Love Jokes

😎


ಹುಡ್ಗ : ನಮ್ ಲವ್ ವಿಷ್ಯಾನ ಮನೇಲಿ ಮೆಲ್ಲಗ್ ಹೇಳ್ಬಿಟ್ಟೆ ಹುಡ್ಗಿ : ವ್ಹಾವ್.!! ಆಮೇಲ್ ಏನಾಯ್ತು.? ಹುಡ್ಗ : ಆಗೋದೇನು.? ಮೆಲ್ಲಗೆ ಹೇಳಿದ್ರಿಂದ ಯಾರಿಗೂ ಕೇಳಿಸ್ಲಿಲ್ಲ.. ಬಚಾವಾಗ್ಬಿಟ್ಟೆ.

=-----------------------------------------orchid-a-------------------------------------------------

ದೇವರು ಕೊಟ್ಟ ವರ......😊 ಒಂದು ಹುಡುಗನೆದರು ಪ್ರತ್ಯಕ್ಷವಾದ ದೇವರು ಏನು ವರ ಬೇಕೆಂದು ಕೇಳುತ್ತಾನೆ ಹುಡುಗ : ಭಾರತದಿಂದ ಅಮೇರಿಕಕ್ಕೆ ಒಂದು ರಸ್ತೆ ಮಾಡಿಕೊಡು ದೇವರು : ಅದು ತುಂಬಾ ಕಷ್ಟ ...... ಬೇರೆನಾದ್ರು ಬೇಡು. ಹುಡುಗ : ಹಾಗದ್ರೆ ಒಬ್ಬನೇ ಹುಡುಗನನ್ನು ಪ್ರಾಮಾಣಿಕವಾಗಿ ಪ್ರೀತಿಸುವಂತೆ ಹುಡುಗಿಯರನ್ನು ಪರಿವರ್ತಿಸು., ದೇವರು : ಅಮೆರಿಕಕ್ಕೆ ಸಿಂಗಲ್ ರೋಡ್ ಬೇಕಾ? ಇಲ್ಲ ಡಬ್ಬಲ್ ರೋಡ್ ಬೇಕಾ...,
=-----------------------------------------orchid-a-------------------------------------------------
ಹುಡುಗ: ಹಾಯ್ 🙋 ಹುಡುಗಿ; ಹಲೋ 👧 ಹುಡುಗ; ಎಲ್ಲಿದ್ದೀಯ ಹುಡುಗಿ:ನಾನು ಅಪ್ಪನ ಜೊತೆ BMW ಕಾರ್ ನಲ್ಲಿ ಶಾಪಿಂಗ್ ಮುಗಿಸ್ಕೊಂಡು ಬರುತ್ತಾ ಇದೀನಿ.ನೀನು ಎಲ್ಲಿದ್ದೀಯ? ಹುಡುಗ : ನಾನು BMTC ಬಸಲ್ಲಿ ನಿನ್ ಹಿಂದೆ ಕುತಿದ್ದೇನೆ ಟೀಕೆಟ್ ತಗೋಬೇಡ ನಾನೇ ತಗೋತೀನಿ 😃😆 ಹುಡುಗಿ ಶಾಕ್ =-----------------------------------------orchid-a-------------------------------------------------

: ಹುಡುಗಿ😍😍😍 ::ಹಾಯ್ ಬಂಗಾರ ತುoಬ ನೆನಪಾಗ್ತಯಿದ್ದೆ ಕಣೋ ಅದಕ್ಕೆ ಕಾಲ್ ಮಾಡ್ದೆ .... ಹುಡುಗ ::ಅಗ್ಲಿಂದ ಒಂದು ಗಂಟೆ ಮಾತಾಡ್ದೆ ಇನ್ನೂ ಪೋನ್ ಇಟ್ಟ ಐದು ನಿಮಿಷನು ಆಗ್ಲಿಲ್ಲ ಇಸ್ಟ್ ಬೇಗ ಮತ್ತೆ ನೆನಪಾದನ ಚಿನ್ನ .... ಹುಡುಗಿ ::ಓ ಶಿಟ್ ಮತ್ತೆ ನಿನಗೆ ಬಂತ .....

