ್ತಿರುತ್ತದೆ.
44.  ಸಿಟ್ಟು ಮಾಡಿಕೊಳ್ಳುವುದು ಗಂಡಸಿನ ಗುರುತು. ಗಂಡನ ಗುರುತು? ಸಿಟ್ಟು ನುಂಗಿಕೊಳ್ಳುವುದು
45.   ದುಡ್ಡಿಗಾಗಿ ಮದುವೆ ಆಗಬಾರದು. ಅದಕ್ಕಿಂತ ಕಡಿಮೆ ಅಪಾಯದಲ್ಲಿ ಸಾಲ ಸಿಗುತ್ತದೆ.
46.   ಮನುಷ್ಯ ಕಂಡುಹಿಡಿದ ಮೊಟ್ಟಮೊದಲ ವೈರ್‌ಲೆಸ್ ಟೆಕ್ನಾಲಜಿಗೆ 'ಫ್ಲೈಯಿಂಗ್ ಕಿಸ್‌' ಎಂದು ಕರೆಯಬಹುದು.
47.   ಒಂದು ಆಫೀಸಿನ ಎಲ್ಲ ಸಿಬ್ಬಂದಿ ಮೈಮುರಿದು ಚೆನ್ನಾಗಿ ಕೆಲಸ ಮಾಡಿದರೆ, ಬಾಸ್ ಪ್ರತಿವರ್ಷ ಹೊಸ ಹೊಸ ದುಬಾರಿ ಕಾರನ್ನು ಖರೀದಿಸಲು ಅನುಕೂಲವಾಗುತ್ತದೆ.
48.  ಹುಲಿಯನ್ನು ನಿಮ್ಮ ಉತ್ತಮ ಸ್ನೇಹಿತ ಎಂದು ಸ್ವೀಕರಿಸಬಹುದು, ಪಂಜರದಲ್ಲಿದ್ದಷ್ಟು ಹೊತ್ತು/
49.   ಹೆಂಡತಿಗೆ ಗಿಫ್ಟ್ ಖರೀದಿ ಮಾಡುವಾಗ ರಸೀದಿ ಪಡೆಯುವುದನ್ನು ಮಾತ್ರ ಮರೆಯದಿರಿ. ಗಿಫ್ಟ್ ಬದಲಿಸಲು ಆಕೆಗೆ ಅದು ಬೇಕೇ ಬೇಕು!
50.   ಸ್ಯಾಮ್‌ಸಂಗ್ ಕಂಪನಿಯವರು ಜೀನ್ಸ್ ಮಾರಾಟವನ್ನೂ ಆರಂಭಿಸಬೇಕು. ಅವರ ಸ್ಮಾರ್ಟ್‌ಫೋನ್ ಇಟ್ಟುಕೊಳ್ಳುವುದಕ್ಕೆ ಅನುಕೂಲವಾಗುತ್ತದೆ.
51.   ಮಾರಕಾಸ್ತ್ರ, ಆಯುಧಗಳನ್ನು ಹಿಡಿದೇ ಹೆದರಿಸಬೇಕೆಂದಿಲ್ಲ. ಕೆಲವು ಮಹಾ ಕೊರಕರ ಫೋನ್ ಬಂದರೆ ಸಾಕು, ಹೆದರಿಕೆಯಾಗುತ್ತದೆ.
52.   ನಾನು ಫೇಸ್‌ಬುಕ್ ಬಿಡುತ್ತೇನೆ ಎನ್ನುವುದು ಕೋಪಿಸಿಕೊಂಡ ಹುಡುಗ ಮನೆ ಬಿಡುತ್ತೇನೆ ಎಂದಂತೆ. ಎಲ್ಲರ ಗಮನ ಸೆಳೆಯುವುದಷ್ಟೇ ಅಲ್ಲಿರುವ ಉದ್ದೇಶ ಹಾಗೂ ಆ ವ್ಯಕ್ತಿ ಹಿಂತಿರುಗಿ ಬರುತ್ತಾನೆ ಅಂತ ಎಲ್ಲರಿಗೂ ಗೊತ್ತಿರುತ್ತದೆ...
53.   ತಮ್ಮ ಬಗ್ಗೆ ಯಾರೂ ಕೇರ್ ಮಾಡುವುದಿಲ್ಲ ಎಂದು ಯೋಚಿಸುವವರು, ಎಂದಿಗೂ ಸೈಡ್‌ಸ್ಟ್ಯಾಂಡ್ ತೆಗೆದು ತಮ್ಮ ಬೈಕ್ ಓಡಿಸಿರಲಿಕ್ಕಿಲ್ಲ!
54.  ದೇವರು ಪ್ರತಿಯೊಬ್ಬ ಪುರುಷನಿಗೂ ಒಬ್ಬ ಮಹಿಳೆಯನ್ನು ಸೃಷ್ಟಿಸಿರುತ್ತಾನೆ. ಆಕೆಯಿಂದ ತಪ್ಪಿಸಿಕೊಂಡರೆ, ಜೀವನ ಅದ್ಭುತವಾಗಿರುತ್ತದೆ.
55.   ಮದುವೆ ಅಂದರೆ ವರ್ಕ್‌ಶಾಪ್ ಇದ್ದಂತೆ. ಗಂಡ ವರ್ಕ್ ಮಾಡುತ್ತಿರುತ್ತಾನೆ. ಹೆಂಡತಿ ಶಾಪ್ ಮಾಡುತ್ತಿರುತ್ತಾಳೆ.
56.  ಮಹಿಳೆಯರಿಗೇನಾದರೂ ಮನಸ್ಸನ್ನು ಓದುವ ಕಲೆ ಗೊತ್ತಿದ್ದರೆ ಪ್ರತಿ ಸೆಕೆಂಡ್‌ಗೆ ಗಂಡಸರು ಕಪಾಳಮೋಕ್ಷ ಮಾಡಿಸಿಕೊಳ್ಳಬೇಕಾಗುತ್ತಿತ್ತು
57.   ಡಿಪ್ಲೊಮ್ಯಾಟಿಕ್ ಆಗಿರುವುದು ಎಂದರೆ ಹೆಂಡತಿಯ ಜನ್ಮದಿನ ನೆನಪಿಟ್ಟುಕೊಂಡು ಆಕೆಯ ವಯಸ್ಸನ್ನು ಮರೆಯುವುದು.
58.   ತಲೆ ಮೇಲಿನದ್ದರ ಬೆಳವಣಿಗೆಗೆ ತಲೆ ಕೆಡಿಸಿಕೊಂಡಷ್ಟು, ಜನ ಅದರ ಒಳಗಿನ ಬೆಳವಣಿಗೆಗೆ ಗಮನ ಕೊಡುವುದಿಲ್ಲ.
