Psychological facts

ಬಾಳಿಗೊಂದು ಬಂಗಾರದಂಥ ಮಾತು🍁 # ನನಗೆ 6 ವರ್ಷವಿದ್ದಾಗ ಅರೆ,ಅಪ್ಪನಿಗೆ ಎಷ್ಟೋಂದು ವಿಷಯ ಗೊತ್ತಲ್ವಾ ! ಎಂದು ಆಗ ಅನಿಸುತ್ತಿತ್ತು. # 10 ನೇ ವರ್ಷಕ್ಕೆ ಕಾಲಿಟ್ಟಾಗ ಅಪ್ಪ ಒಂಥರಾ ಸಿಡುಕನಂತೆ ಕಂಡ # 12 ನೇ ವಯಸ್ಸಿನಲ್ಲಿ ಹಿಂತಿರುಗಿ ನೋಡಿದಾಗ ಬಾಲ್ಯದ ಅಪ್ಪ ಕಳೆದು ಹೋದ ಅನ್ನಿಸುತ್ತಿತ್ತು # 16 ನೇ ವಯಸ್ಸಿಗೆ ಬಂದಾಗಂತೂ ಉಫ್ ! ಅಪ್ಪನನ್ನು ಮೆಚ್ಚಿಸಲು ಆಗಲೇ ಇಲ್ಲ # 19 ನೇ ವಯಸ್ಸಿನಲ್ಲಿ ಅಪ್ಪನಿಗೂ ನನಗೂ ಸಣ್ಣ ಜಗಳವಾಯ್ತು # 21 ಕ್ಕೆ ಬಂದೆನಾ ಅಪ್ಪ ವಿಪರೀತ ಬಿಗಿಯಾದವನಂತೆ, ತೀರಾ ಒರಟನಂತೆ ಕಂಡ. # 22 ನೇ ವಯಸ್ಸಿನಲ್ಲಿ ಅಂದುಕೊಂಡೆ, ಅಪ್ಪನಿಗೆ ಗೊತ್ತಿರುವಷ್ಟೇ ನನಗೂ ಗೊತ್ತಿದೆ. ಅವನೇನು ಮಹಾ ? 25 ನೇ ವಯಸ್ಸಿಗೆ, "ನಾನು ಸಾಕಷ್ಟು ತಿಳಿದುಕೊಂಡವನು ; ಅಪ್ಪ ಮಂಕುಬೂದಿ, ಅವನಿಗೇನು ಗೊತ್ತು ?" ಅಂದುಕೊಂಡೆ. Psychology facts : ⭕⭕⭕ Couples who spend at least 10 minutes a day laughing together are more likely to have a stronger relationship. ⭕⭕⭕ Any friendship that exceeds the 7 yr mark is more likely to last an entire lifetime. ⭕⭕⭕ You can judge a lot about a person's character by what they laugh at. ⭕⭕⭕ A lot of problems in the world would disappear if we talk to each other instead of talking about each other. ⭕⭕⭕ Kids who play video games tend to have better hand-eye coordination, a better memory, and better problem solving skills. ⭕⭕⭕ A person is more likely to use " K " in a text message when they have no interest in talking to you. ⭕⭕⭕ 75% of women ask questions in which they already know the answer. This is why it's best to simply tell her the truth. ⭕⭕⭕ Everyone has a song in their playlist which they always skip, but never delete. ⭕⭕⭕ People who talk to themselves are more likely to have a high I.Q. ⭕⭕⭕ If you chew gum when you study a subject and then chew the same flavor when you the take the test it can help you remember. ⭕⭕⭕ Your body is actually designed to get 4 hours of sleep twice per day instead of 8 hours once! ⭕⭕⭕ Over thinking can cause physical and mental fatigue, it may also lead to chronic depression. ⭕⭕⭕ Ironically, sometimes the people who don't talk to you are the one's who really want to. ⭕⭕⭕ Psychology says, the best things in life are usually found when you are not looking for them. ⭕⭕⭕ According to old myths, the inability to fall asleep at night means you're awake in someone's dream ⭕⭕⭕ Smiles have been proven to be more attractive on a woman's face than makeup. ⭕⭕⭕ Lack of sleep makes it difficult to control emotions which is why people are more likely to cry or laugh uncontrollably at night. ⭕⭕⭕ If you were smiling while reading this message. Keep smiling it suits you.😊🌼🌿😊
-------------------------------orchid-a-------------------------------------------------------------------
# 30 ರಲ್ಲಿದ್ದಾಗ ಮದುವೆಯಾದೆ, ಆ ಸಂದರ್ಭದಲ್ಲಿ ಎಷ್ಟೋ ವಿಷಯಗಳಲ್ಲಿ ಅಪ್ಪನಿಗೂ ನನಗೂ ಹೊಂದಾಣಿಕೆಯೇ ಇರಲಿಲ್ಲ. ಈ ಮುದುಕರಿಗೆ Common Sense ಅನ್ನೋದೇ ಇರೋದಿಲ್ಲ ಎನ್ನಿಸುತ್ತಿತ್ತು. # 35 ನೇ ವಯಸ್ಸಿನಲ್ಲಿ ನನ್ನ ಮಗ/ಮಗಳ ರಂಪ ಕಂಡು ತಲೆ ಚಿಟ್ಟು ಹಿಡಿಯಿತು. # 39 ರಲ್ಲಿದ್ದಾಗ ಮಕ್ಕಳಿಗೆ ಶಿಸ್ತಿನ ಪಾಠ ಹೇಳಿಕೊಟ್ಟೆ, ಅಪ್ಪ ನೆನಪಾದ. # 42 ನೇ ವಯಸ್ಸಿನಲ್ಲಿ ಅನಿಸಿದ್ದು, ಅಪ್ಪನಂತೆ ಬಿಗಿಯಾಗದೆ ಹೋದ್ರೆ ಮಕ್ಕಳು ಬಗ್ಗಲ್ಲ. # 45 ರ ವಯಸ್ಸಲ್ಲಿ ನನ್ನನ್ನು ಸಾಕಲು ಅಪ್ಪನಿಗೆ ಎಷ್ಟೋಂದು ಕಷ್ಟ ಆಯ್ತೋ ಅಂದುಕೊಂಡೆ. # 50 ರಲ್ಲಿದ್ದಾಗ ಅನ್ನಿಸಿತು : ಇಷ್ಟು ದೊಡ್ಡ ಸಂಬಳ ಇಟ್ಟುಕೊಂಡು 2 ಮಕ್ಕಳನ್ನ ಸಾಕೋದೆ ಕಷ್ಟ, ಆಗ ಅತೀ ಕಡಿಮೆ ಸಂಬಳದಲ್ಲಿ ಅಪ್ಪ 4 ಮಕ್ಕಳನ್ನು ಹೇಗೆ ಸಾಕಿದ ? # 58 ನೇ ವಯಸ್ಸಿನಲ್ಲಿ ಮಕ್ಕಳು ನನ್ನನ್ನೇ ಹೀನಾಯವಾಗಿ ನಿಂದಿಸಿದರು. ಅಪ್ಪನ ನೆನೆದು ಅಳು ಬರುತ್ತಿತ್ತು # ಕಡೆಗೂ ಹಳೆಯದೆಲ್ಲಾ ನೆನಪಾಗಿ, ಗೋಡೆಯ ಮೇಲಿನ ಚಿತ್ರವಾಗಿದ್ದ ಅಪ್ಪನ ಫೋಟೋ ಮುಂದೆ ನಿಂತು, # ಅಪ್ಪಾ U R ಗ್ರೇಟ್ # ಅಂದಾಗ, ನನಗೆ 60 ವರ್ಷ ತುಂಬಿತ್ತು. # ಅಪ್ಪನ ಮಹತ್ವ ತಿಳಿಯಲು 54 ವರ್ಷಗಳೇ ಬೇಕಾಯ್ತು ಖ್ಯಾತ ಲೇಖಕರಾದ: ಶ್ರೀ ಮಣಿಕಾಂತ ಅವರ "ಅಪ್ಪ ಅಂದ್ರೆ ಆಕಾಶ" ಪುಸ್ತಕದಿಂದ ಪಡೆದದ್ದು.

