Patriotism articles

                            Patriotism articles







ಅಕಸ್ಮಾತ್ ನಾಳೆ ಏನಾದರೂ ಭಾರತದ ಮೇಲೆ ಚೀನಾ ಅಕ್ರಮಣ ಮಾಡಿ ಬಿಟ್ಟರೆ ಅದಕ್ಕೆ ನಾವೆಲ್ಲರೂ ಸಂಪೂರ್ಣವಾಗಿ ಜವಾಬ್ದಾರರು ಆಗುತ್ತೇವೆ । ಬ್ರಿಟಿಶರು ಸಹ ನಮ್ಮ ಭಾರತದಲ್ಲಿ ವ್ಯಾಪಾರಕ್ಕೆ ಬಂದು ವ್ಯವಹಾರ ಮಾಡಿಕೊಂಡೆ ನಮನ್ನು ಗುಲಾಮರನ್ನಾಗಿ ಮಾಡಿದ್ದರು ಆವಾಗ ನಾವುಗಳು ಈಗಿನಷ್ಟು ವಿದ್ಯಾವಂತರು ಆಗಿರಲಿಲ್ಲ ,ಆದರೆ ಇಂದು ನಾವೆಲ್ಲರೂ ವಿದ್ಯಾವಂತರು ಆಗಿ ಬುದ್ಧಿ ಇಲ್ಲದವರ ಹಾಗೆ ಆಗಿದ್ದೇವೆ ಸ್ವದೇಶಿ ನಿಮ್ಮದಾಗಿಸಿಕೊಳ್ಳಿ ದೇಶವನ್ನು ಉಳಿಸಿ ಮತ್ತೆ ನಾವೆಲ್ಲ ಭಾರತೀಯರು 90 ದಿನಗಳ ತನಕ ಯಾವುದೇ ವಿದೇಶೀ ವಸ್ತುಗಳನ್ನು ಖರೀದಿ ಮಾಡದಿದ್ದರೆ , ನಮ್ಮ ಭಾರತ ಪ್ರಪಂಚದ ಬೇರೆ ಎಲ್ಲದಕ್ಕಿಂತ ಶ್ರೀಮಂತ ದೇಶವಾಗಬಹುದು ಕೇವಲ 90 ದಿನಗಳಲ್ಲೇ ಭಾರತದ ರೂಪಾಯಿ ಮೌಲ್ಯ ಒಂದು ಡಾಲರ್ ಗೆ ಸರಿ ಸಮ ಆಗಿ ಬಿಡುತ್ತದೆ ನಾವುಗಳು ಕೆಲಸಕ್ಕೆ ಬಾರದ ಜೋಕ್ ಗಳನ್ನು ಹೆಚ್ಚಾಗಿ ಶೇರ್ ಮಾಡಿ ಕೊಳ್ಳುತ್ತೇವೆ ಈ ಸಂದೇಶವನ್ನು ಶೇರ್ ಮಾಡಿದರೆ ಒಂದು ಅಂದೋಲನ ಮಾಡಿದ ಹಾಗೆ ಆಗುತ್ತದೆ ಕಳೆದ ವರ್ಷ ದೀಪಾವಳಿಯ ಸಮಯದಲ್ಲಿ ಭಾರತದ ಜನರು ಚೀನಾದ ಲೈಟ್ ಗಳನ್ನು ಖರೀದಿ ಮಾಡದೇ ಚೀನಾದ 20% ವಸ್ತುಗಳು ನಾಶವಾಗಿ ಹೋಯ್ತು ಇಷ್ಟಕ್ಕೆ ಚೀನಾ ಕಂಗಾಲಾಗಿ ಹೋಯ್ತು ಇನ್ನೂ ತುಂಬಾ ವ್ಯತ್ಯಾಸ ಕಾಣುತ್ತದೆ ಸತ್ ಪ್ರಜೆಗಳೇ ನಮ್ಮ ದೇಶ ತುಂಬಾ ದೊಡ್ಡದು ಮಾಡಿ ನೋಡಿ ಒಂದು ಸಾರಿ ಹೀಗೆ
---------------------------------------------------------------------------------------------------------------------------------------------
ಶಿರವ ಬೊಗಸೆಯಲಿಟ್ಟು ಒಳಬನ್ನಿ ಈ ದಾರಿಯಲ್ಲಿ ಹೆಜ್ಜೆ ಇಡುವಿರಾದರೆ, ಹಿಂಜರಿಯಬೇಡಿ, ಸಾವೇ ಬಂದರೂ’ ದೇಶಕ್ಕಾಗಿ ಹೋರಾಡುವವನೇ ಧೀರ,   ಛಿದ್ರ ಛಿದ್ರವಾದರೂ ಸರಿ,  ದೂರ ಸರಿಯಬೇಡ’ ಕ್ರಾಂತಿಕಾರಿಗಳ ಕೆಚ್ಚೆದೆಯಿಂದ ದೊರಕಿದ ಸ್ವಾತಂತ್ರ್ಯವೇ ಹೊರತು ಅಹಿಂಸಾ ಮಾರ್ಗದ ಒಳ ಒಪ್ಪಂದದಿಂದಲ್  (23 July 1906 – 27 February 1931) ಬ್ರಿಟೀಷರು ಹೊಡೆದ ಒಂದೊಂದು ಏಟಿಗೂ ಆ ಬಾಲಕ ‘ಭಾರತ್ ಮಾತಾ ಕೀ ಜೈ’ , ‘ವಂದೇ ಮಾತರಂ’ ಎಂದು ಜೈಕಾರ ಕೂಗಿದ್ದ. “ದುಷ್ಮನೋಂಕೆ ಗೊಲಿಯೂಂ ಸೇ ಮೈ ಸಾಮನಾ ಕರೂಂಗಾ ಅಝಾದ್ ಹೂಂ ಮೈ ಅಝಾದ್ ಹೀ ರಹೂಂಗಾ”… ವಾರಣಾಸಿಯ ಬೀದಿಯಲ್ಲಿ ಸ್ವಾತಂತ್ರ ಹೋರಾಟಗಾರರ ಜಾಥಾ ನಡೆದಿತ್ತು. ಹದಿನೈದನೇ ವಯಸ್ಸಿಗಾಗಲೇ ತಾಯ್ನಾಡಿನ ಹಂಬಲ ಹತ್ತಿಸಿಕೊಂಡಿದ್ದ ಹುಡುಗನೊಬ್ಬ ಚಳುವಳಿಗಾರರ ಆಗಮನವನ್ನು ದೂರದಿಂದಲೇ ನೋಡುತ್ತ, ಕಾತರನಾಗಿ ಕಾಯುತ್ತಿದ್ದ. ಆ ಗುಂಪು ಹತ್ತಿರ ಬರುತ್ತಿದ್ದಂತೆ ತಾನೂ ಅವರಲ್ಲೊಂದಾಗಿ ನಡೆದ. “ಬೋಲೋ ಭಾರತ್ ಮಾತಾ ಕೀ?.. ಜೈ!” “ವಂದೇ… ಮಾತರಂ!” ಹದಿನೈದಿಪ್ಪತ್ತು ಹೆಜ್ಜೆ ಸರಿದಿರಬೇಕು? ಪೋಲಿಸರ ದಂಡು ಜೇನ್ನೊಣಗಳ ಹಾಗೆ ಎಗರಿತು. ಘೋಷಣೆ ಕೂಗುತ್ತ ತನ್ನ ಪಾಡಿಗೆ ಸಾಗುತ್ತಿದ್ದ ಚಳುವಳಿಗಾರರನ್ನು ಮನಬಂದಂತೆ ಥಳಿಸಲಾಯ್ತು. ಎಂಭತ್ತರ ಆಸುಪಾಸಿನ ವೃದ್ಧರೊಬ್ಬರ ಎದೆ ಮೇಲೆ ಆಂಗ್ಲರ ಗುಲಾಮನೊಬ್ಬ ಲಾಠಿ ಬೀಸಿದ. ಆ ಹಿರಿಯ ಜೀವ ನೋವಿನಿಂದ ಚೀರುತ್ತ ಕೆಳಗುರುಳಿತು. ಪೆಟ್ಟು ತಿನ್ನುತ್ತಿದ್ದ ಹಿರಿಯರನ್ನು ನೋಡುತ್ತ ಸಂಕಟಪಡುತ್ತಿದ್ದ ಪೋರನಿಗೆ ಇನ್ನು ತಡಿಯಲಾಗಲಿಲ್ಲ. ಅಲ್ಲೇ ಕಾಲಬುಡದಲ್ಲಿ ಬಿದ್ದಿದ್ದ ಕಲ್ಲನ್ನೆತ್ತಿ ಒಗೆದ? ವಾಹ್! ಎಂಥ ಗುರಿ! ಕಲ್ಲು ನೇರವಾಗಿ ಕ್ರೂರ ಗುಲಾಮನ ಹಣೆಯೊಡೆಯಿತು. ಅಷ್ಟೇ. ಮರು ಘಳಿಗೆಯಲ್ಲಿ ಬಾಲಕ ಜೈಲುಪಾಲಾಗಿದ್ದ.  