59.   ಫೋನ್ ಕಾಲ್ ರಿಸೀವ್ ಮಾಡುವುದಕ್ಕೆ ನೀವು ಹೆಚ್ಚು ಸಮಯ ತೆಗೆದುಕೊಳ್ಳುತ್ತೀರೆಂದರೆ, ರಿಸೀವ್ ಮಾಡಿದ ಮೇಲೆ ದೊಡ್ಡ ಸುಳ್ಳು ಹೇಳಲಿದ್ದೀರೆಂದರ್ಥ!
60.  ಪ್ರತಿ ಸುಂದರ ಯುವತಿಯ ಹಿಂದೆ, ಅವಳ ಬಲಿಷ್ಠ ಅಣ್ಣನಿರುತ್ತಾನೆ.
61.   ಪ್ರತಿ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ. ಅಯಶಸ್ವಿ ಪುರುಷನ ಹಿಂದೆ ಒಬ್ಬಳಲ್ಲ, ಹತ್ತೆಂಟು ಮಹಿಳೆಯರಿರುತ್ತಾರೆ.
62.   ಬಹುತೇಕ ತಾಯಂದಿರು ತಮ್ಮ ಮಗ ಶ್ರವಣ ಕುಮಾರನಂತಿರಬೇಕು, ಆದರೆ ತಮ್ಮ ಗಂಡ ಮಾತ್ರ ಹಾಗಾಗಬಾರದು ಎಂದು ಆಶಿಸುತ್ತಾರೆ!
63.   ಕಾಲೇಜಿನ ಮುಂದೆ ಹುಡುಗಿಗೆ ಪ್ರಪೋಸ್ ಮಾಡುವುದು ಸಭ್ಯತೆ. ದೇವಸ್ಥಾನದ ಮುಂದೆ ಹಾಗೆ ಮಾಡುವುದು ಸಂಸ್ಕೃತಿ...
64.  ಕೆಲವು ಹೆಂಡತಿಯರು ಗಂಡಂದಿರಿಗೆ ಕುರ್ಚಿಯನ್ನೆತ್ತಿ ಹೊಡೆಯುತ್ತಾರೆ. ಯಾಕೆಂದರೆ ಅವರಿಗೆ ಟೇಬಲ್ ಎತ್ತುವುದು ಭಾರ.
65.  ಕೆಲವರ ಮನೆ ನಾಯಿ ಎಷ್ಟು ಚೆನ್ನಾಗಿ ಮನೆ ಕಾಯುತ್ತದೆ ಅಂದ್ರೆ ಕಳ್ಳರು ಬಂದಾಗ ಅದನ್ನು ಎಬ್ಬಿಸಿದರೆ ಸಾಕು. ಗಟ್ಟಿಯಾಗಿ ಬೊಗಳುತ್ತದೆ.
66.  ನಿಮ್ಮತ್ತ ಕಲ್ಲೆಸೆದವರಿಗೆ ನೀವು ಹೂವನ್ನೇ ಎಸೆಯಿರಿ. ಆದರೆ ಆ ಹೂವಿನ ಬುಡದಲ್ಲಿ ಹೂಕುಂಡ ಇರುವುದನ್ನು ಖಾತ್ರಿಪಡಿಸಿಕೊಳ್ಳಿ.
67.   ನ್ಯೂಸ್ ಚಾನಲ್ ಮತ್ತು ಹೆಂಡತಿಯ ನಡುವಿನ ಸಾಮ್ಯತೆ ಏನು? ಹೇಳಿದ್ದನ್ನೇ ಹತ್ತು ಬಾರಿ ಹೇಳದಿದ್ದರೆ ಇಬ್ಬರಿಗೂ ನೆಮ್ಮದಿ ಸಿಗುವುದಿಲ್ಲ!
68.  ಏಕಕಾಲಕ್ಕೆ ಒಳ್ಳೆಯ ಹಾಗೂ ಕೆಟ್ಟ ಸುದ್ದಿ ಯಾವುದು ಗೊತ್ತೇ? ನಿನ್ನೆಲ್ಲ ಸ್ನೇಹಿತರ ಪೈಕಿ ನೀನೇ ಚೆನ್ನಾಗಿ ಚುಂಬಿಸುತ್ತೀಯಾ ಎಂದು ನಿಮ್ಮ ಗರ್ಲ್ಫ್ರೆಂಡ್ ಹೇಳುವುದು.
69.  ತನ್ನ ಮಾತು ಕೇಳುವ ಗಂಡನನ್ನು ಮಹಿಳೆ ಇಷ್ಟಪಡುತ್ತಾಳೆ. ಕಡಿಮೆ ಮಾತನಾಡುವವಳೇ ಹೆಂಡತಿಯಾಗಿ ಬರಲಿ ಎಂದು ಗಂಡಸು ಅಂದುಕೊಳ್ಳುತ್ತಾನೆ.
70.  ಆಕಳಿಕೆ ಎಂಬುದು ಮದುವೆಯಾದ ಗಂಡಸರಿಗೆ ಬಾಯಿ ತೆರೆಯುವುದಕ್ಕೆ ಇರುವ ಅವಕಾಶ.

Want To Know About Your Partner? Then Read This :

------Orchid-a-----
In a ladies KITTY PARTY MEETING :
The host asked a question !
When did u last say
I LOVE YOU to ur husbands ??
One said..today..
other said...2 days back.....
someone said...1 week back...
Host :  " Now, all of u send  I LOVE YOU ..
message  to ur husbands.
Who ever gets AWESOME reply will get a SURPRISE GIFT.!
Everyone sent
I LOVE U
msg to their husbands.
After sometime, HUSBAND'S
replies are as below.....
Husband 1 :
SWEETY.... Is ur health condition Ok???
Husband 2 : Have You Not cooked Food Today Too?
Husband 3 : Darling,
R u out of balance for the money given for home maintenance?
Husband 4 :
What's the matter??
Husband 5 :
R u dreaming or am I?
Husband 6 : Did u like someone's Jewelry in the function u attended today?
Husband 7 : I am already tensed in Office n now u r sending msgs like this...
do u have brain?
Husband 8 : How many times did I tell you not to watch those serials ??
Husband 9 :  O ho..did u have an accident again ....With My Car...?
Husband 10 :
Should I pick kids from school today also??
Last - who won SURPRISE GIFT,
And msg is........
Husband 11 :
Who is dis ..sending msg from my wife mobile???
Dont laugh alone pass it on.
----Orchid-a-----
ಹೆಂಡತಿ - ರೀ ಒಂದ್ ವಿಷ್ಯ ಹೇಳ್ತೀನಿ ಹೊಡೀಬಾರ್ದು.☺
ಗಂಡ - ಹೇಳು ಚಿನ್ನ.
ಹೆಂಡತಿ - ಹೊಡೆಯಲ್ಲ ಅಂತ ಭಾಷೆ ಕೊಡಿ.
ಗಂಡ - ಆಯ್ತು ಹೊಡೆಯಲ್ಲ. ಹೇಳು☺.