-------------------------------------orchid-a-----------------------------------------


🌾ಹುಟ್ಟು ವಿಸ್ಮಯ👶🏻
ಆಗತಾನೇ ಹುಟ್ಟಿದ ಮಗು ಅಳುವುದು ಯಾಕೆ ಗೊತ್ತಾ....?
ಗೊತ್ತಿಲ್ಲದಿದ್ದರೆ ತಿಳಿದುಕೊಳ್ಳಿ.... ಹುಟ್ಟಿದ ಮಗು ತುಂಬ ಅಳುವುದನ್ನು ನೀವು ನೋಡಿರುತ್ತೀರ...
ಈ ಮಗು ಯಾಕೆ ಅಳುತ್ತದೆ ಎಂದು ಕಾರಣಾಂತರಗಳಿಂದ ತಿಳಿದುಕೊಳ್ಳಾಗದಿರಬಹುದು. ಹುಟ್ಟಿದ ತಕ್ಷಣ ಮಗು ಯಾಕೆ ಅಳುತ್ತದೆಂದರೆ....
ತಾಯಿ ಹೊಟ್ಟೆಯಲ್ಲಿದ್ದಾಗ ಆ 9-10 ತಿಂಗಳು ಲಯಬದ್ಧವಾಗಿ ಕೇಳಿಸುವ ತಾಯಿಯ ಹೃದಯ ಬಡಿತವನ್ನು ಕೇಳುತ್ತಾ ಹಾಗೆ ತನ್ಮಯಗೊಳ್ಳುತ್ತಿತ್ತು. ಆ ಶಬ್ದದಲ್ಲಿ ತನ್ನನ್ನು ತಾನು ಮರೆತು ಆ ಶಬ್ದವೇ ತನಗೆ ರಕ್ಷಣೆಯೆಂದು ಭಾವಿಸಿರುತ್ತದೆ.
ಹೊರ ಪ್ರಪಂಚಕ್ಕೆ ಬಂದ ಮೇಲೆ ಆ ಶಬ್ದ ದೂರವಾಗಿ ತನಗೆ ಏನೋ ಆಗುತ್ತಿದೆ ಎಂಬ ಭಯದಿಂದ ಬಿಕ್ಕಿ ಬಿಕ್ಕಿ ಅಳಲು ಪ್ರಾರಂಭಿಸುತ್ತದೆ ಆ ಮಗು.....!
ಹಾಗೆ ಅಳುವ ಮಗು ತಾಯಿ ಮಡಿಲು ಸೇರಿದ ತಕ್ಷಣ ನಿಲ್ಲಿಸುವುದನ್ನು ಗಮನಿಸಬಹುದು.... ತಾಯಿ ತನ್ನನ್ನು ಹತ್ತಿರ ತೆಗೆದುಕೊಂಡ ತಕ್ಷಣ ಮತ್ತೆ ಅದೇ ಹೃದಯ ಬಡಿತದ ಶಬ್ದ ಕೇಳಿ ತನಗೆ ಯಾವುದೇ ಭಯವಿಲ್ಲ ಎಂದು ಆ ಮಗು ಅರ್ಥ ಮಾಡಿಕೊಳ್ಳುತ್ತದೆ...!
ನಿಜಕ್ಕೂ ತಾಯಿ ಮೇಲೆ ಆ ಪುಟ್ಟ ಮಗುವಿಗೆ ಎಷ್ಟು ನಂಬಿಕೆ ಅಲ್ವಾ....?!!
ತಾಯಿ ಪ್ರೀತಿಗೆ, ಅನುರಾಗಕ್ಕೆ ಸಾಟಿಯಿಲ್ಲ. ಕೊನೆಗೆ ತನ್ನ ಹೃದಯ ಬಡಿತ ಕೂಡ ಮಗುವಿಗೇ....!!
ತಾಯಿ ತಂದೆ ಕಲಿಸುವ ಸಂಸ್ಕಾರ
ಗುರು ಹಿರಿಯರು ಕಲಿಸುವ ವಿಧ್ಯೆ
ಸಮಾಜ ಕಲಿಸುವ ಬದುಕುವ ಕಲೆ
ಎಲ್ಲವೂ ಉತ್ತಮವಾಗಿಯೇ ಇರುತ್ತದೆ
ಇದನ್ನೆಲ್ಲ ನಾವು ಯಾವ ರೀತಿ ಸ್ವೀಕರಿಸುತ್ತೇವೆ ಹಾಗೆ ನಮ್ಮ ವ್ಯಕ್ತಿತ್ವ ರೂಪುಗೊಳ್ಳುತ್ತೆ..
😘
WhatsApp collection http://whatsapplibrary.blogspot.com/
-----Orchid-a--------
ಹತ್ತು ತಮಾಷೆಯ ಸಂಗತಿಗಳು
1. ನಿಮ್ಮ ಕಣ್ಣನ್ನು ಸೋಪಿನಿಂದ      ತೊಳೆಯಲು ಸಾಧ್ಯವಿಲ್ಲ
2. ನಿಮ್ಮ ತಲೆಕೂದಲನ್ನು ಎಣಿಸಲು                 ನಿಮಗೆ  ಸಾಧ್ಯವಿಲ್ಲ
3. ನಾಲಿಗೆಯು ಬಾಯಿಯ ಹೊರಗಡೆ ಇದ್ದಾಗ ಉಸಿರಾಡಲು ಸಾಧ್ಯವಿಲ್ಲ
4. ನೀವು ಈಗಷ್ಟೇ 3ನೆಯದನ್ನು ಪ್ರಯತ್ನಿಸಿದಿರಿ
6. ಮೂರನೆಯದನ್ನು ಪ್ರಯತ್ನಿಸಿದಾಗ ಅದು ಸಾಧ್ಯವಿದೆ ಎಂದು ನಿಮಗೆ ತಿಳಿಯಿತು ಆದರೆ ಆಗ ನೀವು ಚೆನ್ನಾಗಿ ಕಾಣ್ತಿರಲಿಲ್ಲ
7. ಮೂರ್ಖನಾದೆ ಎಂದು ನಗುತ್ತಿದ್ದೀರಿ..
8. ಐದನೆಯದನ್ನು ನೀವು ಓದಲಿಲ್ಲ
9. 5ನೆಯದು ಇದೆಯೋ ಇಲ್ಲವೋ ಎಂದು ಪರೀಕ್ಷಿಸಿದಿರಿ
10. ನಗುತ್ತಿದ್ದೀರಿ... ಹಾಗೇ ನಗುತ್ತಲೇ ಇರಿ..