=-----------------------------------------orchid-a-------------------------------------------------

ಅವಳು ಜಿಂಕೆಯದಾಗ ಅವನು ಚಿರತೆಯಾದ.. ಅವಳು ಹೂವಾದಾಗ ಅವನು ದುಂಬಿಯಾದ.. ಆದರೆ, ಅವಳು ತಾಯಿಯಾದಾಗ ಮಾತ್ರ..... ಅವನು ಕಾಣೆಯಾದ....

=-----------------------------------------orchid-a-------------------------------------------------


ಲವ್ ಫೆಲೂರ್ ಆಗಿ
ರೈಲ್ವೇ ಟ್ರಾಕಿಗೆ ತಲೆ ಇಡೋ
ಮೊದಲು ಸ್ವಲ್ಪ ಯೋಚಿಸಿದ್ರೆ
ಬದುಕಬಹುದು.
.
.
.
.
.
.
.
.
.
.
.
.
.
ಈಗ ಬರೋ ಟ್ರೈನ್ ಒಳಗೂ ತುಂಬಾ ಫಿಗರ್
ಇರ್ಬೋದು.ಟ್ರೈನ್ ನನ್ನ ಮೇಲೆ ಹತ್ತೋ ಬದಲು
ನಾನೇ ಟ್ರೈನ್ ಒಳಗೆ ಹತ್ತಿದ್ರೆ ಒಂದಾದ್ರೂ
ಸಿಗಲ್ವಾ?....😜😜😜😜😜😜😂
-----Orchid-a-----
Breaking news
ಬೈಕ್ ನಲ್ಲಿ ಇಟ್ಟಿದ್ದ.
ಒಂದು ಹೆಲ್ಮೆಟ್ ಕಳವು.
ಪ್ರಿಯತಮೆಯನ್ನು 
ಚಾಮುಂಡಿ ಬೆಟ್ಟದಲ್ಲೇ
ಬಿಟ್ಟು ಬಂದ ಪ್ರಿಯಕರ.
ಲವ್ ಕಟ್
--------Orchid-a-------
Valentine day special :
'I love you' is  a mathematical function where,
'I love' - is constant and
'you' - is a variable..
-----------Orchid-a--------
n 1992Boy : Im in love with you !Girl : Im in a RelationshipBoy : Ok (Commits Suicide).In ’2002?Boy :Im in Love with you :|Girl: Im in a Relationship !Boy: Okay I will find Another One !.In’2014?Boy: Im in love with youGirl:Im in a RelationshipBoy : Okay I will wait for your ‘BREAK UP..
---------------orchid------------
ಒಂದು ಸುಂದರ ಪ್ರೀತಿಯ ಕಥೆ
♥♥♥♥♥♥♥♥♥♥
ಅವರಿಬ್ಬರು ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು. ದಿನಕ್ಕೆ ಏನಿಲ್ಲವೆಂದರೂ ಎರಡು ಬಾರಿ ಭೇಟಿಯಾಗುತ್ತಿದ್ದರು. ಭೇಟಿಯ ಸಂದರ್ಭದಲ್ಲಿ ಹುಡುಗ ತನ್ನ ಹುಡುಗಿಗೆ ಪ್ರೀತಿಯನ್ನು ವ್ಯಕ್ತಪಡಿಸಲು ಮುತ್ತಿನ ಸುರಿಮಳೆಗೈಯುತ್ತಿದ್ದ. ಅವಳು ಕೂಡ ಅಷ್ಟೇ ಪ್ರೀತಿಯಿಂದ ಅದನ್ನು ಸ್ವೀಕರಿಸುತ್ತಿದ್ದಳು. ಇನ್ನೇನು ಎರಡು ಕಡೆ ಮನೆಯವರನ್ನು ಒಪ್ಪಿಸಿ ಮದುವೆಯಾಗಬೇಕೆನ್ನುವಷ್ಟರಲ್ಲಿ ಹುಡುಗ ಆಕಸ್ಮಿಕವಾಗಿ ಸಾವನ್ನಪ್ಪುತ್ತಾನೆ.
ಹುಡುಗನ ತಂದೆತಾಯಿ ತಮ್ಮ ಮಗನ ಅಕಾಲಿಕ ಸಾವನ್ನು ಕಂಡು ದಿಗ್ಭ್ರಾಂತರಾಗುತ್ತಾರೆ. ಆರೋಗ್ಯವಾಗಿದ್ದ ಮಗ ಇದ್ದಕ್ಕಿದ್ದ ಹಾಗೆ ಸತ್ತನಾದರು ಹೇಗೆ ಎಂದು ತಿಳಿಯಲು ಮಗನ ಶವಾಪರೀಕ್ಷೆ ನಡೆಸಲು ಮುಂದಾಗುತ್ತಾರೆ.
ವೈದ್ಯರು ಇದು ಸಹಜ ಸಾವಲ್ಲ ನಿಮ್ಮ ಮಗ ವಿಷಪ್ರಾಶನದಿಂದ ಸತ್ತಿದ್ದಾನೆಂದು ಹೇಳುತ್ತಾರೆ.