ಹೆಂಡತಿ - ಈಗ ನನಗೆ ಮೂರು ತಿಂಗಳು.
ಗಂಡ - ಅಯ್ಯೋ ಪೆದ್ದಿ ಇಂಥ ಒಳ್ಳೆ ವಿಷಯಕ್ಕೆ ಯಾರಾದರೂ ಹೊಡೀತಾರ?
ಹೆಂಡತಿ - ಹಾಗಲ್ಲ. ರೀ ನಾನು ಕಾಲೇಜ್ ಗೆ ಹೋಗೋವಾಗ ಈ ವಿಷಯ ಹೇಳಿದ್ದಕ್ಕೆ ನಮ್ಮಪ್ಪ ಹಿಡ್ಕೊಂಡು ನಾಯಿಗೆ ಹೊಡ್ದಂಗೆ ಹೊಡ್ದ
-------Orchid-a---------
ನಸು-ನಗು!ಗಂಡ-ಹೆಂಡ್ತಿ ದಾರೀಲಿ ಹೋಗ್ತಾ ಇದ್ದಾಗಎದುರಿಗೆ ಒಂದು ಕತ್ತೆ ಬಂತುಹೆಂಡ್ತಿ: ರೀ ನಿಮ್ಮ ನೆಂಟರು ಕಂಡ್ರಿ, ಮಾತಾಡ್ಸಿ!ಗಂಡ: ನಮಸ್ಕಾರ ಮಾವ, ಏನ್ ಮಗಳ್ನ ನೋಡೋಕ್ಕೆಬಂದ್ರಾ?
---------Orchid-a---
There are basically 7 TYPES OF GIRLS..
1. HARD DISK Girls:
Remember everything forever
2. RAM Girls:
Forgets about you the moment you turn her off
3. SCREEN SAVER Girls:
Just for looking
4. INTERNET Girls:
Difficult to access
5. SERVER Girls:
Always busy when needed
6. MULTIMEDIA Girls:
Makes horrible things looks beautiful
7. VIRUS Girls :
These type of girls are normally called'WIFE'
once enters in your system don't leave even after format..
--Orchid---
1.      ಯಾವ ವ್ಯಕ್ತಿಯೂ ಆತನ ಹೆಂಡತಿ ತಿಳಿದುಕೊಂಡಷ್ಟು ಕೆಟ್ಟವನಾಗಿರುವುದಿಲ್ಲ. ಹಾಗೆಯೇ ಅವನ ಅಮ್ಮ ಅಂದುಕೊಂಡಷ್ಟು ಒಳ್ಳೆಯವನೂ ಆಗಿರುವುದಿಲ್ಲ.
2.     ನಿಜವಾದ ಪ್ರೀತಿ ಸರ್ಕಾರಿ ನೌಕರಿಯಂತಾಗಿಬಿಟ್ಟಿದೆ. ಸಿಗುವುದೇ ಇಲ್ಲ.
3.     ಕೆಲ ಸಂದರ್ಭಗಳಲ್ಲಿ ಹೆಂಡತಿಯನ್ನಾದರೂ ನಂಬಬಹುದು. ಅಪರಿಚಿತರನ್ನು ನಂಬಲಾಗದು.
4.    ತಡರಾತ್ರಿಯವರೆಗೆ ಬಾರ್‌ನಲ್ಲಿರುವ ಗಂಡಸರಿಗೆ ಎರಡು ಕಾರಣಗಳಿರುತ್ತವೆ. ಮನೆಯಲ್ಲಿ ಹೆಂಡತಿ ಇಲ್ಲ ಎಂಬುದು ಒಂದು ಕಾರಣ. ಮನೆಗೆ ಹೋದರೆ ಹೆಂಡತಿ ಇದ್ದಾಳೆ ಎಂಬುದು ಇನ್ನೊಂದು ಕಾರಣ.
5.     ತುಂಬ ಕೆಟ್ಟ ಸ್ಥಿತಿಯಲ್ಲಿದ್ದೇವೆ ಎಂದೆನ್ನಿಸಿದಾಗ ಹೆಚ್ಚಿನವರು ಮಾಡಬಹುದಾದ ಕಾರ್ಯವೆಂದರೆ ಶಾಲಾ ದಿನಗಳಲ್ಲಿ ಗಣಿತಕ್ಕೆ ಬಿದ್ದ ಅಂಕ ನೆನಪಿಸಿಕೊಳ್ಳುವುದು.
6.     ಲವ್ ಫೇಲ್ ಆಗುವುದರಲ್ಲಿ ಇರುವ ಲಾಭವೆಂದರೆ, ಮೊಬೈಲ್ ಅನ್ನು ಹೆಚ್ಚು ಬಾರಿ ಚಾರ್ಜ್‌ಗೆ ಹಾಕುವ ಅವಶ್ಯಕತೆಯಿರುವುದಿಲ್ಲ.
7.     ಸಿಹಿ ಮಾತನ್ನೇ ಆಡಬೇಕು. ಬೇರೆಯವರಿಗೆ ರುಚಿಸದಿದ್ದರೆ ನಾವೇ ರುಚಿ ನೋಡಿಕೊಳ್ಳಬಹುದು.
8.     ಸಮಾಜದಲ್ಲಿ ವೇಶ್ಯೆಯರೂ, ಡಾಕ್ಟರ್‌ಗಳು ಇರಬೇಕು. ಅವರಿದ್ದಾರೆ ಎಂದ ಮಾತ್ರಕ್ಕೆ ಅವರ ಬಳಿ ಹೋಗಲೇಬೇಕು ಎಂದಿಲ್ಲ.
9.     ಸಂಶೋಧನೆಗಳ ಪ್ರಕಾರ ನಿಮ್ಮ ಹೆಂಡತಿ ದಪ್ಪಗಿದ್ದರೆ ಅದು ಮಾರಕವಾಗಬಲ್ಲದು. ಮುಖ್ಯವಾಗಿ ನೀವು ಅದನ್ನು ಅವರಿಗೆ ಸೂಚಿಸಿದಾಗ!
10.   ಖಾಲಿ ಟ್ರೇನಿನಲ್ಲಿ ಬಾಗಿಲ ಬಳಿ ನಿಲ್ಲುವ, ಆದರೆ ನೂಕುನುಗ್ಗಲಿರುವಾಗ ಸೀಟಿಗಾಗಿ ಹೊಡೆದಾಡುವವರನ್ನು ಭಾರತೀಯರು ಎನ್ನಬಹುದು!
11.    ಮದುವೆಗೆ ಹೆದರದಿರಿ. ಹೆಂಡತಿ ಒಳ್ಳೆಯವಳಾಗಿದ್ದರೆ ನೀವು ಸಂತೋಷವಾಗಿರುತ್ತೀರಿ. ಕೆಟ್ಟವಳಾಗಿದ್ದರೆ ವೇದಾಂತಿಯಾಗುತ್ತೀರಿ!
