One Day...Yamraja came to a Guy and said:
"Hey, today is your last day!"
Guy: "But i'm not ready!".
:-) :-)
Yamraja said: "Well today your name is the first on my list...".
:-) :-)
Yamraja said: "Well today your name is the first on my list...".
Guy: "Okay, then why don't you take a seat and We will drink a COFFEE before we go?"
Yamraja: "All right..".
The Guy gave Yamraja some COFFEE with sleeping pills in it.
Yamraja finished COFFEE and fell into a deep sleep!!!
Yamraja finished COFFEE and fell into a deep sleep!!!
The Guy took the list & removed his name from top of the list and put at the bottom of the list!
When Yamraja woke up he said to the Guy: "Because you have been so nice to me, now I will start my job from the BOTTOM of the list.." !!!
Moral:
Whatever is written in your Destiny ...
Will never change... no matter how much u try....
So, in Bhagwad geeta- Shri Krishna Says:
Will never change... no matter how much u try....
So, in Bhagwad geeta- Shri Krishna Says:
"Tu karta wohi hai
Jo tu chahata hai,
Jo tu chahata hai,
Par hota wohi hai
jo mai chahata hu !
jo mai chahata hu !
Tu kar woh jo mai Chahata hu ....
Fir hoga woh jo tu chahta hai...
..^..
,(-_-),
'\'''''.\'='-.
\/..\\,'
//"")
(\ /
\ |,
,,; ',
It's such meaningful so.....do read and forward it .......😊😊
Fir hoga woh jo tu chahta hai...
..^..
,(-_-),
'\'''''.\'='-.
\/..\\,'
//"")
(\ /
\ |,
,,; ',
It's such meaningful so.....do read and forward it .......😊😊
-------------Orchid------------
ಹುಡುಗಿ ಸ್ಕೂಟಿ ರೈಡಿಂಗ್ ಮಾಡ್ತಾ ಇರ್ತಾಳೆ . ಹುಡುಗ ರಸ್ತೆ
ದಾಟುತ್ತಿರುತ್ತಾನೆ ಅಕಸ್ಮಾತ್ತಾಗಿ ಹುಡುಗಿ ಹುಡುಗನಿಗೆ ಗುದ್ದಿ
ಆಕ್ಸಿಡೆಂಟ್ ಆಗುತ್ತದೆ
ಹುಡುಗಿ: Sorry. ಪೆಟ್ಟಯ್ತಾ?
ಹುಡುಗ :ಹೌದು.
ಹುಡುಗಿ: ಆಸ್ಪತ್ರೆಗೆ ಹೋಗೋಣ ಬನ್ನಿ.
ಹುಡುಗ: ಅಷ್ಟೊಂದು ಪೆಟ್ಟಗಿಲ್ಲಾ.
ಹುಡುಗಿ: ಪರ್ವಗಿಲ್ಲಾ! ಬನ್ನಿ ಆಸ್ಪತ್ರೆಗೆ ಹೋಗೊಣ.
ಹುಡುಗ: ಬೇಡ.
ಹುಡುಗಿ : ನೀವು ಎಲ್ಲಿಗೆ ಹೋಗಬೇಕು ಹೇಳಿ? ಅಲ್ಲಿಗೆ Drop
ಮಾಡ್ತೀನಿ.
ಹುಡುಗ: ಬೇಡ ಅವಶ್ಯಕತೆ ಇಲ್ಲಾ.
ಹುಡುಗಿ: ನಿಮಗೆ Accident ಮಾಡಿದ್ದಕ್ಕೆ ತುಂಬಾ Feel
ಆಗ್ತಿದೆ. ಏನು ಮಾಡಬೇಕು ಹೇಳಿ
ಹುಡುಗ: ಇದೆ ತಿಂಗಳು 26ನೇ ತಾ!! ಕಾರ್ಗಿಲ್ ಯುದ್ಧವನ್ನು
ಗೆದ್ದಂತಹ ದಿನ ಆ ದಿನವನ್ನು ಭಾರತೀಯರಾದ
ನಾವು ಕಾರ್ಗಿಲ್ ವಿಜಯೋತ್ಸವ ಎಂದು ಆಚರಿಸುತ್ತೇವೆ
*ನೀವು ನಿಮ್ಮ ಮನೆಯಲ್ಲೆ ಒಂದು ಸಣ್ಣ
ದೀಪ ಹಚ್ಚಿಟ್ಟು ಯುದ್ಧದಲ್ಲಿ ಹುತಾತ್ಮರಾದ
ಯೋಧರಿಗೆ ಶ್ರದ್ಧಾಂಜಲಿ ಅರ್ಪಿಸಿ.
*ಯುದ್ಧದ ಬಗ್ಗೆ ನಿಮಗೆ ತಿಳಿದಿರುವಷ್ಟು ನಿಮ್ಮ ಮನೆಯ
ಮಕ್ಕಳಿಗೆ ತಿಳಿಸಿ. ತಿಳಿಸುವುದೇ ಮುಖಾಂತರ ಅವರಲ್ಲಿ ದೇಶ
ಪ್ರೇಮ ತುಂಬಿ.
*ನಿಮ್ಮ ಕೈಲಾದಷ್ಟು ಸಿಹಿ ಹಂಚಿ. ಸಿಹಿ ಹಂಚುವುದರ
ಮುಖಾಂತರ ಕಾರ್ಗಿಲ್ ವಿಜಯೋತ್ಸವದ ವಿಷಯವನ್ನು
ಹಂಚಿ
ಹುಡುಗಿ : ಖಂಡಿತಾ ಮಾಡ್ತೀನಿ
ಇಷ್ಟೊಂದು ವಿಷಯ ತಿಳಿಸಿದ್ದಕ್ಕೆ Thanks
ಹುಡುಗಿ: ನಿಮ್ಮ ಹೆಸರು
ಹುಡುಗ: ಭಾರತೀಯ.

More stuff visit
WhatsApp collection http://whatsapplibrary.blogspot.com/
--------------Orchid-------------
nice message to share
Look at these happy faces
☺☺
Look at these happy faces
☺☺
And look at these sad faces
Did you notice that all happy facesc have closed eyes !
And on the other hand , all sad or angry faces have open eyes !
Dis is life , close ur eyes & ignore all negative things to live happy
Yuo konw waht is Rael Reltionship?
I m gving yuo an exmpl : Jsut c tihs msg. Evrey splleing of tihs msg is wrnog. Bt sitll yuo can raed it wihtuot ayn mistake. if u wnat true Raleti0nship; jsut ignoer mistaeks of otheres.. and understand them.....!!
Keep smiling

--------orchid---------------
ಮಂಗ ಕಲಿಸಿದ ಪಾಠ: ಒಂದು ದಿನ ಶ್ರೀ ರಾಮಕೃಷ್ಣ ಪರಮಹಂಸರು ಸಮುದ್ರ ದಂಡೆಯ ಮೇಲೆ ವಾಯು ವಿಹಾರ ಮಾಡುತ್ತಿದ್ದರು. ಅವರಿಗೆ ಆಗ ಒಬ್ಬ ಯುವಕ ತಮ್ಮತ್ತಲೇ ಓಡಿ ಬರುತ್ತಿರುವುದು ಕಾಣಿಸಿತು.
ಯುವಕನನ್ನು ಒಂದು ಮಂಗ ಅಟ್ಟಿಸಿ ಕೊಂಡು ಬರುತ್ತಿತ್ತು. ಏದುಸಿರು ಬಿಡುತ್ತಿದ್ದ ಆ ಯುವಕ ಕೊನೆಗೆ ರಾಮಕೃಷ್ಣ ಪರಮಹಂಸರು ನಿಂತಲ್ಲಿಗೆ ಬಂದ. ಆಗ ಅವರು 'ನಿಲ್ಲು ಓಡಬೇಡ. ಆ ಮಂಗ ನಿನಗೆ ಏನೂ ಮಾಡುವುದಿಲ್ಲ' ಎಂದು ಹೇಳಿದರು. 'ಇಲ್ಲ, ನಿಂತರೆ ಆ ಮಂಗ ನನ್ನನ್ನು ಕಡಿಯುತ್ತದೆ' ಎಂದ ಆ ಯುವಕ. 'ಹೆದರ ಬೇಡ ನಿಲ್ಲು. ನಿಂತರೆ ಅದು ನಿನಗೆ ಏನೂ ಮಾಡುವುದಿಲ್ಲ' ಪರಮಹಂಸರು ಆ ಯುವಕನಿಗೆ ಮತ್ತೂಮ್ಮೆ ಹೇಳಿದರು. ಅವರ ಮಾತಿನಿಂದ ಸ್ವಲ್ಪ ಧೈರ್ಯಗೊಂಡ ಆ ಯುವಕ
ಅವರ ಹಿಂದೆ ಹೋಗಿ ನಿಂತು ಕೊಂಡು. ಅವನು ನಿಂತ ಕೂಡಲೇ ಮಂಗವೂ ಸ್ವಲ್ಪ ದೂರದಲ್ಲಿ ನಿಂತು ಕೊಂಡಿತು. 'ಈಗ ನೀನು ಆ ಮಂಗವನ್ನು ಅಟ್ಟಿಸಿ ಕೊಂಡು ಹೋಗು' ಅವರು ಆ ಯುವಕನಿಗೆ ಹೇಳಿದರು. ಯುವಕ ಹಿಂಜರಿಯ ತೊಡಗಿದ. ಆಗ ಪರಮಹಂಸರೇ ಆ ಮಂಗನೆಡೆಗೆ ಎರಡು ಹೆಜ್ಜೆ ಹಾಕಿದರು. ಆಗ ಮಂಗವೂ ಎರಡು ಹೆಜ್ಜೆ ಹಿಂದೆ ಸರಿಯಿತು. ಆಗ ಆ ಯುವಕನಿಗೆ ಸ್ವಲ್ಪ ಧೈರ್ಯ ಬಂತು. ಅವನು ಮಂಗದ ಕಡೆಗೆ ನುಗ್ಗಿದ. ಇದರಿಂದ ಹೆದರಿದ ಮಂಗ ಹಿಂದಿರುಗಿ ಓಡ ತೊಡಗಿತು. ಯುವಕ ಮಂಗನ ಹಿಂದೆ ಓಡ ತೊಡಗಿದ. ಮಂಗವನ್ನು ಬಹಳ ದೂರ ಓಡಿಸಿದ ನಂತರ ಆ ಯುವಕ ರಾಮಕೃಷ್ಣ ಪರಮಹಂಸರ ಬಳಿಗೆ ಪುನಃ ಬಂದ. ಆಗ ರಾಮಕೃಷ್ಣ ಪರಮಹಂಸರು ಆ ಯುವಕನಿಗೆ ಹೇಳಿದರು 'ನಮ್ಮ ಸಮಾಜವೂ ಆ ಮಂಗನಂತೆಯೇ. ಯಾರು ಹೆದರುತ್ತಾರೋ ಅವರನ್ನು ಹೆದರಿಸುತ್ತದೆ. ಯಾರು ತಿರುಗಿ ನಿಲ್ಲುತ್ತಾರೋ ಅವರನ್ನು ಕಂಡು ಅದೇ ಹೆದರಿ ಕೊಳ್ಳುತ್ತದೆ'. ಪರಮಹಂಸರ ಮಾತಿನಿಂದ ಪ್ರಭಾವಿತನಾದ ಆ ಯುವಕ
ಅಂದಿನಿಂದಲೇ ಅವರ ಶಿಷ್ಯನಾದ. ನರೇಂದ್ರ ಎಂಬ ಆ ಯುವಕನೇ ಮುಂದೆ ಸ್ವಾಮಿ ವಿವೇಕಾನಂದ ಎಂಬ ಹೆಸರಿನಿಂದ
ವಿಶ್ವವಿಖ್ಯಾತನಾದ.