                  - ವಿಶ್ವವಾಣಿ ಯಿಂದ
---------Orchid-a--------
ಮನುಷ್ಯನ ದೇಹದ ಬಗ್ಗೆ 25 ವಿಚಿತ್ರ ಸತ್ಯಗಳು
ಮೂಳೆಗೆ ಸಿಮೆಂಟ್ ಕಾಂಕ್ರೀಟಿನ 4ರಷ್ಟು ಶಕ್ತಿಯಿರುತ್ತದೆ
1. ಗಂಡಸರಿಗೆ ದಿನಕ್ಕೆ 40 ಕೂದಲು ಉದುರಿದರೆ ಹೆಂಗಸರಿಗೆ 70 ಉದುರುತ್ತೆ
2. ಮನುಷ್ಯನಿಗೆ ನೀರಿನಿಂದ ಸಿಗುವಷ್ಟು ಶಕ್ತಿ ಆಹಾರ ಪದಾರ್ಥಗಳಿಂದ ಸಿಗಲ್ಲ
3. ದೇಹದಲ್ಲಿ ಅತ್ಯಂತ ಶಕ್ತಿಯುಳ್ಳ ಸ್ನಾಯು ಅಂದ್ರೆ ನಾಲಿಗೆ
4. ಸಾಮಾನ್ಯವಾಗಿ ನಾವು ದಿನಕ್ಕೆ 6 ಸಲಿ ಬಚ್ಚಲುಮನೆಗೆ ಹೋಗ್ತೀವಿ.
5. ನಾಲಿಗೆಯ ಟೇಸ್ಟ್ ಬಡ್ಸ್ ಜೀವಾವಧಿ ಸುಮಾರು 10 ದಿನ ಮಾತ್ರ. ನಂತರ ಬೇರೆ ಹುಟ್ಟುತ್ತವೆ.
6. ವಸಂತ ಋತುವಿನಲ್ಲಿ ಮಕ್ಕಳು ಹೆಚ್ಚು ಬೆಳೀತಾರೆ.
7. ಸೀನಿದಾಗ ದೇಹದ ಎಲ್ಲಾ ಕ್ರಿಯೆಗಳೂ ತಾತ್ಕಾಲಿಕವಾಗಿ ನಿಲ್ಲುತ್ತವೆ. ಎದೆ ಕೂಡ ಬಡಿದುಕೊಳ್ಳಲ್ಲ.
8. ತಲೆಬುರುಡೆಯಲ್ಲಿ 26 ಬೇರೆಬೇರೆ ಮೂಳೆಗಳಿರುತ್ತವೆ
9. ಬಿಸಿಲಲ್ಲಿ ಕೈ ಸುಡುತ್ತಿದ್ದರೆ ನಿಮ್ಮ ದೇಹದಲ್ಲಿ ಸಾಕಷ್ಟು ನೀರಿಲ್ಲ ಅಂತ ಅರ್ಥ. ಕುಡೀರಿ!
10. ಹೆಚ್ಚು ಉಪ್ಪು ತಿನ್ನುವುದರಿಂದ ಎಲ್ಲಾ ರೀತಿಯ ರೋಗಗಳು ಬರುತ್ತವೆ
ಸಕ್ಕರೆ ಖಾಯಿಲೆ, ಶ್ವಾಸಕೋಶ ಮತ್ತು ಕಿಡ್ನಿ ಸಮಸ್ಯೆಗಳು...
11. ಮನುಷ್ಯನ ದೇಹದಲ್ಲಿ ಸರಾಸರಿ 10,000 ಕೋಟಿ ನರಕೋಶ (ನರ್ವ್ ಸೆಲ್ಸ್) ಇರುತ್ತೆ
12. ಬೇಯಿಸದ ಅಡುಗೆ (ಉದಾ: ಕೋಸಂಬರಿ) ಬೇಯಿಸಿದ ಅಡುಗೆಗಿಂತ ಎರಡರಷ್ಟು ಬೇಗ ಅರಗುತ್ತದೆ
13. ಮಂಡಿಚಿಪ್ಪು (ನೀ ಕ್ಯಾಪ್) ಹುಟ್ಟುತ್ತಲೇ ಇರೋದಿಲ್ಲ. 2-6 ವರ್ಷ ಆಗುವಷ್ಟರಲ್ಲಿ ಬೆಳೆಯುತ್ತದೆ.
14. ಹೃದಯ ದಿನಕ್ಕೆ ಸುಮಾರು 1,000 ಸಲ ರಕ್ತವನ್ನು ಸುತ್ತು ಹಾಕಿಸುತ್ತದೆ
15. ನಮ್ಮ ಮೂಳೆಗಳಿಗೆ ಮನೆ ಕಟ್ಟಕ್ಕೆ ಬಳಸುವ ಸಿಮೆಂಟ್ ಕಾಂಕ್ರೀಟಿನ 4ರಷ್ಟು ಶಕ್ತಿಯಿರುತ್ತದೆ
16. ತಿಂದಿದ್ದು ಬಾಯಿಂದ ಹೊಟ್ಟೆ ವರೆಗೆ ಹೋಗಕ್ಕೆ 7 ಸೆಕೆಂಡ್ ತೊಗೊಳ್ಳುತ್ತೆ
17. ನಮಗೆ ಹುಟ್ಟಿದಾಗ 300 ಮೂಳೆಗಳಿರುತ್ತವೆ. ದೊಡ್ಡವರಾಗುತ್ತಿದ್ದಂತೆ ಅದು 206 ಆಗುತ್ತದೆ.
18. ಒಂದು ಕಣ್ಣಿನ ರೆಪ್ಪೆ ಸುಮಾರು 5 ತಿಂಗಳಿರುತ್ತದೆ. ಆಮೇಲೆ ಉದುರಿ ಹೋಗುತ್ತದೆ.
19. ಎರಡು ಹುಬ್ಬೂ ಸೇರಿದರೆ ಸುಮಾರು 1,000 ಕೂದಲಿರುತ್ತೆ
20. ಕಿವಿಯಲ್ಲಿ ದೇಹದ ಅತ್ಯಂತ ಚಿಕ್ಕ ಮೂಳೆಯಿರುತ್ತದೆ
21. ಮಕ್ಕಳ ನಾಲಿಗೆಯಲ್ಲಿ ದೊಡ್ಡೋರಿಗಿಂತ ಜಾಸ್ತಿ ಟೇಸ್ಟ್ ಬಡ್ಸ್ ಇರುತ್ತವೆ
22. ರಾತ್ರಿಗಿಂತ ಬೆಳಗ್ಗೆ ನಮ್ಮ ಉದ್ದ ಜಾಸ್ತಿಯಿರುತ್ತೆ
23. ದೇಹದ ಅತಿ ದೊಡ್ಡ ಸ್ನಾಯು ಇದು. ಹೌದು, ಸರಿಯಾಗಿ ನೋಡಿದ್ರಿ. ಇದೇ.
24. ವಯಸ್ಸಾಗುತ್ತಿದ್ದ ಹಾಗೆ ಕಣ್ಣು ದೊಡ್ಡದಾಗೋದಿಲ್ಲ. ಆದರೆ ಕಿವಿ ಮತ್ತು ಮೂಗು ಆಗುತ್ತಲೇ ಇರುತ್ತವೆ.
25. ಉಗುರು ಮತ್ತು ಕೂದಲು ಎರಡೂ ಒಂದೇ ವಸ್ತುವಿನಿಂದ ಕೂಡಿರುತ್ತವೆ.