12.   ಅತ್ಯಾಕರ್ಷಕ ಡಿಸೈನ್‌ನ ಬಟ್ಟೆ ಹಾಕಿಕೊಂಡಿರುವ ಸುಂದರ ಯುವತಿಯನ್ನು ನೋಡಿದ ಹೆಚ್ಚಿನವರೆಲ್ಲ ಆ ಬಟ್ಟೆಯ ಹೊರತಾಗಿಯೇ ಕಲ್ಪಿಸಿಕೊಳ್ಳುತ್ತಾರೆ.
13.   ಗಂಡ ಹೆಂಡತಿ ಒಟ್ಟಾಗಿ ಬೆಳಗ್ಗೆ ವಾಕಿಂಗ್ ಹೋಗುವ ಒಂದು ಅಪಾಯವೆಂದರೆ ಮನೆ ಜಗಳ ಬೀದಿಗೆ ಬರುವುದು.
14.   ನ ಮ್ಮ ಭಾವನೆಗಳನ್ನು ಹೊರಹಾಕುವುದಕ್ಕೆ ಕೆಲವೇ ಸೆಕೆಂಡ್‌ಗಳು ಸಾಕು. ಆದರೆ ಪೊಲೀಸರು ಅದನ್ನು ಕೊಲೆ ಎಂದು ಕರೆಯುತ್ತಾರೆ.
15.   ಬೇರೆಯವರಿಗಾಗಿ ಒಳ್ಳೆಯ ಕೆಲಸಮಾಡುತ್ತಲೇ ಹೋದರೆ ಅದು ಸಹಜ ಎನ್ನಿಸಿಬಿಡುತ್ತದೆ. ಗಮನ ಸೆಳೆಯುವುದಕ್ಕಾದರೂ ಕೆಲವೊಮ್ಮೆ ತಪ್ಪು ಮಾಡುತ್ತಿರಬೇಕಾಗುತ್ತದೆ.
16.   ಮೌನ ನಿಮ್ಮ ಮೊಬೈಲ್‌ನ ಜಿರೋ ಬ್ಯಾಲೆನ್ಸ್ ಸಂಕೇತ.
17.   ನೀವು ನಿಮ್ಮ ಪ್ರಯತ್ನದಲ್ಲಿ ಯಶಸ್ವಿಯಾಗದಿದ್ದರೆ, 'ಪ್ರಯತ್ನ ಪಡದೇ' ಇರುವವರಿಂದಲೇ ಸಾಕಷ್ಟು ಬಿಟ್ಟಿ ಸಲಹೆ ಸಿಗುತ್ತದೆ!
18.   ಗಂಡನನ್ನು ಕುಟುಂಬದ 'ತಲೆ' ಅನ್ನಬಹುದಾದರೆ, ಆ ತಲೆಯನ್ನು ಹೇಗೆ ಬೇಕೋ ಹಾಗೆ ತಿರುಗಿಸುವ 'ಕುತ್ತಿಗೆ'ಯನ್ನು ಹೆಂಡತಿ ಅನ್ನಬಹುದು.
19.   ದಿನವೂ ಅಡ್ವೆಂಚರ್ ಸ್ಪೋರ್ಟ್ಸ್‌ನಲ್ಲಿ ಭಾಗವಹಿಸುವ ಇಚ್ಛೆ ಹೊಂದಿರುವವರೆಲ್ಲ ಬೆಂಗಳೂರಿನ ಟ್ರಾಫಿಕ್‌ನಲ್ಲಿ ವಾಹನ ಓಡಿಸಬಹುದು
20.   ಹುಚ್ಚನಂತೆ ಪ್ರೀತಿಸುತ್ತೇನೆ ಎಂಬುವವರನ್ನು ನಂಬುವುದು ಕಷ್ಟ. ಏಕೆಂದರೆ ಹುಚ್ಚು ಇಳಿದಾಗ ಏನಾಗುವುದೋ ತಿಳಿಯದು.
21.   ಬೇಕಾಗಿರುವುದನ್ನು ಬಿಟ್ಟು ಉಳಿದೆಲ್ಲವನ್ನೂ ಖರೀದಿಸುವುದೇ ಶಾಪಿಂಗ್.
22.  ದೊಡ್ಡ ದೊಡ್ಡ ಕತೆಗಳನ್ನು ಓದುವುದು ಅದ್ಭುತ ಅನುಭೂತಿಯನ್ನು ನೀಡುತ್ತದೆ, ಅವನ್ನು ಚಿಕ್ಕದಾಗಿ ಹಾಗೂ ಆಸಕ್ತಿಕರವಾಗಿ ಬರೆದಾಗ.
23.   ಮೈಗಳ್ಳತನವೆನ್ನುವುದು ಎಲ್ಲಾ ಕೆಟ್ಟ ಗುಣಗಳ ತಾಯಿ. ಆದರೇನು ಮಾಡುವುದು? ತಾಯಿಯನ್ನು ಗೌರವಿಸಲೇಬೇಕು!
24.  ವೈದ್ಯರನ್ನು ಲವ್ ಮಾಡಿದಾಗ ಆಗುವ ಸಮಸ್ಯೆ ಎಂದರೆ ಅವರ ಲವ್‌ಲೆಟರ್ ಓದುವುದಕ್ಕೆ ಕಷ್ಟವಾಗುತ್ತದೆ.
25.  ಎಸ್ಕಲೇಟರ್ ಹಾಳಾದರೂ ಸಮಸ್ಯೆಯಿಲ್ಲ, ಅದು ಮೆಟ್ಟಿಲಾಗುತ್ತದೆ.
26.  ಓ ದೇವರೇ, ನೀನು ನನ್ನನ್ನು ಡಿಸ್ಮಿಸ್ ಮಾಡಲು ಸಾಧ್ಯವಿಲ್ಲ, ನಾನೇ ರಾಜೀನಾಮೆ ಕೊಡುತ್ತೇನೆ ಎಂದು ದೇವರಿಗೆ ಸವಾಲು ಹಾಕುವುದಕ್ಕೆ ಆತ್ಮಹತ್ಯೆ ಎನ್ನಬಹುದು.
27.  ಹೊಗಳಿದರೆ ಹೆಣ್ಣು ಖುಷಿಗೊಳ್ಳುತ್ತಾಳೆ. ಹಾಗಂತ, ನಿನ್ನ ಮೀಸೆ ಚೆನ್ನಾಗಿದೆ ಎಂದು ಹೊಗಳಬಾರದು. ಅದು ಎಷ್ಟೇ ದೊಡ್ಡದಿದ್ದರೂ...
28.  ನನಗೆ ಕುಡುಕರೆಂದರೆ ಇಷ್ಟ. ಯಾಕೆಂದರೆ ಅವರು ಯಾರನ್ನೇ ತೆಗಳಲಿ ಬಹಳ ವ್ಯವಸ್ಥಿತವಾಗಿ ತೆಗಳುತ್ತಾರೆ ಹಾಗೂ ಮರುದಿನ ಮರೆತುಬಿಡುತ್ತಾರೆ.