ನೀತಿ: ನಾವು ಭಯ ಪಟ್ಟಷ್ಟು ನಮ್ಮನ್ನು ಭಯ ಪಡಿಸುತ್ತಾನೇ
ಇರುತ್ತಾರೆ.
ಇರುತ್ತಾರೆ.
--------Orchid----------------
http://bc.vc/MJ2BVo
A German once visited a temple under
construction where he saw a sculptor making an idol of God...
construction where he saw a sculptor making an idol of God...
Suddenly he noticed a similar idol lying nearby...
Surprised, he asked the sculptor, "Do you
need two statues of the same idol?"
"No," said the sculptor
without looking up, "We need only one, but the first one got damaged at the last stage..."
Surprised, he asked the sculptor, "Do you
need two statues of the same idol?"
"No," said the sculptor
without looking up, "We need only one, but the first one got damaged at the last stage..."
The gentleman
examined the idol and found no apparent damage...
http://bc.vc/MJ2BVo
examined the idol and found no apparent damage...
http://bc.vc/MJ2BVo
"Where is the damage?" he asked.
"There is a scratch on the nose of the idol." said the sculptor, still
busy with his work....
"There is a scratch on the nose of the idol." said the sculptor, still
busy with his work....
"Where are you going to install the idol?"
The sculptor replied that it would be
installed on a
pillar twenty feet high...
installed on a
pillar twenty feet high...
"If the idol is that far who is going to know that there is a scratch on the nose?"
the gentleman asked.
the gentleman asked.
The sculptor stopped work, looked up at the gentleman, smiled and said,
"I will know it..."
http://bc.vc/MJ2BVo
The desire to excel is exclusive of the fact whether someone else appreciates it or not....
"Excellence" is a
drive from inside, not outside....
drive from inside, not outside....
Excellence is not for
someone else to notice but for your own satisfaction and efficiency.
http://bc.vc/MJ2BVo
Don't Climb a Mountain with an Intention that the World Should See You,
Climb the Mountain with the Intention to See the World

Best msg ever received
http://bc.vc/MJ2BVo
------------------------------------
ನಮ್ಮ ಮಕ್ಕಳನ್ನು ಓದಿಸಲು ತಗಲುವ ವೆಚ್ಚ
ಎಲ್.ಕೆ.ಜಿ = 1 ಲಕ್ಷ
ಯು.ಕೆ.ಜಿ = 1 ಲಕ್ಷ
ಹೀಗೇ ಹತ್ತನೇ ತರಗತಿಯವರೆಗೂ ಪ್ರತೀ ವರ್ಷಕ್ಕೆ
ಕಾಲುಚೀಲದಿಂದ ಹಿಡಿದೂ . ಬಟ್ಟೇ . ಪುಸ್ತಕ.
ಮನೇಪಾಠ. ಶಾಲೆಯ .ಫೀಜು ಎಲ್ಲದೂ ಸೇರಿ
ಒಂದು ಲಕ್ಷವೆಂದುಕೊಳ್ಳೋಣ.
ಪಿ.ಯು ಎರೆಡು ವರ್ಷವನ್ನೂ ವಾರ್ಷಿಕ ಒಂದು
ಲಕ್ಷವೆಂದೇ ಪರಿಗಣಿಸೋಣಾ. ಅದಾದ ಮೇಲೆ
ಓದುವ ಮೂರು ವರ್ಷದ ಪದವಿ ಕೋರ್ಸು. ಅದಕ್ಕೂ
ವಾರ್ಷಿಕ ಒಂದು ಲಕ್ಷವೆಂದೇ ತಿಳಿಯೋಣ.
ಒಟ್ಟಾರೆಯಾಗಿ ಇಂದಿನ ಮಗು ಒಂದು
ಪದವಿಯನ್ನು ಗಳಿಸಲು 17 ಲಕ್ಷ ಬೇಕಾಗುತ್ತದೆ.
ಇದರ ಜೊತೆಗೆ . ಪೋಷಕರಿಗೆ ಆಗುವ ಅದೇ
ಮಗುವಿಗಾಗಿ ಖುಷಿಪಡಿಸಲು ಜೊತೆಗೆ ತಾವೂ
ಖುಷಿಪಡಲು ನಾಮಕರಣದಿಂದ ಹಿಡಿದು. ಅವನಿಗೆ
ಮೂರುಚಕ್ರದ ಸೈಕಲ್ ನಿಂದಾ ಹಿಡಿದು ಎರಡು
ಚಕ್ರದ ಬೈಕು. ಮೊಬೈಲು. ಅದನ್ನ
ಉಪಯೋಗಿಸಲು ಮತ್ತೆ ದುಡ್ಡು. ಇವೆಲ್ಲಾ ಸೇರಿ
ಒಂದು ಹತ್ತು ಲಕ್ಷ ಅಂತಲೇ
ಇಟ್ಟುಕೊಳ್ಳೋಣಾ. ಇಷ್ಟೆಲ್ಲಾ ಮಾಡಲು
ಒಟ್ಟು 27 ಲಕ್ಷ ಬೇಕಾಗುತ್ತೆ. ಇಷ್ಟಂತೂ
ಖರ್ಚು ಮಾಡಲೇಬೇಕು. ಇದೇ ಹಣವನ್ನು
ಮಗು ಹುಟ್ಟಿದ ವರ್ಷದಿಂದಾ ಪ್ರತೀ ಒಂದು
ವರ್ಷಕ್ಕೆ ಕೇವಲ ಎರಡು ಲಕ್ಷದಂತೆ ಬ್ಯಾಂಕಿನಲ್ಲಿ
ಫಿಕ್ಸೆಡ್ ಡಿಪಾಜಿಟ್ ಇಟ್ಟರೂ ನಿಮ್ಮ ಮಗನಿಗೆ 22 ವರ್ಷ
ತುಂಬುವ ಹೊತ್ತಿಗೆ ಬ್ಯಾಡ ಎಂದರೂ 50
ಲಕ್ಷವಾಗಿರುತ್ತದೆ.
ನಿಮ್ಮ ಮಗುವನ್ನು ಹತ್ತಿರದ ಕನ್ನಡ ಶಾಲೆಗೆ
ಸೇರಿಸಿದರೆ ಪುಕ್ಕಟ್ಟೇ ಪುಸ್ತಕದಿಂದ ಹಿಡಿದು
ಮದ್ಯಾನ್ಹದ ಊಟ ಎಂಟನೇ ತರಗತಿಗೆ ಬಂದಾಗ
ಒಂದು ಸೈಕಲ್ . ಇಷ್ಟೆಲ್ಲಾ ಪಡೆದದ್ದಕ್ಕೆ
ಬಿಟ್ಟಿಯಾಗಿ ಪಾಠ. ಮಕ್ಕಳನ್ನು ನೋಡಿಕೊಳ್ಳಲು
ಎಷ್ಟೆಲ್ಲಾ ಜನ ಮಾಸ್ತರರು. ನಿಮ್ಮ ಮಗನಿಗೆ
ವಿದ್ಯೆಗೆ ವಿದ್ಯೆಯೂ ಆಯಿತು. 22 ವರ್ಷದ ಹೊತ್ತಿಗೆ
ನೀವೇ ಕೂಡಿಟ್ಟಿರುವ 50 ಲಕ್ಷ ರೂಪಾಯಿ.