ಯಾವುದೇ ಶತ್ರುಗಳಿಲ್ಲದ ತಮ್ಮ ಮಗನಿಗೆ ವಿಷ ಹಾಕಿದವರು ಯಾರು ಎಂದು ಚಿಂತಿತರಾಗುತ್ತಾರೆ. ವೈದ್ಯರ ಬಳಿ ಯಾವ ರೀತಿಯ ವಿಷಪ್ರಾಶನವಾಗಿದೆ ಎಂದು ಕೇಳಿ ತಿಳಿದಾಗ ಅವರಿಗೆ ಗೊತ್ತಾಗಿದ್ದಿಷ್ಟು...
"ಹುಡುಗಿ ಪ್ರತಿಬಾರಿ ಈ ಹುಡುಗನನ್ನು ಭೇಟಿಯಾಗಲು ಬರುವಾಗ ಚೆನ್ನಾಗಿ ಕಾಣಿಸಬೇಕೆಂದು ಕೈಗೆ ಸಿಕ್ಕಿದ ಕ್ರೀಂಗಳನ್ನೆಲ್ಲ ಹಚ್ಚಿಕೊಂಡು ಬರುತ್ತಿದ್ದಳು. ಇವನು ಅವಳ ಕೆನ್ನೆಗಳಿಗೆ ಪ್ರತಿಬಾರಿ ಮುತ್ತು ಕೊಡುವಾಗಲೂ ಕ್ರೀಂನಲ್ಲಿದ್ದ ಕೆಮಿಕಲ್ ಸ್ವಲ್ಪ ಸ್ವಲ್ಪವೇ ಇವನ ಹೊಟ್ಟೆ ಸೇರುತಿತ್ತು. ಎರಡು ವರ್ಷ ಅವಳಿಗೆ ಮುತ್ತಿಕ್ಕುವ ಭರದಲ್ಲಿ ತನಗೆ ಗೊತ್ತಿಲ್ಲದ ವಿಷ ತಿಂದಿದ್ದ ಪರಿಣಾಮ ಈ ಪ್ರಿಯತಮ ಶವವಾಗಿ ಹೋಗಿದ್ದ".
ಈ ಕಥೆಯನ್ನು ಪ್ರೇಮಿಗಳ ಹಿತಕ್ಕಾಗಿ ಬರೆಯಲಾಗಿದೆ.
ಮುತ್ತು ಕೊಡುವ ಮೊದಲು ನಿಮ್ಮ ಪ್ರೇಯಸಿಯ ಮುಖವನ್ನು ಚೆ ನ್ನಾಗಿ ತೊಳೆಸಿರಿ
"ಸುಮ್ನೆ ಯಾಕೆ ಸಾಯ್ಬೇಕು ಅಲ್ವ".
-----------Orchid-------------
This is a cute love story.... A girl and a boy were holding hands and suddenly the girl asked, Girl: Am i pretty? Boy: No Girl: Do u wish 2 live with me? Boy: No Girl: Will u cry if i leave u? Boy: No The girl started to cry..The boy pulled her close to him and huge her. She even cried louder. The boy kissed her in the lip to stop her crying and said, "U r not pretty, but u r beautiful", "I don't want to live with u, but i live for u", "If u leave me, i won't cry but i'll die". "I love u.." Send this story to 14 ppl, including me  & ur friends. If u get 5bck, "u'll marry the one u love... .   ✌
------------Orchid-----------
Girl: If we got married, stop
smoking.
Boy: Ok!
Girl: Drinking too.
Boy: Ok!
Girl: N going to the night club
too.
Boy:- Yes..
Girl:- What else can u leave??
.
.
.
.
.
Boy:- The idea of marrying You
------------Orchid------------------
A girl always went to a park to meet her boyfriend.
.
.
.
.
.
.
.
.
.
.
.
.
.
She was always on time,.
.
.
.
.
.
.
.
.
.
.
.
.
But he was always late...
.
.
.
.
.
.
.
.
.
She nvr got angry..
.
.
.
.
.
.
.
.
.
.
.
.
1day she dint turn up,
.
.
.
.
.
.
.
.
.
.
.
.
So the boy went to her home angrily....
.
.
.
.