-----------Orchid--------
1.      ಯಾವ ವ್ಯಕ್ತಿಯೂ ಆತನ ಹೆಂಡತಿ ತಿಳಿದುಕೊಂಡಷ್ಟು ಕೆಟ್ಟವನಾಗಿರುವುದಿಲ್ಲ. ಹಾಗೆಯೇ ಅವನ ಅಮ್ಮ ಅಂದುಕೊಂಡಷ್ಟು ಒಳ್ಳೆಯವನೂ ಆಗಿರುವುದಿಲ್ಲ.
2.     ನಿಜವಾದ ಪ್ರೀತಿ ಸರ್ಕಾರಿ ನೌಕರಿಯಂತಾಗಿಬಿಟ್ಟಿದೆ. ಸಿಗುವುದೇ ಇಲ್ಲ.
3.     ಕೆಲ ಸಂದರ್ಭಗಳಲ್ಲಿ ಹೆಂಡತಿಯನ್ನಾದರೂ ನಂಬಬಹುದು. ಅಪರಿಚಿತರನ್ನು ನಂಬಲಾಗದು.
4.    ತಡರಾತ್ರಿಯವರೆಗೆ ಬಾರ್‌ನಲ್ಲಿರುವ ಗಂಡಸರಿಗೆ ಎರಡು ಕಾರಣಗಳಿರುತ್ತವೆ. ಮನೆಯಲ್ಲಿ ಹೆಂಡತಿ ಇಲ್ಲ ಎಂಬುದು ಒಂದು ಕಾರಣ. ಮನೆಗೆ ಹೋದರೆ ಹೆಂಡತಿ ಇದ್ದಾಳೆ ಎಂಬುದು ಇನ್ನೊಂದು ಕಾರಣ.
5.     ತುಂಬ ಕೆಟ್ಟ ಸ್ಥಿತಿಯಲ್ಲಿದ್ದೇವೆ ಎಂದೆನ್ನಿಸಿದಾಗ ಹೆಚ್ಚಿನವರು ಮಾಡಬಹುದಾದ ಕಾರ್ಯವೆಂದರೆ ಶಾಲಾ ದಿನಗಳಲ್ಲಿ ಗಣಿತಕ್ಕೆ ಬಿದ್ದ ಅಂಕ ನೆನಪಿಸಿಕೊಳ್ಳುವುದು.
6.     ಲವ್ ಫೇಲ್ ಆಗುವುದರಲ್ಲಿ ಇರುವ ಲಾಭವೆಂದರೆ, ಮೊಬೈಲ್ ಅನ್ನು ಹೆಚ್ಚು ಬಾರಿ ಚಾರ್ಜ್‌ಗೆ ಹಾಕುವ ಅವಶ್ಯಕತೆಯಿರುವುದಿಲ್ಲ.
7.     ಸಿಹಿ ಮಾತನ್ನೇ ಆಡಬೇಕು. ಬೇರೆಯವರಿಗೆ ರುಚಿಸದಿದ್ದರೆ ನಾವೇ ರುಚಿ ನೋಡಿಕೊಳ್ಳಬಹುದು.
8.     ಸಮಾಜದಲ್ಲಿ ವೇಶ್ಯೆಯರೂ, ಡಾಕ್ಟರ್‌ಗಳು ಇರಬೇಕು. ಅವರಿದ್ದಾರೆ ಎಂದ ಮಾತ್ರಕ್ಕೆ ಅವರ ಬಳಿ ಹೋಗಲೇಬೇಕು ಎಂದಿಲ್ಲ.
9.     ಸಂಶೋಧನೆಗಳ ಪ್ರಕಾರ ನಿಮ್ಮ ಹೆಂಡತಿ ದಪ್ಪಗಿದ್ದರೆ ಅದು ಮಾರಕವಾಗಬಲ್ಲದು. ಮುಖ್ಯವಾಗಿ ನೀವು ಅದನ್ನು ಅವರಿಗೆ ಸೂಚಿಸಿದಾಗ!
10.   ಖಾಲಿ ಟ್ರೇನಿನಲ್ಲಿ ಬಾಗಿಲ ಬಳಿ ನಿಲ್ಲುವ, ಆದರೆ ನೂಕುನುಗ್ಗಲಿರುವಾಗ ಸೀಟಿಗಾಗಿ ಹೊಡೆದಾಡುವವರನ್ನು ಭಾರತೀಯರು ಎನ್ನಬಹುದು!
11.    ಮದುವೆಗೆ ಹೆದರದಿರಿ. ಹೆಂಡತಿ ಒಳ್ಳೆಯವಳಾಗಿದ್ದರೆ ನೀವು ಸಂತೋಷವಾಗಿರುತ್ತೀರಿ. ಕೆಟ್ಟವಳಾಗಿದ್ದರೆ ವೇದಾಂತಿಯಾಗುತ್ತೀರಿ!
12.   ಅತ್ಯಾಕರ್ಷಕ ಡಿಸೈನ್‌ನ ಬಟ್ಟೆ ಹಾಕಿಕೊಂಡಿರುವ ಸುಂದರ ಯುವತಿಯನ್ನು ನೋಡಿದ ಹೆಚ್ಚಿನವರೆಲ್ಲ ಆ ಬಟ್ಟೆಯ ಹೊರತಾಗಿಯೇ ಕಲ್ಪಿಸಿಕೊಳ್ಳುತ್ತಾರೆ.
13.   ಗಂಡ ಹೆಂಡತಿ ಒಟ್ಟಾಗಿ ಬೆಳಗ್ಗೆ ವಾಕಿಂಗ್ ಹೋಗುವ ಒಂದು ಅಪಾಯವೆಂದರೆ ಮನೆ ಜಗಳ ಬೀದಿಗೆ ಬರುವುದು.
14.   ನ ಮ್ಮ ಭಾವನೆಗಳನ್ನು ಹೊರಹಾಕುವುದಕ್ಕೆ ಕೆಲವೇ ಸೆಕೆಂಡ್‌ಗಳು ಸಾಕು. ಆದರೆ ಪೊಲೀಸರು ಅದನ್ನು ಕೊಲೆ ಎಂದು ಕರೆಯುತ್ತಾರೆ.
15.   ಬೇರೆಯವರಿಗಾಗಿ ಒಳ್ಳೆಯ ಕೆಲಸಮಾಡುತ್ತಲೇ ಹೋದರೆ ಅದು ಸಹಜ ಎನ್ನಿಸಿಬಿಡುತ್ತದೆ. ಗಮನ ಸೆಳೆಯುವುದಕ್ಕಾದರೂ ಕೆಲವೊಮ್ಮೆ ತಪ್ಪು ಮಾಡುತ್ತಿರಬೇಕಾಗುತ್ತದೆ.
16.   ಮೌನ ನಿಮ್ಮ ಮೊಬೈಲ್‌ನ ಜಿರೋ ಬ್ಯಾಲೆನ್ಸ್ ಸಂಕೇತ.
17.   ನೀವು ನಿಮ್ಮ ಪ್ರಯತ್ನದಲ್ಲಿ ಯಶಸ್ವಿಯಾಗದಿದ್ದರೆ, 'ಪ್ರಯತ್ನ ಪಡದೇ' ಇರುವವರಿಂದಲೇ ಸಾಕಷ್ಟು ಬಿಟ್ಟಿ ಸಲಹೆ ಸಿಗುತ್ತದೆ!