ಅದರಿಂದ ಬರುವ ತಿಂಗಳ ಬಡ್ಡಿಯಲ್ಲೇ ಅವನು
ಜೀವನ ನೂಕಬಹುದು. ಯಾವುದೇ ಕೆಲಸಕ್ಕಾಗಿ
ಅರ್ಜಿ ಹಾಕಬೇಕು ಎಂದೇನಿಲ್ಲ. ಕೆಲಸ
ಸಿಗದಿದ್ದರೂ ಚಿಂತೆಯಿಲ್ಲ.
ಸುಮ್ಮನೇ . ಯೋಚಿಸಿ. ಬದುಕಲು ಇದೂ
ಒಂದು ದಾರಿ.
▶▶ I'm proud Kannada medium student

-------------orchid-----------------
ಒಬ್ಬ ಬಡ ಹುಡುಗ
ಒಂದು ಶ್ರೀಮಂತ
ಹುಡುಗಿಯನ್ನ ಪ್ರೀತಿ
ಮಾಡುತ್ತಾನೆ… ಒಂದು ದಿನ
ಅವನ ಪ್ರೀತಿಯ
ವಿಷಯವನ್ನ ಆ
ಹುಡುಗಿಗೆ ಹೇಳುತ್ತಾನೆ…
ಆಗ ಆ ಹುಡುಗಿ "ಹೇಯ್
ಕೇಳು, ನಿನ್ನ
ತಿಂಗಳ ಸಂಭಳ ನನ್ನ ದಿನದ
ಖರ್ಚಿಗೆ
ಸಾಕಾಗುವುದಿಲ್ಲ…
ನಾನು ಹೇಗೆ ನಿನ್ನ ಜೊತೆ
ಇರೋಕೆ ಆಗುತ್ತೆ…?
ನೀನು ಅದರ ಬಗ್ಗೆ
ಯೋಚನೆಯನ್ನೆ
ಮಾಡಿಲ್ವ?
ನಾನು ಯಾವತ್ತು ನಿನ್ನನ್ನ
ಲವ್ ಮಾಡೋಲ್ಲ,
ಅದಕ್ಕೆ
ನೀನು ನಿನ್ನ ಲೆವೆಲ್ ಗೆ ಸರಿ
ಹೋಗೋ ಒಂದು ಹುಡುಗಿಯನ್ನ
ನೋಡಿಕೊಂಡು ಮದುವೆ
ಮಾಡಿಕೋ"
ಆದರೆ ಹುಡುಗನಿಗೆ ಆ
ಹುಡುಗಿಯನ್ನ
ಅಷ್ಟು ಸಲಭವಾಗಿ
ಮರೆಯೋಕೆ
ಆಗ್ಲಿಲ್ಲ, 10 ವರ್ಷ
ಆದಮೇಲೆ ಒಂದು ಶಾಪಿಂಗ್
ಮಾಲ್ ನಲ್ಲಿ
ಇವರಿಬ್ಬರು ಭೇಟಿಯಾದರು.
ಆ ಹುಡುಗಿ ಮತ್ತೆ
ಹೇಳಿದಳು…, "ಹೆಯ್…!
ನೀನು!
ಹೇಗಿದ್ದಿಯಾ?
ಇವಾಗ ನಾನು ಮದುವೆ
ಆಗಿದ್ದಿನಿ, ನಿನಗೆ
ಗೋತ್ತಾ ನನ್ನ ಗಂಡನ
ಸಂಭಳ ಎಷ್ಟಿದೆ ಅಂತ…?
ತಿಂಗಳಿಗೆ 90 ಸಾವಿರ!
ನೀನು ಅವರನ್ನ
ಮೀರಿಸೋಕೆ ಆಗುತ್ತಾ?
ಮತ್ತೆ ಅವರು ಸ್ಮಾರ್ಟ್
ಆಗಿದ್ದಾರೆ"
ಅವಳ ಮಾತುಗಳನ್ನ ಕೇಳಿ
ಹುಡುಗನ ಕಣ್ಣುಗಳಲ್ಲಿ
ನೀರು ತುಂಬಿಕೊಂಡವು…
ಸ್ವಲ್ಪ ಸಮಯದ ನಂತರ,
ಆಕೆಯ ಗಂಡ
ಅವಳನ್ನು ಹುಡುಕಿಕೊಂಡು ಅಲ್ಲಿಗೆ
ಬಂದ, ಅಲ್ಲಿ
ಈತನನ್ನು ನೋಡಿ ಅವನ
ಬಾಯಿಯಿಂದ ಮಾತೆ
ಹೊರ ಬರಲಿಲ್ಲ,
ಅವನಿಗಾದ
ಸಂತೋಷವನ್ನು ಬಿಗಿ
ಹಿಡಿದು ಹೇಳಿದ…
"ಸರ್ ನೀವು ಇಲ್ಲಿ,
ನೀವು ನನ್ನ ಹೆಂಡತಿ ಜೊತೆ
ಮಾತನಾಡುತ್ತಿದ್ದಿ ರಾ?,
ನಂತರ ಹೆಂಡತಿಗೆ
ಹೇಳಿದ ಇವರು ನಮ್ಮ
ಬಾಸ್, ಇವರ 100 ಮಿಲಿಯನ್
ಪ್ರಾಜೆಕ್ಟ್ ನಲ್ಲಿ
ನಾನು ಕೆಲಸ
ಮಾಡುತ್ತಿದ್ದೇನೆ.
ಮತ್ತು ನಿನಗೆ ಒಂದು ವಿಷಯ
ಗೋತ್ತಾ? ನಮ್ಮ
ಬಾಸ್
ಒಂದು ಹುಡುಗಿಯನ್ನ
ಪ್ರೀತಿ ಮಾಡಿದರು, ಇವರಿಗೆ
ಆಕೆಯ
ಹ್ರುದಯವನ್ನು ಗೆಲ್ಲಲು ಆಗಲಿಲ್ಲ
ಅದಕ್ಕಾಗಿ
ಇವರು ಮದುವೆ
ಮಾಡಿಕೊಳ್ಳದೆ
ಆಗೇ ಉಳಿದರು , ಆದರೆ
ಜೀವನದಲ್ಲಿ
ದೊಡ್ಡ
ಸಾಧನೆ ಮಾಡಿದರು…
ಆ ಹುಡುಗಿ ನತದ್ರುಷ್ಟೆ,
ಅವಳು ನಮ್ಮ ಬಾಸ್ ನ
ಮದುವೆ ಆಗಿದ್ದರೆ
ಇವರಿಗೂ ಬಹಳ
ಸಂತೋಷವಾಗಿರುತ್ತಿ
ತ್ತು ಮತ್ತು ಅವಳು ಸಂತೋಷವಾಗಿರಬಹುದಿ
ತ್ತು,
ಅವಳ ಅಮೂಲ್ಯವಾದ
ಜೀವನವನ್ನ
ಅವಳೇ ಹಾಳು ಮಾಡಿಕೊಂಡಳು…
ಇದನ್ನೆಲ್ಲ ಕೇಳುತ್ತಿದ್ದ
ಅವಳು ಮೂಕವಾದಳು…
ಜೀವನ ತುಂಬ
ಚಿಕ್ಕದು ಮತ್ತು ಅದು ಒಂದು ಕನ್ನಡಿಯ
ರೀತಿ.
ಯಾವತ್ತು, ಯಾರಿಗೂ,
ಯಾವ
ಸಂಧರ್ಬದಲ್ಲಿಯು ಅವಮಾನಿಸಬೇಡಿ,
ಇಂದು ನೀವು ಮಾಡುವ
ಅವಮಾನ ಕನ್ನಡಿಯ
ಪ್ರತಿಬಿಂಬದಂತೆ ನಿಮ್ಮ
ಜೀವನದಲ್ಲಿ
ಎಂದಾದರು ಒಂದು ದಿನ
ನಿಮ್ಮನ್ನು ಅವಮಾನಿಸಿ
ನೀವು ತಲೆ
ತಗ್ಗಿಸುವಂತೆ ಮಾಡುತ್ತದೆ,
ಸಮಯಕ್ಕೆ ಅನುಗುಣವಾಗಿ
ಪ್ರತಿಯೊಂದು ಬದಲಾಗುತ್ತದೆ…!
ಯಾರನ್ನು ಕೀಳಾಗಿ
ನೊಡಬೇಡಿ ಯಾಕಂದರೆ
ಪ್ರತಿಯೊಬ್ಬರಿಗೂ ಅದ್ಬುತ
ಭವಿಷ್ಯವಿದೆ!☝❤☝
ಒಬ್ಬ ಬಡ ಹುಡುಗ
ಒಂದು ಶ್ರೀಮಂತ
ಹುಡುಗಿಯನ್ನ ಪ್ರೀತಿ
ಮಾಡುತ್ತಾನೆ… ಒಂದು ದಿನ
ಅವನ ಪ್ರೀತಿಯ
ವಿಷಯವನ್ನ ಆ
ಹುಡುಗಿಗೆ ಹೇಳುತ್ತಾನೆ…
ಆಗ ಆ ಹುಡುಗಿ "ಹೇಯ್
ಕೇಳು, ನಿನ್ನ
ತಿಂಗಳ ಸಂಭಳ ನನ್ನ ದಿನದ
ಖರ್ಚಿಗೆ
ಸಾಕಾಗುವುದಿಲ್ಲ…
ನಾನು ಹೇಗೆ ನಿನ್ನ ಜೊತೆ
ಇರೋಕೆ ಆಗುತ್ತೆ…?
ನೀನು ಅದರ ಬಗ್ಗೆ
ಯೋಚನೆಯನ್ನೆ
ಮಾಡಿಲ್ವ?