29.  'ಇರ್ಲಿ ಬಿಡು, ನಿನ್ನ ಕೈಲಿ ಆಗುವುದಿಲ್ಲ. ನಾವೇ ಮದುವೆ ವ್ಯವಸ್ಥೆ ಮಾಡಿಸುತ್ತೇವೆ' ಎಂದು ಪೋಷಕರು ಹೇಳುವುದಕ್ಕೆ ಅರೇಂಜ್ಡ್ ಮ್ಯಾರೇಜ್ ಎನ್ನಬಹುದು
30.  ನಾವು ಬೇರೆಯವರಿಗೆ ಸಹಾಯ ಮಾಡುವುದಕ್ಕೆ ಈ ಜಗತ್ತಿಗೆ ಬಂದಿದ್ದೇವೆ ಎಂಬ ವಿಚಾರವೇನೊ ಚೆನ್ನಾಗಿದೆ. ಆದರೆ ಆ ಬೇರೆಯವರು ಏನು ಮಾಡಲು ಬಂದಿದ್ದಾರೆ?
31.  ಪಕ್ಕದ ಮನೆಯವರು ಕಂಪ್ಲೆಂಟ್ ಮಾಡದ ರೀತಿಯಲ್ಲಿ ಹಾಡುವವನೇ ಅದ್ಭುತ ಸಂಗೀತಗಾರ.
32.  ಊಟದ ಸಂದರ್ಭದಲ್ಲೂ ವ್ಯಾಯಾಮ ಮಾಡುವ ಆಸೆ ಇದ್ದರೆ ನೂಡಲ್ಸ್ ತಿನ್ನಬಹುದು.
33.  ಎಲ್ಲಾ ದಿನ ಒಂದೇ ಆಗಿರುವುದಿಲ್ಲ. ಇಂದು ನೀವು ಪಾರಿವಾಳವಾಗಿದ್ದರೆ, ನಾಳೆ ಪ್ರತಿಮೆಯಾಗಬಹುದು.
34.  ಗಂಡಸರು ಎಡವಿದರೆ ಬೀಳುತ್ತಾರೆ. ಹೆಂಗಸರು ಎಡವಿದರೆ ತಾಯಿಯಾಗುತ್ತಾರೆ.
35.  ಹೆಂಗಸರ ದೇಹದ ಬಲಿಷ್ಠ ಭಾಗವೆಂದರೆ ಕಿರುಬೆರಳು. ಅದರಿಂದಲೇ ಅವರು ಗಂಡಸರನ್ನು ಕುಣಿಸುತ್ತಾರೆ.
36.  ಗರ್ಲ್ಫ್ರೆಂಡು ಐಫೋನ್-7S ಇದ್ದಂತೆ. ಬಹಳಷ್ಟು ಜನರ ಹತ್ತಿರ ಐಫೋನ್-7S ಇರುವುದಿಲ್ಲ!
37.  ದಾಂಪತ್ಯ ಚೆನ್ನಾಗಿರಬೇಕೆಂದರೆ ಮುಖ್ಯವಾಗಿ ಸರಸವಿರಬೇಕು. ಅತಿಮುಖ್ಯವಾಗಿ ಅದು ನಮ್ಮ ಸಂಗಾತಿಯೊಂದಿಗೇ ಇರಬೇಕು.
38.  ಬೆರಳುಗಳಿರುವುದು ಉಂಗುರಕ್ಕಾಗಿ ಮಾತ್ರ ಎಂದೇನಲ್ಲ ಎಂದು ಗೊತ್ತಿದ್ದರೂ ಎಲ್ಲರೂ ಬೆರಳಿಗಿಂತ ಉಂಗುರಕ್ಕೇ ಹೆಚ್ಚು ಬೆಲೆ ಕೊಡುತ್ತಾರೆ.
39.  ಮಲಗುವಾಗ ನಿಮ್ಮ ಯಾವ ತೊಂದರೆಗಳನ್ನೂ ಹಾಸಿಗೆಗೆ ತೆಗೆದುಕೊಂಡುಹೋಗಬೇಡಿ ಎನ್ನುತ್ತದೆ ಹಳೆಯದೊಂದು ಉಪದೇಶ. ಆದರೆ ಇವತ್ತಿಗೂ ಹೆಚ್ಚಿನವರು ತಮ್ಮ ಹೆಂಡತಿ ಜತೆಯೇ ಮಲಗುತ್ತಾರೆ.
40. ಚಿಂತೆಗಿಳಿಯುವವರ ಮತ್ತು ಹರಟೆ ಕೊಚ್ಚುವವರ ಒಂದು ಸಮಸ್ಯೆ ಎಂದರೆ ಯಾವಾಗ ನಿಲ್ಲಿಸಬೇಕು ಎಂಬುದು ಗೊತ್ತಿರುವುದಿಲ್ಲ
41.  ಎಪ್ಪತ್ತೈದರ ಪ್ರಾಯದಲ್ಲಿ ಮದುವೆ ಆಗಿ ಶಾಲೆ ಹತ್ತಿರದಲ್ಲೇ ಮನೆ ಹುಡುಕುವವನನ್ನು ಮಹಾನ್ ಆಶಾವಾದಿ ಎನ್ನಬಹುದು. 
ಕೆಲ ಗಂಡಸರ ಸಂಕಟ ವಿಚಿತ್ರವಾಗಿರುತ್ತದೆ. ಹೆಂಡತಿಯ ಮೇಕಪ್ ಖರ್ಚು ಭರಿಸಲಾಗುವುದಿಲ್ಲ. ಆದರೆ ಮೇಕಪ್‌ಗೆ ಖರ್ಚು ಮಾಡದಿದ್ದರೆ ಹೆಂಡತಿಯನ್ನು ಸಹಿಸಲಾಗುವುದಿಲ್ಲ.
42.  ಅಕಸ್ಮಾತ್ತಾಗಿ ಹಾವನ್ನು ತುಳಿದು ಅದರಿಂದ ಕಚ್ಚಿಸಿಕೊಳ್ಳುವುದು ಅರೇಂಜ್ಡ್ ಮ್ಯಾರೇಜ್. ಹಾವಿನ ಮುಂದೆ ನಿಂತು 'ಕಡಿ, ಕಡಿ' ಎಂದು ಕುಣಿಯುತ್ತಾ ಕಚ್ಚಿಸಿಕೊಳ್ಳುವುದು ಲವ್ ಮ್ಯಾರೇಜ್
43.   ಸಂಬಂಧಗಳು ಬೀಜಗಣಿತವಿದ್ದಂತೆ. ಆಗಾಗ 'ಎಕ್ಸ್‌' ನೆನಪಾಗುತ್ತ 'ವೈ' ಎಂಬ ಪ್ರಶ್ನೆ ಏಳುತ್ತಿರುತ್ತದೆ.