ಮರುದಿನ ಅವನನ್ನು ನ್ಯಾಯಾಲಯದಲ್ಲಿ ಹಾಜರು ಮಾಡಿದರು. ಅಲ್ಲಿನ ನ್ಯಾಯಾಧೀಶ ಬಹಳ ಕೆಟ್ಟವನು. ಸ್ವಾತಂತ್ರ್ಯ ಹೋರಾಟಗಾರರಿಗೆಲ್ಲ ಉತ್ರ ಶಿಕ್ಷೆ ವಿಧಿಸುತ್ತಿದ್ದ. ಅವನು ಚಂದ್ರಶೇಖರನನ್ನು ಕೆಟ್ಟ ದೃಷ್ಟಿಯಿಂದ ನೋಡುತ್ತಾ ಅಬ್ಬರಿಸಿದ. “ಹೇಳೋ, ಏನೋ ನಿನ್ನ ಹೆಸರು?” ಅವನನ್ನು ನೋಡಿಯೇ ಚಂದ್ರಶೇಖರನಿಗೆ ಸಿಟ್ಟು ಬಂತು. ಆಂಗ್ಲರು ಎಸೆಯುವ ರೊಟ್ಟಿಯ ತುಣುಕಿಗಾಗಿ ತನ್ನನ್ನೇ ಮಾರಿಕೊಂಡಿರುವ ಈ ಗುಲಾಮನು ದೇಶ ದ್ರೋಹಿ, ಅವನಿಗೆ ಸ್ವಲ್ಪವೂ ಗೌರವ ಕೊಡಬಾರದು ಎಂದು ನಿರ್ಧರಿಸಿಬಿಟ್ಟ. “ಹೊಂ ನನ್ನ ಹೆಸರು ಆಜಾದ್!” ಎಂದು ಗಟ್ಟಿಯಾಗಿ ಗರ್ಜಿಸಿದ. ಅವನ ಹೆಸರು ಅಜಾದ್ ಎಂದು ಅಲ್ಲ. ಅಜಾದ್ ಎಂದರೆ “ಸ್ವತಂತ್ರ” ಎಂದು ಅರ್ಥ. ನಾನು ಯಾರಿಗೂ ಗುಲಾಮನಲ್ಲ ಎಂದು ಅರ್ಥ. ನ್ಯಾಯಾಧೀಶ ಇನ್ನೊಂದು ಪ್ರಶ್ನೆ ಕೇಳಿದ: “ನಿನ್ನಪ್ಪನ ಹೆಸರು?” “ಸ್ವಾಧೀನತೆ” “ನಿನ್ನ ವಿಳಾಸ?” “ನನ್ನ ವಿಳಾಸ ಸೆರೆಮನೆ!” ಒಂದೊಂದು ಉತ್ತರವೂ ಗುಂಡು ಹೊಡೆದಂತೆ ಹೊರಬಂತು. ಆ ದುಷ್ಟ ನ್ಯಾಯಾಧೀಶನಿಗೆ ದೆಟ್ಟ ಉತ್ತರ ಕೊಟ್ಟ ಪುಟ್ಟ ಬಾಲಕನನ್ನು ನೋಡಿ ಅಲ್ಲಿದ್ದವರೆಲ್ಲ ಖುಷಿಪಟ್ಟರು. ಅಬ್ಬ, ಎಂಥ ಎದೆಗಾರ ಹುಡುಗ ಎಂದು ಮನಸಾರೆಕೊಂಡಾಡಿದರು.  ಈ ಮಾತಿಗೆ ಬಾಲಕನಿಗೆ 15 ಛಡಿಯೇಟುಗಳ ಶಿಕ್ಷೆ ವಿಧಿಸಲಾಯಿತು. ಬ್ರಿಟಿಷರು ಹೊಡೆದ ಒಂದೊಂದು ಏಟಿಗೂ ಆ ಬಾಲಕ ‘ಭಾರತ್ ಮಾತಾ ಕೀ ಜೈ’ ,ವಂದೇ ಮಾತರಮ್ ಎಂದು ಜೈಕಾರ ಕೂಗಿದ್ದ. ಹೀಗೆ ದೇಶಕ್ಕಾಗಿ ತನ್ನ ಹೆಸರನ್ನೇ ಬದಲಾಯಿಸಿಕೊಂಡ ಧೀರ ಬೇರ್ಯಾರೂ ಅಲ್ಲ, ಚಂದ್ರಶೇಖರ ಸೀತಾರಾಮ್ ತಿವಾರಿ ಅರ್ಥಾತ್ ಚಂದ್ರಶೇಖರ್ ಆಜಾದ್. 1906ರ ಜುಲೈ 23ರಂದು ಮಧ್ಯಪ್ರದೇಶದ ಜಬುವಾ ಜಿಲ್ಲೆಯ ಭವ್ರಾ ಎಂಬ ಹಳ್ಳಿಯಲ್ಲಿ ಪಂಡಿತ್ ಸೀತಾರಾಮ್ ತಿವಾರಿ ಮತ್ತು ಜಾಗ್ರಣೀದೇವಿಯವರ ಮಗನಾಗಿ ಜನಿಸಿದ ಚಂದ್ರಶೇಖರ ಆಜಾದ್, ಬಾಲ್ಯದಿಂದಲೂ ಬ್ರಿಟಿಷರ ವಿರುದ್ಧ ಕ್ರಾಂತಿಕಾರಿ ಚಟುವಟಿಕೆಗಳಲ್ಲಿ ತೊಡಗಿದ್ದರು. 1919ರ ಜಲಿಯನ್ವಾಲಾ ಬಾಗ್ ಹತ್ಯಾಕಾಂಡದ ಬಳಿಕ ಬ್ರಿಟಿಷರ ವಿರುದ್ಧ ಅವರ ಆಕ್ರೋಶ ಇನ್ನಷ್ಟು ಹೆಚ್ಚಾಯಿತು. ವಿಭಿನ್ನ ಆಲೋಚನಾ ಶಕ್ತಿ, ವಾಕ್ಚಾತುರ್ಯ, ಸಾಹಸ ಪ್ರವೃತ್ತಿ ಮತ್ತು ಯುದ್ಧಭೂಮಿಯಲ್ಲಿ ಹೋರಾಡುವ ವೀರ ಯೋಧನ ಸ್ಥೈರ್ಯದಿಂದ ಆಜಾದ್ ಮುಂದೆ ಕ್ರಾಂತಿಕಾರಿ ಸಂಘಟನೆಯ ಕೇಂದ್ರಬಿಂದುವಾದರು. ಅವನ ಹದಿನಾರನೆ ವಯಸ್ಸಿನ ವೇಳೆಗೆ ಅವನು ಕ್ರಾಂತಿಕಾರಿ ಸೈನಿಕನಾದ. ಆಗ ಹಿಂದುಸ್ತಾನ್ ರಿಪಬ್ಲಿಕನ್ ಆರ್ಮಿ ಎಂಬ ಕ್ರಾಂತಿಕಾರಿ ಸಂಸ್ಥೆ ಇತ್ತು. ಅದಕ್ಕೆ ರಾಮಪ್ರಸಾದ್ ಬಿಸ್ಮಿಲ್ ಎಂಬ ಒಬ್ಬ ಧೀರರು ನಾಯಕರು. ಆಜಾದ್ ಅವರ ಗುಂಪನ್ನು ಸೇರಿದ. ಕ್ರಾಂತಿ ಚಟುವಟಿಕೆಗಳನ್ನು ಹೇಗೆ ನಡೆಸುವುದು ಎಂಬುದನ್ನು ಕಲಿತ.ರಾಮ್ ಪ್ರಸಾದ್ ಬಿಸ್ಮಿಲ್ ಅವರ ಕಟ್ಟಾ ಶಿಷ್ಯನಾಗಿ ಹಿಂದೂಸ್ಥಾನ್ ರಿಪಬ್ಲಿಕನ್ ಆರ್ಮಿ ಗೆ ಸದಸ್ಯನೂ ಆದ. ಹಿಂದುಸ್ತಾನ್ ರಿಪಬ್ಲಿಕನ್ ಆರ್ಮಿಗೆ ಬಂದೂಕು, ಪಿಸ್ತೂಲು, ಕಾಡತೂಸು ಮುಂತಾದವು ಬೇಕಾಗಿತ್ತು. ಅದಕ್ಕೆ ಹಣ ಎಲ್ಲಿಂದ ತರುವುದು? ಬಿಸ್ಮಿಲ್ಲರ ನೇತೃತ್ವದಲ್ಲಿ ಒಂಬತ್ತು ಜನರ ದಂಡು ಸಿದ್ಧವಾಯಿತು. ಅದರಲ್ಲಿ ಆಜಾದನೂ ಒಬ್ಬ. ೧೯೨೫ ನೇ ಇಸವಿ ಆಗಸ್ಟ್ ೯ ನೇ ತಾರೀಖು ಉತ್ತರಪ್ರದೇಶದ ರಾಜಧಾನಿ ಲಕ್ನೋ ಬಳಿಯ ಕಾಕೋರಿ ಎಂಬ ರೈಲು ನಿಲ್ದಾಣದ ಹತ್ತಿರ ರೈಲು ನಿಲ್ಲಿಸಿ ಅದರಲ್ಲಿ ರವಾನೆ ಆಗುತ್ತಿದ್ದ ಸರಕಾರಿ ಖಜಾನೆಯನ್ನು ಕ್ರಾಂತಿಕಾರಿಗಳು ಲೂಟಿ ಮಾಡಿದರು. ಆದರೆ ಪೊಲೀಸರು ಬೇಗ ಎಚ್ಚರಗೊಂಡು ಎಲ್ಲರನ್ನೂ ಬಂಧಿಸಿಬಿಟ್ಟರು. ಬಿಸ್ಮಿಲ್ಲರೂ ಸಿಕ್ಕಿಬಿದ್ದರು. ಪೊಲೀಸರು ತಿಪ್ಪರಲಾಗ ಹಾಕಿದರೂ ಹಿಡಿಯಲು ಆಗದೆ ಹೋದದ್ದು ಒಬನನ್ನೇ, ಅವನೇ ಚಂದ್ರಶೇಖರ ಆಜಾದ್. ಸಂನ್ಯಾಸಿಯ ಹಾಗೆ, ಕೋಲಿಯ ಹಾಗೆ, ಸಾಹುಕಾರನ ಹಾಗೆ, ಡ್ರೈವರನ ಹಾಗೆ, ಕೊನೆಗೆ ಪೊಲೀಸರ ಹಾಗೆ ವೇಷ ಧರಿಸಿಕೊಂಡು ಪೊಲೀಸರಿಗೆ, ಗುಪ್ತಚಾರರಿಗೆ ಮಂಕುಬೂದಿ ಎರಚುತ್ತಾ ಆಜಾದ್ ತಪ್ಪಿಸಿಕೊಳ್ಳುತ್ತಿದ್ದ. ಲಕ್ನೋ, ಕಾನಪುರ, ಝಾನ್ಸಿ, ದಿಲ್ಲಿ, ಲಾಹೋರ್, ಕಾಶಿ ಮುಂತಾದ ಕಡೆಯಲೆಲ್ಲ ಓಡಾಡುತ್ತಿದ್ದ.