ನಾನು ಯಾವತ್ತು ನಿನ್ನನ್ನ
ಲವ್ ಮಾಡೋಲ್ಲ,
ಅದಕ್ಕೆ
ನೀನು ನಿನ್ನ ಲೆವೆಲ್ ಗೆ ಸರಿ
ಹೋಗೋ ಒಂದು ಹುಡುಗಿಯನ್ನ
ನೋಡಿಕೊಂಡು ಮದುವೆ
ಮಾಡಿಕೋ"
ಆದರೆ ಹುಡುಗನಿಗೆ ಆ
ಹುಡುಗಿಯನ್ನ
ಅಷ್ಟು ಸಲಭವಾಗಿ
ಮರೆಯೋಕೆ
ಆಗ್ಲಿಲ್ಲ, 10 ವರ್ಷ
ಆದಮೇಲೆ ಒಂದು ಶಾಪಿಂಗ್
ಮಾಲ್ ನಲ್ಲಿ
ಇವರಿಬ್ಬರು ಭೇಟಿಯಾದರು.
ಆ ಹುಡುಗಿ ಮತ್ತೆ
ಹೇಳಿದಳು…, "ಹೆಯ್…!
ನೀನು!
ಹೇಗಿದ್ದಿಯಾ?
ಇವಾಗ ನಾನು ಮದುವೆ
ಆಗಿದ್ದಿನಿ, ನಿನಗೆ
ಗೋತ್ತಾ ನನ್ನ ಗಂಡನ
ಸಂಭಳ ಎಷ್ಟಿದೆ ಅಂತ…?
ತಿಂಗಳಿಗೆ 90 ಸಾವಿರ!
ನೀನು ಅವರನ್ನ
ಮೀರಿಸೋಕೆ ಆಗುತ್ತಾ?
ಮತ್ತೆ ಅವರು ಸ್ಮಾರ್ಟ್
ಆಗಿದ್ದಾರೆ"
ಅವಳ ಮಾತುಗಳನ್ನ ಕೇಳಿ
ಹುಡುಗನ ಕಣ್ಣುಗಳಲ್ಲಿ
ನೀರು ತುಂಬಿಕೊಂಡವು…
ಸ್ವಲ್ಪ ಸಮಯದ ನಂತರ,
ಆಕೆಯ ಗಂಡ
ಅವಳನ್ನು ಹುಡುಕಿಕೊಂಡು ಅಲ್ಲಿಗೆ
ಬಂದ, ಅಲ್ಲಿ
ಈತನನ್ನು ನೋಡಿ ಅವನ
ಬಾಯಿಯಿಂದ ಮಾತೆ
ಹೊರ ಬರಲಿಲ್ಲ,
ಅವನಿಗಾದ
ಸಂತೋಷವನ್ನು ಬಿಗಿ
ಹಿಡಿದು ಹೇಳಿದ…
"ಸರ್ ನೀವು ಇಲ್ಲಿ,
ನೀವು ನನ್ನ ಹೆಂಡತಿ ಜೊತೆ
ಮಾತನಾಡುತ್ತಿದ್ದಿ ರಾ?,
ನಂತರ ಹೆಂಡತಿಗೆ
ಹೇಳಿದ ಇವರು ನಮ್ಮ
ಬಾಸ್, ಇವರ 100 ಮಿಲಿಯನ್
ಪ್ರಾಜೆಕ್ಟ್ ನಲ್ಲಿ
ನಾನು ಕೆಲಸ
ಮಾಡುತ್ತಿದ್ದೇನೆ.
ಮತ್ತು ನಿನಗೆ ಒಂದು ವಿಷಯ
ಗೋತ್ತಾ? ನಮ್ಮ
ಬಾಸ್
ಒಂದು ಹುಡುಗಿಯನ್ನ
ಪ್ರೀತಿ ಮಾಡಿದರು, ಇವರಿಗೆ
ಆಕೆಯ
ಹ್ರುದಯವನ್ನು ಗೆಲ್ಲಲು ಆಗಲಿಲ್ಲ
ಅದಕ್ಕಾಗಿ
ಇವರು ಮದುವೆ
ಮಾಡಿಕೊಳ್ಳದೆ
ಆಗೇ ಉಳಿದರು , ಆದರೆ
ಜೀವನದಲ್ಲಿ
ದೊಡ್ಡ
ಸಾಧನೆ ಮಾಡಿದರು…
ಆ ಹುಡುಗಿ ನತದ್ರುಷ್ಟೆ,
ಅವಳು ನಮ್ಮ ಬಾಸ್ ನ
ಮದುವೆ ಆಗಿದ್ದರೆ
ಇವರಿಗೂ ಬಹಳ
ಸಂತೋಷವಾಗಿರುತ್ತಿ
ತ್ತು ಮತ್ತು ಅವಳು ಸಂತೋಷವಾಗಿರಬಹುದಿ
ತ್ತು,
ಅವಳ ಅಮೂಲ್ಯವಾದ
ಜೀವನವನ್ನ
ಅವಳೇ ಹಾಳು ಮಾಡಿಕೊಂಡಳು…
ಇದನ್ನೆಲ್ಲ ಕೇಳುತ್ತಿದ್ದ
ಅವಳು ಮೂಕವಾದಳು…
ಜೀವನ ತುಂಬ
ಚಿಕ್ಕದು ಮತ್ತು ಅದು ಒಂದು ಕನ್ನಡಿಯ
ರೀತಿ.
ಯಾವತ್ತು, ಯಾರಿಗೂ,
ಯಾವ
ಸಂಧರ್ಬದಲ್ಲಿಯು ಅವಮಾನಿಸಬೇಡಿ,
ಇಂದು ನೀವು ಮಾಡುವ
ಅವಮಾನ ಕನ್ನಡಿಯ
ಪ್ರತಿಬಿಂಬದಂತೆ ನಿಮ್ಮ
ಜೀವನದಲ್ಲಿ
ಎಂದಾದರು ಒಂದು ದಿನ
ನಿಮ್ಮನ್ನು ಅವಮಾನಿಸಿ
ನೀವು ತಲೆ
ತಗ್ಗಿಸುವಂತೆ ಮಾಡುತ್ತದೆ,
ಸಮಯಕ್ಕೆ ಅನುಗುಣವಾಗಿ
ಪ್ರತಿಯೊಂದು ಬದಲಾಗುತ್ತದೆ…!
ಯಾರನ್ನು ಕೀಳಾಗಿ
ನೊಡಬೇಡಿ ಯಾಕಂದರೆ
ಪ್ರತಿಯೊಬ್ಬರಿಗೂ ಅದ್ಬುತ
ಭವಿಷ್ಯವಿದೆ!☝❤☝
--------------Orchid--------------
Worth Clapping
ಒಮ್ಮೆ ಸಂಯುಕ್ತ ರಾಷ್ಟ್ರಗಳ ಸಭೆಯಲ್ಲಿ ಕಾಶ್ಮೀರ ವಿಷಯವಾಗಿ ಚರ್ಚೆ ನಡೀತಿತ್ತು.
ಆಗ ಭಾರತದ ಒಬ್ಬ ಪ್ರತಿನಿಧಿ ಕಾಶ್ಮೀರದ ವಿಷಯವಾಗಿ ಒಂದು ಇತಿಹಾಸದ ಚಿಕ್ಕ ಕಥೆ ಹೇಳಲು ಶುರು ಮಾಡದ್ರು.
"ಒಮ್ಮೆ ಕಶ್ಯಪ ಋಷಿ (ಕಶ್ಯಪ ಋಷಿಯಿಂದನೇ ಕಶ್ಮೀರ ಹೆಸರು ಬಂದಿದ್ದು) ತಿರುಗಾಡ್ತಾ ಈಗೀನ ಕಾಶ್ಮೀರಕ್ಕೆ ತಲುಪಿದರು, ಆಗ ಅಲ್ಲೇ ನಿರರ್ಗಳವಾಗಿ, ಪ್ರಶಾಂತವಾಗಿ ಹರೀತಿದ್ದ ನದಿ(ಝೇಲಂ ನದಿ) ಕಂಡು ಸ್ನಾನ ಮಾಡಲು ನದಿಗಿಳಿದರು, ಸ್ನಾನ ಮುಗಿಸಿ ನದಿಯಿಂದ ಬಂದು ನೋಡಿದರೆ ಕಶ್ಯಪ ಋಷಿಗಳ ಬಟ್ಟೆ ಮಂಗ ಮಾಯವಾಗಿದ್ದವು, ಅಂದ್ರೆ ಅವುಗಳನ್ನು ಒಬ್ಬ ಪಾಕಿಸ್ತಾನಿ ಕಳುವು ಮಾಡಿಕೊಂಡು ಹೋಗಿದ್ನಂತೆ"
ಇಷ್ಟು ಹೇಳ್ತಿದ್ದ ಹಾಗೆ ಪಾಕಿಸ್ತಾನಿ ಪ್ರತಿನಿಧಿಯೊಬ್ಬ ಎದ್ದು ನಿಂತು ಇದನ್ನು ಆಕ್ಷೇಪಿಸ್ತಾ ಹೇಳ್ತಾನೆ, "ಸ್ವಾಮಿ ಆಗ ಪಾಕಿಸ್ತಾನ ದೇಶ ಇರ್ಲೇ ಇಲ್ವಲ್ಲ ಋಷಿಯ ಬಟ್ಟೆ ಪಾಕಿಸ್ತಾನಿ ಕದಿಯಲು ಹೇಗೆ ಸಾಧ್ಯ"
ಆಗ ಭಾರತೀಯ ಪ್ರತಿನಿಧಿ ಹೇಳದ್ರು, ರೀ ಕಶ್ಯಪ ಋಷಿಯಿದ್ದ ಸಮಯದಲ್ಲಿ ಪಾಕಿಸ್ತಾನ ಇರಲಿಲ್ಲಾಂದ್ರೆ ಕಶ್ಮೀರ ಪಾಕಿಸ್ತಾನದ್ದು ಹೇಗಾಗುತ್ತೆ? ಪಾಕಿಸ್ತಾನವು ಭಾರತದ್ದೇ, ಕಶ್ಮೀರವೂ ಭಾರತದ್ದೇ ಎಂದಾಗ ಅಲ್ಲಿ ಸೇರಿರೋ ಜನರು ಸುಸ್ತೋ ಸುಸ್ತು, ಪಾಕಿಸ್ತಾನಿ ಪ್ರತಿನಿಧಿ ತೆಪ್ಪಗಾದ. . . .