18.   ಗಂಡನನ್ನು ಕುಟುಂಬದ 'ತಲೆ' ಅನ್ನಬಹುದಾದರೆ, ಆ ತಲೆಯನ್ನು ಹೇಗೆ ಬೇಕೋ ಹಾಗೆ ತಿರುಗಿಸುವ 'ಕುತ್ತಿಗೆ'ಯನ್ನು ಹೆಂಡತಿ ಅನ್ನಬಹುದು.
19.   ದಿನವೂ ಅಡ್ವೆಂಚರ್ ಸ್ಪೋರ್ಟ್ಸ್‌ನಲ್ಲಿ ಭಾಗವಹಿಸುವ ಇಚ್ಛೆ ಹೊಂದಿರುವವರೆಲ್ಲ ಬೆಂಗಳೂರಿನ ಟ್ರಾಫಿಕ್‌ನಲ್ಲಿ ವಾಹನ ಓಡಿಸಬಹುದು
20.   ಹುಚ್ಚನಂತೆ ಪ್ರೀತಿಸುತ್ತೇನೆ ಎಂಬುವವರನ್ನು ನಂಬುವುದು ಕಷ್ಟ. ಏಕೆಂದರೆ ಹುಚ್ಚು ಇಳಿದಾಗ ಏನಾಗುವುದೋ ತಿಳಿಯದು.
21.   ಬೇಕಾಗಿರುವುದನ್ನು ಬಿಟ್ಟು ಉಳಿದೆಲ್ಲವನ್ನೂ ಖರೀದಿಸುವುದೇ ಶಾಪಿಂಗ್.
22.  ದೊಡ್ಡ ದೊಡ್ಡ ಕತೆಗಳನ್ನು ಓದುವುದು ಅದ್ಭುತ ಅನುಭೂತಿಯನ್ನು ನೀಡುತ್ತದೆ, ಅವನ್ನು ಚಿಕ್ಕದಾಗಿ ಹಾಗೂ ಆಸಕ್ತಿಕರವಾಗಿ ಬರೆದಾಗ.
23.   ಮೈಗಳ್ಳತನವೆನ್ನುವುದು ಎಲ್ಲಾ ಕೆಟ್ಟ ಗುಣಗಳ ತಾಯಿ. ಆದರೇನು ಮಾಡುವುದು? ತಾಯಿಯನ್ನು ಗೌರವಿಸಲೇಬೇಕು!
24.  ವೈದ್ಯರನ್ನು ಲವ್ ಮಾಡಿದಾಗ ಆಗುವ ಸಮಸ್ಯೆ ಎಂದರೆ ಅವರ ಲವ್‌ಲೆಟರ್ ಓದುವುದಕ್ಕೆ ಕಷ್ಟವಾಗುತ್ತದೆ.
25.  ಎಸ್ಕಲೇಟರ್ ಹಾಳಾದರೂ ಸಮಸ್ಯೆಯಿಲ್ಲ, ಅದು ಮೆಟ್ಟಿಲಾಗುತ್ತದೆ.
26.  ಓ ದೇವರೇ, ನೀನು ನನ್ನನ್ನು ಡಿಸ್ಮಿಸ್ ಮಾಡಲು ಸಾಧ್ಯವಿಲ್ಲ, ನಾನೇ ರಾಜೀನಾಮೆ ಕೊಡುತ್ತೇನೆ ಎಂದು ದೇವರಿಗೆ ಸವಾಲು ಹಾಕುವುದಕ್ಕೆ ಆತ್ಮಹತ್ಯೆ ಎನ್ನಬಹುದು.
27.  ಹೊಗಳಿದರೆ ಹೆಣ್ಣು ಖುಷಿಗೊಳ್ಳುತ್ತಾಳೆ. ಹಾಗಂತ, ನಿನ್ನ ಮೀಸೆ ಚೆನ್ನಾಗಿದೆ ಎಂದು ಹೊಗಳಬಾರದು. ಅದು ಎಷ್ಟೇ ದೊಡ್ಡದಿದ್ದರೂ...
28.  ನನಗೆ ಕುಡುಕರೆಂದರೆ ಇಷ್ಟ. ಯಾಕೆಂದರೆ ಅವರು ಯಾರನ್ನೇ ತೆಗಳಲಿ ಬಹಳ ವ್ಯವಸ್ಥಿತವಾಗಿ ತೆಗಳುತ್ತಾರೆ ಹಾಗೂ ಮರುದಿನ ಮರೆತುಬಿಡುತ್ತಾರೆ.
29.  'ಇರ್ಲಿ ಬಿಡು, ನಿನ್ನ ಕೈಲಿ ಆಗುವುದಿಲ್ಲ. ನಾವೇ ಮದುವೆ ವ್ಯವಸ್ಥೆ ಮಾಡಿಸುತ್ತೇವೆ' ಎಂದು ಪೋಷಕರು ಹೇಳುವುದಕ್ಕೆ ಅರೇಂಜ್ಡ್ ಮ್ಯಾರೇಜ್ ಎನ್ನಬಹುದು
30.  ನಾವು ಬೇರೆಯವರಿಗೆ ಸಹಾಯ ಮಾಡುವುದಕ್ಕೆ ಈ ಜಗತ್ತಿಗೆ ಬಂದಿದ್ದೇವೆ ಎಂಬ ವಿಚಾರವೇನೊ ಚೆನ್ನಾಗಿದೆ. ಆದರೆ ಆ ಬೇರೆಯವರು ಏನು ಮಾಡಲು ಬಂದಿದ್ದಾರೆ?
31.  ಪಕ್ಕದ ಮನೆಯವರು ಕಂಪ್ಲೆಂಟ್ ಮಾಡದ ರೀತಿಯಲ್ಲಿ ಹಾಡುವವನೇ ಅದ್ಭುತ ಸಂಗೀತಗಾರ.
32.  ಊಟದ ಸಂದರ್ಭದಲ್ಲೂ ವ್ಯಾಯಾಮ ಮಾಡುವ ಆಸೆ ಇದ್ದರೆ ನೂಡಲ್ಸ್ ತಿನ್ನಬಹುದು.
33.  ಎಲ್ಲಾ ದಿನ ಒಂದೇ ಆಗಿರುವುದಿಲ್ಲ. ಇಂದು ನೀವು ಪಾರಿವಾಳವಾಗಿದ್ದರೆ, ನಾಳೆ ಪ್ರತಿಮೆಯಾಗಬಹುದು.
34.  ಗಂಡಸರು ಎಡವಿದರೆ ಬೀಳುತ್ತಾರೆ. ಹೆಂಗಸರು ಎಡವಿದರೆ ತಾಯಿಯಾಗುತ್ತಾರೆ.
35.  ಹೆಂಗಸರ ದೇಹದ ಬಲಿಷ್ಠ ಭಾಗವೆಂದರೆ ಕಿರುಬೆರಳು. ಅದರಿಂದಲೇ ಅವರು ಗಂಡಸರನ್ನು ಕುಣಿಸುತ್ತಾರೆ.
36.  ಗರ್ಲ್ಫ್ರೆಂಡು ಐಫೋನ್-7S ಇದ್ದಂತೆ. ಬಹಳಷ್ಟು ಜನರ ಹತ್ತಿರ ಐಫೋನ್-7S ಇರುವುದಿಲ್ಲ!