ಬ್ರಿಟಿಷರಿಗೆ ಬಿಸ್ಮಿಲ್ ಹಾಗೂ ಮೂವರು ಸಿಕ್ಕಿಬಿದ್ರು ಗಲ್ಲಿಗೇರಿಸಲಾಯಿತು. ಆಗ ಆಜಾದ್ ಗೆ ಸಿಕ್ಕಿದ್ದು ತರುಣ ಭಗತ್ ಸಿಂಗ್ ಈತನಿಂದ ಆರ್ಮಿ ಮತ್ತೆ ತಲೆ ಎತ್ತಿತ್ತು ಹಿಂದೂಸ್ತಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಆರ್ಮಿ ಆಯ್ತು ಅದಕ್ಕೆ ಆಜಾದ್ ಸೇನಾದಿಪತಿ!!1928 ರ ಸೆಪ್ಟೆಂಬರ ೮ ರಂದು ದಿಲ್ಲಿಯ ಪಾಳುಬಿದ್ದ ಕೋಟೆ ಫಿರೋಜ್ ಷಾ ಕೊಟ್ಲಾ ಎಂಬಲ್ಲಿ ಸಭೆ ನಡೆಯಿತು. ಹಿಂದುಸ್ತಾನ್ ರಿಪಬ್ಲಿಕನ್ ಆರ್ಮಿಗೆ ಹೊಸ ರೂಪ ಕೊಟ್ಟು. ಹೆಸರನಲ್ಲೂ ಬದಲಾವಣೆ ಮಾಡಿದರು. ಹಿಂದುಸ್ತಾನ್ ಸೋಷಲಿಸ್ಟ್ ರಿಪಬ್ಲಿಕನ್ ಅಸೋಷಿಯೇಷನ್ ಎಂದು ಕರೆದರು. ಅದಕ್ಕೆ ಪ್ರಧಾನ ಸೇನಾಧಿಪತಿಯೇ ಚಂದ್ರಶೇಖರ ಆಜಾದ್. ಆಗಿನ ದಿನಗಳಲ್ಲಿ ಆಂಗ್ಲ ಸರಕಾರ ಒಂದು ಹೊಸ ಯೋಜನೆ ಮಾಡಿತು. ಸೈಮನ್ ಎಂಬ ಒಬ್ಬ ಅಧಿಕಾರಿಯ ನಾಯಕತ್ವದಲ್ಲಿ ಒಂದು ಸಮಿತಿಯನ್ನು ರಚಿಸಿತು. ಆ ಸಮಿತಿಯು ಕೆಲವು ಸುಧಾರಣೆಗಳನ್ನು ಮಾಡುವ ನೆಪದಲ್ಲಿ ದೇಶದಲ್ಲಿ ಎಲ್ ಕಡೆ ಓಡಾಡಿ ಆಗ ನಡೆಯುತ್ತಿದ್ದ ಸ್ವಾತಂತ್ರ್ಯ ಹೋರಾಟದಲ್ಲಿ ಸಡಿಲತೆ ತರುವುದೆಂದು ರಾಷ್ಟ್ರದ ನಾಯಕರು ತೀರ್ಮಾನಿಸಿದರು. ಆದ್ದರಿಂದ ಆ ಸೈಮನ್ ಸಮಿತಿಯನ್ನು ಎಲ್ಲ ಕಡೆ ಬಹಿಷ್ಕರಿಸಬೇಕೆಂದು ರಾಷ್ಟ್ರಕ್ಕೆ ಕರೆ ನೀಡಿದರು. ಸೈಮನ್ ಸಮಿತಿ ಲಾಹೋರಿಗೆ ಬಂದಾಗ ಅಲ್ಲೊಂದು ಭಾರೀ ಪ್ರದರ್ಶನ ನಡೆಯಿತು. ಅದರ ನಾಯಕರು ಪಂಜಾಬಿನ ಸಿಂಹ ಲಾಲಾ ಲಜಪತ್‌ರಾಯ್. ಅದಕ್ಕೆ ಜನರನ್ನು ಸೇರಿಸಿದವರು ಆಜಾದನ ಗೆಳೆಯರು ಕ್ರಾಂತಿಕಾರಿಗಳೇ. ಪ್ರದರ್ಶನದ ಬೆನ್ನೆಲುಬೇ ಅವರು. ಪೊಲೀಸರಂತೂ ಬಹಳ ಅನಾಗರಿಕವಾಗಿ ವರ್ತಿಸಿದರು. ಸ್ಯಾಂಡರ್ಸ್‌ ಎಂಬ ಅಧಿಕಾರಿ ಲಾಲಾಜಿಯವರನ್ನು ತನ್ನ ಕೈಯಾರ ಚೆನ್ನಾಗಿ ಬಡಿದ. ಆ ಪೆಟ್ಟುಗಳಿಂದ ನರಳಾಡಿ ೧೯೨೮ ರ ನವೆಂಬರ್ ಹದಿನೇಳರಂದು ಲಾಲಾಜಿ ಅಸುನೀಗಿದರು. ಈ ಘಟನೆಯಿಂದ ಆಜಾದ್, ಭಗತ್‌ಸಿಂಗ್ ಮತ್ತು ಗೆಳೆಯರಿಗೆ ಬಹಳ ದಃಖವಾಯಿತು, ಸಿಟ್ಟುಬಂತು. ಅದು ಮೂವತ್ತು ಮೂರು ಕೋಟಿ ಭಾರತೀಯರ ಎದೆಗೆ ಒದ್ದು ಅವಮಾನ ಮಾಡಿದಂತೆ. ಭಾರತದಲ್ಲಿ ಹಂಡಸುತನ ಉಳಿದಿದೆ ಎಂದು ಸಾಧಿಸಿಬೇಕಾದರೆ ಅದಕ್ಕೆ ಪ್ರತೀಕಾರ ತೋರಿಸಬೇದಿ ಎಂದು ತೀರ್ಮಾನಿಸಿದರು. ಆಜಾದನ ಮಾರ್ಗದರ್ಶನದಲ್ಲಿ ಪ್ರತೀಕಾರದ ಯೋಜನೆ ತಯಾರಾಯಿತು. ಲಾಲಾ ಲಜಪತ್‌ರಾಯ್ ತೀರಿಹೋಗಿ ಒಂದು ತಿಂಗಳಿಗೆ ಸರಿಯಾಗಿ ಆಜಾದ್, ಭಗತ್‌ಸಿಂಗ್, ರಾಜಗುರು ಮುಂತಾದವರು ಲಾಹೋರಿನ ಪೊಲೀಸ್ ಸೂಪರಿಂಟೆಂಡೆಂಟಿನ ಕಛೇರಿಯ ಹತ್ತಿರ ಶಸ್ತ್ರಸಜ್ಜಿತರಾಗಿ ಸೇರಿದರು. ಅವರ ಉದ್ದೇಶ ಒಬ್ಬ ಪೊಲೀಸ್ ಅಧಿಕಾರಿಯನ್ನು ಮುಗಿಸಿಹಾಕಿ ಲಾಲಾಜಿ ಕೊಲೆಗೆ ಪ್ರತೀಕಾರ ತೀರಿಸುವುದು. ಗುಂಡಿಗೆ ಗುಂಡಿನಿಂದಲೇ, ಕತ್ತಿಗೆ ಕತ್ತಿಯಿಂದಲೇ ಉತ್ತರ ಕೊಡಬೇಕು ಎಂಬುದು ಕ್ರಾಂತಿಕಾರಿಗಳಾದ ಅವರ ನಂಬಿಕೆ. ಲಾಲಾಜಿಯವರನ್ನು ಕೊಂದು ಹಾಕಿದ್ದ ಸ್ಯಾಂಡರ್ಸನು ಕಛೇರಿಯಿಂದ ಹೊರಬರುತ್ತಿದ್ದಂತೆ ಭಗತ್‌ಸಿಂಗ್ ಮತ್ತು ರಾಜಗುರು ಗುಂಡುಹಾರಿಸಿ ಅವನನ್ನು ನೆಲಕ್ಕೆ ಕೆಡವಿದರು ಅವನು ಅಲ್ಲೇ ಪ್ರಾಣಬಿಟ್ಟ. ಆಜಾದ್ ದೂರದಲ್ಲಿ ನಿಂತು ಇದನ್ನೆಲ್ಲ ಗಮನಿಸುತ್ತಿದ್ದ. ಭಗತ್‌ಸಿಂಗ್ ಮತ್ತು ರಾಜಗುರುವನ್ನು ಪೊಲೀಸರು ಅಟ್ಟಿಸಿಕೊಂಡು ಹೋಗಲಾರಂಭಿಸಿದರು. ಇನ್ನೇನು