Health tips



Blood Cancer...... Brain Cancer...... Breast Cancer...... Colon Cancer...... Liver Cancer...... Lungs Cancer...... Prostate Cancer...... Ovarian Cancer...... Dear friends Medicine for several Cancer has been found!! Please don't delete this without forwarding. I am forwarding it to the maximum I can. Let it reach the 110 crores Indians and the remaining if any. 'Curcuminoids' is a medicine which cures several cancer. Its available at reasonable cost at "Cancer Herbalist in Bangalore".Create Awareness. It might help someone. Forward to as many as u can, kindness costs nothing. Cancer Herbalist, Bangalore. Address: 6, DVG Road, Gandhi Bazaar, Basavanagudi, Bangalore - 560004 Landmark: Near Vidyarthi Bhavan hotel Phone: 080-41218877 080-26601127 8884588835 Cancerherbalist@gmail.com Request: forward to maximum number. ✅Pass 2 all your contacts.
---------------------------------------------------------------------------------------------------------------------------------
ಶಾಲಿನಿ ರಜನೀಶ್ ಪ್ರಧಾನ ಕಾರ್ಯದರ್ಶಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅವರ ಫೇಸ್ ಬುಕ್ ಪೋಸ್ಟ್ ದಯವಿಟ್ಟು ಈ ಮಾಹಿತಿಯನ್ನು ಹರಡಿ. ಮುಖ್ಯ, ಪಾಲಿಸಲು ಸುಲಭ, ಅಡ್ಡ ಪರಿಣಾಮವಿಲ್ಲ, ಎಲ್ಲೆಡೆ ಲಭ್ಯ, ಕಳೆದುಕೊಳ್ಳಲು ಏನೂ ಇಲ್ಲ. ಡೆಂಗ್ಯೂ ಜ್ವರ ಬಾಧಿತರು ನಿವಾರಣೆಗಾಗಿ *ಬೆಲ್ಲವನ್ನು ಹಸಿಯಾದ ಸಣ್ಣ ಈರುಳ್ಳಿಯೊಂದಿಗೆ ಸೇವಿಸಬೇಕು. ಬಾಧಿತರಿಗೆ ರಕ್ತದ ಕಿರುಬಿಲ್ಲೆಗಳು (ಪ್ಲೇಟ್ಲೆಟ್) ಕಡಿಮೆಯಾಗತೊಡಗುತ್ತವೆ.ಈ ಔಷಧಿ ಕಿರುಬಿಲ್ಲೆಗಳ ಸಂಖ್ಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಹಾಗು ರೋಗನಿರೋಧಕ ಶಕ್ತಿಯನ್ನು ವರ್ಧಿಸಿ ಆ ಮೂಲಕ ಡೆಂಗ್ಯೂ ಜ್ವರವನ್ನು ನಿವಾರಿಸುತ್ತದೆ. ಸತ್ಯವಾಗಲೂ ಇದು ಈ ರೀತಿಯ ಜ್ವರಕ್ಕೆ ಪ್ರಭಾವಿ ಔಷಧಿ. ಈ ಸಂಜೀವಿನಿ ಸಂದೇಶವನ್ನು ದಯಮಾಡಿ ಕಳಿಸಿ ಹಾಗು ಜೀವಗಳನ್ನು ಉಳಿಸಿ.