37.  ದಾಂಪತ್ಯ ಚೆನ್ನಾಗಿರಬೇಕೆಂದರೆ ಮುಖ್ಯವಾಗಿ ಸರಸವಿರಬೇಕು. ಅತಿಮುಖ್ಯವಾಗಿ ಅದು ನಮ್ಮ ಸಂಗಾತಿಯೊಂದಿಗೇ ಇರಬೇಕು.
38.  ಬೆರಳುಗಳಿರುವುದು ಉಂಗುರಕ್ಕಾಗಿ ಮಾತ್ರ ಎಂದೇನಲ್ಲ ಎಂದು ಗೊತ್ತಿದ್ದರೂ ಎಲ್ಲರೂ ಬೆರಳಿಗಿಂತ ಉಂಗುರಕ್ಕೇ ಹೆಚ್ಚು ಬೆಲೆ ಕೊಡುತ್ತಾರೆ.
39.  ಮಲಗುವಾಗ ನಿಮ್ಮ ಯಾವ ತೊಂದರೆಗಳನ್ನೂ ಹಾಸಿಗೆಗೆ ತೆಗೆದುಕೊಂಡುಹೋಗಬೇಡಿ ಎನ್ನುತ್ತದೆ ಹಳೆಯದೊಂದು ಉಪದೇಶ. ಆದರೆ ಇವತ್ತಿಗೂ ಹೆಚ್ಚಿನವರು ತಮ್ಮ ಹೆಂಡತಿ ಜತೆಯೇ ಮಲಗುತ್ತಾರೆ.
40. ಚಿಂತೆಗಿಳಿಯುವವರ ಮತ್ತು ಹರಟೆ ಕೊಚ್ಚುವವರ ಒಂದು ಸಮಸ್ಯೆ ಎಂದರೆ ಯಾವಾಗ ನಿಲ್ಲಿಸಬೇಕು ಎಂಬುದು ಗೊತ್ತಿರುವುದಿಲ್ಲ
41.  ಎಪ್ಪತ್ತೈದರ ಪ್ರಾಯದಲ್ಲಿ ಮದುವೆ ಆಗಿ ಶಾಲೆ ಹತ್ತಿರದಲ್ಲೇ ಮನೆ ಹುಡುಕುವವನನ್ನು ಮಹಾನ್ ಆಶಾವಾದಿ ಎನ್ನಬಹುದು. 
ಕೆಲ ಗಂಡಸರ ಸಂಕಟ ವಿಚಿತ್ರವಾಗಿರುತ್ತದೆ. ಹೆಂಡತಿಯ ಮೇಕಪ್ ಖರ್ಚು ಭರಿಸಲಾಗುವುದಿಲ್ಲ. ಆದರೆ ಮೇಕಪ್‌ಗೆ ಖರ್ಚು ಮಾಡದಿದ್ದರೆ ಹೆಂಡತಿಯನ್ನು ಸಹಿಸಲಾಗುವುದಿಲ್ಲ.
42.  ಅಕಸ್ಮಾತ್ತಾಗಿ ಹಾವನ್ನು ತುಳಿದು ಅದರಿಂದ ಕಚ್ಚಿಸಿಕೊಳ್ಳುವುದು ಅರೇಂಜ್ಡ್ ಮ್ಯಾರೇಜ್. ಹಾವಿನ ಮುಂದೆ ನಿಂತು 'ಕಡಿ, ಕಡಿ' ಎಂದು ಕುಣಿಯುತ್ತಾ ಕಚ್ಚಿಸಿಕೊಳ್ಳುವುದು ಲವ್ ಮ್ಯಾರೇಜ್
43.   ಸಂಬಂಧಗಳು ಬೀಜಗಣಿತವಿದ್ದಂತೆ. ಆಗಾಗ 'ಎಕ್ಸ್‌' ನೆನಪಾಗುತ್ತ 'ವೈ' ಎಂಬ ಪ್ರಶ್ನೆ ಏಳುತ್ತಿರುತ್ತದೆ.
44.  ಸಿಟ್ಟು ಮಾಡಿಕೊಳ್ಳುವುದು ಗಂಡಸಿನ ಗುರುತು. ಗಂಡನ ಗುರುತು? ಸಿಟ್ಟು ನುಂಗಿಕೊಳ್ಳುವುದು
45.   ದುಡ್ಡಿಗಾಗಿ ಮದುವೆ ಆಗಬಾರದು. ಅದಕ್ಕಿಂತ ಕಡಿಮೆ ಅಪಾಯದಲ್ಲಿ ಸಾಲ ಸಿಗುತ್ತದೆ.
46.   ಮನುಷ್ಯ ಕಂಡುಹಿಡಿದ ಮೊಟ್ಟಮೊದಲ ವೈರ್‌ಲೆಸ್ ಟೆಕ್ನಾಲಜಿಗೆ 'ಫ್ಲೈಯಿಂಗ್ ಕಿಸ್‌' ಎಂದು ಕರೆಯಬಹುದು.
47.   ಒಂದು ಆಫೀಸಿನ ಎಲ್ಲ ಸಿಬ್ಬಂದಿ ಮೈಮುರಿದು ಚೆನ್ನಾಗಿ ಕೆಲಸ ಮಾಡಿದರೆ, ಬಾಸ್ ಪ್ರತಿವರ್ಷ ಹೊಸ ಹೊಸ ದುಬಾರಿ ಕಾರನ್ನು ಖರೀದಿಸಲು ಅನುಕೂಲವಾಗುತ್ತದೆ.
48.  ಹುಲಿಯನ್ನು ನಿಮ್ಮ ಉತ್ತಮ ಸ್ನೇಹಿತ ಎಂದು ಸ್ವೀಕರಿಸಬಹುದು, ಪಂಜರದಲ್ಲಿದ್ದಷ್ಟು ಹೊತ್ತು/
49.   ಹೆಂಡತಿಗೆ ಗಿಫ್ಟ್ ಖರೀದಿ ಮಾಡುವಾಗ ರಸೀದಿ ಪಡೆಯುವುದನ್ನು ಮಾತ್ರ ಮರೆಯದಿರಿ. ಗಿಫ್ಟ್ ಬದಲಿಸಲು ಆಕೆಗೆ ಅದು ಬೇಕೇ ಬೇಕು!
50.   ಸ್ಯಾಮ್‌ಸಂಗ್ ಕಂಪನಿಯವರು ಜೀನ್ಸ್ ಮಾರಾಟವನ್ನೂ ಆರಂಭಿಸಬೇಕು. ಅವರ ಸ್ಮಾರ್ಟ್‌ಫೋನ್ ಇಟ್ಟುಕೊಳ್ಳುವುದಕ್ಕೆ ಅನುಕೂಲವಾಗುತ್ತದೆ.
51.   ಮಾರಕಾಸ್ತ್ರ, ಆಯುಧಗಳನ್ನು ಹಿಡಿದೇ ಹೆದರಿಸಬೇಕೆಂದಿಲ್ಲ. ಕೆಲವು ಮಹಾ ಕೊರಕರ ಫೋನ್ ಬಂದರೆ ಸಾಕು, ಹೆದರಿಕೆಯಾಗುತ್ತದೆ.