ಒಬ್ಬ ಪೊಲೀಸ್ ಭಗತ್‌ಸಿಂಗನನ್ನು ಹಿಡಿಯಬೇಕು, ಅಷ್ಟರಲ್ಲಿ ಆಜಾದ್ ತಾನು ನಿಂತಲ್ಲಿಂದಲೇ ಗುಂಡು ಹಾರಿಸಿದ, ಆ ಪೊಲೀಸಿನವನು ಕೆಳಕ್ಕೆ ಬಿದ್ದ. ಭಗತ್‌ಸಿಂಗ್ ಅಲ್ಲಿಂದ ಓಡಿಹೋದ. ಆಜಾದ್ ಹೀಗೆ ಇಬ್ಬರು ಗೆಳೆಯರನ್ನೂ ರಕ್ಷಿಸಿದ. ಎಲ್ಲರೂ ಪೊಲೀಸರಿಂದ ಪಾರಾಗಿಹೋದರು. ಸ್ಯಾಂಡರ್ಸ ಹತನಾದ ಸ್ವಲ್ಪ ಸಮಯದಲ್ಲಿಯೇ ಸುದ್ದಿ ಎಲ್ಲೆಡೆ ಹಬ್ಬಿತು. ಸ್ಯಾಂಡರ್ಸನಿಗೆ ಗುಂಡಿಟ್ಟವರು ಯಾರು ಎಂದು ಎಲ್ಲರೂ ಕುತೂಹಲಗೊಂಡರು. ಮರುದಿನ ಲಾಹೋರಿನಲ್ಲಿ ಭಿತ್ತಿಪತ್ರಗಳು ಕಾಣಿಸಿಕೊಂಡವು. ಕ್ರಾಂತಿಕಾರಿಗಳು ತಾವೇ ಆ ಕೆಲಸ ಮಾಡಿರುವುದಾಗಿಯೂ ಅದು ಪೂಜ್ಯ ಲಾಲಾಜಿಯವರ ಕಗ್ಗೊಲೆಗೆ ಪ್ರತ್ಯುತ್ತರ ಎಂದು ಬರೆದಿದ್ದರು. ಇವೆಲ್ಲ ಪತ್ರಿಕೆಗಳಲ್ಲೂ ಪ್ರಕಟವಾದವು. ಭಾರತದ ಜನತೆ ಹೆಮ್ಮೆ ಪಟ್ಟುಕೊಂಡಿತು. ಪೊಲೀಸರು ಆಜಾದ್ ಮತ್ತು ಗೆಳೆಯರನ್ನು ಹುಡುಕುವುದನ್ನು ತೀವ್ರಗೊಳಿಸಿದರು. ಇಡೀ ಲಾಹೋರಿನಲ್ಲಿ ಎಲ್ಲ ನೋಡಿದರೂ ಪೊಲೀಸ್ ಪಹರೆ ಗುಪ್ತಚರ ಜಾಲ. ಆಜಾದನು ಒಬ್ಬ ಮಠಧಿಪತಿಯಂತೆ ವೇಷಧರಿಸಿ ಶಿಷ್ಯರ ಜೊತೆ ತೀರ್ಥಯಾತ್ರೆಗೆ ಹೋಗುವವನಂತೆ ಅಭಿನಯಿಸುತ್ತಾ ಲಾಹೋರಿನಿಂದ ಹೊರಕ್ಕೆ ಹೋದ. ಆಜಾದನ ಸಲಹೆಯಂತೆ ಭಗತ್‌ಸಿಂಗ್ ಒಬ್ಬ ಸರಕಾರಿ ಅಧಿಕಾರಿಯಂತೆಯೂ, ರಾಜಗುರುವು ಅವನ ನೌಕರನಂತೆಯೂ, ಕ್ರಾಂತಿಕಾರಿಣಿ ದುರ್ಗದೇವಿ ಭಗತ್‌ಸಿಂಗನ ಪತ್ನಿಯಂತೆಯೂ ನಟಿಸುತ್ತಾ ಲಾಹೋರಿನಿಂದ ರೈಲಿನಲ್ಲಿ ಹೊರಟು ಹೋದರು. ಈ ಇಡೀ ಕಾರ್ಯಾಚರಣೆಯ ಯೋಜನೆಯನ್ನು ರೂಪಿಸಿದವನು ಆಜಾದ್. ೧೯೨೯ ಏಪ್ರಿಲ್ ತಿಂಗಳ ವೇಳೆಗೆ ಸರಕಾರ ಇನ್ನೊಂದು ದುಷ್ಟ ಯೋಜನೆ ಮಾಡಿತು. ಭಾರತದ ಜನರ ಗುಲಾಮಗಿರಿಯ ಬಂಧನವನ್ನು ಮತ್ತಷ್ಟು ಬಿಗಿ ಮಾಡುವ ಸಂಚು ಅದು. ಅಂತಹ ಎರಡು ಮಸೂದೆಗಳನ್ನು ಆಗಿನ ಅಸೆಂಬ್ಲಿಯಲ್ಲಿ ಅದು ಮಂಡಿಸಲು ಸಿದ್ಧತೆ ನಡೆಸಿತು. ಈ ಕುತಂತ್ರವನ್ನು ಪ್ರತಿಭಟಿಸಲು ಆಜಾದನ ಹಿಂದುಸ್ತಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಷನ್‌, ತೀರ್ಮಾನಿಸಿತು. ಆ ಮಸೂದೆಗಳು ಮಂಡನೆ ಆಗುವಾಗ ಭಗತ್‌ಸಿಂಗ್ ಮತ್ತು ಬಟುಕೇಶ್ವರ ದತ್ತರು ಅಸೆಂಬ್ಲಿ ಭವನದಲ್ಲಿ (ಈಗಿನ ಪಾರ್ಲಿಮೆಂಟ್ ಭವನ) ಬಾಂಬುಗಳನ್ನು ಸ್ಫೋಟಿಸಿ, ಕೈಹೊತ್ತಗೆಗಳನ್ನು ಎರಚಬೇಕೆಂದು ತಿರ್ಮಾನವಾಯಿತು. ಇದಕ್ಕೆಲ್ಲ ಆಜಾದನದೇ ಮಾರ್ಗದರ್ಶನ. ೧೯೨೯ ರ ಏಪ್ರಿಲ್ ೮ ರಂದು ಅಸೆಂಬ್ಲಿ ನಡಿಯುತ್ತಿದ್ದಾಗಲೇ ಬಾಂಬುಗಳು ಸ್ಫೋಟಗೊಂಡವು. “ಕ್ರಾಂತಿ ಚಿರಾಯುವಾಗಿರಲಿ” ಎಂಬಘೋಷಣೆ ಮೊಳಗಿತು. ಭಗತ್‌ಸಿಂಗ್‌ ಮತ್ತು ಬಟುಕೇಶ್ವರ ದತ್ತರು ಅಲ್ಲಿಯೇ ಬಂಧನಕ್ಕೊಳಗಾದರು. ಯೋಜನೆಯಂತೆ ಆಜಾದ್ ಅಲ್ಲಿಂದ ಮೊದಲೇ ಬಂದು ಬಿಟ್ಟಿದ್ದ. ಭಗತ್‌ಸಿಂಗ್ ಮತ್ತು ದತ್ತರ ಮೇಲೆ ಸರಕಾರ ಮೊಕದ್ದಮೆ ಹೂಡಿತು. ಆಜಾದನನ್ನು ಹುಡುಕುವ ಪ್ರಯತ್ನವಂತೂ ನೂರು ಪಟ್ಟು ಹೆಚ್ಚಾಯಿತು. ಅವನೇ ಕ್ರಾಂತಿಕಾರಿಗಳ ಸೇನಾಪತಿ. ಅವನೇ ಕ್ರಾಂತಿ ಕಾರ್ಯಚರಣೆಗಳ ಯೋಜಕ. ಅವನೇ ಯಾವಾಗಲೂ ತಮಗೆ ಚಳ್ಳೆಹಣ್ಣು ತಿನ್ನಿಸುತ್ತಿರುವ ಚಾಣಕ್ಯ ಎಂದು ಸರಕಾರಕ್ಕೆ ಚೆನ್ನಾಗಿ ಗೊತ್ತಿತ್ತು. ಆದರೆ ಆಜಾದ್ ಅವರ ಕೈಗೆ ಅಷ್ಟು ಸುಭವಾಗಿ ಸಿಕ್ಕಿ ಬೀಳುವ ಮೂರ್ಖನಾಗಿರಲಿಲ್ಲ. ಎಷ್ಟೋ ಸಲ ಅವರ ಕೈಗೆ ಸಿಕ್ಕಿಬಿಟ್ಟಂತೆ ಅವರಿಗೆ ಕಂಡರೂ ಕ್ಷಣಾರ್ಧದಲ್ಲಿ ನುಣುಚಿಕೊಂಡು ಹೋಗಿಬಿಡುತ್ತಿದ್ದ. ಅದು ೧೯೩೧ ನೇ ಇಸವಿ ಫೆಬ್ರವರಿ ೨೭ನೇ ತಾರೀಖು ಬೆಳಗ್ಗೆ ಅಜಾದ್ ಒಬ್ಬರನ್ನು ಭೇಟಿ ಮಾಡಲು ಅಲಹಾಬಾದಿನಲ್ಲಿ ಆಲ್ಫ್ರೆಡ್ ಪಾರ್ಕಿನ ಕಡೆ ಹೆಜ್ಜೆ ಹಾಕಿದ. ಈ ವಿಷಯ ಮಿತ್ರದ್ರೋಹಿ ವೀರಬದ್ರ ತಿವಾರಿ ಬ್ರಿಟಿಷರಿಗೆ ಹೇಳಿಬಿಟ್ಟ . ಕೆಲವೇ ನಿಮಿಷಗಳಲ್ಲಿ ಪೊಲೀಸ್ ಅಧಿಕಾರಿ ಹಾಲಿನ್ಸ್ ನೇತೃತ್ವದಲ್ಲಿ ಪೊಲೀಸರು ಉದ್ಯಾನವನ್ನು ಸುತ್ತುವರಿದರು. ತನ್ನ ಬಳಿಯಿದ್ದ ಎರಡೂ ಬಂದೂಕುಗಳಿಂದ ಪೊಲೀಸರ ಮೇಲೆ ಗುಂಡಿನ ಮಳೆಗೆರೆದರು.