-----------------------------orchid--------------------------------------
ನಿಮ್ಮ ದೇಹದ ತೂಕ ಎಷ್ಟು? ನೀವೆಷ್ಟು ನೀರು ಕುಡಿಯಬೇಕು? - 45ಕೆಜಿ ತೂಕದವರು-1.9 ಲೀಟರ್ ನೀರು ಕುಡಿಯಲೇ ಬೇಕು. - 50 ಕೆಜಿ ತೂಕದವರು-2.1 ಲೀಟರ್ ನೀರು ಕುಡಿಯಲೇ ಬೇಕು. - 55ಕೆಜಿ ತೂಕದವರು-2.3 ಲೀಟರ್ ನೀರು ಕುಡಿಯಲೇ ಬೇಕು. - 60ಕೆಜಿ ತೂಕದವರು-2.5 ಲೀಟರ್ ನೀರು ಕುಡಿಯಲೇ ಬೇಕು. - 65ಕೆಜಿ ತೂಕದವರು-2.7 ಲೀಟರ್ ನೀರು ಕುಡಿಯಲೇ ಬೇಕು. - 70ಕೆಜಿ ತೂಕದವರು-2.9 ಲೀಟರ್ ನೀರು ಕುಡಿಯಲೇ ಬೇಕು. 75ಕೆಜಿ ತೂಕದವರು-3.2 ಲೀಟರ್ ನೀರು ಕುಡಿಯಲೇ ಬೇಕು. 80ಕೆಜಿ ತೂಕದವರು-3.5 ಲೀಟರ್ ನೀರು ಕುಡಿಯಲೇ ಬೇಕು. 85ಕೆಜಿ ತೂಕದವರು-3.7 ಲೀಟರ್ ನೀರು ಕುಡಿಯಲೇ ಬೇಕು. 90ಕೆಜಿ ತೂಕದವರು-3.9 ಲೀಟರ್ ನೀರು ಕುಡಿಯಲೇ ಬೇಕು. 95ಕೆಜಿ ತೂಕದವರು-4.1 ಲೀಟರ್ ನೀರು ಕುಡಿಯಲೇ ಬೇಕು. 100ಕೆಜಿ ತೂಕದವರು-4.3 ಲೀಟರ್ ನೀರು ಕುಡಿಯಲೇ ಬೇಕು. -----------------------------orchid--------------------------------------
: "ನಿಮಗಿದು ಗೊತ್ತೇ??? " 🅱➕ 💐👉ನಿಂತುಕೊಂಡು ನೀರು ಕುಡಿಯುವವರ ಕೀಲು ನೋವನ್ನು ಪ್ರಪಂಚದ ಯಾವುದೇ ವೈದ್ಯರಿಂದ ಸರಿಪಡಿಸಲಾಗುವುದಿಲ್ಲ. 🅱 ➕ 💐👉ವೇಗವಾಗಿ ತಿರುಗುವ fan ಅಥವಾ A.C ಯ ಅಡಿಯಲ್ಲಿ ಮಲಗುವವರಿಗೆ ಸ್ಥೂಲಕಾಯ ತಪ್ಪಿದ್ದಲ್ಲ. 🅱 ➕ 💐👉 *70% ಶರೀರದ ನೋವನ್ನು ಯಾವುದೇ Pain Killer ಗಿಂತಲೂ ವೇಗವಾಗಿ ಕಡಿಮೆ ಮಾಡುವ ಶಕ್ತಿ ಒಂದು ಗ್ಲಾಸ್ ಬಿಸಿ ನೀರಿಗಿದೆ. 🅱 ➕ 💐👉ಕುಕ್ಕರ್ನಲ್ಲಿ ಬೇಳೆ ಕರಗುತ್ತದೆ, ಬೇಯುವುದಿಲ್ಲ. ಇದರಿಂದ ಆ್ಯಸಿಡಿಟಿ ಉಂಟಾಗುತ್ತದೆ. 🅱 ➕ 💐👉ಅಲ್ಯೂಮಿನಿಯಂ ಪಾತ್ರೆಯಲ್ಲಿ ಅಡುಗೆ ಮಾಡುವುದರಿಂದ ಆರೋಗ್ಯ ಸಮಸ್ಯೆ ಉಂಟಾಗುತ್ತದೆ. 🅱 ➕ 💐👉ಷರಬತ್ತು ಹಾಗೂ ಎಳನೀರು ಬೆಳಗ್ಗೆ 11 ಗಂಟೆಯವರೆಗೆ ಮಾತ್ರ ಅಮೃತವಿದ್ದಂತೆ. 🅱 ➕ 💐👉ಲಕ್ವ ಹೊಡೆದ ತಕ್ಷಣ ರೋಗಿಯ ಮೂಗಿನಲ್ಲಿ ದೇಸೀ ಹಸುವಿನ ತುಪ್ಪ ಹಾಕುವುದರಿಂದ ಕೇವಲ 15 ನಿಮಿಷದಲ್ಲಿ ಲಕ್ವ ಹತೋಟಿಗೆ ಬರುತ್ತದೆ. 🅱➕ 💐👉ದೇಸೀ ಹಸುವಿನ ಮೇಲೆ ಕೇವಲ ಕೈ ಆಡಿಸುವುದರಿಂದ BP ಹತ್ತು ದಿನಗಳಲ್ಲಿ ಸಹಜ ಸ್ಥಿತಿಗೆ ಮರಳುತ್ತದೆ. 🅱➕ 💐 ॐ  
ಒಳ್ಳೆಯ ವಿಷಯ... ಆದಷ್ಟು ಶೇರ್ ಮಾಡಿ...
