Gunda Thimma Collections

ಅಮ್ಮ (ಗಾಬರಿಯಿ0ದ)-- ಮಗನೇ ಬೇಗ ಮನೆಗೆ ಬಾ... ನಿನ್ನ ಹೆ0ಡತಿಗೆ ಲಕ್ವ ಹೊಡೆದು ಬಿಟ್ಟಿದೆ..ಕಣ್ಣು ಮೇಲೆ ಹೋಗಿದೆ.. ಬಾಯಿ ಸೊಟ್ಟ ಆಗಿದೆ..ಕುತ್ತಿಗೆ ಮುರಿದ ರೀತಿ ಇದೆ.. ಮಗ--ನೀನು ಹೆದರಿಕೊಳ್ಳಬೇಡ... ಅವಳು ಸೆಲ್ಫಿ ತಗೊ0ತಾ ಇದ್ದಾಳೆ...
---------------------------orchid-a----------------------------------
ಮೇಷ್ಟ್ರು :- ನೋಡಿ ಮಕ್ಕಳೇ ನಿಮ್ ಕ್ಲಾಸ್ನಲ್ಲಿ ಇರೋ ಎಲ್ಲಾ ಹುಡುಗಿಯರನ್ನು ಸಿಸ್ಟರ್ ಅನ್ನಬೇಕು ಗುಂಡ :- ಅಬ್ಬಾ! ನಾನ್ ಬಚಾವ್ ಆದೆ ಮೇಷ್ಟ್ರು :- ಯಾಕೋ? ಗುಂಡ :- ನನ್ ಲವರ್ ಪಕ್ಕದ ಕ್ಲಾಸ್ನಲ್ಲಿ ಇರೋದ್ ಸರ್

---------------------------orchid-a----------------------------------



Gunda got promotion in office as manager. To give surprise to his wife , he telephoned her & said "Tonight u r going to sleep with the manager" Wife: maneg baa chapli li hodithini ninge..

---------------------------orchid-a----------------------------------

ತಿಮ್ಮ: 🌴🌴🌴ನಾನು ತೆಂಗಿನಮರ ಹತ್ತಿ ನೋಡಿದರೆ ಇಂಜೀನಿಯರಿಂಗ್ ಕಾಲೇಜ 🙋 ಹುಡುಗಿಯರು ಕಾಣತಾರೆ ಗೋತ್ತಾ.??? ಗುಂಡ: ಹತ್ತಿದ ಮೇಲೆ ಕೈ ಬಿಟ್ಟು ನೋಡು ಮೆಡಿಕಲ್ ಕಾಲೇಜ ಹುಡುಗಿಯರು ಕಾಣತ್ತಾರೆ.

-------------------------orchid-a--------------------------------------😝😝

ತಿಮ್ಮ:ಜೀವನದಲ್ಲಿ ಏನು ಆಗ್ಬೇಕು ಅಂದ್ಕೋಂಡಿದ್ದೀಯಾ?  ಗುಂಡ: ನಾನೂ ನನ್ನ ತಂದೆಯಂತೆ ಡಾಕ್ಟರ್ ಆಗ್ಬೇಕೂ ಅಂದ್ಕೋಂಡಿದ್ದೀನಿ.  ತಿಮ್ಮ:ಹಾಗಾದ್ರೆ ನಿನ್ನ ತಂದೆ ಡಾಕ್ಟರಾ?  ಗುಂಡ:ಇಲ್ಲಾ ಅವರೂ ಡಾಕ್ಟರ್ ಆಗ್ಬೇಕೂ ಅಂದ್ಕೋಂಡಿದ್ರಂತೆ

-----------Orchid--------------

ಅವ್ವ - ಹೋಗಿ ಕೂದಲಾ ಕಟ್ ಮಾಡಸ್ಕೊಂಡ ಬಾರೋ , ಲೋಫರ್.. ಅದೆಷ್ಟು ಉದ್ದ ಬೆಳಸದ್ದಿ....... ಮಗಾ- ಅವ್ವ ಇದು ಲೇಟೆಸ್ಟ ಫ್ಯಾಶನ್ ಬೇ. ಅವ್ವ - ಏನ್ ಫ್ಯಾಶನ್ನೋ ಮೂದೇವಿ ,…… ನಿನ್ನ ತಂಗೀನ ನೋಡಾಕ ಬಂದಿದ್ದ ಗಂಡು ನಿನ್ನ ಒಪ್ಕೋಂಡ ಹೋಗ್ಯಾನ.....