ಒಂದು ಕಡೆಗೆ ೮೦ ಕ್ಕೂ ಹೆಚ್ಚು ಪೊಲೀಸರು, ಇನ್ನೊಂದು ಕಡೆ ಒಬ್ಬನೇ ಒಬ್ಬ ಆಜಾದ್! ಅಷ್ಟು ಮಂದಿಯ ಎದುರಾಗಿ ಅರ್ಧಗಂಟೆಗೂ ಹೆಚ್ಚು ಸಮಯ ಹೋರಾಡಿದ ಕೇವಲ ಇಪ್ಪತ್ತು ನಾಲ್ಕು ವರ್ಷದ ಆ ಧೀರಕುಮಾರ.ಹೋರಾಟದ ನಡುವೆಯೇ ಜೊತೆಯಲ್ಲಿದ್ದ ಗೆಳೆಯನನ್ನು ರಕ್ಷಿಸುತ್ತಾ ಅಲ್ಲಿಂದ ಕಳಿಸಿಬಿಟ್ಟ. ಆಜಾದ್ ಅವರ ನಿಶ್ಚಿತ ಗುರಿ ಮತ್ತು ಚಾಕಚಕ್ಯತೆಯನ್ನು ಕಂಡು ಬ್ರಿಟಿಷ್ ಅಧಿಕಾರಿ ಹಾಲಿನ್ಸ್ ದಂಗುಬಡಿದ. ಆದರೂ ಅಷ್ಟೊಂದು ದೊಡ್ಡ ಸಂಖ್ಯೆಯಲ್ಲಿದ್ದ ಪೊಲೀಸರೊಂದಿಗೆ ಏಕಾಂಗಿಯಾಗಿ ಹೋರಾಟ ನಡೆಸುವುದು ಆಜಾದ್ಗೆ ಅಸಾಧ್ಯವೇ ಆಗಿತ್ತು. ಪೊಲೀಸರು ತನಗೆ ಹತ್ತಿರವಾಗುತ್ತಿರುವುದನ್ನು ಆಜಾದ್ ಗಮನಿಸಿದರು. ಅವನ ಬಳಿ ಕೊನೆಯಲ್ಲಿ ಒಂದೇ ಒಂದು ಗುಂಡು ಉಳಿದಿತ್ತು. ಅದರ ಲೆಖ್ಖವೂ ಅವನಿಗಿತ್ತು. ಆಗ ಅವನಿಗೆ ಬಾಲ್ಯದ ಪ್ರತಿಜ್ಞೆ ಜ್ಞಾಪಕಕ್ಕೆ ಬಂತು; ಜೀವಂತವಾಗಿ ನಾನು ಎಂದೂ ಸಿಕ್ಕಿ ಬೀಳುವುದಿಲ್ಲ.”  ಮತ್ತೇನೂ ಆಲೋಚಿಸದ ಆಜಾದ್ ಬಂದೂಕನ್ನು ನೇರವಾಗಿ ತನ್ನ ಹಣೆಗೆ ಗುರಿಯಾಗಿಸಿಕೊಂಡರು. ಭಾರತ ಮಾತೆಯನ್ನು ಮನದಲ್ಲೇ ನೆನೆದು ಬಂದೂಕಿನ ಟ್ರಿಗರ್ ಒತ್ತಿದರು. ಒಮ್ಮೆಲೇ ರಕ್ತದೋಕುಳಿ ಹರಿಯಿತು. ಆದರೆ, ಆಜಾದ್ ಮುಖದ ಮೇಲಿನ ಮಂದಹಾಸ ಮಾತ್ರ ಹಾಗೆಯೇ ಇತ್ತು. ಹೀಗೆ ಭಾರತದ ಕ್ರಾಂತಿಯ ದೀಪವೊಂದು ಆರಿ ಹೋಯಿತು. ತನ್ನ ತಾಯಿ ಭಾರತಿಗೆ ಕುಸುಮದಂತೆ ತನ್ನ ಪ್ರಾಣವನ್ನು ಅರ್ಪಿಸಿದ.ಆಜಾದ್ ದರ್ಶನಕ್ಕಾಗಿ ಸಹಸ್ರಾರು ಸಂಖ್ಯೆಯಲ್ಲಿ ಜನರು ಪಾರ್ಕ್ ಬಳಿ ಸೇರಿದರು. ಆದರೆ, ಬ್ರಿಟಿಷರು ಯಾರಿಗೂ ಅಂತಿಮ ದರ್ಶನ ಪಡೆಯಲು ಅವಕಾಶ ನೀಡಲಿಲ್ಲ. ಗಂಗೆಯ ದಡದಲ್ಲಿ ಆಜಾದರ ಅಂತ್ಯಕ್ರಿಯೆ ರಹಸ್ಯವಾಗಿ ನಡೆಯಿತು. ಧೀರ ಮಣ್ಣಿನ ಮಗ ಚಂದ್ರಶೇಖರ ಆಜಾದನನ್ನು ಇಂದು ಕೂಡ ನಾವೆಲ್ಲ ನೆನೆಯುತ್ತೇವೆ. ಅವನ ದೇಹದಾಢ್ರ್ಯ, ಸಾಮರ್ಥ್ಯ, ಬುದ್ಧಿವಂತಿಕೆ, ತ್ಯಾಗ ಮನೋಭಾವನೆ, ಮಿತ್ರ ಪ್ರೇಮ, ಸಂಘಟನಾಶಕ್ತಿ, ರಾಷ್ಟ್ರದ ಎಲ್ಲ ಯುವಕರಲ್ಲೂ ಮೂಡಲಿ ಎಂದು ಬಯಸುತ್ತೇವೆ. ಅವನೇ ‘ಆದರ್ಶ ಭಾರತೀಯ ಕ್ರಾಂತಿಕಾರಿ’ ಎಂದು ಕೊಂಡಾಡುತ್ತೇವೆ. ಹೊರದೇಶದಿಂದ ವ್ಯಾಪಾರಕ್ಕೆ ಬಂದು, ಮೋಸವನ್ನು ಬಳಸಿ, ಈ ದೇಶವನ್ನೇ ತಮ್ಮ ವಶ ಮಾಡಿಕೊಂಡು ಲೂಟಿ ಹೊಡೆದ ವಿದೇಶೀಯರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದ ಮಹಾಧೀರರಲ್ಲಿ ಆಜಾದ್ ಒಬ್ಬ. ಆತನೂ ಆತನೊಡನೆ ಕೆಲಸಮಾಡಿದ ದೇಶಭಕ್ತರೂ ಹಿಂಸೆಯನ್ನು ಬಳಸಿದ್ದು ವಿದೇಶಿ ಸರ್ಕಾರದ ವಿರುದ್ಧ. ಇಲ್ಲಿ ದಬ್ಬಾಳಿಕೆ ನಡೆಸುತ್ತಿದ್ದ ವಿದೇಶೀಯರ ವಿರುದ್ಧ. ತಮ್ಮ ಸುಖವನ್ನು ತಮ್ಮ ಸಂಸಾರದವರ ಉಳಿವನ್ನು ಬದಿಗೊತ್ತಿ ತಾಯ್ನಾಡಿಗೆ ತಮ್ಮ ಪ್ರಾಣವನ್ನೆ ಅರ್ಪಿಸಿದ ಆ ಧೀರರು ಎಂದೆಂದಿಗೂ ನಮ್ಮ ಸ್ಮರಣೆಯಲ್ಲಿ ಬೆಳಗಬೇಕಾದ ಹುತಾತ್ಮರು. ಕ್ರಾಂತಿಯ ಇನೋoದು ಮುಖ ನಮ್ಮ ಅಜಾದ್ ಚಂದ್ರಶೇಖರ್ ಹಾಗೂ ಬಾಲ ಗಂಗಾದರ ತಿಲಕರ ಜಯಂತೀಯಾ ಶುಭಾಶಯಾಗಳು ಶತ್ರುಗಳ ಗುoಡು ಗೇ ಯದೇ ಕೋಡ್ತಿನೀ ಹುಟ್ಟೂತ ಅಜಾದ್ ಆಗಿ ಹುಟಿದೇ ಸಾಯಿಬೇಕಾದರೇ ಆಜಾದ್ ಆಗಿ ಸಾಯ್ತಿನಿ ಅಂತ ಏದೇ ತಟಿ ಹೇಳಿದ ಅಪ್ರತಿಮಾ ದೇಶ ಭಕ್ತ ನಮ್ಮ ಅಜಾದ್ ವoದೇ ಮಾತರo ಭಾರತ್ ಮಾತಕೀ ಜೈ
-------------------orchid-a------------------------------
ಭಾರತದಲ್ಲಿ ಕೇವಲ ಎರಡು ಕಛೇರಿಗಳಲ್ಲಿ ಮೀಸಲಾತಿ ಇಲ್ಲ ಇಸ್ರೋ ಮತ್ತು ಸೇನೆಯಲ್ಲಿ  ಹಾಗಾಗಿಯೇ ಎರಡು ಅತ್ಯಂತ ಯಶಸ್ವಿಯಾಗಿವೆ ಮತ್ತು ಎರಡರ ಮೇಲೆ ಅಪಾರ ಗೌರವವಿದೆ.