-----------------------------orchid----------------------------------------------

Finally Gud news friends                                                                                    
A MEDICINE WHICH CURES DENGUE  (IN 48HOURS)  is Available TOTALLY FREE @ "ANTAHKARANA"-Free Health Care Services®
CREATE  AWARENESS 
IT MIGHT  HELP SOME ONE,,,
PREVENTIVE MEDICINES are Also Available.
Contact: PHONE No's
+91 9035372459
+91 9845172459
+91 9900209339
+91 9986639339
REQUEST  ALL to FORWARD TO MANY AS YOU CAN.......
"KINDNESS  COSTfS A LOT".........
Forwarded as received
---------Orchid-------------
✅Pass 2 all your contacts. Today again a boy died in Mumbai,Bcoz of attending a call while his mobile was at charge.   That time he had sudden vibration 2 his heart & fingers were burnt. So pls don't attend calls while charging ur cel. Pls pas this 2 al whom u care. 1 USEFUL MSG IS BETER than MANY jokes..
Dr Hardik Shah,
CMO, Civil Hospital
Mumbai
This message is from a group of Doctors in India:
(forwarded in public interest)
1) Do not drink APPY FIZZ. It contains Cancer causing agent..
2) Don't eat Mentos before or after drinking Coke or Pepsi because the Person will die immediately as the mixture becomes CYANIDE..
3) Don't eat Kurkure because it contains high amount of Plastic.
If you don't believe burn Kurkure and you can see Plastic melting.!
(News report from "Times of India")
4) Avoid these Tablets, they are very dangerous:
* D-cold
* Vicks Action-500
* Actified
* Coldarin
* Cosome
* Nice
* Nimulid
* Cetrizet-D
They contain Phenyl Propanol-Amide PPA. Which causes Strokes & Are banned in USA...!
Please, before deleting, HELP your frnds by passing it..!
Let it reach d 121 crores Indians.
It might help sum1. Fwd to as many as u can.
WhatsApp to free hai,, soo..frwrd it plz..
please read and forward
Dr.  of the United States has found  new cancer in human beings, caused by Silver Nitro Oxide. Whenever you buy recharge cards, don’t scratch with your nails, as it contains Silver Nitro Oxide coating and can cause skin cancer. Share this message with your loved ones. 
Important Health Tips:
Answer phone calls with the left ear.
Don't take your medicine with cold water....
Don't eat heavy meals after 5pm.
Drink more water in the morning, less at night.
Best sleeping time is from 10pm to 4 am.
Don’t lie down immediately taking medicine  or after meals.
When phone's battery is low to last bar, don't answer the phone, bcos the radiation is 1000 times stronger.
Can you forward this to people you care about?
I just did,
Kindness costs nothing
But
Knowledge is power...
IMPORTANT
U.S.A. CHEMICAL Research Center Gives New Result : Dont Drink Tea in Plastic Cups n Dont Eat Any Food on Polythene Paper. The plastic reacts to heat n It Will Cause 52 Types of Cancers. So, This Good sms is  Equal to 100 Waste sms. Pls Forward to All whom U care.
Send dis to 9 frnds n get Rs.255.81 talktime free.
Check balance.
-------Orchid-a----------
ಬಾಳೆಹಣ್ಣಿನ ಈ 12 ವೈಶಿಷ್ಟ್ಯ ಕೇಳಿದ ಕೂಡಲೆ ಒಂದು ನಾಲ್ಕು ತಿಂದು ಹಾಕ್ತೀರಿ!
ಉದಾ: ಜೀವನದಲ್ಲಿ ಒತ್ತಡ ಜಾಸ್ತಿ ನಾ? ಇದಕ್ಕಿಂತ ಔಷಧಿ ಇಲ್ಲ.