-----------Orchid--------------
😛
ಗುಂಡ ತುಂಬಾ ಬೇಸರದಲ್ಲಿದ್ದ. ಇವನನ್ನು ಮಾತನಾಡಿಸಲು ಅವನ ಸ್ನೇಹಿತ ತಿಮ್ಮ ತುಂಬಾ ಹೊತ್ತು ಕಾಯುತ್ತಿದ್ದ.. ತಿಮ್ಮ: ಯಾಕೋ ಗೆಳೆಯಾ.. ಏನಾಯ್ತು? ಗುಂಡ: ನನ್ನನ್ನು ಕೆಲಸದಿಂದ ತೆಗೆದು ಹಾಕಿದರು.. ತಿಮ್ಮ: ಯಾಕೆ? ಕೆಲಸದಿಂದ ತೆಗೆದು ಹಾಕುವಂಥದ್ದು ಏನ್ ಮಾಡಿದೆ? ಗುಂಡ: ನಾಟಕದ ಉಡುಪು ವೆಚ್ಚವೆಂದು 500 ರೂಪಾಯಿ ಕೇಳಿದೆ.. ಅದಕ್ಕೆ ತಿಮ್ಮ: ಅದಕ್ಕೆ ಈ ಶಿಕ್ಷೆನಾ? ಗುಂಡ: ಏನಿಲ್ಲ, ಆ ನಾಟಕ ರೇಡಿಯೋದಲ್ಲಿ ಪ್ರಸಾರವಾಗುತ್ತಿತ್ತು..😜😜😜
-----------Orchid--------------
ಗುಂಡ: ನೋಡೋ ಪಕ್ದ್ಮನೆ ಹುಡುಗೀನಾ ? ಎಷ್ಟು ಜಾಣೆ ಇದ್ದಾಳೆ. ಈ ಬಾರಿ ಫಸ್ಟ್ ಕ್ಲಾಸ್ ನಲ್ಲಿ ಪಾಸ್ ಆಗಿದ್ದಾಳಂತೆ. ನೀನು ಇದ್ದೀಯಾ ದಂಡಪಿಂಡ..
ಗುಂಡ:ಅಪ್ಪಾ ಗುಲಾಬಿ ಗಿಡ ನೆಟ್ಟು ಒಂದು ತಿಂಗಳಾದ್ರೂ ಬೇರು ಬಿಟ್ಟೇ ಇಲ್ಲ?  ಅಪ್ಪ:ಅದು ನಿಂಗೆ ಹೇಗೆ ಗೊತ್ತು?  ಗುಂಡ:ಹೌದಪ್ಪಾ ನಾನು ದಿನಾ ಕಿತ್ತು ಕಿತ್ತು ನೋಡ್ತಿದ್ದೀನಿ..*
--------Orchid---------

ಮರಿಗುಂಡ: ಸುಮ್ನಿರಪ್ಪ..
ಗುಂಡ: ಏನು ಸುಮ್ನಿರಪ್ಪ
ಮರಿಗುಂಡ: ಅವಳನ್ನು ನೋಡಿದ್ದಕ್ಕೆ ನಾನು ಫೇಲ್ ಆಗಿದ್ದು..😔😔😜😜😜😂😂😂
---------Orchid---------
ಒಬ್ಬ ಟೈಲರ್ ಊರಿನ ಬಟ್ಟೆಯನ್ನೆಲ್ಲಾ ಗಂಟುಮೂಟೆ ಕಟ್ಟುಕೊಂಡು ಓಡಿ ಹೋದ..ಕೆಲವರು ಗುಂಪು ಕಟ್ಟಿಕೊಂಡು ಟೈಲರ್ ಹುಡುಕಿಕೊಂಡು ಹೋದರೆ, ಇನ್ನು ಕೆಲವರು ಪೋಲೀಸ್ ಸ್ಟೇಶನ್ ಹೋಗಿ ಕಂಪ್ಲೇಂಟ್ ಕೊಟ್ಟರು.
ಗುಂಡ ರೈಲ್ವೆ ಟಿಸಿಯ ಬಳಿ ವಿಚಾರಿಸುತ್ತಾನೆ.. ಗುಂಡ: ಎಕ್ಸ್ ಪ್ರೆಸ್ ಟ್ರೈನ್ ಎಷ್ಟು ಗಂಟೆಗಿದೆ? ಟಿಸಿ: ಒಂದು ಗಂಟೆಗೆ ಗುಂಡ: ಲೋಕಲ್ ಟ್ರೈನ್? ಟಿಸಿ: 9 ಗಂಟೆಗೆ ಗುಂಡ: ಗೂಡ್ಸ್ ಗಾಡಿ..? ಟಿಸಿ: ನಿನಗೆ ಎಲ್ಲಪ್ಪಾ ಹೋಗಬೇಕು? ಗುಂಡ: ಎಲ್ಲೂ ಇಲ್ಲಾ.. ಹಳಿ ದಾಟಬೇಕಿತ್ತು.
----------------------------orchid-a--------------------------------------