44.  ಸಿಟ್ಟು ಮಾಡಿಕೊಳ್ಳುವುದು ಗಂಡಸಿನ ಗುರುತು. ಗಂಡನ ಗುರುತು? ಸಿಟ್ಟು ನುಂಗಿಕೊಳ್ಳುವುದು
45.   ದುಡ್ಡಿಗಾಗಿ ಮದುವೆ ಆಗಬಾರದು. ಅದಕ್ಕಿಂತ ಕಡಿಮೆ ಅಪಾಯದಲ್ಲಿ ಸಾಲ ಸಿಗುತ್ತದೆ.
46.   ಮನುಷ್ಯ ಕಂಡುಹಿಡಿದ ಮೊಟ್ಟಮೊದಲ ವೈರ್‌ಲೆಸ್ ಟೆಕ್ನಾಲಜಿಗೆ 'ಫ್ಲೈಯಿಂಗ್ ಕಿಸ್‌' ಎಂದು ಕರೆಯಬಹುದು.
47.   ಒಂದು ಆಫೀಸಿನ ಎಲ್ಲ ಸಿಬ್ಬಂದಿ ಮೈಮುರಿದು ಚೆನ್ನಾಗಿ ಕೆಲಸ ಮಾಡಿದರೆ, ಬಾಸ್ ಪ್ರತಿವರ್ಷ ಹೊಸ ಹೊಸ ದುಬಾರಿ ಕಾರನ್ನು ಖರೀದಿಸಲು ಅನುಕೂಲವಾಗುತ್ತದೆ.
48.  ಹುಲಿಯನ್ನು ನಿಮ್ಮ ಉತ್ತಮ ಸ್ನೇಹಿತ ಎಂದು ಸ್ವೀಕರಿಸಬಹುದು, ಪಂಜರದಲ್ಲಿದ್ದಷ್ಟು ಹೊತ್ತು/
49.   ಹೆಂಡತಿಗೆ ಗಿಫ್ಟ್ ಖರೀದಿ ಮಾಡುವಾಗ ರಸೀದಿ ಪಡೆಯುವುದನ್ನು ಮಾತ್ರ ಮರೆಯದಿರಿ. ಗಿಫ್ಟ್ ಬದಲಿಸಲು ಆಕೆಗೆ ಅದು ಬೇಕೇ ಬೇಕು!
50.   ಸ್ಯಾಮ್‌ಸಂಗ್ ಕಂಪನಿಯವರು ಜೀನ್ಸ್ ಮಾರಾಟವನ್ನೂ ಆರಂಭಿಸಬೇಕು. ಅವರ ಸ್ಮಾರ್ಟ್‌ಫೋನ್ ಇಟ್ಟುಕೊಳ್ಳುವುದಕ್ಕೆ ಅನುಕೂಲವಾಗುತ್ತದೆ.
51.   ಮಾರಕಾಸ್ತ್ರ, ಆಯುಧಗಳನ್ನು ಹಿಡಿದೇ ಹೆದರಿಸಬೇಕೆಂದಿಲ್ಲ. ಕೆಲವು ಮಹಾ ಕೊರಕರ ಫೋನ್ ಬಂದರೆ ಸಾಕು, ಹೆದರಿಕೆಯಾಗುತ್ತದೆ.
52.   ನಾನು ಫೇಸ್‌ಬುಕ್ ಬಿಡುತ್ತೇನೆ ಎನ್ನುವುದು ಕೋಪಿಸಿಕೊಂಡ ಹುಡುಗ ಮನೆ ಬಿಡುತ್ತೇನೆ ಎಂದಂತೆ. ಎಲ್ಲರ ಗಮನ ಸೆಳೆಯುವುದಷ್ಟೇ ಅಲ್ಲಿರುವ ಉದ್ದೇಶ ಹಾಗೂ ಆ ವ್ಯಕ್ತಿ ಹಿಂತಿರುಗಿ ಬರುತ್ತಾನೆ ಅಂತ ಎಲ್ಲರಿಗೂ ಗೊತ್ತಿರುತ್ತದೆ...
53.   ತಮ್ಮ ಬಗ್ಗೆ ಯಾರೂ ಕೇರ್ ಮಾಡುವುದಿಲ್ಲ ಎಂದು ಯೋಚಿಸುವವರು, ಎಂದಿಗೂ ಸೈಡ್‌ಸ್ಟ್ಯಾಂಡ್ ತೆಗೆದು ತಮ್ಮ ಬೈಕ್ ಓಡಿಸಿರಲಿಕ್ಕಿಲ್ಲ!
54.  ದೇವರು ಪ್ರತಿಯೊಬ್ಬ ಪುರುಷನಿಗೂ ಒಬ್ಬ ಮಹಿಳೆಯನ್ನು ಸೃಷ್ಟಿಸಿರುತ್ತಾನೆ. ಆಕೆಯಿಂದ ತಪ್ಪಿಸಿಕೊಂಡರೆ, ಜೀವನ ಅದ್ಭುತವಾಗಿರುತ್ತದೆ.
55.   ಮದುವೆ ಅಂದರೆ ವರ್ಕ್‌ಶಾಪ್ ಇದ್ದಂತೆ. ಗಂಡ ವರ್ಕ್ ಮಾಡುತ್ತಿರುತ್ತಾನೆ. ಹೆಂಡತಿ ಶಾಪ್ ಮಾಡುತ್ತಿರುತ್ತಾಳೆ.
56.  ಮಹಿಳೆಯರಿಗೇನಾದರೂ ಮನಸ್ಸನ್ನು ಓದುವ ಕಲೆ ಗೊತ್ತಿದ್ದರೆ ಪ್ರತಿ ಸೆಕೆಂಡ್‌ಗೆ ಗಂಡಸರು ಕಪಾಳಮೋಕ್ಷ ಮಾಡಿಸಿಕೊಳ್ಳಬೇಕಾಗುತ್ತಿತ್ತು
57.   ಡಿಪ್ಲೊಮ್ಯಾಟಿಕ್ ಆಗಿರುವುದು ಎಂದರೆ ಹೆಂಡತಿಯ ಜನ್ಮದಿನ ನೆನಪಿಟ್ಟುಕೊಂಡು ಆಕೆಯ ವಯಸ್ಸನ್ನು ಮರೆಯುವುದು.
58.   ತಲೆ ಮೇಲಿನದ್ದರ ಬೆಳವಣಿಗೆಗೆ ತಲೆ ಕೆಡಿಸಿಕೊಂಡಷ್ಟು, ಜನ ಅದರ ಒಳಗಿನ ಬೆಳವಣಿಗೆಗೆ ಗಮನ ಕೊಡುವುದಿಲ್ಲ.