1. ಬಾಳೆಹಣ್ಣಲ್ಲಿ ಟ್ರಿಪ್ಟೋಫಾನ್ ಎಂಬ ಅಮೀನೋ ಆಸಿಡ್ ಮತ್ತು ವಿಟಮಿನ್ ಬಿ-6 ಇರುತ್ತವೆ. ಇವೆರಡೂ ಸೇರಿ ನಮ್ಮ ದೇಹದಲ್ಲಿ ಸೆರಟೋನಿನ್ ಅನ್ನುವ ಕೆಮಿಕಲ್ ಹೆಚ್ಚಿಸುತ್ತದೆ. ಇದರಿಂದ ಖಿನ್ನತೆ, ಬೇಜಾರು, ಮುಂತಾದವೆಲ್ಲ ಕಡಿಮೆಯಾಗುತ್ತವೆ. ಈ ಸೆರಟೋನಿನ್ ಮಾತ್ರೆಗಳೂ ಈಗ ಸಿಗುತ್ತವೆ. ಆದರೆ ನೇರವಾಗಿ ಬಾಳೆಹಣ್ಣು ತಿನ್ನುವುದೇ ಒಳ್ಳೇದು ಅಂತ ಡಾಕ್ಟರುಗಳೂ ಒಪ್ತಾರೆ.
2. ಬಾಳೆಹಣ್ಣು ದೇಹಕ್ಕೆ ಬಹಳ ಶಕ್ತಿ ಕೊಡುತ್ತೆ. ಎರಡೇ ಎರಡು ತಿಂದರೆ ಸಾಕು, 90 ನಿಮಿಷ ಜಿಮ್ಮಲ್ಲಿ ಕಸರತ್ತು ಮಾಡಕ್ಕೆ ಬೇಕಾಗುವಷ್ಟು ಶಕ್ತಿ ಸಿಗುತ್ತೆ. ಕೋತಿಗಳಿಗೆ ಎಷ್ಟು ಶಕ್ತಿ ಇದೆ ಅಂತ ಗೊತ್ತು ತಾನೆ?
3. ಹಿಂದಿನ ದಿನ ಕುಡಿದಿದ್ದರೆ ಬೆಳಗ್ಗೆ ಬಾಳೆಹಣ್ಣು ತಿನ್ನೋದರಿಂದ ಕುಡಿತದ ಅಮಲು ಕಡಿಮೆಯಾಗುತ್ತೆ. ಯಾಕಂದ್ರೆ ಅದರಲ್ಲಿ ಪೊಟಾಸಿಯಂ ಇರುತ್ತದೆ.
4. ಮನುಷ್ಯನ DNAಗೂ ಬಾಳೆಹಣ್ಣಿನ DNAಗೂ 50% ಸಾಮ್ಯತೆ ಇರುತ್ತಂತೆ! ಯಾರಿಗಾದರೂ ಬಾಳೆಹಣ್ಣು ಕೊಟ್ಟರೆ ಅದರಲ್ಲಿ ನಮ್ಮ ಅಂಶವೂ ಇರುತ್ತೆ ಅಂತ ಆಯಿತು!
5. ದೇಹದಲ್ಲಿ ಪೊಟಾಸಿಯಂ ಮಟ್ಟ ಮಿತಿಮೀರಿ ಮನುಷ್ಯ ಸಾಯಕ್ಕೆ 480 ಬಾಳೆಹಣ್ಣು ತಿನ್ನಬೇಕಾಗುತ್ತೆ. ಅಂದರೆ ಎಂತೆಂಥಾ ಹೊಟ್ಟೇಬಾಕರಿಗೂ ಬಾಳೆಹಣ್ಣಿಂದ ಏನೂ ಆಗಲ್ಲ, ಎಷ್ಟು ತಿಂದರೂ ತೊಂದರೆ ಇಲ್ಲ ಅಂತ ಅರ್ಥ :-)
6. ನೈಸರ್ಗಿಕವಾಗಿ ಜೀವನದಲ್ಲಿ ಒತ್ತಡ ಕಡಿಮೆ ಮಾಡಿಕೊಳ್ಳಬಹುದು. ಒತ್ತಡದಿಂದ ಆಗುವ ಎಲ್ಲಾ ದೈಹಿಕ ಮತ್ತು ಮಾನಸಿಕ ತೊಂದರೆಗಳಿಗೂ ಇದು ಸಿದ್ಧೌಷಧ. ಅದಕ್ಕೇ ಬಾಳೆಹಣ್ಣು ಪ್ರಪಂಚದಲ್ಲೆಲ್ಲ ಜನ ಇಷ್ಟ ಪಟ್ಟು ತಿನ್ನೋದು.