--------------Orchid--------------
ಇಂಗ್ಲೀಷ್ ಕಥೆಯೊಂದನ್ನು ಆಧರಿಸಿ...)
ನಾನು ಮೊನ್ನೆ ನನ್ನ ಮಿತ್ರನ ಮನೆಗೆ ಹೋದೆ. ಆತ ಮತ್ತು ಆತನ ಹೆಂಡತಿ ಸಮಾಜವಾದೀ ಸಿದ್ಧಾಂತ ನಂಬಿದ್ದ ಕಾಂಗ್ರೆಸ್ ಪಕ್ಷದ ಸದಸ್ಯರು. ಅವರ ಪುಟ್ಟ ಮಗಳು ನನ್ನೊಡನೆ ಆಟವಾಡಲು ಅಂಕಲ್ ಎನ್ನುತ್ತಾ ಬಂದಳು. " ದೊಡ್ಡವಳಾದ ಮೇಲೆ ನೀನು ಏನಾಗ್ತೀಯಮ್ಮ??" ಎಂದು ನಾನು ಕೇಳಲು "ನಾನು ದೊಡ್ಡವಳಾಗಿ ಪ್ರಧಾನ ಮಂತ್ರಿಯಾಗುತ್ತೇನೆ" ಎಂದು ನುಡಿದಳು. ಅವಳ ತಂದೆ ತಾಯಿ ಇಬ್ಬರೂ ಆಶ್ಚರ್ಯಚಕಿತರಾದರು. " ಪ್ರ ಧಾನ ಮಂತ್ರಿಯಾಗಿ ಏನು ಮಾಡುತ್ತೀಯಾ?" ಎಂದು ಕೇಳಿದಾಗ ಅವಳು " ಪ್ರ ಧಾನ ಮಂತ್ರಿಯಾಗಿ ನಾನು ಎಲ್ಲ ಬಡವರಿಗೂ ಆಹಾರವನ್ನು ಕೊಡುತ್ತೇನೆ." ಎಂದಳು. ಅವಳ ತಂದೆ ತಾಯಿಯ ಮುಖ ಹಿರಿಹಿರಿ ಹಿಗ್ಗಿತು."ಆಹಾ! ಎಂಥ ಉದಾತ್ತ ವಿಚಾರ, ಆದರೆ ನೀನು ಬಡವರಿಗೆ ಆಹಾರ ಕೊಡಲು ಅಲ್ಲಿಯ ತನಕ ಕಾಯಬೇಕಿಲ್ಲ" ಎಂದೆ. ಆಕೆಗೆ ತಿಳಿಯದೇ ನನ್ನೇ ನೋಡಲು ನಾನು ಮುಂದುವರೆಸಿದೆ. "ನೀನು ನನ್ನ ಮನೆಗೆ ಬಾ. ಅಂಗಳದ ಗಿಡಗಳಿಗೆ ನೀರು ಹಾಕು. ಹುಲ್ಲು ಕೀಳು. ನಾನು ನಿನಗೆ ದಿನಕ್ಕೆ ೫೦೦ ರೂ. ಕೊಡುತ್ತೇನೆ. ಆ ದುಡ್ಡಿನಲ್ಲಿ ಆಹಾರವನ್ನು ಖರೀದಿಸಿ ಒಬ್ಬ ಭಿಕ್ಷುಕನಿಗೆ ನೀಡು." ಎಂದೆ.
ಆಕೆ ೨ ಹೊತ್ತು ಗಂಭೀರವಾಗಿ ಆಲೋಚಿಸಿ ನುಡಿದಳು."ಹಾಗದಲ್ಲಿ , ಆ ಭಿಕ್ಷುಕನನ್ನೇ ಕರೆಸಿ, ಅವನ ಕೈಲಿ ಕೆಲಸ ಮಾಡಿಸಿ ಅವನಿಗೇ ನೇರವಾಗಿ ಹಣ ನೀಡಬಹುದಲ್ಲ!!" ಎಂದು ಹೇಳಿದಳು.
ನಾನು ನಸುನಗುತ್ತ " ಭಾರತೀಯ ಜನತಾ ಪಕ್ಷಕ್ಕೆ ಹಾರ್ದಿಕ ಸ್ವಾಗತ.." ಎಂದೆ. ಅವಳ ತಂದೆ ತಾಯಿಯ ಮುಖ ನೋಡುವಂತಿತ್ತು.
ಇದು ವಿಜಯವಾಣಿಯಲ್ಲಿ ಬಂದ ಭೈರಪ್ಪನವರ ಲೇಖನದಲ್ಲಿ ೧೯೨೯ರ ಅಮೇರಿಕದ ಆರ್ಥಿಕ ಬಿಕ್ಕಟ್ಟಿನ ಸಮಯದಲ್ಲಿ ಅದು ತೋರಿದ ಸಮಯಪ್ರಜ್ಞೆಯನ್ನು ನೋಡಿ ನೆನಪಾಯಿತು.)

ಇದು ನನ್ನ ಓರ್ವ ಗೆಳೆಯ ಕಳುಹಿಸಿದ್ದು...
ಇದರಲ್ಲಿ ಇನ್ನೊಂದು ಅರ್ಥವಿದೆ...
ಅದೆ ಮಾನ್ಯ ಮುಖ್ಯ ಮಂತ್ರಿಯವರ "ಅನ್ನ ಬಾಗ್ಯ" ಯೋಜನೆ ನೆನಪಿಗೆ ಬರ್ತಿದೆ...
ಜನರಿಗೆ ನೇರವಾಗಿ ಅಕ್ಕಿಯನ್ನು ಕೊಡುವ ಬದಲು ಅವರಿಗೆ ಉದ್ಯೋಗ ಕೊಟ್ಟು ಸ್ವಾಭಿಮಾನದಿಂದ ಅಕ್ಕಿಯನ್ನು ಖರೀದಿಸುವಂತೆ ಮಾಡಬೇಕಲ್ಲವೇ?
ಕೆಲವರಿಗಾದರು ಅರ್ಥವಾಗಿರಬಹುದು
-------------orchid------------

-----------orchid-------------
ಒಬ್ಬ ಬಡ ಹುಡುಗ
ಒಂದು ಶ್ರೀಮಂತ
ಹುಡುಗಿಯನ್ನ ಪ್ರೀತಿ
ಮಾಡುತ್ತಾನೆ… ಒಂದು ದಿನ
ಅವನ ಪ್ರೀತಿಯ
ವಿಷಯವನ್ನ ಆ
ಹುಡುಗಿಗೆ ಹೇಳುತ್ತಾನೆ…
ಆಗ ಆ ಹುಡುಗಿ "ಹೇಯ್
ಕೇಳು, ನಿನ್ನ
ತಿಂಗಳ ಸಂಭಳ ನನ್ನ ದಿನದ
ಖರ್ಚಿಗೆ
ಸಾಕಾಗುವುದಿಲ್ಲ…
ನಾನು ಹೇಗೆ ನಿನ್ನ ಜೊತೆ
ಇರೋಕೆ ಆಗುತ್ತೆ…?
ನೀನು ಅದರ ಬಗ್ಗೆ
ಯೋಚನೆಯನ್ನೆ
ಮಾಡಿಲ್ವ?
ನಾನು ಯಾವತ್ತು ನಿನ್ನನ್ನ
ಲವ್ ಮಾಡೋಲ್ಲ,
ಅದಕ್ಕೆ
ನೀನು ನಿನ್ನ ಲೆವೆಲ್ ಗೆ ಸರಿ
ಹೋಗೋ ಒಂದು ಹುಡುಗಿಯನ್ನ
ನೋಡಿಕೊಂಡು ಮದುವೆ
ಮಾಡಿಕೋ"
ಆದರೆ ಹುಡುಗನಿಗೆ ಆ
ಹುಡುಗಿಯನ್ನ
ಅಷ್ಟು ಸಲಭವಾಗಿ
ಮರೆಯೋಕೆ
ಆಗ್ಲಿಲ್ಲ, 10 ವರ್ಷ
ಆದಮೇಲೆ ಒಂದು ಶಾಪಿಂಗ್
ಮಾಲ್ ನಲ್ಲಿ
ಇವರಿಬ್ಬರು ಭೇಟಿಯಾದರು.
ಆ ಹುಡುಗಿ ಮತ್ತೆ
ಹೇಳಿದಳು…, "ಹೆಯ್…!
ನೀನು!
ಹೇಗಿದ್ದಿಯಾ?
ಇವಾಗ ನಾನು ಮದುವೆ
ಆಗಿದ್ದಿನಿ, ನಿನಗೆ
ಗೋತ್ತಾ ನನ್ನ ಗಂಡನ
ಸಂಭಳ ಎಷ್ಟಿದೆ ಅಂತ…?