-------------------orchid-a------------------------------

ವೀರ ಸಾವರಕರ್ ಜಯಂತಿಯ ಶುಭಾಶಯಗಳು.28-5-2016.ಗೊತ್ತಿಲ್ಲದ ಕೆಲವು ವಿಷಯಗಳು.
*ಭಾರತದ ಸ್ವಾತಂತ್ರ್ಯದ ಇತಿಹಾಸದಲ್ಲಿಯೇ ಅತಿ ಹೆಚ್ಚು ಕಾಲ ಶಿಕ್ಷೆ ಅನುಭವಿಸಿದ ಸ್ವಾತಂತ್ರ್ಯ ಹೋರಾಟಗಾರ(27 ವರುಷ)
*ಅಂಡಮಾನ ಜೈಲಿನಲ್ಲಿ ಬೆಳಿಗ್ಗೆ 5 ರಿಂದ ರಾತ್ರಿ 10 ರವರೆಗೆ ಎತ್ತೂಗಳನ್ನ ಕಟ್ಟುವ ಎಣ್ಣೆ ಗಾಣಕ್ಕೆ ಸಾವರಕರ್ ಒಬ್ಬರನ್ನೆ ಆ ಕೆಲಸಕ್ಕೆ ಹಚ್ಚುತ್ತಿದ್ದರು.30ಪೌಂಡ ಹಗ್ಗ ಎಣಿಯಬೇಕು. 1ಗ್ಲಾಸ ನೀರು ಸ್ವಲ್ಪ ಅನ್ನ ಇಂತಹ ಕರಿ ನೀರಿನ ಶಿಕ್ಷೆಯನ್ನು 10 ವರುಷಕ್ಕೂಅಧಿಕ ಅನುಭವಿಸಿದ್ದಾರೆ.
*ಭಗತ್ ಸುಖದೇವ ಎಲ್ಲಾ ಕ್ರಾಂತಿಕಾರಿಗಳ ಮಾರ್ಗದರ್ಶಕರು.
*ವಿದೇಶಿ ವಸ್ತು ಸುಡುವ ಹೋರಾಟ ಮಾಡಿದ ಮೊದಲಿಗ(ಆಗ ವಯಸ್ಸು 19)
*ಹಿಂದುತ್ವ ಪರಿಕಲ್ಪನೆ ನೀಡಿದವರು.
*ಬ್ರೀಟಿಷರು ವಿಚಾರಣೆಗೆ ಹಡಗಿನಲ್ಲಿ ಕರೆದೊಯ್ಯುವಾಗ ಕಿಟಕಿ ಮೂಲಕ ಸಮುದ್ರಕ್ಕೆ ಹಾರಿದ ವೀರ
*ಬ್ರಿಟನಗೆ ಹೋಗಿ ಅಬಿನವ ಭಾರತ ಎಂಬ ಕ್ರಾಂತಿಕಾರಿ ಸಂಘ ಕಟ್ಟಿದರು.(22ವಯಸ್ಸು)
*13.000ಕ್ಕೂ ಅಧಿಕ ದೇಶಾಬಿಮಾನದ ಕವನ ಬರೆದ ಮಹಾನ್ ಕವಿ
*ಇವರು ಬರೆದ ಒಂದು ಪುಸ್ತಕ ಪ್ರಕಟಣೆ ಮಾಡುವುದಕ್ಕಿಂತ ಮೊದಲೇ ಬ್ರಿಟಿಷರು ನಿಷೇದಿಸಿದ್ದರು.
*ಪತಿತ ಪಾವನ ಮಂದಿರ ಸ್ಥಾಪಿಸಿ ಅಲ್ಲಿ ಅಸ್ಪ್ರಶ್ಯನೆ ಪೂಜಾರಿ ದಲಿತ ಪ್ರಸಾದ ವಿತರಕ ಚಮ್ಮಾರ ಗೀತೇ ಓದುವವನು.ಸಹ ಭೊಜನ ಮಾಡಿಸಿದರು.ಹೋಟೇಲ ಸ್ಥಾಪಿಸಿ ದಲಿತರೆ ಅಡುಗೆ ತಯಾರಕರೂ ಬ್ರಾಹ್ಮಣರೇ ಸರ್ವರಗಳು ಅಂಬೇಡ್ಕರ ಇವರ ಕೇಲಸಕ್ಕೆ ಪ್ರಶಂಸಿಸಿದ್ದರು.
*125ಬ್ರಾಹ್ಮಣರು ಒಂದೆಡೆ ಸಾವರಕರ್ ಒಬ್ಬರೆ ವಾದ ಮಾಡಿ ಸೊಲಿಸಿ ಜಾತಿ ಪದ್ದತಿ ಸರಿಯಲ್ಲ ಎಂದು ಬ್ರಾಹ್ಮಣರೂ ಒಪ್ಪಿದರು
*ನೇತಾಜಿಗೆ i.n.a.ಮೂಲಕ ಹೊರಾಡಿ ಸ್ವಾತಂತ್ರ್ಯ ತರುವ ರೋಜನೆ ಹಾಕಿದವರೂ ಇವರೇ.
*ಭಾರತಕ್ಕೆಸ್ವಾತಂತ್ರ್ಯನೀಡಿದ ಬ್ರಿಟನ್ ಪ್ರಧಾನಿ ಹೇಳಿದ ಮಾತುಗಳಿವು" ಭಾರತಕ್ಕೆ ಸ್ವಾತಂತ್ರ್ಯಕೊಟ್ಟಿದ್ದು ಶಾಂತಿ ಅಹಿಂಸೆಯಿಂದಲ್ಲ ಸಾವರಕರ್ ನಂಥ ಅವರ ಅನೂಯಾಯಿಗಳ ಕ್ರಾಂತಿಗಳ ಪರಿಣಾಮದಿಂದ.
ದೇಶಪ್ರೇಮಿಗಳಾಗಿದ್ದರೆ ಶೇರ್ ಮಾಡಿರಿ.
ಸಾವರಕರ್ ಹೇಳಿದ ಮಾತು"ಸುಮ್ಮನೆ ಪ್ರಾಣ ಬಿಡುವುದರ ಬದಲು ಭಾರತಮಾತೆಗಾಗಿ ಪ್ರಾಣ ಅರ್ಪಿಸಿ ಪ್ರಾಣದ ಋಣವನ್ನಾದರೂ ತೀರಿಸಿ"
---Orchid-a----
#ಯೋಧನ ಓಲೆ
ಅಮ್ಮಾ ಬಂದೂಕು ಹೆಗಲೇರಿದೆ
ಅಲ್ಯಾವನೋ ದುಷ್ಟ
ಹೊತ್ತಬ್ಬೆಯ ಸೆರಗ ತಾಕಿದನಂತೆ
ಸಿಟ್ಟು ಕಟ್ಟು ಬಿಚ್ಚಿದೆಯಮ್ಮಾ
ರೋಷ ಉಕ್ಕೇರಿದೆಯಮ್ಮಾ
ನಡೆದಿದ್ದೇನೆ ಆ ಕಡೆಗೆ
ಹೆತ್ತವಳ ಬಿಟ್ಟು
ಹೊತ್ತವಳ ಕಡೆಗೆ
ಯಮನ ನಾಲಿಗೆಯಡೆಗೆ...
ಛೆ ಛೇ ಯಾಕಮ್ಮ ಕಣ್ಣೀರು
ಹೋದರೆ ಹೋದೇನು
ಅಳಬೇಡ ನೀನು
ಅತ್ತು ಕರೆಯದಿರಮ್ಮ
ಸತ್ತು ಹೋದರೆ ನಾನು
ಪುಡಾರಿಗಳು ಹೊಸಿಲ ತುಳಿದು
ಹೆಸರು ಮಾಡಿಯಾರು
ಟಿವಿ,ಪತ್ರಿಕೆಗಳು
ಕೆಸರು ಮಾಡಿಯಾವು
ಅಸಹಿಷ್ಣು ಖಾನ್ ಗಳು
ಸಿನಿಮಾ ಮಾಡಿಯಾರು
ದೇಶಕ್ಕಾಗಿ ಸತ್ತ ದೇಹವಮ್ಮ ಇದು
ದಟ್ಟ ದರಿದ್ರರ
ನೆರಳು ಸೋಕದಿರಲಿ
ಅಷ್ಟಕ್ಕೂ ನನಗ್ಯಾಕಮ್ಮ ಕಣ್ಣೀರು
ನಾ ದಲಿತನು ಅಲ್ಲ
ಅನ್ಯ ಕೋಮಿನವನೂ ಅಲ್ಲ
ಜಾತಿ,ಧರ್ಮದ ಭೇದವಿಲ್ಲದ ಯೋಧನಮ್ಮ ನಾನು
ನೀನತ್ತರೆ ಬುದ್ಧಿಜೀವಿಗಳು
ಮುಖ ಸಿಂಡರಿಸಿಯಾರು
ಟೌನ್ ಹಾಲ್ ಮುಂದೆ
ಪ್ರಬಂಧ ಮಂಡಿಸಿಯಾರು
ಇಲ್ಲದ ಕಥೆಕಟ್ಟಿ
ಸಂಭ್ರಮಿಸಿಯಾರು
ಅಳಬೇಡ ನೀನು
ಅಮ್ಮಾ ಎಲ್ಲೋ ಒಂದಿಷ್ಟು ನೋವು
ಸಾಯುತ್ತೇನೆಂದಲ್ಲ
ಅಳುವ ಮಡದಿಯ ಮುಖ
ಮಗಳ ಕನ್ನಡಿಯಲಿ ಕಾಣಿಸುತ್ತಿದೆ.