7. ಬಾಳೆಹಣ್ಣಲ್ಲಿ ಒಂದು ಚೂರೂ ಕೊಬ್ಬು, ಸೋಡಿಯಂ ಅಥವಾ ಕೊಲೆಸ್ಟ್ರಾಲ್ ಇರೋದಿಲ್ಲ. ಬದಲಾಗಿ ನಾರಿನಂಶ, ವಿಟಮಿನ್ ಸಿ ಮತ್ತು ಬಿ-6, ಪೊಟಾಸಿಯಂ ಮತ್ತು ಮ್ಯಾಂಗನೀಸ್ ಇರುತ್ತವೆ. ಎಂದರೆ ಬಹಳ ಒಳ್ಳೇದು ಅಂತ ಅರ್ಥ!
8. ಬಾಳೆಹಣ್ಣು ತಿನ್ನೋದರಿಂದ ಹೃದಯಾಘಾತ, ಲಕ್ವಾ ಹೊಡೆಯುವುದು, ಕ್ಯಾನ್ಸರ್ ಬರುವುದು - ಇವೆಲ್ಲದರ ಸಾಧ್ಯತೆ ಕಡಿಮೆಯಾಗುತ್ತದೆ. ಆದ್ದರಿಂದ ಯಾಕೆ ಕಾಯ್ತಿದೀರಿ? ಬೇರೆಬೇರೆ ರೀತಿಯಲ್ಲಿ ಈ ಹಣ್ಣು ತಿನ್ನೋ ಪ್ರಯೋಗಗಳನ್ನ ಮಾಡಿ!
9. ಬಾಳೆಹಣ್ಣಲ್ಲಿ 75% ನೀರು ತುಂಬಿರುತ್ತದೆ! ಗೊತ್ತಾಗುವುದೇ ಇಲ್ಲ, ಅಲ್ಲವಾ?
10. ಪ್ರಪಂಚದ 100ಕ್ಕಿಂತ ಹೆಚ್ಚು ದೇಶಗಳಲ್ಲಿ ಬಾಳೆಹಣ್ಣು ಬೆಳೆಯುತ್ತದೆ. ಸುಮಾರು 300 ಬೇರೆಬೇರೆಯ ತಳಿಗಳು ಸಿಗುತ್ತವೆ.
11. ಬಾಳೆಗಿಡ ನಿಜಕ್ಕೂ ಒಂದು ಗಿಡ. 20-25 ಅಡಿ ಎತ್ತರ ಬೆಳೆದರೂ ಇದನ್ನ ಮರ ಅನ್ನೋದಕ್ಕೆ ಆಗಲ್ಲ, ಯಾಕಂದರೆ ಬೇರೆ ಮರದಂತೆ ಇದಕ್ಕೆ ಮರದ ಕಾಂಡ ಇರೋದಿಲ್ಲ, ದಿಂಡಿರುತ್ತದೆ. ಅಷ್ಟೇ ಅಲ್ಲ, ಈ ದಿಂಡನ್ನು ಕೂಡ ನಾವು ತಿನ್ತೀವಿ.
12. ಬಾಳೆ ಎಲೆ ಮೇಲೆ ಊಟ ಮಾಡುವುದರಿಂದ ಮೇಲಿನ ಹಲವು ಒಳ್ಳೆಯ ಅಂಶಗಳ ಲಾಭ ಪಡೆದುಕೊಳ್ಳಬಹುದು
ಓದಿದ್ದಾಯಿತಾ? ಓದಿದ್ದಷ್ಟಕ್ಕೆ ಏನೂ ಸಿಗಲ್ಲ, ಹೋಗಿ ನಾಲಕ್ಕು ನುಂಗಿ ಹಾಕಿ!



Chidananda S

Phasellus facilisis convallis metus, ut imperdiet augue auctor nec. Duis at velit id augue lobortis porta. Sed varius, enim accumsan aliquam tincidunt, tortor urna vulputate quam, eget finibus urna est in augue.

No comments:

Post a Comment