ತಿಂಗಳಿಗೆ 90 ಸಾವಿರ!
ನೀನು ಅವರನ್ನ
ಮೀರಿಸೋಕೆ ಆಗುತ್ತಾ?
ಮತ್ತೆ ಅವರು ಸ್ಮಾರ್ಟ್
ಆಗಿದ್ದಾರೆ"
ಅವಳ ಮಾತುಗಳನ್ನ ಕೇಳಿ
ಹುಡುಗನ ಕಣ್ಣುಗಳಲ್ಲಿ
ನೀರು ತುಂಬಿಕೊಂಡವು…
ಸ್ವಲ್ಪ ಸಮಯದ ನಂತರ,
ಆಕೆಯ ಗಂಡ
ಅವಳನ್ನು ಹುಡುಕಿಕೊಂಡು ಅಲ್ಲಿಗೆ
ಬಂದ, ಅಲ್ಲಿ
ಈತನನ್ನು ನೋಡಿ ಅವನ
ಬಾಯಿಯಿಂದ ಮಾತೆ
ಹೊರ ಬರಲಿಲ್ಲ,
ಅವನಿಗಾದ
ಸಂತೋಷವನ್ನು ಬಿಗಿ
ಹಿಡಿದು ಹೇಳಿದ…
"ಸರ್ ನೀವು ಇಲ್ಲಿ,
ನೀವು ನನ್ನ ಹೆಂಡತಿ ಜೊತೆ
ಮಾತನಾಡುತ್ತಿದ್ದಿ ರಾ?,
ನಂತರ ಹೆಂಡತಿಗೆ
ಹೇಳಿದ ಇವರು ನಮ್ಮ
ಬಾಸ್, ಇವರ 100 ಮಿಲಿಯನ್
ಪ್ರಾಜೆಕ್ಟ್ ನಲ್ಲಿ
ನಾನು ಕೆಲಸ
ಮಾಡುತ್ತಿದ್ದೇನೆ.
ಮತ್ತು ನಿನಗೆ ಒಂದು ವಿಷಯ
ಗೋತ್ತಾ? ನಮ್ಮ
ಬಾಸ್
ಒಂದು ಹುಡುಗಿಯನ್ನ
ಪ್ರೀತಿ ಮಾಡಿದರು, ಇವರಿಗೆ
ಆಕೆಯ
ಹ್ರುದಯವನ್ನು ಗೆಲ್ಲಲು ಆಗಲಿಲ್ಲ
ಅದಕ್ಕಾಗಿ
ಇವರು ಮದುವೆ
ಮಾಡಿಕೊಳ್ಳದೆ
ಆಗೇ ಉಳಿದರು , ಆದರೆ
ಜೀವನದಲ್ಲಿ
ದೊಡ್ಡ
ಸಾಧನೆ ಮಾಡಿದರು…
ಆ ಹುಡುಗಿ ನತದ್ರುಷ್ಟೆ,
ಅವಳು ನಮ್ಮ ಬಾಸ್ ನ
ಮದುವೆ ಆಗಿದ್ದರೆ
ಇವರಿಗೂ ಬಹಳ
ಸಂತೋಷವಾಗಿರುತ್ತಿ
ತ್ತು ಮತ್ತು ಅವಳು ಸಂತೋಷವಾಗಿರಬಹುದಿ
ತ್ತು,
ಅವಳ ಅಮೂಲ್ಯವಾದ
ಜೀವನವನ್ನ
ಅವಳೇ ಹಾಳು ಮಾಡಿಕೊಂಡಳು…
ಇದನ್ನೆಲ್ಲ ಕೇಳುತ್ತಿದ್ದ
ಅವಳು ಮೂಕವಾದಳು…
ಜೀವನ ತುಂಬ
ಚಿಕ್ಕದು ಮತ್ತು ಅದು ಒಂದು ಕನ್ನಡಿಯ
ರೀತಿ.
ಯಾವತ್ತು, ಯಾರಿಗೂ,
ಯಾವ
ಸಂಧರ್ಬದಲ್ಲಿಯು ಅವಮಾನಿಸಬೇಡಿ,
ಇಂದು ನೀವು ಮಾಡುವ
ಅವಮಾನ ಕನ್ನಡಿಯ
ಪ್ರತಿಬಿಂಬದಂತೆ ನಿಮ್ಮ
ಜೀವನದಲ್ಲಿ
ಎಂದಾದರು ಒಂದು ದಿನ
ನಿಮ್ಮನ್ನು ಅವಮಾನಿಸಿ
ನೀವು ತಲೆ
ತಗ್ಗಿಸುವಂತೆ ಮಾಡುತ್ತದೆ,
ಸಮಯಕ್ಕೆ ಅನುಗುಣವಾಗಿ
ಪ್ರತಿಯೊಂದು ಬದಲಾಗುತ್ತದೆ…!
ಯಾರನ್ನು ಕೀಳಾಗಿ
ನೊಡಬೇಡಿ ಯಾಕಂದರೆ
ಪ್ರತಿಯೊಬ್ಬರಿಗೂ ಅದ್ಬುತ
ಭವಿಷ್ಯವಿದೆ!☝❤☝
ಒಂದು ಶ್ರೀಮಂತ
ಹುಡುಗಿಯನ್ನ ಪ್ರೀತಿ
ಮಾಡುತ್ತಾನೆ… ಒಂದು ದಿನ
ಅವನ ಪ್ರೀತಿಯ
ವಿಷಯವನ್ನ ಆ
ಹುಡುಗಿಗೆ ಹೇಳುತ್ತಾನೆ…
ಆಗ ಆ ಹುಡುಗಿ "ಹೇಯ್
ಕೇಳು, ನಿನ್ನ
ತಿಂಗಳ ಸಂಭಳ ನನ್ನ ದಿನದ
ಖರ್ಚಿಗೆ
ಸಾಕಾಗುವುದಿಲ್ಲ…
ನಾನು ಹೇಗೆ ನಿನ್ನ ಜೊತೆ
ಇರೋಕೆ ಆಗುತ್ತೆ…?
ನೀನು ಅದರ ಬಗ್ಗೆ
ಯೋಚನೆಯನ್ನೆ
ಮಾಡಿಲ್ವ?
ನಾನು ಯಾವತ್ತು ನಿನ್ನನ್ನ
ಲವ್ ಮಾಡೋಲ್ಲ,
ಅದಕ್ಕೆ
ನೀನು ನಿನ್ನ ಲೆವೆಲ್ ಗೆ ಸರಿ
ಹೋಗೋ ಒಂದು ಹುಡುಗಿಯನ್ನ
ನೋಡಿಕೊಂಡು ಮದುವೆ
ಮಾಡಿಕೋ"
ಆದರೆ ಹುಡುಗನಿಗೆ ಆ
ಹುಡುಗಿಯನ್ನ
ಅಷ್ಟು ಸಲಭವಾಗಿ
ಮರೆಯೋಕೆ
ಆಗ್ಲಿಲ್ಲ, 10 ವರ್ಷ
ಆದಮೇಲೆ ಒಂದು ಶಾಪಿಂಗ್
ಮಾಲ್ ನಲ್ಲಿ
ಇವರಿಬ್ಬರು ಭೇಟಿಯಾದರು.
ಆ ಹುಡುಗಿ ಮತ್ತೆ
ಹೇಳಿದಳು…, "ಹೆಯ್…!
ನೀನು!
ಹೇಗಿದ್ದಿಯಾ?
ಇವಾಗ ನಾನು ಮದುವೆ
ಆಗಿದ್ದಿನಿ, ನಿನಗೆ
ಗೋತ್ತಾ ನನ್ನ ಗಂಡನ
ಸಂಭಳ ಎಷ್ಟಿದೆ ಅಂತ…?
ತಿಂಗಳಿಗೆ 90 ಸಾವಿರ!
ನೀನು ಅವರನ್ನ
ಮೀರಿಸೋಕೆ ಆಗುತ್ತಾ?
ಮತ್ತೆ ಅವರು ಸ್ಮಾರ್ಟ್
ಆಗಿದ್ದಾರೆ"
ಅವಳ ಮಾತುಗಳನ್ನ ಕೇಳಿ
ಹುಡುಗನ ಕಣ್ಣುಗಳಲ್ಲಿ
ನೀರು ತುಂಬಿಕೊಂಡವು…
ಸ್ವಲ್ಪ ಸಮಯದ ನಂತರ,
ಆಕೆಯ ಗಂಡ
ಅವಳನ್ನು ಹುಡುಕಿಕೊಂಡು ಅಲ್ಲಿಗೆ
ಬಂದ, ಅಲ್ಲಿ
ಈತನನ್ನು ನೋಡಿ ಅವನ
ಬಾಯಿಯಿಂದ ಮಾತೆ
ಹೊರ ಬರಲಿಲ್ಲ,
ಅವನಿಗಾದ
ಸಂತೋಷವನ್ನು ಬಿಗಿ
ಹಿಡಿದು ಹೇಳಿದ…
"ಸರ್ ನೀವು ಇಲ್ಲಿ,
ನೀವು ನನ್ನ ಹೆಂಡತಿ ಜೊತೆ
ಮಾತನಾಡುತ್ತಿದ್ದಿ ರಾ?,
ನಂತರ ಹೆಂಡತಿಗೆ
ಹೇಳಿದ ಇವರು ನಮ್ಮ
ಬಾಸ್, ಇವರ 100 ಮಿಲಿಯನ್
ಪ್ರಾಜೆಕ್ಟ್ ನಲ್ಲಿ
ನಾನು ಕೆಲಸ
ಮಾಡುತ್ತಿದ್ದೇನೆ.