.
.
.
.
.
.
.
.
.
.
He came to knw tat she is suffering from blood
cancer & admited in hospital,.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
..
6 days deadline....
.
.
.
.
.
.
.
.
.
.
.
.
.
.
.
Boy went crying home and climbed up the terrace to commit suicide...
.
.
.
.
.
...
...
.
.
.
.
.
.
...
.
.
.
.
.
.
.
.
.
.
.
He left a lettr for the girl saying ---
"U always waited for me and I came late ....
but today am gng early and i'll wait for u..".
.
.
.
.
.
.
.
.
.
.
.
.
.
.
.
.
.
.
.
.
.
.
.
.
...
.
.....
.
.
...,...
.
.
.
.
.
.
.
At the same tym Chota Bheem was crossing the
boy's home .....
.
Will Bheem save hime or not?
To find out.....
Watch ....
Chota Bheem daily nyt at 9 exclusively only on pogo
tv...
I know u guys will b waiting to kill me for this mgs ....
but wht to do guyz?!
What's app is free ..
so send watevr u want....
People will read it wid interest....
Frwrd ths msg to all crazy ...✨✨✨✨
-----------Orchid--------------
Boy frnd texts to his Girl frnd on WhatsApp ...
.
BF - Hi
.
GF - Hello
.
BF - Wr ru darling...?
.
GF - Iam in my dads BMW car with my dad. Iam going to club and from there i will go to shopping mall. I will send back the car and dad. After dad leaving, i will call you. We can meet.Where r u?
BF - Iam in the KSRTC bus sitting behind u. Don't take the ticket, i have already taken for u..!!
-----------Orchid----------
Boy texts his Girlfriend...
"Jaan I can't live without you! Will you marry me?"
Here is the KILLING Reply -
"Kaun mar raha hai ab!
I lost all my contacts,
kindly msg me ur name".



Chidananda S

Phasellus facilisis convallis metus, ut imperdiet augue auctor nec. Duis at velit id augue lobortis porta. Sed varius, enim accumsan aliquam tincidunt, tortor urna vulputate quam, eget finibus urna est in augue.

No comments:

Post a Comment