ಅರಾಜಕಾರಣಿಗಳ ನೋಡಿ ಒಂದಿಷ್ಟು ಬಾಡಿ
ಹೋಗುತ್ತಿದ್ದೇನೆ
ಬಂದರೆ ಬಂದೇನು
ಹೋದರೆ.....
ಅಳಬೇಡ ನೀನು...
-------------Orchid-a-----
ಅಮೇರಿಕಕ್ಕೆ English ನಲ್ಲಿ America ಎನ್ನುವರು.
ಜಪಾನಕ್ಕೆ English ನಲ್ಲಿ Japan
ಎನ್ನುವರು.
ಭೂತಾನಕ್ಕೆ English ನಲ್ಲಿ Bhutan
ಎನ್ನುವರು.
ಶ್ರೀಲಂಕಕ್ಕೆ English ನಲ್ಲಿ
Sri Lanka ಎನ್ನುವರು.
ಬಾಂಗ್ಲಾದೇಶಕ್ಕೆ English ನಲ್ಲಿ
Bangladesh ಎನ್ನುವರು.
ನೇಪಾಳಕ್ಕೆ English ನಲ್ಲಿ Nepal ಎನ್ನುವರು.
ಇಷ್ಟೇ ಅಲ್ಲ
ನಮ್ಮ ಸಮೀಪವಿರುವ ಪಾಕಿಸ್ತಾನಕ್ಕೆ
English ನಲ್ಲಿ Pakistan ಎನ್ನುವರು.
ಆದರೆ ಭಾರಕ್ಕೆ ಮಾತ್ರ English ನಲ್ಲಿ India ಎನ್ನತ್ತಾರೆ. ಏಕೆಂದರೆ? Oxford Dictionary ಅನುಸಾರ -
India ಶಬ್ದಕ್ಕೆ ೯೯% ಜನರಿಗೆ ಮಾಹಿತಿ ಇಲ್ಲದೆ ಇರಬಹುದು...
I - Independent
N- Nation
D- Declared
I - In
A- August
ಆದ್ದರಿಂದ India ಎನ್ನುತ್ತಾರೆ.
ಸ್ನೇಹಿತರೆ,
ಇದನ್ನು
ಈ ಮೆಸೇಜ್ ಎಲ್ಲರಿಗೂ ಕಳಿಸಿ ಹಾಗೂ ತಿಳಿಸಿ...
WISH YOU HAPPY REPUBLIC DAY 2016
Jai Hind
--------Orchid-a------------------
ಇದನ್ನು ಓದಿದರೇ ನಿಮ್ಮ ಕಣ್ಣು ತೇವಗೊಳ್ಳದೇ ಇರದುಪತ್ನಿಯನ್ನು ಕಳೆದುಕೊಂಡವನಿಂದ ಉಗ್ರರಿಗೊಂದು ಪತ್ರಮೊನ್ನೆ ಐರಿಸ್ ದಾಳಿಯಲ್ಲಿ ತನ್ನ ಪತ್ನಿಯನ್ನು ಕೊಂದ ಭಯೋತ್ಪದಕರಿಗೆ ಫ್ರಾನ್ಸ್ ಮೂಲದ ಆ್ಯಂಟಾಯಿನ್ ಲೆರಿಸ್ ಎಂಬವರು ತಮ್ಮ ಫೇಸ್ ಬುಕ್ವಾಲ್ನಲ್ಲಿ ಉಗ್ರರಿಗೆ ಪತ್ರವೊಂದನ್ನು ಬರೆದಿದ್ದಾರೆ.ಆವರು ಬರೆದಿರುವ ಪತ್ರದ ಪೂರ್ಣಪಾಠ ಇಲ್ಲಿದೆ ನೀವು ಓದಿಕಳೆದ ಶುಕ್ರವಾರ ರಾತ್ರಿ ನೀವು ನನ್ನ ಜೀವನದ ಪ್ರೀತಿಯನ್ನು, ನನ್ನ ಮಗುವಿನ ತಾಯಿಯನ್ನು ಕಿತ್ತುಕೊಂಡಿದ್ದೀರಾ. ಆದರೆ ನಾನು ನಿಮ್ಮನ್ನು ಈಗಲೂ ನಿಮ್ಮನ್ನು ದ್ವೇಷಿಸಲ್ಲ. ಎರಡು ದಿನದ ಕಾಯುತ್ತಿದ್ದ ಬಳಿಕ, ಕೊನೆಗೂ ಇಂದು ಬೆಳಗ್ಗೆ ನಾನು ನನ್ನ ಪತ್ನಿಯನ್ನು ನೋಡಿದೆ. ಅವತ್ತು ಶುಕ್ರವಾರ ಸಂಜೆ ನನ್ನ ಪತ್ನಿ ಮನೆಯಿಂದ ತೆರಳಿದ್ದಾಗ ಹೇಗಿದ್ದಳೋ, ಸರಿ ಸುಮಾರು 12 ವರ್ಷಗಳ ಹಿಂದೆ ನಾನು ಆಕೆಯ ಪ್ರೀತಿಯಲ್ಲಿ ಬಿದ್ದಾಗ ಆಕೆ ಹೇಗಿದ್ದಳೋ, ಇಂದೂ ಸಹ ನನ್ನ ಹೆಂಡತಿ ಅಷ್ಟೇ ಸುಂದರವಾಗಿ ಕಾಣುತ್ತಿದ್ದಾಳೆ.ಈಗ ನಾವು ಮೂರು ಜನರಿಲ್ಲ ಇರುವುದು ನಾವಿಬ್ಬರೇ. ನಾನು ಮತ್ತು ನನ್ನ 17 ತಿಂಗಳ ಮಗ. ಆದರೂ, ನಾವು ವಿಶ್ವದ ಎಲ್ಲ ಸೇನೆಗಳಿಗಿಂತಲೂ ಬಲಶಾಲಿಗಳು.ಹಾ…ನೀವು ಯಾವ ದೇವರಿಗಾಗಿ ಈ ರೀತಿ ಕೊಲೆಗಳನ್ನು ಮಾಡುತ್ತಿದ್ದೀರೋ,ಗೊತ್ತಿಲ್ಲ, ಆ ದೇವರು ನನ್ನ ಕಲ್ಪನೆಯಲ್ಲಿ ಹೇಗೆ ಕಾಣುತ್ತಿದ್ದಾನೆ ಅಂತ ನಿಮಗೆ ಗೊತ್ತಾ? ನನ್ನ ಪ್ರೀತಿಯ ಪತ್ನಿಯ ದೇಹ ಹೊಕ್ಕಿರುವ ಪ್ರತಿಯೊಂದು ಗುಂಡುಗಳೂ, ಆ ನಿಮ್ಮ ಭಗವಂತನ ಹೃದಯದಲ್ಲಿ ಗಾಯ ಮೂಡಿಸಿದಂತೆ .ಇಲ್ಲ, ನಾನು ನಿಮ್ಮನ್ನು ದ್ವೇಷಿಸಲ್ಲ. ನನಗೆ ನೋವಾಗಿದೆ ನಿಜ, ಆದರೆ, ಇದು ನಿಮ್ಮಸಣ್ಣಮಟ್ಟಿನ ಗೆಲವು ಅಷ್ಟೆ, ಏಕೆಂದರೆ, ಇದು ದೀರ್ಘಕಾಲಿಕ ಗೆಲುವಲ್ಲ. ನನಗೆ ಗೊತ್ತು, ಆಕೆ ಪ್ರತಿ ದಿನವೂ ನಮ್ಮೊಂದಿಗಿರುತ್ತಾಳೆ. ಈ ಆತ್ಮಗಳ ಸ್ವರ್ಗದಲ್ಲಿ ನಾವು ಮುಕ್ತವಾಗಿ ಸಂಚರಿಸುತ್ತೇವೆ, ಅಲ್ಲಿಗೆ ಪ್ರವೇಶಿಸಲು ನಿಮ್ಮಿಂದ ಸಾಧ್ಯವಿಲ್ಲ''.-ಆ್ಯಂಟಾಯಿನ್ ಲೆರಿಸ್
-------------Orchid---------------
See how France handled the terror attacks in their country.......
3 day...
414 raids......
3 militants dead....
30000 policemen in operation....
160 weapons recovered....
No policemen died but
The mastermind of Paris attack killed...
And the best part of it is ...26 constitutional rules changed overnight by special presidential powers...
Not even a single fellow had opposed...
Hats off to France....
No human rights commision....
No congress /SP /RJD outcry for vote bank politics....
No religious fanatic politician criticised.
No Media lamented....
That is PATRIOTISM...
ALWAYS NATION FIRST...
Share if you agree.....
-------------Orchid---------
I crossed my street, he asked my caste....
Crossed my district/town, he asked my religion and city...
Crossed my state, he asked my native language...
And I became an Indian only after I crossed my country !!!