59.   ಫೋನ್ ಕಾಲ್ ರಿಸೀವ್ ಮಾಡುವುದಕ್ಕೆ ನೀವು ಹೆಚ್ಚು ಸಮಯ ತೆಗೆದುಕೊಳ್ಳುತ್ತೀರೆಂದರೆ, ರಿಸೀವ್ ಮಾಡಿದ ಮೇಲೆ ದೊಡ್ಡ ಸುಳ್ಳು ಹೇಳಲಿದ್ದೀರೆಂದರ್ಥ!
60.  ಪ್ರತಿ ಸುಂದರ ಯುವತಿಯ ಹಿಂದೆ, ಅವಳ ಬಲಿಷ್ಠ ಅಣ್ಣನಿರುತ್ತಾನೆ.
61.   ಪ್ರತಿ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ. ಅಯಶಸ್ವಿ ಪುರುಷನ ಹಿಂದೆ ಒಬ್ಬಳಲ್ಲ, ಹತ್ತೆಂಟು ಮಹಿಳೆಯರಿರುತ್ತಾರೆ.
62.   ಬಹುತೇಕ ತಾಯಂದಿರು ತಮ್ಮ ಮಗ ಶ್ರವಣ ಕುಮಾರನಂತಿರಬೇಕು, ಆದರೆ ತಮ್ಮ ಗಂಡ ಮಾತ್ರ ಹಾಗಾಗಬಾರದು ಎಂದು ಆಶಿಸುತ್ತಾರೆ!
63.   ಕಾಲೇಜಿನ ಮುಂದೆ ಹುಡುಗಿಗೆ ಪ್ರಪೋಸ್ ಮಾಡುವುದು ಸಭ್ಯತೆ. ದೇವಸ್ಥಾನದ ಮುಂದೆ ಹಾಗೆ ಮಾಡುವುದು ಸಂಸ್ಕೃತಿ...
64.  ಕೆಲವು ಹೆಂಡತಿಯರು ಗಂಡಂದಿರಿಗೆ ಕುರ್ಚಿಯನ್ನೆತ್ತಿ ಹೊಡೆಯುತ್ತಾರೆ. ಯಾಕೆಂದರೆ ಅವರಿಗೆ ಟೇಬಲ್ ಎತ್ತುವುದು ಭಾರ.
65.  ಕೆಲವರ ಮನೆ ನಾಯಿ ಎಷ್ಟು ಚೆನ್ನಾಗಿ ಮನೆ ಕಾಯುತ್ತದೆ ಅಂದ್ರೆ ಕಳ್ಳರು ಬಂದಾಗ ಅದನ್ನು ಎಬ್ಬಿಸಿದರೆ ಸಾಕು. ಗಟ್ಟಿಯಾಗಿ ಬೊಗಳುತ್ತದೆ.
66.  ನಿಮ್ಮತ್ತ ಕಲ್ಲೆಸೆದವರಿಗೆ ನೀವು ಹೂವನ್ನೇ ಎಸೆಯಿರಿ. ಆದರೆ ಆ ಹೂವಿನ ಬುಡದಲ್ಲಿ ಹೂಕುಂಡ ಇರುವುದನ್ನು ಖಾತ್ರಿಪಡಿಸಿಕೊಳ್ಳಿ.
67.   ನ್ಯೂಸ್ ಚಾನಲ್ ಮತ್ತು ಹೆಂಡತಿಯ ನಡುವಿನ ಸಾಮ್ಯತೆ ಏನು? ಹೇಳಿದ್ದನ್ನೇ ಹತ್ತು ಬಾರಿ ಹೇಳದಿದ್ದರೆ ಇಬ್ಬರಿಗೂ ನೆಮ್ಮದಿ ಸಿಗುವುದಿಲ್ಲ!
68.  ಏಕಕಾಲಕ್ಕೆ ಒಳ್ಳೆಯ ಹಾಗೂ ಕೆಟ್ಟ ಸುದ್ದಿ ಯಾವುದು ಗೊತ್ತೇ? ನಿನ್ನೆಲ್ಲ ಸ್ನೇಹಿತರ ಪೈಕಿ ನೀನೇ ಚೆನ್ನಾಗಿ ಚುಂಬಿಸುತ್ತೀಯಾ ಎಂದು ನಿಮ್ಮ ಗರ್ಲ್ಫ್ರೆಂಡ್ ಹೇಳುವುದು.
69.  ತನ್ನ ಮಾತು ಕೇಳುವ ಗಂಡನನ್ನು ಮಹಿಳೆ ಇಷ್ಟಪಡುತ್ತಾಳೆ. ಕಡಿಮೆ ಮಾತನಾಡುವವಳೇ ಹೆಂಡತಿಯಾಗಿ ಬರಲಿ ಎಂದು ಗಂಡಸು ಅಂದುಕೊಳ್ಳುತ್ತಾನೆ.
70.  ಆಕಳಿಕೆ ಎಂಬುದು ಮದುವೆಯಾದ ಗಂಡಸರಿಗೆ ಬಾಯಿ ತೆರೆಯುವುದಕ್ಕೆ ಇರುವ ಅವಕಾಶ.