52.   ನಾನು ಫೇಸ್‌ಬುಕ್ ಬಿಡುತ್ತೇನೆ ಎನ್ನುವುದು ಕೋಪಿಸಿಕೊಂಡ ಹುಡುಗ ಮನೆ ಬಿಡುತ್ತೇನೆ ಎಂದಂತೆ. ಎಲ್ಲರ ಗಮನ ಸೆಳೆಯುವುದಷ್ಟೇ ಅಲ್ಲಿರುವ ಉದ್ದೇಶ ಹಾಗೂ ಆ ವ್ಯಕ್ತಿ ಹಿಂತಿರುಗಿ ಬರುತ್ತಾನೆ ಅಂತ ಎಲ್ಲರಿಗೂ ಗೊತ್ತಿರುತ್ತದೆ...
53.   ತಮ್ಮ ಬಗ್ಗೆ ಯಾರೂ ಕೇರ್ ಮಾಡುವುದಿಲ್ಲ ಎಂದು ಯೋಚಿಸುವವರು, ಎಂದಿಗೂ ಸೈಡ್‌ಸ್ಟ್ಯಾಂಡ್ ತೆಗೆದು ತಮ್ಮ ಬೈಕ್ ಓಡಿಸಿರಲಿಕ್ಕಿಲ್ಲ!
54.  ದೇವರು ಪ್ರತಿಯೊಬ್ಬ ಪುರುಷನಿಗೂ ಒಬ್ಬ ಮಹಿಳೆಯನ್ನು ಸೃಷ್ಟಿಸಿರುತ್ತಾನೆ. ಆಕೆಯಿಂದ ತಪ್ಪಿಸಿಕೊಂಡರೆ, ಜೀವನ ಅದ್ಭುತವಾಗಿರುತ್ತದೆ.
55.   ಮದುವೆ ಅಂದರೆ ವರ್ಕ್‌ಶಾಪ್ ಇದ್ದಂತೆ. ಗಂಡ ವರ್ಕ್ ಮಾಡುತ್ತಿರುತ್ತಾನೆ. ಹೆಂಡತಿ ಶಾಪ್ ಮಾಡುತ್ತಿರುತ್ತಾಳೆ.
56.  ಮಹಿಳೆಯರಿಗೇನಾದರೂ ಮನಸ್ಸನ್ನು ಓದುವ ಕಲೆ ಗೊತ್ತಿದ್ದರೆ ಪ್ರತಿ ಸೆಕೆಂಡ್‌ಗೆ ಗಂಡಸರು ಕಪಾಳಮೋಕ್ಷ ಮಾಡಿಸಿಕೊಳ್ಳಬೇಕಾಗುತ್ತಿತ್ತು
57.   ಡಿಪ್ಲೊಮ್ಯಾಟಿಕ್ ಆಗಿರುವುದು ಎಂದರೆ ಹೆಂಡತಿಯ ಜನ್ಮದಿನ ನೆನಪಿಟ್ಟುಕೊಂಡು ಆಕೆಯ ವಯಸ್ಸನ್ನು ಮರೆಯುವುದು.
58.   ತಲೆ ಮೇಲಿನದ್ದರ ಬೆಳವಣಿಗೆಗೆ ತಲೆ ಕೆಡಿಸಿಕೊಂಡಷ್ಟು, ಜನ ಅದರ ಒಳಗಿನ ಬೆಳವಣಿಗೆಗೆ ಗಮನ ಕೊಡುವುದಿಲ್ಲ.
59.   ಫೋನ್ ಕಾಲ್ ರಿಸೀವ್ ಮಾಡುವುದಕ್ಕೆ ನೀವು ಹೆಚ್ಚು ಸಮಯ ತೆಗೆದುಕೊಳ್ಳುತ್ತೀರೆಂದರೆ, ರಿಸೀವ್ ಮಾಡಿದ ಮೇಲೆ ದೊಡ್ಡ ಸುಳ್ಳು ಹೇಳಲಿದ್ದೀರೆಂದರ್ಥ!
60.  ಪ್ರತಿ ಸುಂದರ ಯುವತಿಯ ಹಿಂದೆ, ಅವಳ ಬಲಿಷ್ಠ ಅಣ್ಣನಿರುತ್ತಾನೆ.
61.   ಪ್ರತಿ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ. ಅಯಶಸ್ವಿ ಪುರುಷನ ಹಿಂದೆ ಒಬ್ಬಳಲ್ಲ, ಹತ್ತೆಂಟು ಮಹಿಳೆಯರಿರುತ್ತಾರೆ.
62.   ಬಹುತೇಕ ತಾಯಂದಿರು ತಮ್ಮ ಮಗ ಶ್ರವಣ ಕುಮಾರನಂತಿರಬೇಕು, ಆದರೆ ತಮ್ಮ ಗಂಡ ಮಾತ್ರ ಹಾಗಾಗಬಾರದು ಎಂದು ಆಶಿಸುತ್ತಾರೆ!
63.   ಕಾಲೇಜಿನ ಮುಂದೆ ಹುಡುಗಿಗೆ ಪ್ರಪೋಸ್ ಮಾಡುವುದು ಸಭ್ಯತೆ. ದೇವಸ್ಥಾನದ ಮುಂದೆ ಹಾಗೆ ಮಾಡುವುದು ಸಂಸ್ಕೃತಿ...
64.  ಕೆಲವು ಹೆಂಡತಿಯರು ಗಂಡಂದಿರಿಗೆ ಕುರ್ಚಿಯನ್ನೆತ್ತಿ ಹೊಡೆಯುತ್ತಾರೆ. ಯಾಕೆಂದರೆ ಅವರಿಗೆ ಟೇಬಲ್ ಎತ್ತುವುದು ಭಾರ.
65.  ಕೆಲವರ ಮನೆ ನಾಯಿ ಎಷ್ಟು ಚೆನ್ನಾಗಿ ಮನೆ ಕಾಯುತ್ತದೆ ಅಂದ್ರೆ ಕಳ್ಳರು ಬಂದಾಗ ಅದನ್ನು ಎಬ್ಬಿಸಿದರೆ ಸಾಕು. ಗಟ್ಟಿಯಾಗಿ ಬೊಗಳುತ್ತದೆ.
66.  ನಿಮ್ಮತ್ತ ಕಲ್ಲೆಸೆದವರಿಗೆ ನೀವು ಹೂವನ್ನೇ ಎಸೆಯಿರಿ. ಆದರೆ ಆ ಹೂವಿನ ಬುಡದಲ್ಲಿ ಹೂಕುಂಡ ಇರುವುದನ್ನು ಖಾತ್ರಿಪಡಿಸಿಕೊಳ್ಳಿ.
67.   ನ್ಯೂಸ್ ಚಾನಲ್ ಮತ್ತು ಹೆಂಡತಿಯ ನಡುವಿನ ಸಾಮ್ಯತೆ ಏನು? ಹೇಳಿದ್ದನ್ನೇ ಹತ್ತು ಬಾರಿ ಹೇಳದಿದ್ದರೆ ಇಬ್ಬರಿಗೂ ನೆಮ್ಮದಿ ಸಿಗುವುದಿಲ್ಲ!
68.  ಏಕಕಾಲಕ್ಕೆ ಒಳ್ಳೆಯ ಹಾಗೂ ಕೆಟ್ಟ ಸುದ್ದಿ ಯಾವುದು ಗೊತ್ತೇ? ನಿನ್ನೆಲ್ಲ ಸ್ನೇಹಿತರ ಪೈಕಿ ನೀನೇ ಚೆನ್ನಾಗಿ ಚುಂಬಿಸುತ್ತೀಯಾ ಎಂದು ನಿಮ್ಮ ಗರ್ಲ್ಫ್ರೆಂಡ್ ಹೇಳುವುದು.