ಮತ್ತು ನಿನಗೆ ಒಂದು ವಿಷಯ
ಗೋತ್ತಾ? ನಮ್ಮ
ಬಾಸ್
ಒಂದು ಹುಡುಗಿಯನ್ನ
ಪ್ರೀತಿ ಮಾಡಿದರು, ಇವರಿಗೆ
ಆಕೆಯ
ಹ್ರುದಯವನ್ನು ಗೆಲ್ಲಲು ಆಗಲಿಲ್ಲ
ಅದಕ್ಕಾಗಿ
ಇವರು ಮದುವೆ
ಮಾಡಿಕೊಳ್ಳದೆ
ಆಗೇ ಉಳಿದರು , ಆದರೆ
ಜೀವನದಲ್ಲಿ
ದೊಡ್ಡ
ಸಾಧನೆ ಮಾಡಿದರು…
ಆ ಹುಡುಗಿ ನತದ್ರುಷ್ಟೆ,
ಅವಳು ನಮ್ಮ ಬಾಸ್ ನ
ಮದುವೆ ಆಗಿದ್ದರೆ
ಇವರಿಗೂ ಬಹಳ
ಸಂತೋಷವಾಗಿರುತ್ತಿ
ತ್ತು ಮತ್ತು ಅವಳು ಸಂತೋಷವಾಗಿರಬಹುದಿ
ತ್ತು,
ಅವಳ ಅಮೂಲ್ಯವಾದ
ಜೀವನವನ್ನ
ಅವಳೇ ಹಾಳು ಮಾಡಿಕೊಂಡಳು…
ಇದನ್ನೆಲ್ಲ ಕೇಳುತ್ತಿದ್ದ
ಅವಳು ಮೂಕವಾದಳು…
ಜೀವನ ತುಂಬ
ಚಿಕ್ಕದು ಮತ್ತು ಅದು ಒಂದು ಕನ್ನಡಿಯ
ರೀತಿ.
ಯಾವತ್ತು, ಯಾರಿಗೂ,
ಯಾವ
ಸಂಧರ್ಬದಲ್ಲಿಯು ಅವಮಾನಿಸಬೇಡಿ,
ಇಂದು ನೀವು ಮಾಡುವ
ಅವಮಾನ ಕನ್ನಡಿಯ
ಪ್ರತಿಬಿಂಬದಂತೆ ನಿಮ್ಮ
ಜೀವನದಲ್ಲಿ
ಎಂದಾದರು ಒಂದು ದಿನ
ನಿಮ್ಮನ್ನು ಅವಮಾನಿಸಿ
ನೀವು ತಲೆ
ತಗ್ಗಿಸುವಂತೆ ಮಾಡುತ್ತದೆ,
ಸಮಯಕ್ಕೆ ಅನುಗುಣವಾಗಿ
ಪ್ರತಿಯೊಂದು ಬದಲಾಗುತ್ತದೆ…!
ಯಾರನ್ನು ಕೀಳಾಗಿ
ನೊಡಬೇಡಿ ಯಾಕಂದರೆ
ಪ್ರತಿಯೊಬ್ಬರಿಗೂ ಅದ್ಬುತ
ಭವಿಷ್ಯವಿದೆ!☝❤☝
-------------Orchid--------------
Please give your 2min and read this:-
1 Let’s say it’s 7.25pm and you’re going home (alone of course) after an unusually hard day on the job.
2 You’re really tired, upset and frustrated.
3 Suddenly you start experiencing severe pain in your chest that starts to drag out into your arm and up in to your jaw. You are only about five km from the hospital nearest your home.
4 Unfortunately you don’t know if you’ll be able to make it that far.
5 You have been trained in CPR, but the guy that taught the course did not tell you how to perform it on yourself.
6 HOW TO SURVIVE A HEART ATTACK WHEN ALONE?
Since many people are alone when they suffer a heart attack without help, the person whose heart is beating improperly and who begins to feel faint, has only
about 10 seconds left before losing consciousness.

7 However, these victims can help themselves by coughing
repeatedly and very vigorously. A deep breath should be taken before each cough, and the cough must be deep and prolonged, as when producing sputum from deep inside the chest.
repeatedly and very vigorously. A deep breath should be taken before each cough, and the cough must be deep and prolonged, as when producing sputum from deep inside the chest.
A breath and a cough must be repeated about every two
seconds without let-up until help arrives, or until
the heart is felt to be beating normally again.
seconds without let-up until help arrives, or until
the heart is felt to be beating normally again.
8 Deep breaths get oxygen into the lungs and coughing
movements squeeze the heart and keep the blood circulating. The squeezing pressure on the heart also helps it regain normal rhythm. In this way, heart attack victims can get to a hospital.
movements squeeze the heart and keep the blood circulating. The squeezing pressure on the heart also helps it regain normal rhythm. In this way, heart attack victims can get to a hospital.
9 Tell as many other people as possible about this. It could save their lives!!
10 A cardiologist says If everyone who gets this mail
kindly sends it to 10 people, you can bet that we’ll save at least one life.
kindly sends it to 10 people, you can bet that we’ll save at least one life.
11 Rather than sending jokes, please..contribute by forwarding this mail which can save a person’s life….
12 If this message comes around you ……more than once…..please don’t get irritated……U need to be happy that you have many friends who care about you & being reminded of how to tackle….Heart attacks….AGAI N…
From:
DR.N Siva
(Senior Cardiologist)
DR.N Siva
(Senior Cardiologist)
Copy and paste...u might save lives Pl don't mind repetition☺
Dear Citizens
Dear Citizens
Forward this msg to a minimum of twenty people on your contact list; and in turn ask each of them to do likewise.
In three days, most people in India will have this message.
This is one idea that really should be passed around
This is one idea that really should be passed around
-------Orchid-----------------
Be simple but look stylish
Be tough but look soft
Be tensed but look cool
Be a beginner but look winner.
Life has no pause buttons!
Time has no holiday!
-Good morning
Be tough but look soft
Be tensed but look cool
Be a beginner but look winner.
Life has no pause buttons!
Time has no holiday!
-Good morning
--------Orchid-----------
love ಅಂದ್ರೆ....
ಯಾವುದೋ ಡಬ್ಬ
ಮೊಬೈಲ್ನಲ್ಲಿ
facebook
account create
ಮಾಡ್ಕೊಂಡು ಹುಡುಗರು
ಬರೀ ಹುಡುಗಿರ್ಗೆ
request
ಕಳ್ಸ್ಕೊಂಡು ಹಳಸಿ
ಹೋಗಿರೊ makeup
beauties film heroine
photo
ಹಾಕ್ಕೊಂಡು ಹುಡುಗರೇ
request
ಕಳಿಸಲಿ ಅಂತ
ಕಣ್ಣಿಗೆ ಕಡ್ಲೆಕಾಯಿ ಎಣ್ಣೆ
ಬಿಟ್ಕೊಂಡು ಕಾಯುತ್ತಾ
ಹುಡುಗಿ
online ಗೆ ಬಂದ
ತಕ್ಷಣ ಬಾಯಿ
ತುಂಬಾ ಜೊಲ್ಲು
ಸುರಿಸಿಕೊಂಡು hi
helo hw r u wat u doing
ಅಂತ caring
chatಮಾಡ್ಕೊಂಡು ಅವಳು
reply
ಮಾಡಿದ್ರೆ
ಸ್ವರ್ಗನೇ ಸಿಕ್ಕಿದ ಥರ chat
continue
ಮಾಡ್ಕೊಂಡು number
ಕೊಡು ಅಂತ
chat ನಲ್ಲೆ
ಹುಡುಗೀಯ
ಕೈ ಕಾಲು ಹಿಡ್ಕೊಂಡು
ಹುಡುಗನ
build up dialouges ಗೆ
ಬಿದ್ದು ಹೋಗಿ
numberನ
ಕೊಟ್ಟು chat ನಿಂದ call ಗೆ
promotion
ಆಗಿ ಹುಡುಗಿ
ಕೊಡೊ missed call ಗೆ
call back
ಮಾಡೊಕೆ
currency
ಇಲ್ಲದಿದ್ರು ಅಲ್ಲಿ ಇಲ್ಲಿ
ಕಾಡಿ
ಬೇಡಿ ಸಾಲ
ಪಾಲ ಮಾಡಿ currency
ಹಾಕಿಸ್ಕೊಂಡು ಕೊನೆಗೂ
ಅವಳಿಗೆ call
ಮಾಡಿ
ಮೊದ್ಲು currency ಖಾಲಿ
ಆಗುತ್ತಾ ಇಲ್ಲ battery
empty ಆಗುತ್ತಾ ಅಂತ
challenge
ಮಾಡ್ಕೊಂಡು ಗಂಟೆಗಟ್ಟಲೆ
ಏನು important
ವಿಷಯವಿಲ್ಲದೆ
ಮಾತಾಡ್ಕೊಂಡು ಊಟ
ನಿದ್ದೆ ಕೆಲಸ
ಎಲ್ಲಾ ಬಿಟ್ಟು phone
ನಲ್ಲೆ propose
ಮಾಡಿ
ನೀನಿಲ್ಲದೆ ಬಾಳಿಲ್ಲ ನೀನೆ
ಎಲ್ಲಾ ಅಂತ expired
dialouges
ಹೊಡ್ಕೊಂಡು ನಿನ್ನ
meet
ಮಾಡಬೇಕು ಅಂತ ಹೇಳಿ
sketch deal
ready
ಮಾಡ್ಕೊಂಡು spot fix
ಮಾಡಿ ಅಲ್ಲಿಗೆ
ಬಂದಾಗ
ನಿನ್ನ ಹೇಗೆ find out
ಮಾಡ್ಲಿ ಅಂತ
discuss
ಮಾಡ್ಕೊಂಡು ನಿಂಗೆ
ಇಷ್ಟವಾದ
colour
ಯಾವುದು ಅದೇ colour
dress
ಹಾಕ್ಕೊಂಡು ಬರ್ತಿನಿ ಅಂತ
ಹೇಳಿ
ಹುಡುಗ 15%
ಬಡ್ಡಿಗೆ ಸಾಲ ಮಾಡಿ
ಅದೇ colour dress
ತಗೊಂಡು ಹುಡುಗಿ ಅವಳ
friends
ಹತ್ತಿರ hour
ಲೇಕ್ಕದಲ್ಲಿ ಬಾಡಿಗೆಗೆ
ಅದೇ colour
dress
ತಗೊಂಡು
ಹಾಕ್ಕೊಂಡುಕೊನೆಗು
spot ಗೆ
ಬಂದು ಚೆಲುವೆ ಎಲ್ಲಿರುವೆ
ಅಂತ
ಹಾಡು ಹಾಡಿಕ್ಕೊಂಡು
dress colour
ನಿಂದ
ಗುರುತಿಸಿ ಹತ್ರ
ಬಂದು ಅದು ನೀವೆನಾ ಅಂತ
ಹೇಳಿ
ಒಬ್ಬರ ಮುಖ
ಒಬ್ಬರು ನೋಡ್ಕೊಂಡು
ಮನಸ್ಸಿನಲ್ಲಿ
ಅಯ್ಯೊ ಏನ್ ಈ ಥರ ಇದೆ
ಇವನ ಮುಖ
ಅಂತ ಏನ್
ಗುರು full scrap ಈ ಹುಡುಗಿ
ಅಂತ
ಅಷ್ಟು ದಿನದಿಂದ
built ಮಾಡಿದ್ದ ಕನಸಿನ
ತಾಜ್ ಮಹಲ್ ನ
nuclear bomb
ಹಾಕಿ all clear ಮಾಡಿ
ಏನೊ ಒಂದು ಕಾರಣ ಹೇಳಿ
ಅಲ್ಲಿಂದಹಿಂದೆ ತಿರುಗಿ
ನೋಡದೆ escape
ಆಗಿ
ಗಂಡಾಂತರದಿಂದ
ತಪ್ಪಿಸಿಕ್ಕೊಂಡೆ
ಅಂತ ದೇವರಿಗೆ
ಕೈ ಮುಗಿದು ಮತ್ತೆ
facebook ಗೆ entry
ಮತ್ತೆ ಅದೆ
ರಾಗ ಅದೆ ಹಾಡು.........