ನಮ್ಮ ಶರ್ಟ್ ಪೀಸ್ ಕದ್ದೊಯ್ದಿದ್ದಾನೆ..ನನ್ನ ಪ್ಯಾಂಟ್ ಪೀಸ್, ಸೂಟ್.. ನನ್ನ ಪೈಜಾಮ್ ಎಂದು ಪೊಲೀಸರಿಗೆ ಕಂಪ್ಲೇಂಟ್ ಸುರಿಮಳೇನೆ ಆಯಿತು. ಸುಮ್ಮನೆ ಇದ್ದ ಗುಂಡನನ್ನು ಪೊಲೀಸರು ಕೇಳ್ತಾರೆ..
ಪೋಲೀಸ್: ಲೇ.. ನಿಂದು ಏನು ತೆಗೆದುಕೊಂಡು ಹೋಗಿದ್ದಾನೆ?
ಗುಂಡ: ಮೆಸರ್ಮೆಂಟ್ !!..😂😂😜😜😜
-------Orchid----------
ಗುಂಡನಿಗೆ ಲಾರಿ ಕಂಡರೆ ಸಾಕು ಸಿಕ್ಕಾಪಟ್ಟೆ ಭಯ ಮಾರಾಯ್ರೇ.. ಗುಂಡ ಯಾಕೆ ಲಾರಿಗೆ ಭಯ ಪಡುತ್ತಿದ್ದಾನೆ ಎನ್ನುವ ಕುತೂಹಲ ನಮ್ಮ ತಿಮ್ಮನಿಗೆ. ಒಂದು ತಿಂಗಳು ನೋಡಿದ.. ಎರಡು ತಿಂಗಳು ನೋಡಿದ.. ಆದರೆ ಗುಂಡನ ಭಯಕ್ಕೂ ಲಾರಿಗೂ ಏನು ಸಂಬಂಧ ಎಂದು ಪತ್ತೆ ಹಚ್ಚುವುದಕ್ಕೆ ಆಗಲೇ ಇಲ್ಲ. ಒಂದು ದಿನ..
ತಿಮ್ಮ: ಗುಂಡ.. ಬಹಳ ದಿನದಿಂದ ನಿನ್ನನ್ನು ಗಮನಿಸುತ್ತಿದ್ದೇನೆ. ನೀನು ಲಾರಿ ನೋಡಿದಾಗಲೆಲ್ಲಾ ಹೆದರುಕೊಳ್ಳುತ್ತೀಯಲ್ಲಾ ಯಾಕೆ?
ಗುಂಡ: ಒಂದು ದಿನ ನಾನು ಮತ್ತು ನನ್ನ ಹೆಂಡತಿ ವಾಕಿಂಗ್ ಹೋಗಿ ಬರುತ್ತಿದ್ದಾಗ ಲಾರಿಯವನೊಬ್ಬ ನನ್ನ ಹೆಂಡತಿಯನ್ನು ಅಪಹರಿಸಿಕೊಂಡು ಹೋದ..
ತಿಮ್ಮ: ಅದಕ್ಕೆ?
ಗುಂಡ: ಲಾರಿ ನೋಡಿದಾಗಲೆಲ್ಲಾ ಎಲ್ಲಿ ಅವಳನ್ನು ವಾಪಸ್ ಕರ್ಕೊಂಡು ಬಂದು ಬಿಡುತ್ತಾನೋ ಅನ್ನೋ ಭಯ !!..
-------Orchid-----------
ಸಂಸಾರಿಕ ತೊಂದರೆಯಿಂದ ಬೇಜಾರಾಗಿದ್ದ ಗುಂಡ ಒಮ್ಮೆ ತಪಸ್ಸಿಗೆ ಕೂತ. ಆತನ ಘನಘೋರ ತಪಸ್ಸಿಗೆ ಮೆಚ್ಚಿ, ದೇವರು ಪ್ರತ್ಯಕ್ಷನಾದ. ದೇವರು : ಭಕ್ತ, ನಿನ್ನ ತಪಸ್ಸಿಗೆ ಮೆಚ್ಚಿದ್ದೇನೆ. ಬೇಕಾದ ವರವನ್ನು ಕೇಳು. ಗುಂಡ : ಮೈ ಗಾಡ್, ನಿಮ್ಮನ್ನು ಯಾರ್ರೀ ಕರೆದಿದ್ದು? ಸುಮ್ನೆ ಹೋಗಿ.. ತಪಸ್ಸು ಕೆಡಿಸಲು ರಂಭೆ, ಮೇನಕೆ ಯಾರನ್ನಾದರೂ ಕಳುಹಿಸಿ...


Chidananda S

Phasellus facilisis convallis metus, ut imperdiet augue auctor nec. Duis at velit id augue lobortis porta. Sed varius, enim accumsan aliquam tincidunt, tortor urna vulputate quam, eget finibus urna est in augue.

No comments:

Post a Comment