69.  ತನ್ನ ಮಾತು ಕೇಳುವ ಗಂಡನನ್ನು ಮಹಿಳೆ ಇಷ್ಟಪಡುತ್ತಾಳೆ. ಕಡಿಮೆ ಮಾತನಾಡುವವಳೇ ಹೆಂಡತಿಯಾಗಿ ಬರಲಿ ಎಂದು ಗಂಡಸು ಅಂದುಕೊಳ್ಳುತ್ತಾನೆ.
70.  ಆಕಳಿಕೆ ಎಂಬುದು ಮದುವೆಯಾದ ಗಂಡಸರಿಗೆ ಬಾಯಿ ತೆರೆಯುವುದಕ್ಕೆ ಇರುವ ಅವಕಾಶ.
---------Orchid-a------
Colg vs school
Sc:- B+
Clg:- C+
Sc:-
Clg:-
Sc:-
Clg:-
Sc:-clsroom
Clg:-clsroom
          
           
                  
Sc:-
Clg:-
Sc:-
Clg:-
Sc:-
Clg:-
Sc:-
Clg:-
Sc:-
Clg:-
Sc:-
⏰5am
Clg:-
⏰11am
Sc:-
2 god
Clg:-
2 gals
Sc:-trips
      Wonderla..etc
Clg:-trips
    Goa..
Sc:-
83 distinction miss
Clg:-
40 pass
Sc:-tease
Clg:-tease
Sc:-❤

Clg:-❤
Sc:-Evng
Clg:-Evng
Pvr
Sc:- selfie
Clg:-selfie
Best....................
-----------Orchid----------------
Its Hard to pedal a cycle, so we shift to a bike...then we shift to more comfort, we buy a car...because of that we develop a tummy & join the Gym. In the Gym they again give you a cycle ...this is called a "Life Cycle"
--------------Orchid----------------
(1) 
Put your wife in a room & lock it.
Put your dog in another room & lock it !!!
Open both rooms after 2 - 3 hours & see who is Happy to see you, and who will BITE you ! 
(Group members are advised not to try this at home as these stunts were performed by professionals; who are now divorced; and living happily with their dog!!) 
Don't laugh loud ---- 
The extended version says...
2)
Put your husband in a room & lock it.
Put your dog in another room & lock it !!!
Open both rooms after 2 - 3 hours & you will be happy to see your dog waiting for you.. but you'll be angry looking at your husband sleeping like he never slept before!!!
3)
Always keep your spouse’s picture as mobile screen saver.
Whenever you face a problem, see the picture & say: "if I can handle this, I can handle anything!"… Superb Attitude for Life!!
(4)
If wife wants husband’s attention, she just has to look sad & uncomfortable.
If husband wants wife’s attention, he just has to look comfortable & happy.
(5)
A Philosopher HUSBAND said:- "Every WIFE is a ‘Mistress’ of her Husband…
“Miss” for first year & “Stress” for rest of the life…"!!!! 
(6)
Million Dollar Truth:
If Saturday and Sunday doesn't excite you, then change your Friends.
If Monday doesn't motivate you, then change your profession.
If Monday is too exciting, and you are dying to get to work, then you should change your spouse!!
(7)
Do you remember the tingling feeling when you took the decision to get married?
That was common sense leaving your body.
(8)
Generally a man does not go to the place again where he has been cheated once…
But many people still go to their in-laws place..?
(9)
Pappu: Dad, l got selected for a role in a play for annual day!
Dad: What role are you playing?
Pappu: A husband!
Dad: Stupid, ask for a role with dialogues!
(10)
Man outside phone booth: “Excuse me you are holding phone since 29 minutes and you haven’t spoken a word”.
Man inside: “I am talking to my wife”
(11)
A very intelligent girl was asked the meaning of marriage..
She said- “sacrificing the admiration of hundred guys, to face the criticism of one idiot”
(12)
Position of a husband is just like a Split AC, No matter how loud he is outdoor, He is designed to remain silent indoor!
(13)
Best one line ad by a married man on OLX:
"For Sale – Wedding Suit, used only once by Mistake"
------------Orchid--------------
Psychology facts :
⭕⭕⭕
Couples who spend at least 10 minutes a day laughing together are more likely to have a stronger relationship.
⭕⭕⭕
Any friendship that exceeds the 7 yr mark is more likely to last an entire lifetime.
⭕⭕⭕e
You can judge a lot about a person's character by what they laugh at.
⭕⭕⭕
A lot of problems in the world would disappear if we talk to each other instead of talking about each other.
⭕⭕⭕
Kids who play video games tend to have better hand-eye coordination, a better memory, and better problem solving skills.
⭕⭕⭕
A person is more likely to use " K " in a text message when they have no interest in talking to you.
⭕⭕⭕
75% of women ask questions in which they already know the answer. This is why it's best to simply tell her the truth.
⭕⭕⭕
Everyone has a song in their playlist which they always skip, but never delete.
⭕⭕⭕
People who talk to themselves are more likely to have a high I.Q.
⭕⭕⭕
If you chew gum when you study a subject and then chew the same flavor when you the take the test it can help you remember.
⭕⭕⭕
Your body is actually designed to get 4 hours of sleep twice per day instead of 8 hours once!
⭕⭕⭕
Over thinking can cause physical and mental fatigue, it may also lead to chronic depression.
⭕⭕⭕
Ironically, sometimes the people who don't talk to you are the one's who really want to.
⭕⭕⭕
Psychology says, the best things in life are usually found when you are not looking for them.
⭕⭕⭕
According to old myths, the inability to fall asleep at night means you're awake in someone's dream
⭕⭕⭕
Smiles have been proven to be more attractive on a woman's face than makeup.
⭕⭕⭕
Lack of sleep makes it difficult to control emotions which is why people are more likely to cry or laugh uncontrollably at night. 
⭕⭕⭕
You were smiling while reading this message.
Keep smiling it suits you.
FORWARDED AS IT IS.
---------Orchid--------
Read slowly.....You will Laugh -
Five facts about You You You You You You You You You You You You You You You You You You You You
1. You're so lazy You didn't read all the You's.
2. You didn't notice I put a Yoo.
3. You are now looking to find out.
4. You are laughing because you realise there is no 'Yoo' and you've been tricked.
5. You are going to
forward this to others who are like 'YOU'!
I know at least 13 things about you now:
1. You are holding your phone
2. You are on Whatsapp
3. You just opened my msg.
4. You are now reading it 
5. You are human 
7. You can't say the letter "P" without separating your lips 
🍁8. You just attempted to do it
9. You are laughing at yourself
10. You have smiles on your face 
11. You skipped No.6 
12. You just checked to see if there is a No.6 
13. You are laughing at this because I caught you..
Hahaha is it true?
Now that you've smiled, don't be stingy with the smiles, share them with friends.
🍁
Lots of distress in life. So read, have a good laugh & share wth ur friends.
Cheer up !!!
For more stuff visit
WhatsApp collection http://whatsapplibrary.blogspot.com/

Chidananda S

Phasellus facilisis convallis metus, ut imperdiet augue auctor nec. Duis at velit id augue lobortis porta. Sed varius, enim accumsan aliquam tincidunt, tortor urna vulputate quam, eget finibus urna est in augue.

No comments:

Post a Comment