ಯಾವುದೋ ಡಬ್ಬ
ಮೊಬೈಲ್ನಲ್ಲಿ
account create
ಮಾಡ್ಕೊಂಡು ಹುಡುಗರು
ಬರೀ ಹುಡುಗಿರ್ಗೆ
request
ಕಳ್ಸ್ಕೊಂಡು ಹಳಸಿ
ಹೋಗಿರೊ makeup
beauties film heroine
photo
ಹಾಕ್ಕೊಂಡು ಹುಡುಗರೇ
request
ಕಳಿಸಲಿ ಅಂತ
ಕಣ್ಣಿಗೆ ಕಡ್ಲೆಕಾಯಿ ಎಣ್ಣೆ
ಬಿಟ್ಕೊಂಡು ಕಾಯುತ್ತಾ
ಹುಡುಗಿ
online ಗೆ ಬಂದ
ತಕ್ಷಣ ಬಾಯಿ
ತುಂಬಾ ಜೊಲ್ಲು
ಸುರಿಸಿಕೊಂಡು hi
helo hw r u wat u doing
ಅಂತ caring
chatಮಾಡ್ಕೊಂಡು ಅವಳು
reply
ಮಾಡಿದ್ರೆ
ಸ್ವರ್ಗನೇ ಸಿಕ್ಕಿದ ಥರ chat
continue
ಮಾಡ್ಕೊಂಡು number
ಕೊಡು ಅಂತ
chat ನಲ್ಲೆ
ಹುಡುಗೀಯ
ಕೈ ಕಾಲು ಹಿಡ್ಕೊಂಡು
ಹುಡುಗನ
build up dialouges ಗೆ
ಬಿದ್ದು ಹೋಗಿ
numberನ
ಕೊಟ್ಟು chat ನಿಂದ call ಗೆ
promotion
ಆಗಿ ಹುಡುಗಿ
ಕೊಡೊ missed call ಗೆ
call back
ಮಾಡೊಕೆ
currency
ಇಲ್ಲದಿದ್ರು ಅಲ್ಲಿ ಇಲ್ಲಿ
ಕಾಡಿ
ಬೇಡಿ ಸಾಲ
ಪಾಲ ಮಾಡಿ currency
ಹಾಕಿಸ್ಕೊಂಡು ಕೊನೆಗೂ
ಅವಳಿಗೆ call
ಮಾಡಿ
ಮೊದ್ಲು currency ಖಾಲಿ
ಆಗುತ್ತಾ ಇಲ್ಲ battery
empty ಆಗುತ್ತಾ ಅಂತ
challenge
ಮಾಡ್ಕೊಂಡು ಗಂಟೆಗಟ್ಟಲೆ
ಏನು important
ವಿಷಯವಿಲ್ಲದೆ
ಮಾತಾಡ್ಕೊಂಡು ಊಟ
ನಿದ್ದೆ ಕೆಲಸ
ಎಲ್ಲಾ ಬಿಟ್ಟು phone
ನಲ್ಲೆ propose
ಮಾಡಿ
ನೀನಿಲ್ಲದೆ ಬಾಳಿಲ್ಲ ನೀನೆ
ಎಲ್ಲಾ ಅಂತ expired
dialouges
ಹೊಡ್ಕೊಂಡು ನಿನ್ನ
meet
ಮಾಡಬೇಕು ಅಂತ ಹೇಳಿ
sketch deal
ready
ಮಾಡ್ಕೊಂಡು spot fix
ಮಾಡಿ ಅಲ್ಲಿಗೆ
ಬಂದಾಗ
ನಿನ್ನ ಹೇಗೆ find out
ಮಾಡ್ಲಿ ಅಂತ
discuss
ಮಾಡ್ಕೊಂಡು ನಿಂಗೆ
ಇಷ್ಟವಾದ
colour
ಯಾವುದು ಅದೇ colour
dress
ಹಾಕ್ಕೊಂಡು ಬರ್ತಿನಿ ಅಂತ
ಹೇಳಿ
ಹುಡುಗ 15%
ಬಡ್ಡಿಗೆ ಸಾಲ ಮಾಡಿ
ಅದೇ colour dress
ತಗೊಂಡು ಹುಡುಗಿ ಅವಳ
friends
ಹತ್ತಿರ hour
ಲೇಕ್ಕದಲ್ಲಿ ಬಾಡಿಗೆಗೆ
ಅದೇ colour
dress
ತಗೊಂಡು
ಹಾಕ್ಕೊಂಡುಕೊನೆಗು
spot ಗೆ
ಬಂದು ಚೆಲುವೆ ಎಲ್ಲಿರುವೆ
ಅಂತ
ಹಾಡು ಹಾಡಿಕ್ಕೊಂಡು
dress colour
ನಿಂದ
ಗುರುತಿಸಿ ಹತ್ರ
ಬಂದು ಅದು ನೀವೆನಾ ಅಂತ
ಹೇಳಿ
ಒಬ್ಬರ ಮುಖ
ಒಬ್ಬರು ನೋಡ್ಕೊಂಡು
ಮನಸ್ಸಿನಲ್ಲಿ
ಅಯ್ಯೊ ಏನ್ ಈ ಥರ ಇದೆ
ಇವನ ಮುಖ
ಅಂತ ಏನ್
ಗುರು full scrap ಈ ಹುಡುಗಿ
ಅಂತ
ಅಷ್ಟು ದಿನದಿಂದ
built ಮಾಡಿದ್ದ ಕನಸಿನ
ತಾಜ್ ಮಹಲ್ ನ
nuclear bomb
ಹಾಕಿ all clear ಮಾಡಿ
ಏನೊ ಒಂದು ಕಾರಣ ಹೇಳಿ
ಅಲ್ಲಿಂದಹಿಂದೆ ತಿರುಗಿ
ನೋಡದೆ escape
ಆಗಿ
ಗಂಡಾಂತರದಿಂದ
ತಪ್ಪಿಸಿಕ್ಕೊಂಡೆ
ಅಂತ ದೇವರಿಗೆ
ಕೈ ಮುಗಿದು ಮತ್ತೆ
facebook ಗೆ entry
ಮತ್ತೆ ಅದೆ
ರಾಗ ಅದೆ ಹಾಡು.........
------------Orchid-------------
We all hate studying
.
.
.
.
.
but...
.
.
.
.
.
.
never hate our school
Agree..???
.
.
.
.
.
but...
.
.
.
.
.
.
never hate our school
Agree..???
------------Orchid-------------
Sachin Tendulkar- 10th pass..!!
.
Anil ambani- 12th pass..!!
.
Einstein-"failed 12 tym in a class..!!
.
Edission-"i never
worried for exam, coz 1 sheet never decide mah future..!!
.
Harbhajan singh- 8th pass..!!
.
M.s dhoni-"failed 2 tyms in b com "..!!
.
BS YAHI KUch LOG H JO
MjHE PADHNE SE ROKTE Hai VARNA m bhi top krta..!!

No comments:
Post a Comment