A silent but strong message..
Think about it.
----------Orchid----------------
ಸ್ನೇಹಿತರೇ
ಪಂಜಾಬಿನ ಪುರುಷ ಸಿಂಹ
ಎಂದೇ ಪ್ರಸಿದ್ಧರಾದ ಭಗತ್ ಸಿಂಗ್ ಅವರ 108 ಜನ್ಮದಿನೋತ್ಸವ 28ಸೆಪ್ಟೆಂಬರ್2015,,,
"'"ಕ್ರಾಂತಿಕಾರಿ ಭಗತ್ ಸಿಂಗ್ ಜೀವನದ ನೆನಪು"'"
*ತಂದೆ:-ಕಿಶನ್ ಸಿಂಗ್
*ತಾಯಿ :-ವಿಧ್ಯಾವತಿ
*1907 ಸೆಪ್ಟೆಂಬರ್ 28 ರಂದು ಪಂಜಾಬ್ ರಾಜ್ಯದ ಲಾಯಲ್ಪುರ ಜಿಲ್ಲಾದ ""ಬಾಂಗಾ"" ಎಂಬಲ್ಲಿ ಜನನ..
*ಹುಟ್ಟಿದ ದಿನವೇ ತಂದೆ ಮತ್ತು ಚಿಕ್ಕಪ್ಪನ ಜೈಲಿನಿಂದ ಬಿಡುಗಡೆ.
* ಭಾಗ್ಯವಂತ ಎಂದು  ತಿಳಿದು ""ಭಗತ್"" ಎಂದು ನಾಮಕರಣ.
*5ನೇ ತರಗತಿಯ ವರೆಗೆ ತನ್ನ ಊರಲ್ಲಿ ಓದಿದ..
*ನಂತರ 1916-17 ರಲ್ಲಿ ಲಾಹೋರಿನ ಡಿ.ಎ ವಿ ಶಾಲೆಯಲ್ಲಿ ಓದಿದ...
* 1921 ರಲ್ಲಿ   ಡಿ.ಎ.ವಿ.ಶಾಲೆ ಬಿಟ್ಟು ನ್ಯಾಶನಲ್  ಕಾಲೇಜು ಸೇರಿದರು..
*ಉರ್ದು.ಇಂಗ್ಲಿಷ್.ಸಂಸ್ಕೃತ.ಬಾಶೆ ಕಲಿತರು.
*1919 ಎಪ್ರೀಲ್ 13 ರಂದು ನೆಡೆದ ಜಲಿಯನ್ ವಾಲಾಬಾಗ್ ಹತ್ಯಾಕಾಂಡ ದಿಂದ ಮನ ನೊಂದಿತು.
*ಅಲ್ಲಿಗೆ ಬಂದು ರಕ್ತದ ಮಣ್ಣು ತೆಗೆದು ಒಂದು ಡಬ್ಬಿಯಲ್ಲಿ ಸಂಗ್ರಹಿಸಿದನು 
*1922ರಲ್ಲಿ ಅಸಹಕಾರ ಚಳವಳಿ ಯಲ್ಲಿ ಮೊದಲ ಬಾರಿ ಬಾಗವಹಿಸಿದರು..
*1924 ರಲ್ಲಿ ಎಫ್ ಎ ಪದವಿ ಮುಗಿಸಿ  ಬಿ.ಎ ಗೆ ಸೇರಿದರು..
*1926ರಲ್ಲಿ ನೌಜವಾನ್ ಭಾರತ ಸಬಾ ಸಂಘಟನೆ ಸ್ಥಾಪನೆ.
*ಕೀರ್ತಿ ಪತ್ರಿಕೆ ಬರೆದರು.
*1928ರಲ್ಲಿ ಸೈಮನ್ ಕಮೀಷನರ್ ಆಯೋಗದ ವಿರುದ್ಧವಾಗಿ ಹೋರಾಡಿದರು.
*1929ರ ಜನವರಿ 14 ರಂದು ಪಂಜಾಬಿನ ಹುಲಿ ""ಲಾಲ ಲಜಪತ್ ರಾಯ""ರನ್ನು ಕೊಲೆ ಮಾಡಿದ ಸ್ಯಾಂಡರ್ಸನನ್ನು ಸುಖದೇವ.ರಾಜಗುರು ರೊಂದಿಗೆ ಸೇರಿ ಗುಂಡಿಟ್ಟು ಕೊಂದರು.
*1928 ಎಪ್ರೀಲ 8 ರಂದು ದೆಹಲಿಯ ಶಾಸನ ಸಬೆಯಲ್ಲಿ ಬಾಂಬ್ ಹಾಕಿ  """ಇನ್ ಕ್ವಿಲಾಬ್ ಜಿಂದಾಬಾದ್ "" ಎಂದು ಹೆದರದೇ ಘೋಶಣೆ ಹಾಕುತ್ತಾ ದೈರ್ಯವಾಗಿ ನಿಂತರು..
* ಅಂದು ಅವರನ್ನು ಬಂದಿಸಲಾಯಿತು..
* ಜೈಲಿನಲ್ಲಿ ಉಪವಾಸ ಸತ್ಯಾಗ್ರಹ ಮಾಡಿದರು.
*ಭಗತ್.ರಾಜಗುರು.ಸುಖದೇವ. ಅವರಿಗೆ 1930 ಆಕ್ಟೋಬರ್ 7 ರಂದು ಶಿಕ್ಷೆ ಪ್ರಕಟಣೆ ಯಾಯಿತು..
*ಅಂದು ಬಾರತಿಯರಿಗೆ ಆಘಾತವಾಯಿತು.
*1931 ಮಾರ್ಚ್ 23 ರಂದು ಸಂಜೆ 7:33 ಕ್ಕೆ ಬಗತ್ ಸಿಂಗ್ ಮತ್ತೆ ಸ್ನೇಹಿತರನ್ನು ನೇಣುಗಂಬಕ್ಕೆ ಹಾಕಿದರು...
*
ಭಾರತೀಯರಿಗೆ ಭಗತ್ ಕಿವಿ ಮಾತುಗಳು.
*ದಿಲ್ ಸೆ ನಿಕಲೇಗಿ ಮಾರಕರ್ ಭಿ
ವತನ್ ಕಿ ವಲಫತ್
ಮೇರೀ ಮಿಟ್ಟೀ ಶೇ ಭೀ ಖುಶಬೂ
ಏ ವತನ್ ಆಯೇಗಿ...
    ಅರ್ಥ
ನಾನು ಸತ್ತ ಮೇಲೂ ನನ್ನ ಉಸಿರುನಲ್ಲಿ ದೇಶದ  ಪ್ರಾಣ  ಇರುತ್ತದೆ.ನನ್ನ ಮಣ್ಣಿನಿಂದಲೂ ದೇಶದ ಕಂಪು ಮೂಡಿ ಬರುತ್ತದೆ.ಎಂದರ್ಥ..
ಹೀಗೆ ಬ್ರಿಟಿಷ್ ರೊಂದಿಗೆ ಹೋರಾಟ ಮಾಡಿದ ""ಪಂಜಾಬಿನ ಪುರುಷ ಸಿಂಹ""ಭಗತ್ ಸಿಂಗ್ ಅವರು ಕೇವಲ 24ನೇ ವಯಸ್ಸಿನಲ್ಲಿ ಮರಣ ಹೊಂದಿದರು..
. --ಭಗತ್ ಸಿಂಗ್ ಅಭಿಮಾನಿ.ಪಿ.
ಅಭಿಮಾನ ಇದ್ದರೆ ನಿಮ್ಮ ಎಲ್ಲ ಸ್ನೇಹಿತರಿಗೆ ಷೇರ್ ಮಾಡಿ.....
------------Orchid-------------
ATTENTION GUYS....
Must read..Must share..
Today China is the under the threat of economical slump. So china has devaluated its currency by 30%. According to the global economists, china will face economical slowdown by decreasing the prices of products by its domestic industries . so Chinese products will be available in very cheaper rate in Indian and other markets.
     But this is time to weaken Chinese economy, which we can do. Coz India is the biggest market for the china across the globe. China is making the buiesness of 6.2 million crore of Indian rupees per annum by Indian market.
       And as we know china is claiming on Indian territory and acquiring border areas,It seems that china is in war stance with India. Also China is supporting Pakistan indirectly to counter India to become a sub-continental leader.
       Hence this is the time to crush Chinese economy, hence I am requesting to each and every Indian that Do not buy any Chinese product for upcoming one month at least. It will be great if you will not buy product ever which is Made in China.Even here to make an appeal to all Indian Merchants and retailers that plz do not make business by Chinese products for upcoming one month as those products are going to be more cheaper.
       This is the time to slap china and to become A Patriotic Indian. Lets do it for Nation.
Guys,India is having 37% of wattsapp users out of its total population ( source: Gadget of telecommunications),out which 92% users are youngsters. We are sharing tonnes of useless messages daily. But as much as you spread this message ,that much will be the useful to your future itself.We should avail each n every chance to counter against the powerful enemy like China.
     As the responsible citizen of The Republic of India, I am requesting you to make this message viral. Do not miss a single contact from your phone book.
      Your deed of not buying Chinese products and to tell the same to others is equally important to the Nation as the service by An Indian Soldier on our boarders!
             || Jai Hind ||
You may also like

Chidananda S

Phasellus facilisis convallis metus, ut imperdiet augue auctor nec. Duis at velit id augue lobortis porta. Sed varius, enim accumsan aliquam tincidunt, tortor urna vulputate quam, eget finibus urna est in augue.

No comments:

Post a Comment