-----------Orchid-----------------
ಗಂಡಂದಿರ್ರೇ ಹುಷಾರ್ !!---------------------ಗಂಡ ಹೆಂಡತಿಯನ್ನು ಬೆಳಿಗ್ಗೆ ಎಬ್ಬಿಸುತ್ತಾನೆ:......ಗಂಡ: ಬಾರೇ, ಬೆಳಿಗ್ಗೆ ಯೋಗಾ ಮಾಡಿದ್ರೆ ಒಳ್ಳೆಯದು.ಹೆಂಡತಿ: ನೀವು ಹೇಳೋದು ಏನೂಂತಾ? ನಾನು ದಪ್ಪ ಅಂತಾನ?ಗಂ: ಇಲ್ಲ. ಯೋಗಾ ಆರೋಗ್ಯಕ್ಕೆ ಒಳ್ಳೆಯದು ಅಂತ.ಹೆಂ: ಅಂದ್ರೆ ನನ್ನ ಆರೋಗ್ಯ ಸರಿ ಇಲ್ಲ ಅಂತಾನ?ಗಂ: ಹೋಗ್ಲಿ ಬಿಡು. ಏಳಬೇಡ.ಹೆಂ: ಅಂದರೆ ನಾನು ಸೋಮಾರಿ ಅಂತ...ಗಂ: ಹಾಗಲ್ಲ. ನಿನಗೆ ನಾನು ಹೇಳಿದ್ದು ಅರ್ಥ ಆಗಿಲ್ಲ.ಹೆಂ: ಅಂದ್ರೆ ನಾನು ನಿಮ್ಮನ್ನ ಅರ್ಥ ಮಾಡಿಕೊಂಡಿಲ್ಲ ಅಂತ ನಿಮ್ಮರ್ಥ..ಗಂ: ನಾನು ಹಾಗೆ ಹೇಳಲಿಲ್ಲಹೆಂ: ಅಂದರೆ ನಾನು ಸುಳ್ಳು ಹೇಳ್ತೀನಿ ಅಂತ...ಗಂ: ಎ.. ಸುಮ್ಮನೆ ಬೆಳಿಗ್ಗೆ ಬೆಳಿಗ್ಗೆ ತಲೆ ತಿನ್ನಬೇಡ..ಹೆಂ: ಅಂದ್ರೆ ನಾನು ಜಗಳಗಂಟಿ ಅಂತ...ಗಂ: ಹೋಗ್ಲಿ ಬಿಡು.. ನಾನೂ ಯೋಗಕ್ಕೆ ಹೋಗದಿರೋದೇ ಒಳ್ಳೆದು..ಹೆಂ: ನೋಡಿ ಅದೇ ನಾನು ಹೇಳಿದ್ದು. ನಿಮಗೂ ಹೋಗಕ್ಕೆ ಮನಸ್ಸಿರಲಿಲ್ಲ.. ಸುಮ್ಮನೆ ನನ್ನ ತಲೆ ಮೇಲೆ ಗೂಬೆ ಕೂರ್ಸೋದು..ಗಂ: ಸರಿ ಮಹಾತಾಯಿ.. ನೀನು ನಿದ್ದೆ ಮಾಡು.. ನಾನು ಒಬ್ನೇ ಹೋಗ್ತೀನಿ.. ಸರೀನಾ?ಹೆಂ: ಅದೇ... ನಿಮಗೆ ಎಲ್ಲ ಕಡೆಗೂ ಒಬ್ರೇ ಹೋಗಕ್ಕೆ ಇಷ್ಟ.ಗಂ: ಅಯ್ಯೋ ಮಹಾತಾಯಿ.. ನಿಲ್ಸು.. ನನ್ನ ತಲೆ ಸುತ್ತುತ್ತಾ ಇದೆ...ಹೆಂ: ಅದೇ ನೋಡಿ.. ನಿಮಗೆ ಯಾವಾಗ್ಲೂ ನಿಮ್ಮ ಆರೋಗ್ಯದ ಬಗ್ಗೆಯೇ ಯೋಚನೆ. ನನ್ನ ಬಗ್ಗೆ ಚೂರೂ ಚಿಂತೆಯಿಲ್ಲ ನಿಮಗ      
WhatsApp collection/husband and wife jokes
http://whatsapplibrary.blogspot.com/
----------orchid----------------
Very touching story ..
A man purchased an Enfield Bullet 350cc .. so that he could take his girlfriend for long drives. But unfortunately, he was not able to talk to his girlfriend while riding on it because of the loud Bullet sound. He got fed up and sold his Bullet n bought Honda Activa.
He got married to his girlfriend and one year later ....
He bought an Enfield Bullet 500 cc.
--------------Orchid-------------
() Husband : (calls up Hotel Manager from room) Please come fast, I am having an argument with my wife & she says she will jump from your hotel window.
() Manager : Sir, I am sorry, but this is your personal Issue.
() Husband : nannmagne ! The window is not opening! This is a maintenance issue ..
Dont laugh alone pass it on.....
-----------Orchid----------
ಹೆಂಡತಿ:
ರೀ..ಮದುವೆಗೆ ಮುಂಚೆ ನನ್ನ ಸಿನಿಮಾ, ಪಾರ್ಕ್,ಶಾಪಿಂಗ್ ಎಲ್ಲಾ ಕಡೆ ಕರ್ಕೊಂಡು ಹೋಗ್ತಿದ್ದೀರಿ..ಈಗ ಯಾಕ್ ಹೋಗ್ತಿಲ್ಲ..
ಗಂಡ:
ಚುನಾವಣೆ ಮುಗಿದ್ ಮೇಲೆ ಯಾರಾದ್ರೂ ಪಕ್ಷದ ಪ್ರಚಾರ ಮಾಡ್ತರೇನ್ಲೆ...
-------------Orchid------------
() Husband : (calls up Hotel Manager from room) Please come fast, I am having an argument with my wife & she says she will jump from your hotel window.
() Manager : Sir, I am sorry, but this is your personal Issue.
() Husband : nannmagne ! The window is not opening! This is a maintenance issue ..
Dont laugh alone pass it on.....
---------------Orchid-------------
ೆಂಡತಿ:
ರೀ..ಮದುವೆಗೆ ಮುಂಚೆ ನನ್ನ ಸಿನಿಮಾ, ಪಾರ್ಕ್,ಶಾಪಿಂಗ್ ಎಲ್ಲಾ ಕಡೆ ಕರ್ಕೊಂಡು ಹೋಗ್ತಿದ್ದೀರಿ..ಈಗ ಯಾಕ್ ಹೋಗ್ತಿಲ್ಲ..
ಗಂಡ:
ಚುನಾವಣೆ ಮುಗಿದ್ ಮೇಲೆ ಯಾರಾದ್ರೂ ಪಕ್ಷದ ಪ್ರಚಾರ ಮಾಡ್ತರೇನ್ಲೆ...
---------------Orchid-------------
A touching love story...
WIFE:
What would you do if i died?
Would you get married again?
Husband:
No...how can I think of marrying?
Wife-
Why not?
You would need company...for good and bad moments....please get married
Husband:
...oh Shona...you are so sweet....even after death u r worrying about me...
Wife: so promise me, u will remarry if I die...
Husband:
Ok, ok, i'd get married again...just for you
Wife:
Would you live in our house with your
new Wife...?
Husband:Yes, but will never let her use your room.
Wife:Would you let her drive my car ?
Husband: no...
its yours...I will keep it as your memory...and buy new one..
Wife:Would you give her my jewelry?
Husband:
No..how can I...
it has your memories attached
I am sure she would want her own..
Wife: Would she wear my shoes..?
Husband: No, never
her size is '7', and yours is 9
Wife:
--silence-
Husband:
'Shiiit'...!!!
Husband's funeral is on Sunday, please attend......
Dont laugh alone. Pass it on
-------------Orchid-------------
A newly married couple was walking through a garden suddenly a dog ran towards them.
They both knew it will bite them..
The husband lifted his wife and let the dog bite him than his sweetie.
The dog stopped before them barked for a while and ran backwards.
The husband put his wife down expecting a hug and a few kind words from her.
Then his wife shouted
" I have seen people throwing stones and sticks at dogs this is the first time I am seeing someone trying to throw his wife at a dog".
Husband...   ""
Moral : A Wife is Wife
No One ELSE Can MIS-UNDERSTAND a Husband Better, than a Wife
Swami Unknownanda

Chidananda S

Phasellus facilisis convallis metus, ut imperdiet augue auctor nec. Duis at velit id augue lobortis porta. Sed varius, enim accumsan aliquam tincidunt, tortor urna vulputate quam, eget finibus urna est in augue.

No comments:

Post a Comment